Thursday, April 25, 2024
spot_img
spot_img
spot_img
spot_img
spot_img
spot_img

ಹೈಕೋರ್ಟ್​ ಗ್ರೀನ್​ ಸಿಗ್ನಲ್​ ಬೆನ್ನಲೇ ಸೋಮವಾರದಿಂದಲೇ ಕರ್ನಾಟಕ ಬೋರ್ಡ್ Exam.!

spot_img

ಜನಸ್ಪಂದನ ನ್ಯೂಸ್, ಬೆಂಗಳೂರು : ರಾಜ್ಯದ ಪಠ್ಯಕ್ರಮ ಅನುಸರಿಸೋ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 5,8,9 ಮತ್ತು 11ನೇ ತರಗತಿ ಕರ್ನಾಟಕ ಬೋರ್ಡ್ ಪರೀಕ್ಷೆ (Board Exam) ನಡೆಸಲು ಹೈಕೋರ್ಟ್​ ಗ್ರೀನ್​ ಸಿಗ್ನಲ್​ ನೀಡಿದೆ.

ಹೈಕೋರ್ಟ್​ ಗ್ರೀನ್​ ಸಿಗ್ನಲ್​ ನೀಡಿದ ಬೆನ್ನಲ್ಲೇ ಶಿಕ್ಷಣ ಇಲಾಖೆ 25ನೇ ತಾರೀಖಿನಿಂದ ಬೋರ್ಡ್​​ ಎಕ್ಸಾಮ್​ ನಡೆಸುವುದಾಗಿ ಹೇಳಿದೆ.

New scheme of Govt : ದಂಪತಿಗಳಿಗೆ ಪ್ರತಿ ತಿಂಗಳು 10 ಸಾವಿರ ರೂ.!

ಎಸ್​ಎಸ್​ಎಲ್​ಸಿ ಪರೀಕ್ಷೆಗಳು ಸಹ ಬರುವ  25ನೇ ತಾರೀಕಿನಿಂದ ನಡೆಯಲಿದೆ. ಹೀಗಾಗಿ ಎಸ್​ಎಸ್​ಎಲ್​ಸಿ ಪರೀಕ್ಷೆ ಇಲ್ಲದ ದಿನ ಬೆಳಿಗ್ಗೆ ಬೋರ್ಡ್​ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಪ್ಲಾನ್​ ಮಾಡಿದೆ. ಇನ್ನು ಉಳಿದ ದಿನ ಮಧ್ಯಾಹ್ನ ಅವಧಿಯಲ್ಲೇ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಶಿಕ್ಷಣ ಇಲಾಖೆ ಬೋರ್ಡ್​​ ಎಕ್ಸಾಮ್​ ನಡೆಸಲು ದಿನಾಂಕ ನಿಗಧಿ ಪಡಿಸಿದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಕರಿಗೆ ಇದ್ದ ಆತಂಕ ದೂರವಾಗಿದೆ.

ಶಿಕ್ಷಣ ಇಲಾಖೆ ನಿಗಧಿಪಡಿಸಿದ ಬೋರ್ಡ್​ ಎಕ್ಸಾಮ್​ ಟೈಮ್​ ಟೇಬಲ್​ ಹೀಗಿದೆ :

5ನೇ ತರಗತಿ ವೇಳಾಪಟ್ಟಿ :

25-03-2024 – ಪರಿಸರ ಅಧ್ಯಯನ ಮತ್ತು

26-03-2024 – ಗಣಿತ.

8ನೇ ತರಗತಿ ವೇಳಾಪಟ್ಟಿ : 

25-03-2024 – ತೃತೀಯ ಭಾಷೆ.

26-03-2024 – ಗಣಿತ.

27-03-2024 – ವಿಜ್ಞಾನ ಮತ್ತು

28-03-2024 – ಸಮಾಜ ವಿಜ್ಞಾನ.

5, 8, 9 ಮತ್ತು 11ನೇ ತರಗತಿಗಳ ಬೋರ್ಡ್ ಪರೀಕ್ಷೆ ಕುರಿತು ಹೈಕೋರ್ಟ್ ಮಹತ್ವದ ಆದೇಶ.!

9ನೇ ತರಗತಿ ವೇಳಾಪಟ್ಟಿ :

25-03-2024 – ತೃತೀಯ ಭಾಷೆ.

26-03-2024 – ಗಣಿತ.

27-03-2024 – ವಿಜ್ಞಾನ ಮತ್ತು

28-03-2024 – ಸಮಾಜ ವಿಜ್ಞಾನ.

spot_img
spot_img
spot_img
- Advertisment -spot_img