Thursday, April 25, 2024
spot_img
spot_img
spot_img
spot_img
spot_img
spot_img

New scheme of Govt : ದಂಪತಿಗಳಿಗೆ ಪ್ರತಿ ತಿಂಗಳು 10 ಸಾವಿರ ರೂ.!

spot_img

ಜನಸ್ಪಂದನ ನ್ಯೂಸ್, ಸರ್ಕಾರಿ ಯೋಜನೆ : ಅಟಲ್ ಪಿಂಚಣಿ ಯೋಜನೆಯ (Atal Pension Yojana) ಮೂಲಕ ಪ್ರತಿ ತಿಂಗಳು ದಂಪತಿ 10 ಸಾವಿರ ರೂ. ಪಡೆಯಲು ಅವಕಾಶವಿದೆ.

ಹೌದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಇದೀಗ ಪತಿ, ಪತ್ನಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಿಂಚಣಿ ಈ ಯೋಜನೆಯನ್ನು ಜಾರಿಗೆ ತಂದಿದೆ.

ಅಟಲ್‌ ಪಿಂಚಣಿ ಯೋಜನೆಯ ಮೂಲಕವಾಗಿ ಗಂಡ ಹೆಂಡತಿ ಹಣವನ್ನು ಹೂಡಿಕೆ (Investment) ಮಾಡಬಹುದಾಗಿದೆ. ಈ ಯೋಜನೆಯ ಅಡಿಯಲ್ಲಿ 210 ರೂಪಾಯಿ ಹಣವನ್ನು ಪ್ರತೀ ತಿಂಗಳು ಪಾವತಿ ಮಾಡಬಹುದಾಗಿದೆ. ಹೀಗೆ ಪಾವತಿ (payment) ಮಾಡಿದ್ರೆ 60 ವರ್ಷದ ಬಳಿಕ 5000 ರುಪಾಯಿ ಪಿಂಚಣಿಯನ್ನು ಪ್ರತೀ ತಿಂಗಳು ಪಡೆಯಲು ಅವಕಾಶವಿದೆ.

ಅಂಚೆ ಇಲಾಖೆಯಲ್ಲಿ 55,000 ಹುದ್ದೆಗಳ ನೇಮಕಾತಿ ; ಶೀಘ್ರದಲ್ಲಿ ಅರ್ಜಿ ಆಹ್ವಾನ.!

ಕೇಂದ್ರ ಸರಕಾರ ದಂಪತಿಗಳಿಗಾಗಿಯೇ ಅಟಲ್‌ ಪಿಂಚಣಿ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಮೂಲಕ ದಂಪತಿ ಮಾಸಿಕ ಕಂತುಗಳ (monthly installments) ಮೂಲಕ ಹೂಡಿಕೆ ಮಾಡಬಹುದಾಗಿದೆ.

ಒಂದೊಮ್ಮೆ ನೀವು 30 ನೇ ವಯಸ್ಸಿನಲ್ಲಿ ಈ ಯೋಜನೆಗೆ ಸೇರ್ಪಡೆ ಆಗಲು ಬಯಸಿದ್ರೆ, ನೀವು 30 ವರ್ಷಗಳ ಕಾಲ ಹೂಡಿಕೆಯನ್ನು ಮಾಡಬೇಕಾಗುತ್ತದೆ. ಪ್ರತೀ ತಿಂಗಳು ನೀವು 116 ರೂಪಾಯಿ ಹೂಡಿಕೆ ಮಾಡಿದ್ರೆ 1000 ರೂಪಾಯಿ ಪಿಂಚಣಿಯನ್ನು ಪಡೆಯಬಹುದಾಗಿದೆ.

ಇನ್ನು 40 ನೇ ವಯಸ್ಸಿನಲ್ಲಿ ಅಟಲ್‌ ಪಿಂಚಣಿ ಯೋಜನೆಗೆ ಸೇರ್ಪಡೆ ಆದ್ರೆ ನೀವು ಮಾಸಿಕವಾಗಿ 264 ರೂಪಾಯಿ ಪಾವತಿಸಬೇಕಾಗಿದೆ. ಅಲ್ಲದೇ 5000 ಸಾವಿರ ರೂಪಾಯಿ ಪಿಂಚಣಿಯನ್ನು ಪಡೆಯ ಬೇಕಾದ್ರೆ ನೀವು 30 ವರ್ಷಗಳ ಕಾಲ 577 ರೂಪಾಯಿ ಪಾವತಿಸಬೇಕಾಗಿದೆ. ದಂಪತಿ ವಯಸ್ಸು 60 ಕಳೆದ ನಂತರದಲ್ಲಿ ಪ್ರತೀ ತಿಂಗಳು 10 ಸಾವಿರ ರೂಪಾಯಿ ಪಡೆಯಲು ಅವಕಾಶವಿದೆ.

ಬೆತ್ತಲೆಯಾಗಿ ಸರ್ಕಾರಿ ಆಸ್ಪತ್ರೆಯೊಳಗೆ ಓಡಾಡಿದ ಆಸ್ಪತ್ರೆಯ Doctor.!

18 ರಿಂದ 40 ವರ್ಷದ ಒಳಗಿನ ಎಲ್ಲರೂ ಕೂಡ ಈ ಯೋಜನೆಗೆ ಸೇರ್ಪಡೆ ಆಗಬಹುದಾಗಿದೆ. ಅಟಲ್‌ ಪಿಂಚಣಿ ಯೋಜನೆಗೆ ಒಮ್ಮ ಸೇರ್ಪಡೆ ಆದ್ರೆ ಕನಿಷ್ಠ 20 ವರ್ಷಗಳ ಕಾಲ ಹೂಡಿಕೆ ಮಾಡಬೇಕಾಗಿದೆ. ಒಂದೊಮ್ಮೆ ದಂಪತಿ ಈ ಯೋಜನೆಗೆ ಸೇರ್ಪಡೆ ಆದ್ರೆ ಪ್ರತೀ ತಿಂಗಳು 10 ಸಾವಿರ ರೂಪಾಯಿ ಹಣವನ್ನು ಪಡೆದುಕೊಳ್ಳಬಹುದಾಗಿದೆ.

spot_img
spot_img
spot_img
- Advertisment -spot_img