Sunday, September 8, 2024
spot_img
spot_img
spot_img
spot_img
spot_img
spot_img
spot_img

ವಾಟ್ಸಪ್‌ನಲ್ಲಿ 12ನೇ ತರಗತಿಯ ಪ್ರಶ್ನೆಪತ್ರಿಕೆ Leak.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : 12 ನೇ ತರಗತಿಯ ಬೋರ್ಡ್‌ ಪರೀಕ್ಷೆ ಪ್ರಾರಂಭವಾದ ಒಂದು ತಾಸಿಗೂ ಮುಂಚೆನೇ ಪ್ರಶ್ನೆಪತ್ರಿಕೆ ವಾಟ್ಸಪ್‌ ಮೂಲಕ ಸೋರಿಕೆಯಾಗಿರುವ (Question paper leak) ಘಟನೆ ಆಗ್ರಾದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಗುರುವಾರ ಜೀವಶಾಸ್ತ್ರ ಮತ್ತು ಗಣಿತ (Biology and Mathematics) ಪರೀಕ್ಷೆ ಇತ್ತು. ಇವೆರೆಡು ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ವಾಟ್ಸಪ್‌ ಮೂಲಕ ಹರಿದಾಡಿತ್ತು.

ಇದನ್ನು ಓದಿ : foolery : ಪೊಲೀಸರ ಮುಂದೆ ಅರೆಬೆತ್ತಲಾಗಿ ತೊಡೆ ತಟ್ಟಿ ಆವಾಜ್ ಹಾಕಿದ ಕುಡುಕ.!

ಪ್ರಶ್ನೆ ಪತ್ರಿಕೆಯನ್ನು ವಿನಯ್‌ ಚಹರ್‌ ಎಂಬ ವ್ಯಕ್ತಿ ವಾಟ್ಸಪ್‌ ಗ್ರೂಪ್‌ ಗಳ (Whatsapp group) ಮೂಲಕ ಹಂಚಿಕೊಂಡಿದ್ದಾನೆ ಎಂದು ವರದಿಯಿಂದ ತಿಳಿದು ಬಂದಿದೆ.

ಈ ಕುರಿತು ಎಲ್ಲೆಡೆ ಹರಡುತ್ತಿದ್ದಂತೆ ಗ್ರೂಪಿನಿಂದ ಡಿಲೀಟ್‌ ಮಾಡಲಾಗಿದೆ.

ಇದನ್ನು ಓದಿ : ಮಾ*ರಕಾ*ಸ್ತ್ರಗಳಿಂದ ಬಿಜೆಪಿ ಮುಖಂಡನ ಬ*ರ್ಬರ ಹ*ತ್ಯೆ.!

ಘಟನೆಯ ಬಗ್ಗೆ ಸಾರ್ವಜನಿಕರಿಂದ ವಿವಾದ ಏಳುತ್ತಿದ್ದಂತೆಯೆ ತನಿಖೆಗೆ ಆದೇಶ ನೀಡಲಾಗಿದೆ. ರೊಜೌಲಿಯ ಅತಾರ್‌ ಸಿಂಗ್‌ ಕಾಲೇಜಿನ ಸಿಬ್ಬಂದಿಯೊಬ್ಬ ಈ ಪ್ರಶ್ನೆಪತ್ರಿಕೆ ಸೋರಿಕೆಗೆ (question paper leak) ಕಾರಣ ಎಂದು ತಿಳಿದುಬಂದಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img