Friday, June 14, 2024
spot_img
spot_img
spot_img
spot_img
spot_img
spot_img

Special news : ಪ್ರೀತಿಸಿದವರಿಗೆ ಮೋಸ ಮಾಡುವ 5 ರಾಶಿಯವರು ಇವರೇ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ನಿಮ್ಮ ಸಂಗಾತಿ (Partner) ಎಷ್ಟೇ ಪ್ರಮಾಣಿಕವಾಗಿದ್ದರೂ ಕೆಲವರು ನಿಷ್ಠೆಯನ್ನು ಉಳಿಸಿಕೊಳ್ಳುವುದಿಲ್ಲ.

ಪ್ರೀತಿಯ (Love) ವಿಷಯಕ್ಕೆ ಬಂದಾಗ ಅನೇಕರು ಯಾರನ್ನಾದರೂ ಸುಲಭವಾಗಿ ನಂಬುವುದಿಲ್ಲ. ಅವರು ಪ್ರತಿ ಹೆಜ್ಜೆಯನ್ನು ವ್ಯಾಪಕವಾಗಿ ಯೋಚಿಸಿದ ನಂತರ ತೆಗೆದುಕೊಳ್ಳುತ್ತಾರೆ.

ಇದನ್ನು ಓದಿ : Special news : ರಾತ್ರಿ ಪದೇ ಪದೇ ಮೂತ್ರ ವಿಸರ್ಜನೆ ಮಾಡ್ತೀರಾ.? ಕಾರಣವೇನು ಗೊತ್ತಾ.?

ಅಂತಹವರಿಗೆ ಜ್ಯೋತಿಷ್ಯವು ಯಾರನ್ನು ನಂಬಬಹುದು ಮತ್ತು ಯಾರನ್ನು ನಂಬಬಾರದು ಎಂದು ಊಹಿಸಲು ಸಹಾಯ (Help) ಮಾಡುತ್ತದೆ.

ಜ್ಯೋತಿಷ್ಯದ ವಿಶಾಲ ಜಗತ್ತಿನಲ್ಲಿ ಈ 5 ರಾಶಿಯವರು ಪ್ರೀತಿಸಿದವರಿಗೆ ಮೋಸ ಮಾಡುತ್ತಾರೆ ಎನ್ನಬಹುದು.

ಇನ್ನೂ ಗುಣಲಕ್ಷಣಗಳು ನಿರ್ದಿಷ್ಟ ರಾಶಿಗಳೊಂದಿಗೆ ಸಂಬಂಧ ಹೊಂದಿದ್ದರೂ, ಪ್ರತಿ ರಾಶಿಯವರು ವೈಯಕ್ತಿಕ ವ್ಯಕ್ತಿತ್ವಗಳು (Individual Personality) ಬದಲಾಗಬಹುದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಸೂಕ್ತ.

ಮೀನ ರಾಶಿ :
ಮೀನ ರಾಶಿಯವರು ತಮ್ಮೊಂದಿಗೆ ಇರುವವರನ್ನು ನೋಯಿಸುವ ಭಯದಿಂದಾಗಿ ಅವರು ಅತೃಪ್ತಿ ಹೊಂದಿದ್ದರೂ ಸಹ ಸಂಬಂಧವನ್ನು ತೊರೆಯುವ ಸಾಧ್ಯತೆ ಕಡಿಮೆ. ಇವರು ಸಂವೇದನಾಶೀಲ (Sensitive) ಮತ್ತು ಅತಿ ಭಾವನಾತ್ಮಕವಾಗಿರುವುದರಿಂದ, ಅವರು ಚಿತ್ತಸ್ಥಿತಿಯ ಮೇಲೆ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಸಿಂಹ ರಾಶಿ :
ಈ ರಾಶಿಯವರು ತಮ್ಮನ್ನು ನಂಬಿರುವ ಪರಿಗಣಿಸದಿದ್ದರೆ ಮೋಸ (Cheating) ಮಾಡಲು ಹಿಂದೂ ಮುಂದು ಯೋಚಿಸುವುದಿಲ್ಲ. ಪ್ರೀತಿಪಾತ್ರರ ಬಗ್ಗೆ ಹೆಚ್ಚು ಗಮನ ನೀಡುವುದನ್ನು ಈ ರಾಶಿಯವರರು ಮುಖ್ಯವೆಂದು ಭಾವಿಸುತ್ತಾರೆ.

ಮಿಥುನ ರಾಶಿ :
ಮಿಥುನ ರಾಶಿಯವರು ತಮ್ಮ ಸಂಗಾತಿಯಿಂದ ಅವರು ನಿರೀಕ್ಷಿಸಿದ್ದನ್ನು ಪಡೆಯದಿದ್ದರೆ ಮೋಸ ಮಾಡುವ ಸಾಧ್ಯತೆಯಿದೆ.

ಇವರು ಸಂಬಂಧದಲ್ಲಿ ಬದ್ಧತೆಯನ್ನು ಹೊಂದಿದ್ದು, ಅವರಿಗೆ ಸಮಯ ಬೇಕು ಎಂದು ಬಯಸುತ್ತಾರೆ. ಒಂದು ವೇಳೆ ತಮಗೆ ಸಮಯ ನೀಡದಿದ್ದರೆ ಅವರು ಇದರಿಂದ ಹೊರ ಹೋಗಲು ಯೋಚಿಸುವುದಿಲ್ಲ.

ಇನ್ನು ಈ ರಾಶಿಯ ಮಹಿಳೆಯರು ಸಾಕಷ್ಟು ನಿರ್ದಾಕ್ಷಿಣ್ಯವಾಗಿರುತ್ತಾರೆ. ಆಯ್ಕೆಗಳನ್ನು ಹೊಂದಲು ಇಷ್ಟಪಡುತ್ತಾರೆ.

ಇದನ್ನು ಓದಿ : Suicide case : ರೈಲಿಗೆ ತಲೆಕೊಟ್ಟು ಹೆಡ್ ಕಾನ್ಸ್‌ಟೇಬಲ್ ಆತ್ಮಹತ್ಯೆ ; ಕಾರಣ.?

ಕುಂಭರಾಶಿ :
ಈ ರಾಶಿಯವರು ಭಾವನಾತ್ಮಕವಾಗಿ ಇವರು ಉತ್ತಮ ವ್ಯಕ್ತಿಗಳಾಗಿದ್ದರೂ ಹೆಚ್ಚು ಪ್ರಾಕ್ಟಿಕಲ್​ (Practical) ಆಗಿರುತ್ತಾರೆ. ಪ್ರೀತಿಯಲ್ಲಿ ಮೋಸ ಮಾಡಿದರೂ ಹಳೆ ಪ್ರೀತಿಯ ದೀರ್ಘ ನೆನೆಪಿನಲ್ಲಿ ಇರುತ್ತಾರೆ. ತಮ್ಮ ಸಂಗಾತಿ ಜೊತೆ ಏನು ನಡೆಯುತ್ತಿದೆ ಎಂಬುದನ್ನು ಇವರು ಚಿಂತಿಸುವುದಿಲ್ಲ.

ತುಲಾ ರಾಶಿ :
ತುಲಾ ರಾಶಿಯವರು ಇವರು ಹೆಚ್ಚು ಫ್ಲರ್ಟಿಂಗ್​ ಮಾಡುವುದರಿಂದ ಅನೇಕರು ಇವರ ಸಂಬಂಧದ ಬಗ್ಗೆ ಗಂಭೀರವಾಗಿರುವುದಿಲ್ಲ. ಬಹುಬೇಗ ಪ್ರೀತಿಯಲ್ಲಿ ಮೋಸ ಮಾಡುತ್ತಾರೆ. ಅನೇಕ ಜನರು ಅವರೊಂದಿಗೆ ಸಂಬಂಧವನ್ನು ಹೊಂದಲು ನಿರಾಕರಿಸುತ್ತಾರೆ.

spot_img
spot_img
- Advertisment -spot_img