Tuesday, September 16, 2025

Janaspandhan News

HomeCrime Newsಮದುವೆ ಭರವಸೆ ನೀಡಿ ವಕೀಲೆ ಮೇಲೆ ದುರುಳತನ : ‌Police ಕಾನ್ಸ್‌ಟೇಬಲ್ ಅರೆಸ್ಟ್.!
spot_img
spot_img
spot_img

ಮದುವೆ ಭರವಸೆ ನೀಡಿ ವಕೀಲೆ ಮೇಲೆ ದುರುಳತನ : ‌Police ಕಾನ್ಸ್‌ಟೇಬಲ್ ಅರೆಸ್ಟ್.!

- Advertisement -

ಜನಸ್ಫಂದನ ನ್ಯೂಸ್‌, ಬೆಂಗಳೂರು : ಮದುವೆಯಾಗುವುದಾಗಿ ನಂಬಿಸಿ ವಕೀಲೆಯ ಮೇಲೆ ದೌರ್ಜನ್ಯ ಎಸಗಿದ್ದ ಪೊಲೀಸ್ ಕಾನ್ಸ್‌ಟೇಬಲ್ (Police constable) ಸಿದ್ದೇಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಾಗಲಕೋಟೆ ಜಿಲ್ಲೆಯ ಮೂಲದ ಸಿದ್ದೇಗೌಡ, ಮಂಗಳೂರು ಎಸ್‌ಎಎಫ್ (Special Action Force) ನಲ್ಲಿ ಕಾನ್ಸ್‌ಟೇಬಲ್ (Police constable) ಆಗಿದ್ದು, ಹುಬ್ಬಳ್ಳಿಯ ಮದುವೆಯೊಂದರಲ್ಲಿ ವಿಜಯಪುರ ಮೂಲದ ವಕೀಲೆಯಾದ ಯುವತಿಯನ್ನು ಮೊದಲ ಬಾರಿ ಭೇಟಿಯಾಗಿದ್ದನು.

Blood cancer : ರಕ್ತ ಕ್ಯಾನ್ಸರ್‌ನ 7 ಎಚ್ಚರಿಕೆ ಲಕ್ಷಣಗಳಿವು ; ಇವುಗಳನ್ನು ನಿರ್ಲಕ್ಷಿಸಬೇಡಿ.!

ಅಲ್ಲಿಯೇ ಇಬ್ಬರಿಗೂ ಪರಿಚಯ ಬೆಳೆದಿದ್ದು, ನಂತರ ಮೊಬೈಲ್ ನಂಬರ್‌ಗಳನ್ನು ಹಂಚಿಕೊಂಡಿದ್ದರು. ಈ ಪರಿಚಯವೇ ನಂತರ ಸಂಬಂಧಕ್ಕೆ ಕಾರಣವಾಗಿದ್ದು, ಬೆಂಗಳೂರಿನ ಲಾಡ್ಜ್‌ಗಳಲ್ಲಿ ಅನೇಕ ಬಾರಿ ದೌರ್ಜನ್ಯ Police constable ಎಸಗಿದ್ದಾನೆ ಎಂಬುದು ದೂರುದಲ್ಲಿ ತಿಳಿಸಲಾಗಿದೆ.

ಮದುವೆಯ ವಿಚಾರ ಕೇಳಿದಾಗ, ಜಾತಿ ಅಸಮತೋಲನದ ನೆಪ ಹೇಳಿ Police constable ಸಿದ್ದೇಗೌಡ ಹಿಂದೆ ಸರಿದಿದ್ದಾನೆ. ಅಲ್ಲದೆ, ಆಕೆಯಿಂದ ಹಣ ಪಡೆದು ವಾಪಸ್ ನೀಡದಿರುವುದಾಗಿ ಕೂಡ ಸಂತ್ರಸ್ತೆ ಆರೋಪಿಸಿದ್ದಾರೆ.

ಒಂದೇ ಮನೆಯ ಇಬ್ಬರು sisters-in-law ನೆರೆಮನೆಯ ವಿವಾಹಿತನೊಂದಿಗೆ ಪರಾರಿ.!

ಈ ಸಂಬಂಧ ಆಗಸ್ಟ್ 8ರಂದು ವಕೀಲೆಯವರು ಬಸವೇಶ್ವರನಗರ ಪೊಲೀಸ್ (Police) ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಾದ ನಂತರ ಸಿದ್ದೇಗೌಡ ನಾಪತ್ತೆಯಾಗಿದ್ದರೂ, ಆಗಸ್ಟ್ 30ರಂದು ಪೊಲೀಸರು ಅವನನ್ನು ಬಂಧಿಸಿದ್ದಾರೆ. ಪ್ರಸ್ತುತ ಆರೋಪಿಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

Courtesy : Asianet suvarn


IOL ನಲ್ಲಿ 100ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ.!

IOL

ಜನಸ್ಪಂದನ ನ್ಯೂಸ್‌, ನೌಕರಿ : ಇಂಡಿಯನ್ ಆಯಿಲ್ ಲಿಮಿಟೆಡ್ (IOL) ಸಂಸ್ಥೆಯಲ್ಲಿ 100ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿ ಅಭಿಯಾನದ ಮೂಲಕ ಒಟ್ಟು 102 ಹುದ್ದೆಗಳು ಭರ್ತಿಯಾಗಲಿವೆ.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (IOL Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ (IOL) ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.

Cardamom ಚಹಾ ಎಲ್ಲರಿಗೂ ಒಳ್ಳೆಯದೇ? ಈ ಆರೋಗ್ಯ ಸಮಸ್ಯೆಗಳಿದ್ದವರು ಎಚ್ಚರಿಕೆ.!
 IOL ಹುದ್ದೆಗಳ ಕುರಿತು ಮಾಹಿತಿ :
  • ಹುದ್ದೆಗಳ ಸಂಖ್ಯೆ : 102
  • ಹುದ್ದೆಗಳ ಹೆಸರು : ಸೂಪರಿಂಟೆಂಡಿಂಗ್ ಎಂಜಿನಿಯರ್, ಹಿರಿಯ ಅಧಿಕಾರಿ, ಹಿರಿಯ ಲೆಕ್ಕಪತ್ರ ಅಧಿಕಾರಿ ಇತ್ಯಾದಿ. (Superintending Engineer, Senior Officer, Senior Accounts Officer etc).
ಅರ್ಜಿ ಶುಲ್ಕ :
  • ಸಾಮಾನ್ಯ ಹಾಗೂ OBC (Non-Creamy Layer) ಅಭ್ಯರ್ಥಿಗಳು : ರೂ.500 + ಅನ್ವಯವಾಗುವ ತೆರಿಗೆಗಳು
  • SC/ST/PwBD/EWS/Ex-Servicemen ಅಭ್ಯರ್ಥಿಗಳು : ಶುಲ್ಕ ಪಾವತಿಯಿಂದ ವಿನಾಯಿತಿ.

Note : ಒಮ್ಮೆ ಪಾವತಿಸಿದ ಅರ್ಜಿ ಶುಲ್ಕವನ್ನು ಯಾವುದೇ ಸಂದರ್ಭದಲ್ಲೂ ಮರುಪಾವತಿಸಲಾಗುವುದಿಲ್ಲ.

ವಯೋಮಿತಿ ವಿವರಗಳು :
  • Grade C ಹುದ್ದೆಗೆ: ಗರಿಷ್ಠ ವಯಸ್ಸು 37 ವರ್ಷಗಳು.
  • Grade B ಹುದ್ದೆಗೆ: ಗರಿಷ್ಠ ವಯಸ್ಸು 34 ವರ್ಷಗಳು.
  • Grade A ಹುದ್ದೆಗೆ: ಗರಿಷ್ಠ ವಯಸ್ಸು 42 ವರ್ಷಗಳು.
Belagavi ಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು: ಪೊಲೀಸ್ ಪೇದೆಗೆ ಚಾಕು ಇರಿದ ಆರೋಪಿ ಮೇಲೆ ಫೈರಿಂಗ್
ವಯೋಮಿತಿ ಸಡಿಲಿಕೆ :
  • SC/ST ಅಭ್ಯರ್ಥಿಗಳಿಗೆ: 5 ವರ್ಷಗಳ ಸಡಿಲಿಕೆ
  • OBC ಅಭ್ಯರ್ಥಿಗಳಿಗೆ: 3 ವರ್ಷಗಳ ಸಡಿಲಿಕೆ
  • PwBD (ದಿವ್ಯಾಂಗ) ಅಭ್ಯರ್ಥಿಗಳಿಗೆ: 10 ವರ್ಷಗಳ ಸಡಿಲಿಕೆ
  • Ex-Servicemen (ಮಾಜಿ ಸೈನಿಕರು): ಗರಿಷ್ಠ 5 ವರ್ಷಗಳ ಸಡಿಲಿಕೆ

👉 ಎಲ್ಲಾ ವಯೋಮಿತಿ ಸಡಿಲಿಕೆಗಳು ಸರ್ಕಾರದ ನಿಯಮಾವಳಿಗಳ ಪ್ರಕಾರ ಅನ್ವಯವಾಗುತ್ತವೆ.

ವೇತನ ಶ್ರೇಣಿ :
  • Grade A ಹುದ್ದೆಗಳು : ತಿಂಗಳಿಗೆ ರೂ.50,000 ರಿಂದ ರೂ.1,60,000 ವರೆಗೆ.
  • Grade B ಹುದ್ದೆಗಳು : ತಿಂಗಳಿಗೆ ರೂ.60,000 ರಿಂದ ರೂ.1,80,000 ವರೆಗೆ.
  • Grade C ಹುದ್ದೆಗಳು : ತಿಂಗಳಿಗೆ ರೂ.80,000 ರಿಂದ ರೂ.2,20,000 ವರೆಗೆ.

👉 ವೇತನದ ಜೊತೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವಿವಿಧ ಭತ್ಯೆಗಳು (Allowances) ಮತ್ತು ಕಂಪನಿಯ ನಿಯಮಾವಳಿಯ ಪ್ರಕಾರ ಹೆಚ್ಚುವರಿ ಸೌಲಭ್ಯಗಳು ದೊರೆಯುತ್ತವೆ.

ನಿಮ್ಮ ಹೊಟ್ಟೆಯಲ್ಲಿರುವ ಎಲ್ಲಾ Gas ಹೊರ ಹಾಕಲು ಒಮ್ಮೆ ಹೀಗೆ ಮಾಡಿ..!
 IOL ಅರ್ಜಿ ಸಲ್ಲಿಸುವ ವಿಧಾನ :

ಅಭ್ಯರ್ಥಿಗಳು ಕೆಳಗಿನ ಹಂತಗಳನ್ನು ಅನುಸರಿಸಿ ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು:

  1. ಅಧಿಕೃತ (IOL) ವೆಬ್‌ಸೈಟ್ oil-india.com ಗೆ ಭೇಟಿ ನೀಡಿ.
  2. ಮುಖ್ಯಪುಟದಲ್ಲಿ OIL for ALL ಟ್ಯಾಬ್ ಕ್ಲಿಕ್ ಮಾಡಿ → Career at OIL ಆಯ್ಕೆಮಾಡಿ.
  3. ಹೊಸ ಖಾತೆ ತೆರೆಯಲು (Registration) ನಿಮ್ಮ ವಿವರಗಳನ್ನು ನಮೂದಿಸಿ.
  4. ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಹಾಗೂ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
  5. ಅರ್ಜಿ ಶುಲ್ಕವನ್ನು ಪಾವತಿಸಿ, ಪರಿಶೀಲನೆ ಮಾಡಿ Submit ಕ್ಲಿಕ್ ಮಾಡಿ.
  6. ದೃಢೀಕರಣ ಪುಟವನ್ನು ಡೌನ್ಲೋಡ್ ಮಾಡಿಕೊಂಡು ಇಟ್ಟುಕೊಳ್ಳಿ.
ಪ್ರಮುಖ ದಿನಾಂಕ :

👉 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 26, 2025.

Bite : ಕಡಿದ ಹಾವನ್ನೇ ವಿಷ ಹಿರುವಂತೆ ಮಹಿಳೆಯ ಮೈ ಮೇಲೆ ಬಿಟ್ಟ ಗ್ರಾಮಸ್ಥರು.!
ಪ್ರಮುಖ IOL ಲಿಂಕ್‌ :

👉 ಅರ್ಜಿ ಸಲ್ಲಿಸಲು ನೇರ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ

Disclaimer : The above given information is available On online, candidates should check it properly before applying. This is for information only̤

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments