Thursday, April 25, 2024
spot_img
spot_img
spot_img
spot_img
spot_img
spot_img

ವಿದ್ಯಾರ್ಥಿಗಳಿಗೆ ಸಿಗಲಿದೆ ರೂ.30,000 ಸ್ಕಾಲರ್ಶಿಪ್ ; ಈಗಲೇ ಅರ್ಜಿ ಸಲ್ಲಿಸಿ.!

spot_img

ಜನಸ್ಪಂದನ ನ್ಯೂಸ್, ಸರ್ಕಾರಿ ಸೌಲಭ್ಯಗಳು : ಶಾಲಾ ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸರಕಾರ ನೀಡುವ ಅನುದಾನ ಹಾಗೂ ಸ್ಕಾಲರ್ಶಿಪ್‌ಗಳ ಬಗ್ಗೆ ಮಾಹಿತಿಯನ್ನು ನೀವಿಲ್ಲಿ ನೀಡುತ್ತಿದ್ದೇವೆ.

ಈ ಸ್ಕಾಲರ್ಶಿಪ್ ಪಡೆಯಲು ಇರಬೇಕಾದ ಅರ್ಹತೆಗಳು :

 • ಮೊದಲನೇ ತರಗತಿಯ ಡಿಗ್ರಿಯನ್ನು ಓದುತ್ತಿರಬೇಕು.
 • ಇಂದಿನ ತರಗತಿ ಅಂದರೆ 12ನೇ ತರಗತಿಯಲ್ಲಿ ಶೇ.66 ರಷ್ಟು ಅಂಕಗಳನ್ನು ಪಡೆದು ಪಾಸ್ ಆಗಿರಬೇಕು.
 • ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು ರೂ.3 ಲಕ್ಷದ ಮೂವತ್ತು ಸಾವಿರ ರೂಪಾಯಿಗಳು ಮೀರಿರಬಾರದು.
 • ಆರ್‌ಜಿ ಸಲ್ಲಿಸುವಂತಹ ವಿದ್ಯಾರ್ಥಿಯ ತಂದೆ ತಾಯಿಯರು ಯಾವುದೇ ಕಂಪನಿಯಾಗಲಿ ಅಥವಾ ಸರಕಾರದ ಕೆಲಸದಲ್ಲಿ ಇರಬಾರದು.
 • ಈ ಮೇಲಿನ ಎಲ್ಲಾ ಅರ್ಹತೆಗಳು ಇದ್ದರೆ ಅಂತಹ ವಿದ್ಯಾರ್ಥಿಗಳಿಗೆ ಈ ಒಂದು ಸ್ಕಾಲರ್ಶಿಪ್ ಸಿಗುವುದು ತುಂಬಾ ಸುಲಭವಾಗಿದೆ.

ಅಂಚೆ ಇಲಾಖೆಯಲ್ಲಿ 55,000 ಹುದ್ದೆಗಳ ನೇಮಕಾತಿ ; ಶೀಘ್ರದಲ್ಲಿ ಅರ್ಜಿ ಆಹ್ವಾನ.!

ಯಾರ್ಯಾರಿಗೆ ಎಷ್ಟೆಷ್ಟು ಹಣ :

ಮೊದಲನೇ ಡಿಗ್ರಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ 25,000ಗಳನ್ನು ಬಿರ್ಲಾ ಸಾಫ್ಟ್ ಕಂಪನಿ ನೀಡಲಿದೆ. ಆದಕಾರಣ ಈ ಒಂದು ಸ್ಕಾಲರ್ಶಿಪ್‌ನ ಉಪಯೋಗವನ್ನು ಸದುಪಯೋಗ ಮಾಡಿಕೊಂಡು ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಹೆಚ್ಚಿನ ರೀತಿಯಲ್ಲಿ ಮುಂದುವರಿಸಬೇಕು ಎಂದು ಬಿರ್ಲಾ ಸಾಫ್ಟ್ ಕಂಪನಿ ತಿಳಿಸಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು :

 • ವಿದ್ಯಾರ್ಥಿ ಆಧಾರ್ ಕಾರ್ಡ್ (Student Aadhaar Card).
 • ದ್ವಿತೀಯ ಪಿಯುಸಿಯ ಅಂಕಪಟ್ಟಿ (Secondary PUC Marks List).
 • ಪ್ರಸ್ತುತ ಶಿಕ್ಷಣದ ಶುಲ್ಕ ರಶೀದಿ (Current tuition fee receipt).
 • ಬ್ಯಾಂಕ್ ಖಾತೆಯ ಜೆರಾಕ್ಸ್ (Xerox of bank account).
 • ಇತ್ತೀಚಿನ ಮೊಬೈಲ್ ಸಂಖ್ಯೆ (Latest mobile no).
 • ವಿದ್ಯಾರ್ಥಿಯ ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಫೋಟೋಸ್ (Recent passport size photographs of the student).
 • ಜಾತಿ ಪ್ರಮಾಣ ಪತ್ರ (Caste certificate).
 • ಆದಾಯ ಪ್ರಮಾಣ ಪತ್ರ. (Income certificate).
  ಈ ಮೇಲಿನ ಎಲ್ಲ ದಾಖಲೆಗಳನ್ನು ನೀವು ಹೊಂದಿದ್ದರೆ ನಿಮಗೆ ದಿಶಾ ಸ್ಕಾಲರ್ಶಿಪ್ ಸಿಗುವುದು ಪಕ್ಕ.

Udyōgini yōjane : ಮಹಿಳೆಯರಿಗೆ ರೂ.3 ಲಕ್ಷದವರೆಗೆ ಸಹಾಯಧನ ; ಅರ್ಜಿ ಹೀಗೆ ಸಲ್ಲಿಸಿ.!

ಪ್ರಮುಖ ದಿನಾಂಕ :

ವಿದ್ಯಾರ್ಥಿಗಳೇ, ಈ ಒಂದು ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಲು ಮಾರ್ಚ್ 15 ರವರೆಗೆ ಕಾಲಾವಕಾಶ ಇರುವುದರಿಂದ ನೀವು ಬೇಗನೆ ಹೋಗಿ ಅರ್ಜಿ ಸಲ್ಲಿಸಿ ಸ್ಕಾಲರ್ಶಿಪ್‌ನ ಸದುಪಯೋಗ ಪಡಿಸಿಕೊಳ್ಳಿ.

ಅರ್ಜಿ ಸಲ್ಲಿಸುವ ವಿಧಾನ ಈ ರೀತಿ ಇದೆ ನೋಡಿ :

 • ದಿಶಾ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಅಥವಾ ವಿದ್ಯಾರ್ಥಿಯು ಬಿರ್ಲಾ ಸಾಫ್ಟ್ ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
 • ನಂತರ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಲು ಅಲ್ಲಿ ಅಪ್ಲೈ ಫಾರ್ ಸ್ಕಾಲರ್ಶಿಪ್ ಅಂತ ಒಂದು ಆಪ್ಷನ್ ಇರುತ್ತದೆ.
 • ಆ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನೀವು ಈ ಒಂದು ಸ್ಕಾಲರ್ಶಿಪ್‌ಗೆ ಆನ್‌ಲೈನ್ ಮುಖಾಂತರ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು.

ಬಿರ್ಲಾ ಸಾಫ್ಟ್ ಕಂಪನಿಯ ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

              Click Here

ವಿದ್ಯಾರ್ಥಿಗಳೇ ನೀವು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲನ್ನು ಬಳಸಿಕೊಂಡು ಆನ್‌ಲೈನ್ ಮುಖಾಂತರ ದಿಶಾ ಸ್ಕಾಲರ್ಶಿಪ್‌ಗೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

spot_img
spot_img
spot_img
- Advertisment -spot_img