Tuesday, September 16, 2025

Janaspandhan News

HomeCrime Newsಮದುವೆ ಭರವಸೆ ನೀಡಿ ಮೋಸ ಮಾಡಿದ ಯುವಕ : ಆತ್ಮಹತ್ಯೆಗೆ ಯತ್ನಿಸಿದ Young woman ;...
spot_img
spot_img
spot_img

ಮದುವೆ ಭರವಸೆ ನೀಡಿ ಮೋಸ ಮಾಡಿದ ಯುವಕ : ಆತ್ಮಹತ್ಯೆಗೆ ಯತ್ನಿಸಿದ Young woman ; ‘ಲೈವ್ ಸೂಸೈಡ್’ ವಿಡಿಯೋ ವೈರಲ್”

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮದುವೆ ಭರವಸೆ ನೀಡಿ ಮೋಸ ಮಾಡಿದ ಯುವಕನಿಂದ ಆಕ್ರೋಶಗೊಂಡ ಯುವತಿಯೋ (Young woman) ರ್ವಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಅವಳ ‘ಲೈವ್ ಸೂಸೈಡ್’ ವಿಡಿಯೋ ವೈರಲ್ ಆಗಿದೆ.

ಭಾರತದಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (NCRB) ವರದಿಗಳ ಪ್ರಕಾರ ಪ್ರತಿ ವರ್ಷ ಸಾವಿರಾರು ಪ್ರಕರಣಗಳು ದಾಖಲಾಗುತ್ತಿದ್ದು, ಪ್ರೀತಿ ವಿಚಾರ, ದಾಂಪತ್ಯ ಕಲಹ ಮತ್ತು ವೈಯಕ್ತಿಕ ದ್ವೇಷವೇ ಹಲವು ಕೊಲೆ ಮತ್ತು ಅಪರಾಧಗಳ ಪ್ರಮುಖ ಕಾರಣಗಳಾಗಿವೆ.

“Minor ನೊಂದಿಗೆ ಏಕಾಂತದಲ್ಲಿದ್ದ ತಾಯಿಯನ್ನು ನೋಡಿದ 6 ವರ್ಷದ ಮಗಳು” ; ಮುಂದೆನಾಯ್ತು.

ಇತ್ತೀಚೆಗೆ ಉತ್ತರಪ್ರದೇಶದ ಪ್ರಯಾಗ್ರಾಜ್‌ನಲ್ಲಿ ನಡೆದ ಒಂದು ಘಟನೆ ದೇಶವ್ಯಾಪಿ ಗಮನ ಸೆಳೆದಿದೆ. ಸುರೇಂದ್ರ ಕುಮಾರ್ ಎಂಬ ಯುವಕ ಕಳೆದ ಕೆಲವು ತಿಂಗಳುಗಳಿಂದ ಒಬ್ಬ ಯುವತಿ (Young woman) ಯೊಂದಿಗೆ ಪ್ರೀತಿಯನ್ನು  ಮುಂದುವರೆಸಿದ್ದ.

ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದ. ಆದರೆ ನಂತರ ಮದುವೆಗೆ ನಿರಾಕರಿಸಿದನು ಎಂದು ಯುವತಿ (Young woman) ಆರೋಪಿಸಿದ್ದಾಳೆ.

“Heart blockage ಆದಾಗ ಕಾಲಿನಲ್ಲಿ ಕಾಣುವ ಈ ಬದಲಾವಣೆ ; ನಿರ್ಲಕ್ಷಿಸಿದರೆ ಅಪಾಯ ಖಚಿತ.!”

ಮದುವೆ ಭರವಸೆ ನೀಡಿ ಪ್ರೀತಿಯಲ್ಲಿ ಮೋಸ ಮಾಡಿ ತನ್ನನ್ನು ದೈಹಿಕವಾಗಿ ಬಳಸಿಕೊಂಡ ಯುವಕನಿಂದ ಆಘಾತಗೊಂಡು ತೀವ್ರ ಮನಸ್ತಾಪಕ್ಕೊಳಗಾದ ಯುವತಿ (Young woman), ಎಲ್ಲರ ಎದುರೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ  ಸ್ಥಳದಲ್ಲಿದ್ದ ಜನರು ನಿಂತುಕೊಂಡೇ ನೋಡುತ್ತಿದ್ದರು. ಆದಾಗ್ಯೂ, ಒಬ್ಬ ಧೈರ್ಯಶಾಲಿ ವ್ಯಕ್ತಿ ಮುನ್ನುಗಿ ಹೋಗಿ ಆಕೆಯ ಜೀವವನ್ನು ರಕ್ಷಿಸಿದನು.

ಪ್ರಿಯಕರನ ಜೊತೆ ಪರಾರಿಯಾದ ಮದುವೆಯಾಗಿ 3 ಮಕ್ಕಳಿರುವ Woman.!

ಈ ಘಟನೆಯ ವೀಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವರು ಯುವತಿಯ ಪರವಾಗಿ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಮುಂದಿನ ಕ್ರಮಕ್ಕಾಗಿ ವರದಿ ನಿರೀಕ್ಷೆಯಲ್ಲಿದೆ.

ವಿಡಿಯೋ :


“Heart blockage ಆದಾಗ ಕಾಲಿನಲ್ಲಿ ಕಾಣುವ ಈ ಬದಲಾವಣೆ ; ನಿರ್ಲಕ್ಷಿಸಿದರೆ ಅಪಾಯ ಖಚಿತ.!”

heart blockage

ಜನಸ್ಪಂದನ ನ್ಯೂಸ್‌, ಆರೋಗ್ಯ : ಹೃದಯದ ಬ್ಲಾಕ್ ಅಥವಾ ಹಾರ್ಟ್‌ ಬ್ಲಾಕೇಜ್ (Heart blockage) ಬಹುಶಃ ಸಮಯಕ್ಕೆ ಪತ್ತೆಯಾಗುವುದಿಲ್ಲ. ಇದರಿಂದಾಗಿ ಲಕ್ಷಣಗಳು ಸ್ಪಷ್ಟವಾಗಿ ಕಾಣದಿದ್ದರೂ ಸಹ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

ವೈದ್ಯಕೀಯ ತಜ್ಞರ ಪ್ರಕಾರ, ಹೃದಯದ ಬ್ಲಾಕೇಜ್ ಹೃದಯ ಸಂಬಂಧಿತ ಗಂಭೀರ ಕಾಯಿಲೆಗಳಿಗೆ ಪ್ರಮುಖ ಕಾರಣವಾಗಿದೆ.

“ಬೆಳಗ್ಗೆ ಎದ್ದಾಗ ಈ 3 ಲಕ್ಷಣಗಳು ಕಂಡು ಬಂದರೆ, ಅದು Kidney ಹಾನಿಯಾಗಿರುವ ಸಂಕೇತವಾಗಿರಬಹುದು”

ಹೃದಯ ಬ್ಲಾಕ್ (Heart blockage) ಎಂದರೆ ಏನು?
ಹೃದಯವು ಸಾಮಾನ್ಯ ಲಯದಲ್ಲಿ ಬಡಿಯದೇ ನಿಧಾನವಾಗಿ ಅಥವಾ ಅಸಹಜವಾಗಿ ಬಡಿಯುವ ಸ್ಥಿತಿಯನ್ನು ಹೃದಯ ಬ್ಲಾಕ್ (Heart blockage) ಎಂದು ಕರೆಯಲಾಗುತ್ತದೆ. ವಯಸ್ಸಾದಂತೆ, ಹೃದಯಾಘಾತ, ರಕ್ತನಾಳದ ಅಡಚಣೆ, ಪೊಟ್ಯಾಸಿಯಮ್ ಮಟ್ಟದ ಅಸಮತೋಲನ, ಅಥವಾ ಹೆಚ್ಚಿದ ಕೊಲೆಸ್ಟ್ರಾಲ್‌ಗಳಿಂದ ಹೃದಯದಲ್ಲಿ ತೊಂದರೆ ಉಂಟಾಗಬಹುದು.

download

ಮುಖ್ಯ ಲಕ್ಷಣಗಳು :
  • ಎದೆನೋವು (ಒತ್ತುವ, ಸುಡುವ ಅಥವಾ ತೀಕ್ಷ್ಣವಾದ ನೋವು).
  • ಸ್ವಲ್ಪ ಚಟುವಟಿಕೆಯಿಂದಲೂ ಉಸಿರಾಟದ ತೊಂದರೆ.
  • ವಿಶ್ರಾಂತಿಯ ನಂತರವೂ ನಿವಾರಣೆಯಾಗದ ಆಯಾಸ.
  • ತಲೆತಿರುಗುವಿಕೆ ಅಥವಾ ಮೂರ್ಛೆ ಬಂದಂತೆ ಭಾಸವಾಗುವುದು.
  • ನಡೆಯುವಾಗ ಕಾಲುಗಳಲ್ಲಿ ನೋವು.
  • ಯಾವುದೇ ಕಾರಣವಿಲ್ಲದೆ ಅತಿಯಾದ ಬೆವರುವುದು.
  • ಆಗಾಗ್ಗೆ ಅಜೀರ್ಣ ಅಥವಾ ಎದೆಯುರಿಯ ಭಾವನೆ.
Uric-acid : “ಕೇವಲ 2 ರೂ.ನ ಈ ಎಲೆ ಹರಳುಗಟ್ಟಿದ Uric Acid ನ್ನು ಕರಗಿಸುತ್ತದೆ.!”
ಹೃದಯದ ಬ್ಲಾಕೇಜ್ (Heart blockage) ಆಗಲು ಕಾರಣಗಳು :
  • ಅಧಿಕ ರಕ್ತದೊತ್ತಡ.
  • ಹೆಚ್ಚಿದ ಕೊಲೆಸ್ಟ್ರಾಲ್ ಮಟ್ಟ.
  • ಧೂಮಪಾನ.
  • ಮಧುಮೇಹ.
  • ಕುಟುಂಬದ ಇತಿಹಾಸ.
  • ಅತಿಯಾದ ಬೊಜ್ಜು.
ಹೃದಯ ಬ್ಲಾಕೇಜ್ (Heart blockage) ತಪ್ಪಿಸಲು ಕ್ರಮಗಳು :
  • ಆರೋಗ್ಯಕರ ಆಹಾರ ಸೇವನೆ ಮತ್ತು ನಿಯಮಿತ ವ್ಯಾಯಾಮ.
  • ಧೂಮಪಾನ ತ್ಯಜಿಸುವುದು.
  • ತೂಕ ನಿಯಂತ್ರಣದಲ್ಲಿ ಇಡುವುದು.
  • ವೈದ್ಯರು ಸೂಚಿಸಿದ ಔಷಧಿಗಳನ್ನು ಸರಿಯಾಗಿ ಬಳಸುವುದು.
  • ತೀವ್ರ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ ಅಥವಾ ಬೈಪಾಸ್ ಶಸ್ತ್ರಚಿಕಿತ್ಸೆ.
“Minor ನೊಂದಿಗೆ ಏಕಾಂತದಲ್ಲಿದ್ದ ತಾಯಿಯನ್ನು ನೋಡಿದ 6 ವರ್ಷದ ಮಗಳು” ; ಮುಂದೆನಾಯ್ತು.

👉 ಈ ಮಾಹಿತಿ ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ತೊಂದರೆ ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಅಗತ್ಯ.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments