Friday, June 14, 2024
spot_img
spot_img
spot_img
spot_img
spot_img
spot_img

ಬ್ರೇಕಪ್ ಮಾಡ್ಕೊಂಡ ಯುವತಿ ; ಖರ್ಚು ಮಾಡಿದ ಹಣ ಪಾವತಿಸುವಂತೆ ಬಿಲ್ ಕಳುಹಿಸಿದ lover.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯ (funny) ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅದರಂತೆ ಬ್ರೇಕಪ್ ಸ್ಟೋರಿ ಸಹ ವೈರಲ್ ಆಗುತ್ತವೆ.

ಬ್ರೇಕಪ್ (break up) ನಂತರ ಬಾಯ್ ಫ್ರೆಂಡ್ ತನ್ನ ಮಾಜಿ ಗೆಳತಿಗೆ ಖರ್ಚಿನ ಸಂಪೂರ್ಣ ಪಟ್ಟಿಯನ್ನು ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.

ಇದನ್ನು ಓದಿ : ಮಹಿಳೆ ಮೇಲೆ ನಿರಂತರ ಅತ್ಯಾಚಾರ ; Video ವೈರಲ್ ಮಾಡಿ ಗ್ರಾ. ಪಂ. ಅಧ್ಯಕ್ಷೆಯ ಮಗನಿಂದ ವಿಕೃತಿ.!

ಬಾಯ್ ಫ್ರೆಂಡ್ (boy friend) ಒಟ್ಟು 7 ತಿಂಗಳ ಸಂಬಂಧದಲ್ಲಿ ಆಕೆಗಾಗಿ ಖರ್ಚು ಮಾಡಿದ ಪ್ರತಿಯೊಂದು ದುಡ್ಡನ್ನು ಕೂಡ ಲೆಕ್ಕ ಹಾಕಿ ಆಕೆಗೆ ಸಂಪೂರ್ಣ ಬಿಲ್​​​ ಕಳುಹಿಸಿದ್ದಾನೆ.

ಎಕ್ಸೆಲ್ ಶೀಟ್ ಸಿದ್ಧಪಡಿಸಿ ಅದರಲ್ಲಿ ಪ್ರತೀ ತಿಂಗಳು ಆದ ಖರ್ಚು ಅಂದರೆ ಕಾಫಿ, ಡಿನ್ನರ್​ ಡೇಟ್​​, ನೈಟ್​​​ ಪಾರ್ಟಿ (night party), ವ್ಯಾಲೆಂಟೈನ್‌ ಡೇ ಗಿಫ್ಟ್​​ ವರೆಗೆ ಖರ್ಚಾದ ದುಡ್ಡನ್ನು ವಾಪಸ್ಸು ಕೊಡುವಂತೆ ಹೇಳಿದ್ದಾನೆ.

ಇದೀಗ ಒಟ್ಟು ಖರ್ಚಾದ ಹಣದ ಬಿಲ್​​​ನ ಎಕ್ಸೆಲ್ ಶೀಟ್ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​​​ ಆಗುತ್ತಿದೆ.

@trolls_official ಎಂಬ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ಹರಿದಾಡುತ್ತಿದೆ. ಈ ಪೋಸ್ಟ್​​ ಹಂಚಿಕೊಂಡ ಒಂದೇ ದಿನದಲ್ಲಿ ಒಂದು ಲಕ್ಷಕ್ಕೂ ಹೆಚ್ಚುಗೆ ಜನರು ಲೈಕ್ಸ್ ಮಾಡಿದ್ದಾರೆ.

ಇದನ್ನು ಓದಿ : ಉತ್ತರ ಪತ್ರಿಕೆ ಓದದೇ ರೀಲ್ಸ್ ಮಾಡುತ್ತ ಮಾರ್ಕ್ಸ್ ಕೊಟ್ಟ ಮೇಡಂ ; ಮುಂದೆನಾಯ್ತು Video ನೋಡಿ.

ಏಳು ತಿಂಗಳಿನಿಂದ ಯುವತಿಯೊಂದಿಗೆ ಸಂಬಂಧ ಹೊಂದಿದ್ದು, ಅದರಲ್ಲಿ ಒಟ್ಟು ಸುಮಾರು 1 ಲಕ್ಷದ 2 ಸಾವಿರ ರೂ. ಖರ್ಚು ಮಾಡಿದ್ದಾನೆ. ಅದರಲ್ಲಿ ಅರ್ಧದಷ್ಟು ಕಡಿಮೆ ಮಾಡಿ, ಜೊತೆಗೆ ವೆಚ್ಚಕ್ಕೆ 18 ಪರ್ಸೆಂಟ್ ಜಿಎಸ್ಟಿ ಕೂಡ ಸೇರಿಸಿ ಬಿಲ್​​ನ ಎಕ್ಸೆಲ್ ಶೀಟ್ ಸಿದ್ಧಪಡಿಸಿ ಯುವತಿಗೆ ಕಳುಹಿಸಿರುವುದನ್ನು ಪೋಸ್ಟ್’ನಲ್ಲಿ ನೋಡಬಹುದು.

 

View this post on Instagram

 

A post shared by Trolls Official (@trolls_official)

spot_img
spot_img
- Advertisment -spot_img