Thursday, April 25, 2024
spot_img
spot_img
spot_img
spot_img
spot_img
spot_img

ಆಸ್ಕರ್ ಪ್ರಶಸ್ತಿ ನೀಡಲು ಬೆತ್ತಲಾಗಿ ಬಂದ ನಟ ; Video Viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಮಾರ್ಚ್ 10ರಂದು 96ನೇ ಸಾಲಿನ ಆಸ್ಕರ್ ಅಕಾಡೆಮಿ ಪ್ರಶಸ್ತಿ (Oscar Academy Award) ನಡೆಯಿತು. ಲಾಸ್ ಎಂಜಲೀಸ್‌ನಲ್ಲಿರುವ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದಿದ್ದು, ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಮಾರ್ಚ್ 11ರಂದು ಭಾರತದಲ್ಲಿ ಪ್ರಸಾರವಾಗಿದೆ.

ಈ ಪ್ರಶಸ್ತಿ ನೀಡುವ ಸಮಾರಂಭದಲ್ಲಿ ಜಾನ್ ಸೆನಾ ಅವರು ಅತ್ಯುತ್ತಮ ವಸ್ತ್ರ ವಿನ್ಯಾಸವನ್ನು (Costume design) ಪ್ರಸ್ತುತಪಡಿಸಲು ವೇದಿಕೆಯ ಮೇಲೆ ಬೆತ್ತಲಾಗಿ ಬಂದರು.

ಇದನ್ನು ಓದಿ : ವಿದ್ಯಾರ್ಥಿಗಳಿಗೆ ಸಿಗಲಿದೆ ರೂ.30,000 ಸ್ಕಾಲರ್ಶಿಪ್ ; ಈಗಲೇ ಅರ್ಜಿ ಸಲ್ಲಿಸಿ.!

ಇವರ ಅವತಾರ ಕಂಡು ನೆರೆದಿದ್ದ ಪ್ರೇಕ್ಷಕರು ಒಂದು ಕ್ಷಣ ಮೂಕಸ್ಮಿತರಾಗಿದ್ದಾರೆ.

ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕಾಗಿ ಪ್ರಶಸ್ತಿಯನ್ನು ನೀಡಲು, ಜಾನ್ ಸೆನಾ ಅವರು ನಗ್ನ ಅವತಾರದಲ್ಲಿ ಬಂದಿದ್ದರು.

ಜಾನ್ ಕೇವಲ ಒಂದು ಲಕೋಟೆಯಿಂದ ತಮ್ಮ ಮರ್ಯಾದೆ ಮುಚ್ಚಿಕೊಂಡಿದ್ದರು (close). ಇದಾದ ಬಳಿಕ ವೇದಿಕೆ ಬಂದು ʻವೇಷಭೂಷಣಗಳು ತುಂಬಾ ಮುಖ್ಯʼ ಎಂದು ಮಾತು ಶುರು ಮಾಡಿ, ಅತ್ಯುತ್ತಮ ವಸ್ತ್ರ ವಿನ್ಯಾಸದ ಪ್ರಶಸ್ತಿಯನ್ನು ಘೋಷಿಸಿದ್ದಾರೆ.

ಇದನ್ನು ಓದಿ : ನಾಯಕನ ಮಾತು ಕೇಳಿ ಪ್ರಾಣ ಉಳಿಸಿಕೊಂಡ ಆಟಗಾರ ; ಭಯಾನಕ Video ನೋಡಿ.!

ಈ ವೇಳೆ “ಇದೊಂದು ಸೊಗಸಾದ ಘಟನೆ. ಪುರುಷ ದೇಹವು ತಮಾಷೆಯಲ್ಲ! ನೀವೀಗ ನಗ್ನವಾಗಿ ಕುಸ್ತಿಯಾಡಬೇಕುʼʼ ಎಂದು ಕಿಮ್ಮೆಲ್ ಅವರಿಗೆ ತಮಾಷೆ ಮಾಡಿದ್ದಾರೆ.

ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲದ ವೈರಲ್ ಆಗಿದೆ.

spot_img
spot_img
spot_img
- Advertisment -spot_img