ಜನಸ್ಪಂದನ ನ್ಯೂಸ್, ಡೆಸ್ಕ್ : ಭಾರತವು ಸಂಸ್ಕೃತಿ ಮತ್ತು ಸಂಪ್ರದಾಯಗಳ ತೊಟ್ಟಿಲು ಎಂದು ಪರಿಗಣಿಸಲಾಗುತ್ತದೆ. ನಮ್ಮ ದೇಶದಲ್ಲಿ ವಿವಾಹ (Marriage) ವು ಕೇವಲ ಇಬ್ಬರ ಸಂಬಂಧವಲ್ಲ, ಬದಲಾಗಿ ಎರಡು ಕುಟುಂಬಗಳ ಒಕ್ಕೂಟವಾಗಿದೆ. ಈ ಬಂಧನವು ನಂಬಿಕೆ, ಪರಸ್ಪರ ಗೌರವ ಮತ್ತು ಪ್ರೀತಿ ಎಂಬ ಮೌಲ್ಯಗಳ ಮೇಲೆ ನಿಂತಿದೆ.
ಆದರೆ ಕಾಲ ಬದಲಾದಂತೆ ಸಮಾಜದ ಮನೋಭಾವ ಮತ್ತು ಜೀವನಶೈಲಿ ಬದಲಾಗುತ್ತಿವೆ. ತಂತ್ರಜ್ಞಾನ ಬೆಳವಣಿಗೆಯ ಪರಿಣಾಮವಾಗಿ ಮಾನವ ಸಂಬಂಧಗಳ ಸ್ವರೂಪವೂ ಬದಲಾಗುತ್ತಿದೆ. ಇದೇ ಬದಲಾವಣೆಯ ನಡುವೆ ವೈವಾಹಿಕ ಜೀವನದಲ್ಲಿ ವಿವಾಹೇತರ ಸಂಬಂಧಗಳು ಎಂಬ ಸವಾಲುಗಳು ಎದುರಾಗುತ್ತಿವೆ.
Australian ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಕಿರುಕುಳ ನೀಡಿದ ಪಾಪಿ : ಪೊಲೀಸರ ಟ್ರಿಟ್ ನೋಡಿ ವಾಹ್ ಎಂದ ನೆಟ್ಟಿಗರು.!
ಸಂಬಂಧಗಳಲ್ಲಿ ಕಾಣುವ ಮಾನಸಿಕ ಬದಲಾವಣೆಗಳು :
ಮಹಿಳೆಯೊಬ್ಬಳು ವಿವಾಹೇತರ ಸಂಬಂಧದ ದಿಕ್ಕಿನಲ್ಲಿ ಆಲೋಚಿಸಲು ಆರಂಭಿಸಿದಾಗ, ಮೊದಲು ಅವಳ ಮನಸ್ಸಿನಲ್ಲಿ ಬದಲಾವಣೆ ಕಾಣುತ್ತದೆ. ಅವಳು ತನ್ನ ಅನುಭವಗಳು, ಚಿಂತೆಗಳು ಅಥವಾ ದಿನನಿತ್ಯದ ವಿಚಾರಗಳನ್ನು ಪತಿಯೊಂದಿಗೆ ಹಂಚಿಕೊಳ್ಳಲು ಹಿಂಜರಿಯಬಹುದು.
ಒಂದು ಕಾಲದಲ್ಲಿ ನಗು ಮತ್ತು ಮಾತುಗಳಿಂದ ತುಂಬಿದ್ದ ಸಂಭಾಷಣೆಗಳು ನಿಧಾನವಾಗಿ ಕಡಿಮೆಯಾಗುತ್ತವೆ. ಮನಸ್ಸಿನಲ್ಲಿ ಮೂಡುವ ಈ ಅಂತರವು, ದೈಹಿಕ ಮತ್ತು ಭಾವನಾತ್ಮಕ ನಿಕಟತೆಯ ಮೇಲೆಯೂ ಪರಿಣಾಮ ಬೀರುತ್ತದೆ.
Milk : ಕುದಿಸಿದಾಗ ರಬ್ಬರ್‌ನಂತಾದ ಹಾಲು ; ಎಫ್‌ಡಿಎ ತನಿಖೆ ಆರಂಭ.!
ನಿರಂತರ ಟೀಕೆ ಮತ್ತು ಅತೃಪ್ತಿ :
ದಾಂಪತ್ಯದಲ್ಲಿ ಅತೃಪ್ತಿ ಕಂಡುಬಂದಾಗ ಮಹಿಳೆಯರು ತಮ್ಮ ಸಂಗಾತಿಯ ಮೇಲೆ ಟೀಕೆಯನ್ನು ಹೆಚ್ಚಿಸುತ್ತಾರೆ. ಅವರು ತಮ್ಮ ಅಸಹನೆ ಮತ್ತು ನಿರಾಸೆಯನ್ನು ತೋರಿಸಲು ಪ್ರತಿಯೊಂದು ಸಣ್ಣ ವಿಷಯಕ್ಕೂ ತಪ್ಪು ಹಿಡಿಯುವ ಪ್ರವೃತ್ತಿ ತೋರಿಸುತ್ತಾರೆ. ಇದರ ಹಿಂದೆ ಅವರ ಭಾವನಾತ್ಮಕ ಅಗತ್ಯಗಳು ಪೂರೈಸಲಾಗುತ್ತಿಲ್ಲ ಎಂಬ ಅಸ್ಪಷ್ಟ ನೋವು ಅಡಗಿರುತ್ತದೆ.
ನೋಟದಲ್ಲಿ ಬದಲಾವಣೆ ಮತ್ತು ಸಮಯದ ವ್ಯತ್ಯಾಸ :
ಮಹಿಳೆಯರು ತಮ್ಮ ನೋಟದ ಬಗ್ಗೆ ಕಾಳಜಿ ವಹಿಸುವುದು ಸಹಜ. ಆದರೆ, ಹಠಾತ್ ತಮ್ಮ ಉಡುಪು, ಮೇಕಪ್ ಅಥವಾ ಶರೀರದ ಆರೈಕೆಯ ಮೇಲೆ ಅತಿಯಾದ ಗಮನ ಹರಿಸಲು ಪ್ರಾರಂಭಿಸಿದರೆ, ಅದು ಹೊಸ ಮನೋಭಾವದ ಸಂಕೇತವಾಗಿರಬಹುದು. ಕೆಲಸದ ನಿಮಿತ್ತ ಅಥವಾ ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯುವ ಅಭ್ಯಾಸವೂ ಈ ಬದಲಾವಣೆಯ ಭಾಗವಾಗಬಹುದು.
Australian ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಕಿರುಕುಳ ನೀಡಿದ ಪಾಪಿ : ಪೊಲೀಸರ ಟ್ರಿಟ್ ನೋಡಿ ವಾಹ್ ಎಂದ ನೆಟ್ಟಿಗರು.!
ಫೋನ್‌ನೊಂದಿಗೆ ಹೆಚ್ಚುವರಿ ನಂಟು :
ಇಂದಿನ ಡಿಜಿಟಲ್ ಯುಗದಲ್ಲಿ ಫೋನ್ ನಮ್ಮ ಖಾಸಗಿ ಜಗತ್ತಿನಂತಾಗಿದೆ. ಹೆಂಡತಿ ಮೊಬೈಲ್ ಅನ್ನು ಯಾವಾಗಲೂ ಕೈಯಲ್ಲಿ ಹಿಡಿದುಕೊಂಡು, ಪಾಸ್‌ವರ್ಡ್ ಬದಲಾಯಿಸುತ್ತಿದ್ದರೆ ಅಥವಾ ಪತಿಯ ಹತ್ತಿರ ಬಂದಾಗ ಅದನ್ನು ಮರೆಮಾಡುತ್ತಿದ್ದರೆ, ಅದು ಅವಳೊಳಗಿನ ಯಾವುದೋ ಅಡಗಿದ ವಿಚಾರದ ಸಂಕೇತವಾಗಬಹುದು.
ಹೊಸ ವ್ಯಕ್ತಿಯ ಕುರಿತು ಆಗಾಗ್ಗೆ ಉಲ್ಲೇಖ :
ಮಾತುಕತೆಯ ಸಂದರ್ಭದಲ್ಲಿ ಹೆಂಡತಿ ಹೊಸ ಸ್ನೇಹಿತನೋ ಅಥವಾ ಸಹೋದ್ಯೋಗಿಯ ಬಗ್ಗೆ ಆಗಾಗ್ಗೆ ಉಲ್ಲೇಖಿಸುತ್ತಿದ್ದರೆ, ಅದು ಗಮನಿಸಬೇಕಾದ ಅಂಶವಾಗಿದೆ. ಆ ವ್ಯಕ್ತಿಯ ಗುಣಗಳನ್ನು ಹೊಗಳುವುದು, ಅವರ ಜೊತೆಗಿನ ಸಾಮಾನ್ಯ ಆಸಕ್ತಿಗಳನ್ನು ಹಂಚಿಕೊಳ್ಳುವುದು, ಇವು ಹೊಸ ಭಾವನಾತ್ಮಕ ನಂಟಿನ ಸಂಕೇತಗಳಾಗಬಹುದು.
Minor Girl : “ಅಪ್ರಾಪ್ತ ಬಾಲಕಿಯ ಮೇಲೆ ವೃದ್ಧನ ಅನುಚಿತ ವರ್ತನೆ ; ವಿಡಿಯೋ ವೈರಲ್.!”
ವಿಚಿತ್ರ ಅಥವಾ ಅಸಾಮಾನ್ಯ ನಡವಳಿಕೆ :
ತಪ್ಪು ಮಾಡಿದ ಭಾವನೆ ಅಥವಾ ಒಳಗಿನಿಂದ ಉಂಟಾಗುವ ಪಶ್ಚಾತ್ತಾಪದ ಪರಿಣಾಮವಾಗಿ, ಮಹಿಳೆಯ ನಡವಳಿಕೆಯಲ್ಲಿ ಎರಡು ರೀತಿಯ ಬದಲಾವಣೆಗಳು ಕಾಣಬಹುದು.
- ತಪ್ಪನ್ನು ಮುಚ್ಚಲು ಗಂಡನಿಗೆ ಅತಿಯಾದ ಪ್ರೀತಿ ತೋರಿಸುವುದು, ಉಡುಗೊರೆ ನೀಡುವುದು.
- ಇಲ್ಲವೇ ಸಂಪೂರ್ಣ ವಿರುದ್ಧವಾಗಿ — ಸಣ್ಣ ವಿಷಯಕ್ಕೂ ಕೋಪಗೊಳ್ಳುವುದು, ದೂರವಿರುವುದು, ಅಥವಾ ಮೌನವಾಗಿರುವುದು.
Disclaimer :
ಈ ಎಲ್ಲಾ ಬದಲಾವಣೆಗಳು ಖಚಿತ ಪುರಾವೆಗಳಾಗಿಲ್ಲ. ಆದರೆ, ಇವು ದಾಂಪತ್ಯದಲ್ಲಿ ಏನೋ ಅಸಮತೋಲನ ಉಂಟಾಗಿದೆ ಎಂಬ ಸೂಚನೆಗಳಾಗಬಹುದು. ವಿವಾಹಿತ ದಂಪತಿಗಳು ಈ ರೀತಿಯ ಬದಲಾವಣೆಗಳನ್ನು ಎಚ್ಚರಿಕೆಯಿಂದ ಗಮನಿಸಿ, ಪರಸ್ಪರ ಸಂಭಾಷಣೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸುವುದು ಅತ್ಯಂತ ಮುಖ್ಯ. ನಂಬಿಕೆ ಮತ್ತು ಮಾತುಕತೆಯೇ ಯಾವುದೇ ಸಂಬಂಧವನ್ನು ಉಳಿಸುವ ಬಲವಾದ ಅಸ್ತ್ರಗಳಾಗಿವೆ.
Australian ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಕಿರುಕುಳ ನೀಡಿದ ಪಾಪಿ : ಪೊಲೀಸರ ಟ್ರಿಟ್ ನೋಡಿ ವಾಹ್ ಎಂದ ನೆಟ್ಟಿಗರು.!

ಜನಸ್ಪಂದನ ನ್ಯೂಸ್, ಇಂದೋರ್ : ಆಸ್ಟ್ರೇಲಿಯಾ (Australian) ಮಹಿಳಾ ಕ್ರಿಕೆಟ್ ತಂಡದ ಕೆಲ ಸದಸ್ಯರಿಗೆ ಕಿರುಕುಳ ನೀಡಿದ ಅರೋಪಿಗಳಿಗೆ ಇಂದೋರ್ ಪೊಲೀಸರಿ ನೀಡಿದ ಟ್ರಿಟ್ ಮೆಂಟ್ ನೋಡಿ ನೆಟ್ಟಿಗರು ವಾಹ್ ಎಂದಿದ್ದರೆ.
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ತನ್ನ ಅಂತಿಮ ಹಂತದತ್ತ ಸಾಗುತ್ತಿದ್ದಂತೆಯೇ ಕ್ರಿಕೆಟ್ ಲೋಕದಲ್ಲಿ ಉತ್ಸಾಹದ ವಾತಾವರಣ ನಿರ್ಮಾಣವಾಗಿದೆ. ಟೂರ್ನಿಯು ಒಂದೆಡೆ ಭರ್ಜರಿಯಾಗಿ ಮುಂದುವರಿಯುತ್ತಿದ್ದರೂ, ಮತ್ತೊಂದೆಡೆ ಮಹತ್ವದ ಪಂದ್ಯ ನಡೆದ ಇಂದೋರ್‌ನಲ್ಲಿ ನಡೆದ ಘಟನೆ ಚರ್ಚೆಗೆ ಗ್ರಾಸವಾಗಿದೆ.
20 ಜನರನ್ನು ಬಲಿ ಪಡೆದ ಕರ್ನೂಲ್ Bus ದುರಂತಕ್ಕೆ ಪಾನಮತ್ತ ಬೈಕ್ ಸವಾರನೇ ಕಾರಣ.?
ಆಸ್ಟ್ರೇಲಿಯಾ (Australian) ಮತ್ತು ದಕ್ಷಿಣ ಆಫ್ರಿಕಾ (S A) ನಡುವಿನ ಪಂದ್ಯಕ್ಕಾಗಿ ಇಂದೋರ್‌ನ ಹೋಲ್ಕರ್ ಮೈದಾನಕ್ಕೆ ಬಂದಿದ್ದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಕೆಲ ಸದಸ್ಯರಿಗೆ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದ್ದು, ನಂತರ ಪೊಲೀಸರು ಶೀಘ್ರ ಕ್ರಮ ಕೈಗೊಂಡಿದ್ದಾರೆ.
ವರದಿಗಳ ಪ್ರಕಾರ, ಆಟಗಾರ್ತಿಯರು ಹೋಟೆಲ್‌ನಿಂದ ಹತ್ತಿರದಲ್ಲಿದ್ದ ಕೆಫೆ ಕಡೆ ನಡೆಯುತ್ತಿದ್ದ ವೇಳೆ ಇಬ್ಬರು ಯುವಕರು ಬೈಕ್‌ನಲ್ಲಿ ಬಂದು ಅಸಭ್ಯ ವರ್ತನೆ ನಡೆಸಿದರೆಂದು ಆರೋಪಿಸಲಾಗಿದೆ. ಘಟನೆಯ ನಂತರ ಮಹಿಳಾ ತಂಡದ ಪ್ರತಿನಿಧಿಗಳು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು.
Tulasi : “ಜಗಿದು ತಿಂದರೆ ಕಿಡ್ನಿ ಸ್ಟೋನ್ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುವ ಈ ಎಲೆ.!”
ಘಟನೆಯ ಕುರಿತು ತಕ್ಷಣವೇ ತನಿಖೆ ಆರಂಭಿಸಿದ ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಶೋಧ ಕಾರ್ಯ ಕೈಗೊಂಡಿದ್ದರು. ಕೇವಲ ಎರಡು ದಿನಗಳಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ವರದಿಯಾಗಿದೆ.
This is what happens when someone molest Australia Women's Team 😅
Thank You Indore Police for Quick Action👏🏻, btw, the handicapped person is Aqueel Khan from so-called peaceful community 😆 pic.twitter.com/yCDtfFIi0K
— Richard Kettleborough (@RichKettle07) October 25, 2025
ಇದರಿಂದ ಸ್ಥಳೀಯ ಆಡಳಿತ ಮತ್ತು ಕಾನೂನು ವ್ಯವಸ್ಥೆಯ ತ್ವರಿತ ಕ್ರಮ ಜನರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಮಹಿಳೆಯರ ಸುರಕ್ಷತೆ ಹಾಗೂ ಕ್ರೀಡಾ ವಲಯದ ಗೌರವ ಕಾಪಾಡುವ ದೃಷ್ಟಿಯಿಂದ ಈ ಕ್ರಮ ಮುಖ್ಯ ಹೆಜ್ಜೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ತನ್ನ ಮಾಲಕಿಯ ಪ್ರಾಣ ಉಳಿಸಿದ ವೀರ Dog ; ಹೃದಯಸ್ಪರ್ಶಿ ವಿಡಿಯೋ ವೈರಲ್.!
ಮಧ್ಯಪ್ರದೇಶ ಸಚಿವ ಕೈಲಾಶ್ ವಿಜಯ್‌ವರ್ಗಿಯ ಅವರು ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, “ಇದು ದೇಶದ ಗೌರವಕ್ಕೆ ಧಕ್ಕೆ ತರುವ ಘಟನೆ. ಇಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಹೇಳಿದ್ದಾರೆ.
ಅದೇ ವೇಳೆ ಬಿಜೆಪಿ ಶಾಸಕ ರಾಮೇಶ್ವರ್ ಶರ್ಮಾ ಅವರು, “ಯಾವುದೇ ದೇಶದ ಮಹಿಳೆಯರಿಗೂ ಸುರಕ್ಷತೆ ನೀಡುವುದು ನಮ್ಮ ಕರ್ತವ್ಯ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು” ಎಂದು ಹೇಳಿದ್ದಾರೆ.
Milk : ಕುದಿಸಿದಾಗ ರಬ್ಬರ್‌ನಂತಾದ ಹಾಲು ; ಎಫ್‌ಡಿಎ ತನಿಖೆ ಆರಂಭ.!
ಪೊಲೀಸರು ಈ ಪ್ರಕರಣದ ತನಿಖೆ ಮುಂದುವರೆಸಿದ್ದು, ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಘಟನೆ ಕ್ರಿಕೆಟ್ ಲೋಕದಲ್ಲಿ ಮಾತ್ರವಲ್ಲದೆ, ಸಾಮಾಜಿಕ ವಲಯದಲ್ಲಿಯೂ ಮಹಿಳಾ ಸುರಕ್ಷತೆಯ ಕುರಿತ ಚರ್ಚೆಗೆ ಕಾರಣವಾಗಿದೆ.
The person identified as Aqueel Khan has been arrested for molesting Australian women’s team members in Indore. pic.twitter.com/VUSCyy0puQ
— Mufaddal Vohra (@mufaddal_vohra) October 25, 2025






