Friday, June 14, 2024
spot_img
spot_img
spot_img
spot_img
spot_img
spot_img

ಲೋಕಸಭಾ ಅಭ್ಯರ್ಥಿಯ ಬೆಂಗಾವಲು ವಾಹನ ಡಿಕ್ಕಿ ; ಇಬ್ಬರ ಸಾವು, Video ನೋಡಿ.

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಬಿಜೆಪಿ ಲೋಕಸಭಾ ಅಭ್ಯರ್ಥಿಯೊಬ್ಬರಿಗೆ ಸೇರಿದ ಬೆಂಗಾವಲು ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡು (serious injuries) ಘಟನೆ ಇಂದು (ಮೇ.29) ಗೋಂಡಾದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಸಾವಿಗೀಡಾದವರು ರೆಹಾನ್ ಮತ್ತು ಶೆಹಜಾದ್‌ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : ಮಹಿಳೆ ಮೇಲೆ ನಿರಂತರ ಅತ್ಯಾಚಾರ ; Video ವೈರಲ್ ಮಾಡಿ ಗ್ರಾ. ಪಂ. ಅಧ್ಯಕ್ಷೆಯ ಮಗನಿಂದ ವಿಕೃತಿ.!

ಬಿಜೆಪಿ ಲೋಕಸಭಾ ಅಭ್ಯರ್ಥಿ ಕರಣ್ ಭೂಷಣ್‌ ಸಿಂಗ್‌ಗೆ ಸೇರಿದ್ದ ಬೆಂಗಾವಲು ವಾಹನದಿಂದ (the escort vehicle) ಈ ಅಪಘಾತ ಸಂಭವಿಸಿದೆ.

ಕರಣ್‌ ಭೂಷಣ್‌ ಸಿಂಗ್‌, ಉತ್ತರ ಪ್ರದೇಶದ ಕೈಸರ್‌ಗಂಜ್‌ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.

ಇವರು ಭಾರತೀಯ ಕುಸ್ತಿ ಸಂಸ್ಥೆಯ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್‌ ಅವರ ಪುತ್ರ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : Special news : ರಾತ್ರಿ ಪದೇ ಪದೇ ಮೂತ್ರ ವಿಸರ್ಜನೆ ಮಾಡ್ತೀರಾ.? ಕಾರಣವೇನು ಗೊತ್ತಾ.?

ಘಟನೆಗೆ ಸಂಬಂಧಿಸಿ ಬೆಂಗಾವಲು ವಾಹನ ಚಾಲಕ ಲವಕುಶ್‌ ಶ್ರೀವಾಸ್ತವನನ್ನು ಪೊಲೀಸರು ವಶಕ್ಕೆ (custody) ಪಡೆದಿದ್ದಾರೆ.

ಬೆಂಗಾವಲು ವಾಹನ ಕರ್ನಲ್‌ಗಂಜ್ – ಹುಜೂರ್‌ಪುರ ಮಾರ್ಗವಾಗಿ ಸಾಗುವಾಗ ಈ ಅಪಘಾತ ಸಂಭವಿಸಿದೆ.

spot_img
spot_img
- Advertisment -spot_img