Thursday, April 25, 2024
spot_img
spot_img
spot_img
spot_img
spot_img
spot_img

Accident : ಭೀಕರ ರಸ್ತೆ ಅಪಘಾತ : ಜೀವನ್ಮರಣ ಹೋರಾಟದಲ್ಲಿ ಖ್ಯಾತ ನಟಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ತನ್ನ ಸಹೋದರನೊಂದಿಗೆ ಬೈಕ್ (Bike) ನಲ್ಲಿ ಬರುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿ ಖ್ಯಾತ ನಟಿಯೊಬ್ಬರು ಗಂಭೀರ ಗಾಯಗೊಂಡ, ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ತಿಳಿಸಿದೆ.

ತಮಿಳು ಮತ್ತು ಮಲಯಾಳಂ ನಟಿ ಅರುಂಧತಿ ನಾಯರ್ (Arundati Nair) ಅಪಘಾತಕ್ಕೆ ಒಳಗಾಗಿರುವ ನಟಿ ಎಂದು ವರದಿಯಿಂದ ತಿಳಿದು ಬಂದಿದೆ.

Apex : ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಯೂಟ್ಯೂಬ್‌ ಚಾನೆಲ್‌ (You Tube) ವೊಂದಕ್ಕೆ ಸಂದರ್ಶನ ನೀಡಿ ಬೈಕ್‌ ನಲ್ಲಿ ತನ್ನ ಸಹೋದರನೊಂದಿಗೆ ಈ ನಟಿ ಮರಳಿ ಬರುತ್ತಿದ್ದ ವೇಳೆ ವಾಹನವೊಂದು ಡಿಕ್ಕಿ ಹೊಡೆದು ನಿಲ್ಲಿಸದೆ ಸಾಗಿದೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಅರುಂಧತಿ ಅವರ ಪರಿಸ್ಥಿತಿ ಗಂಭೀರವಾಗಿದೆ. ತಲೆಗೆ ಏಟಾಗಿ, ಅರ್ಧ ಗಂಟೆಯವರೆಗೂ ರಸ್ತೆಯಲ್ಲಿ ಇಬ್ಬರು (both) ಬಿದ್ದಿದ್ದರು ಎಂದು ವರದಿ ತಿಳಿಸಿದೆ.

ಮಲಗಿದ್ದ ನಾಯಿಯನ್ನು ಕ್ರೂ*ರವಾಗಿ ಹ*ತ್ಯೆ ಮಾಡಿದ ಪಾಪಿ ; ಅ*ಮಾನುಷ್ಯ ವಿಡಿಯೋ Virul.!

ಘಟನೆಯ ಕುರಿತು ಅರುಂಧತಿ ಸಹೋದರಿ ಆರತಿ ನಾಯರ್, ಅರುಂಧತಿ ಜೀವಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಸದ್ಯ ಅವರು ತಿರುವನಂತಪುರ (Tiruvananthapur) ದ ಅನಂತಪುರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿದ್ದಾರೆ. ಆಕೆಯ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸಿ ಎಂದಿದ್ದಾರೆ.

spot_img
spot_img
spot_img
- Advertisment -spot_img