Thursday, April 25, 2024
spot_img
spot_img
spot_img
spot_img
spot_img
spot_img

ಆ ಒಂದು ವಸ್ತುವಿನಿಂದ ಬಟ್ಟೆ ಮೇಲಿನ ಕಲೆ ತೆಗೆಯಬಹುದು ; ಯಾವುದು ಆ ವಸ್ತು.? ; ಈ Video ನೋಡಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಬಹಳಷ್ಟು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಒಂದಿಲ್ಲೊಂದು ವಿಡಿಯೋ, ಪೋಟೋ ಶೇರ್ ಮಾಡುತ್ತಿರುತ್ತಾರೆ. ಅದರಲ್ಲಿಯೂ ಅಚ್ಚರಿಯ ವಿಡಿಯೋಗಳು ನೆಟ್ಟಿಗರನ್ನು (Netties) ಸೆಳೆಯುತ್ತವೆ.

ಸದ್ಯ ಪಕ್ಷಿಯ ಕುರಿತಾದ ಅಚ್ಚರಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್​ ಆಗಿದೆ.

New scheme of Govt : ದಂಪತಿಗಳಿಗೆ ಪ್ರತಿ ತಿಂಗಳು 10 ಸಾವಿರ ರೂ.!

ವಿಡಿಯೋದಲ್ಲಿರುವ ದೃಶ್ಯ :

ಕಾಗೆಯೊಂದು ಮನೆ ಒಳಗೆ ಹಾರಿ ಬಂದು ಮೇಜಿನ (table) ಬಳಿ ನೆಲದ ಮೇಲೆ ಕುಳಿತುಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು.

ವಿಡಿಯೋ ಮಾಡುವ ವ್ಯಕ್ತಿಯು ಮೇಜಿನ ಕೆಳಗಿರುವ ಡ್ರಾಯರ್ ಅನ್ನು ತೆರೆಯುತ್ತಾನೆ, ಅದರ ನಂತರ ಪಕ್ಷಿ ತನ್ನ ಕೊಕ್ಕಿನಲ್ಲಿ (bird in its beak) ಸಿಕ್ಕಿಸಿಕೊಂಡು ಬಂದಿರುವ ಹಣವನ್ನು ಅಲ್ಲಿ ಹಾಕುತ್ತದೆ.

ಮುಂದೆ ಸರಿ ಎಂದ ವಾಹನ ಸವಾರರು ; ಸೊಂಡಿನಿಂದ ಎತ್ತಿ ಹಾಕಿದ ಆನೆ ; ವಿಡಿಯೋ Virul.!

ಅಚ್ಚರಿಯ ಸಂಗತಿ ಎಂದರೆ ಆ ಡ್ರಾಯರ್ ನಲ್ಲಿ ಈಗಾಗಲೇ ಸಾಕಷ್ಟು ಹಣ ಇಡಲಾಗಿದೆ. ಇಷ್ಟು ಹಣವನ್ನು ಕಾಗೆಯೇ (crow) ತಂದು ಸೇರಿಸಿದೆ.

ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋವನ್ನು 23 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಸಾಕಷ್ಟು ಮಂದಿ ವಿಡಿಯೋವನ್ನು ಲೈಕ್ಸ್ ಕೂಡ ಮಾಡಿದ್ದಾರೆ. ಹಣ ಹೀಗೂ ಸಂಪಾದನೆ ಮಾಡಬಹುದಾ.? (Can money be earned like this?) ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಈ ಕಾಗೆ ನಮಗೂ ಬೇಕು? ಎಲ್ಲಿ ಸಿಗುತ್ತದೆ ಈ ಪಕ್ಷಿ? ಎಂದು ಪ್ರಶ್ನಿಸಿದ್ದಾರೆ.

spot_img
spot_img
spot_img
- Advertisment -spot_img