Home Blog Page 40

“ದಿನಾ ಈ 3 ಅಭ್ಯಾಸಗಳನ್ನು ಅನುಸರಿಸಿದರೆ ಸಾಕು, ಹೆಚ್ಚಾಗಿರುವ cholesterol ತಾನಾಗಿಯೇ ಕಡಿಮೆಯಾಗುತ್ತದೆ.!”

0

ಜನಸ್ಪಂದನ ನ್ಯೂಸ್‌, ಆರೋಗ್ಯ : ಇಂದಿನ ವೇಗದ ಜೀವನಶೈಲಿ, ಅಸಮತೋಲಿತ ಆಹಾರ ಪದ್ಧತಿ ಮತ್ತು ಒತ್ತಡದ ನಡುವಲ್ಲಿ ಅಧಿಕ ಕೊಲೆಸ್ಟ್ರಾಲ್ (cholesterol) ಒಂದು ಸಾಮಾನ್ಯ ಆರೋಗ್ಯ ಸಮಸ್ಯೆಯಾಗುತ್ತಿದೆ. ತಜ್ಞರ ಪ್ರಕಾರ, ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದರೆ ಹೃದಯಾಘಾತ, ಪಾರ್ಶ್ವವಾಯು ಮತ್ತು ಅಧಿಕ ರಕ್ತದೊತ್ತಡದ ಅಪಾಯ ಹೆಚ್ಚುತ್ತದೆ. ಆದ್ದರಿಂದ, ಕೊಲೆಸ್ಟ್ರಾಲ್ ನಿಯಂತ್ರಣ ಅತ್ಯಂತ ಮುಖ್ಯ.

ಹೆಚ್ಚಿನ ಕೊಲೆಸ್ಟ್ರಾಲ್ (cholesterol) ತಡೆಯಲು ಮತ್ತು ಕಡಿಮೆ ಮಾಡಲು ನಾವು ದೈನಂದಿನ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ತರಬೇಕು. ಇವು ಹೃದಯ ಆರೋಗ್ಯವನ್ನು ಕಾಪಾಡುವುದಲ್ಲದೆ ದೀರ್ಘಕಾಲದ ಆರೋಗ್ಯಕರ ಜೀವನಕ್ಕೂ ನೆರವಾಗುತ್ತವೆ.

1. ಆಹಾರದಲ್ಲಿ ಬದಲಾವಣೆ :
  • ಅನಾರೋಗ್ಯಕರ ಕೊಬ್ಬುಗಳಿಂದ ದೂರವಿರಿ: ಎಣ್ಣೆಯಲ್ಲಿ ಕರಿದ ಆಹಾರಗಳು, ಕೆಂಪು ಮಾಂಸ, ಸಂಸ್ಕರಿಸಿದ ಆಹಾರಗಳು ಮತ್ತು ಪೂರ್ಣ ಕೊಬ್ಬಿನ ಡೈರಿ ಉತ್ಪನ್ನಗಳ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ.
  • ನಾರಿನಾಂಶ ಹೆಚ್ಚಿರುವ ಆಹಾರ ಸೇವಿಸಿ: ಓಟ್ಸ್, ಧಾನ್ಯಗಳು, ಬೀನ್ಸ್, ಹಣ್ಣುಗಳು ಮತ್ತು ತರಕಾರಿಗಳಲ್ಲಿರುವ ಫೈಬರ್ ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಡಿಮೆ ಮಾಡುತ್ತದೆ.
  • ಆರೋಗ್ಯಕರ ಕೊಬ್ಬುಗಳನ್ನು ಆಯ್ಕೆಮಾಡಿ: ಬಾದಾಮಿ, ವಾಲ್ನಟ್, ಅಗಸೆ ಬೀಜ, ಆವಕಾಡೊ, ಆಲಿವ್ ಎಣ್ಣೆ ಮತ್ತು ಮೀನುಗಳಂತಹ ಆಹಾರಗಳು ಉತ್ತಮ ಕೊಲೆಸ್ಟ್ರಾಲ್ (HDL) ಹೆಚ್ಚಿಸಲು ಸಹಕಾರಿ.
2. ನಿಯಮಿತ ವ್ಯಾಯಾಮ :
  • ಪ್ರತಿದಿನ ಕನಿಷ್ಠ 30-45 ನಿಮಿಷಗಳ ಚುರುಕಾದ ನಡಿಗೆ ಹೃದಯ ಆರೋಗ್ಯಕ್ಕೆ ಪ್ರಯೋಜನಕಾರಿ.
  • ವಾರದಲ್ಲಿ ಕೆಲ ದಿನಗಳು ಕಾರ್ಡಿಯೋ (ಜಾಗಿಂಗ್, ಸೈಕ್ಲಿಂಗ್, ಈಜು) ಮತ್ತು ಇತರ ದಿನಗಳಲ್ಲಿ ಯೋಗ ಅಥವಾ ಶಕ್ತಿ ವ್ಯಾಯಾಮಗಳನ್ನು ಸೇರಿಸಬಹುದು.
  • ಸೂರ್ಯ ನಮಸ್ಕಾರ, ಕಪಾಲಭಾತಿ ಪ್ರಾಣಾಯಾಮ, ಅರ್ಧ ಮತ್ಸ್ಯೇಂದ್ರಾಸನ ಹೃದಯ ಹಾಗೂ ಕೊಲೆಸ್ಟ್ರಾಲ್ (cholesterol) ನಿಯಂತ್ರಣಕ್ಕೆ ಉತ್ತಮ.
3. ಹೃದಯ ಸ್ನೇಹಿ ಆಹಾರ ಪದ್ಧತಿ :
  • ಹಣ್ಣು ಮತ್ತು ತರಕಾರಿಗಳು: ಫೈಬರ್ ಹಾಗೂ ಆಂಟಿ-ಆಕ್ಸಿಡೆಂಟ್‌ಗಳಿಂದ ಸಮೃದ್ಧ.
  • ಧಾನ್ಯಗಳು: ಕಂದು ಅಕ್ಕಿ, ಗೋಧಿ ಮತ್ತು ಓಟ್ಸ್ ರಕ್ತದಲ್ಲಿನ ಕೊಲೆಸ್ಟ್ರಾಲ್ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತವೆ.
  • ಬೀನ್ಸ್ ಮತ್ತು ದ್ವಿದಳ ಧಾನ್ಯಗಳು: ಪ್ರೋಟೀನ್ ಮತ್ತು ಫೈಬರ್ ಅಧಿಕವಾಗಿರುವುದರಿಂದ ಕೊಲೆಸ್ಟ್ರಾಲ್ ತಗ್ಗಿಸಲು ಸಹಕಾರಿ.
4. ಧೂಮಪಾನ ತ್ಯಜಿಸಿ :

ಧೂಮಪಾನವು ಒಳ್ಳೆಯ ಕೊಲೆಸ್ಟ್ರಾಲ್ (HDL) ಕಡಿಮೆ ಮಾಡುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ (LDL) ಹೆಚ್ಚಿಸುತ್ತದೆ. ಧೂಮಪಾನ ಬಿಟ್ಟುಬಿಟ್ಟರೆ ಕೆಲವೇ ವಾರಗಳಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಹೃದಯದ ಅಪಾಯ ಕಡಿಮೆಯಾಗುತ್ತದೆ.

5. ತೂಕ ನಿಯಂತ್ರಣ :

ಹೆಚ್ಚು ತೂಕ, ವಿಶೇಷವಾಗಿ ಹೊಟ್ಟೆ ಸುತ್ತಲಿನ ಕೊಬ್ಬು, ಕೊಲೆಸ್ಟ್ರಾಲ್ (cholesterol) ಹೆಚ್ಚಾಗಲು ಪ್ರಮುಖ ಕಾರಣ. ಸ್ವಲ್ಪ ತೂಕ ಇಳಿಸುವುದರಿಂದಲೂ ಉತ್ತಮ ಪರಿಣಾಮ ಕಂಡುಬರುತ್ತದೆ. ಸಮತೋಲಿತ ಆಹಾರ ಮತ್ತು ವ್ಯಾಯಾಮದಿಂದ ಆರೋಗ್ಯಕರ ತೂಕ ಸಾಧಿಸಬಹುದು.

6. ಮದ್ಯಪಾನ ನಿಯಂತ್ರಿಸಿ :

ಅತಿಯಾದ ಆಲ್ಕೋಹಾಲ್ ಸೇವನೆ ಕೊಲೆಸ್ಟ್ರಾಲ್ (cholesterol) ಹಾಗೂ ಇತರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಮದ್ಯಪಾನವನ್ನು ಕಡಿಮೆ ಮಾಡುವುದು ಹೃದಯ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ.

ಸಂಪಾದಕೀಯ :

ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಯಾವುದೇ ಶಾರ್ಟ್‌ಕಟ್ ಇಲ್ಲ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಆರೋಗ್ಯಕರ ತೂಕ, ಧೂಮಪಾನ-ಮದ್ಯಪಾನ ತ್ಯಾಗ – ಇವುಗಳ ಸಂಯೋಜನೆಯೇ ದೀರ್ಘಕಾಲೀನ ಆರೋಗ್ಯದ ಮೂಲ.

ನಿಮ್ಮ ಆಹಾರ ಪದ್ಧತಿ ಅಥವಾ ವ್ಯಾಯಾಮದಲ್ಲಿ ದೊಡ್ಡ ಬದಲಾವಣೆ ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

Minor ಬಾಲಕಿಯರ ಶೋಷಣೆ ಪ್ರಕರಣ ಬಯಲು ; ಇಬ್ಬರು ಬಂಧನ, ಬಾಲಕಿ ರಕ್ಷಣೆ.!

ಜನಸ್ಪಂದನ ನ್ಯೂಸ್‌, ಮೈಸೂರು : ಮೈಸೂರು (Mysuru) ನಲ್ಲಿ ಅಪ್ರಾಪ್ತ (Minor) ಬಾಲಕಿಯರ ಶೋಷಣೆ (ವೇಶ್ಯಾವಾಟಿಕೆಗೆ) ಪ್ರಕರಣ ಬಯಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯನಗರ ಠಾಣೆ ಪೊಲೀಸರು ನಡೆಸಿದ ವಿಶೇಷ ದಾಳಿಯಲ್ಲಿ “ಶೋಭಾ ಮತ್ತು ತುಳಸಿಕುಮಾರ್” ಎನ್ನುವವರು ವಶಕ್ಕಾಗಿದ್ದಾರೆ.

ಅಪ್ರಾಪ್ತ (Minor) ಬಾಲಕಿ ಜೊತೆ ಮೊದಲ ಲೈಂಗಿಕ ಸಂಪರ್ಕಕ್ಕೆ ಬರೋಬ್ಬರಿ 20 ಲಕ್ಷ ರೂಪಾಯಿ ರೇಟ್ ಫಿಕ್ಸ್ ಮಾಡಿ ಬೇಡಿಕೆ ಇಟ್ಟಿದ್ದರು. ಈ ವಿಷಯದ ಕುರಿತು ಮಕ್ಕಳ ಹಕ್ಕು ರಕ್ಷಣೆಗೆ ಕೆಲಸ ಮಾಡುತ್ತಿರುವ ಒಡನಾಡಿ ಸಂಸ್ಥೆ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Prostitution : ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ : 4 ಜನರ ಬಂಧನ.!

ಆರೋಪಿಗಳು ಸಾಮಾಜಿಕ ಜಾಲತಾಣ ಮತ್ತು ಮೆಸೇಜಿಂಗ್ ಆಪ್‌ಗಳ ಮೂಲಕ ಅಪ್ರಾಪ್ತ (Minor) ಬಾಲಕಿಯರ ವಿಡಿಯೋಗಳನ್ನು ತೋರಿಸಿ, ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಪ್ರಕ್ರಿಯೆಯಲ್ಲಿ 12-13 ವರ್ಷದ ಅಪ್ರಾಪ್ತ (Minor) ಬಾಲಕಿಯರನ್ನೇ ಗುರಿಯಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಅಪ್ರಾಪ್ತ  (Minor) ಬಾಲಕಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಮತ್ತು ಕುಟುಂಬದ ವಶಕ್ಕೆ ಹಸ್ತಾಂತರಿಸಲಾಗಿದೆ.

Elderly : ಮಹಿಳೆಯನ್ನು ಎತ್ತಿಕೊಂಡು ‘ಕೆಂಡ ಹಾಯಲು’ ಹೋಗಿ ಬಿದ್ದ ವೃದ್ಧ.!

ಮಕ್ಕಳ ಶೋಷಣೆ ವಿರೋಧಿ ಕಾಯ್ದೆಯಡಿ (POCSO Act) ಪ್ರಕರಣ ದಾಖಲಿಸಲಾಗಿದ್ದು, ಇಬ್ಬರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗುತ್ತಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

👉 ಮೈಸೂರು ಪೊಲೀಸರ ಈ ಕಾರ್ಯಾಚರಣೆ ಮಕ್ಕಳ ಶೋಷಣೆ ವಿರೋಧಿ ಹೋರಾಟದಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಸಾಮಾಜಿಕ ಸಂಸ್ಥೆಗಳು ಪ್ರತಿಕ್ರಿಯಿಸಿವೆ.

ನರ್ಸಿಂಗ್ ವಿದ್ಯಾರ್ಥಿನಿ ಅಪಹರಣ, Sexual assault ಪ್ರಕರಣ ; ಒಬ್ಬ ಆರೋಪಿ ಬಂಧನ, ಇನ್ನೊಬ್ಬನಿಗಾಗಿ ಶೋಧ”.!

Sexual assault

ಜನಸ್ಪಂದನ ನ್ಯೂಸ್‌, ಹಾವೇರಿ : ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನಲ್ಲಿ ಅಘಾತಕಾರಿ ಘಟನೆ ಒಂದು ಬೆಳಕಿಗೆ ಬಂದಿದೆ. ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ (Sexual assault) ಎಸಗಿದ ಘಟನೆ ಹಿನ್ನೆಲೆಯಲ್ಲಿ ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣದಲ್ಲಿ ಇಬ್ಬರು ಯುವಕರ ವಿರುದ್ಧ ದೂರು ದಾಖಲಿಸಲಾಗಿದ್ದು, ಒಬ್ಬ ಆರೋಪಿ ಬಂಧನಕ್ಕೊಳಗಾಗಿದ್ದಾನೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

“Post Officeನ ಈ ಸ್ಕೀಮ್‌ನಿಂದ ತಿಂಗಳಿಗೆ 9,250 ರೂ.ವರೆಗೂ ನಿಯಮಿತ ಆದಾಯ”.!
ಘಟನೆಯ ಹಿನ್ನಲೆ :

ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 15 ರಂದು ಮಧ್ಯಾಹ್ನ 3:30ರ ಸುಮಾರಿಗೆ ಪ್ಯಾರಾ ಮೆಡಿಕಲ್ ಕೋರ್ಸ್‌ನ ಮೊದಲನೇ ವರ್ಷದ ವಿದ್ಯಾರ್ಥಿನಿ ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಆರೋಪಿಗಳಾದ ಅಭಿಷೇಕ್ ಮತ್ತು ಪ್ರವೀಣ ವಿದ್ಯಾರ್ಥಿನಿಯನ್ನು ಹಿಂಬಾಲಿಸುತ್ತಿದ್ದರು ಎಂದು ತಿಳಿದುಬಂದಿದೆ. ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಬಲವಂತವಾಗಿ ಅಪಹರಿಸಿ, ದೂರದ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ (Sexual assault) ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Elderly : ಮಹಿಳೆಯನ್ನು ಎತ್ತಿಕೊಂಡು ‘ಕೆಂಡ ಹಾಯಲು’ ಹೋಗಿ ಬಿದ್ದ ವೃದ್ಧ.!

ವಿದ್ಯಾರ್ಥಿನಿಯ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳಲು ಆ Sexual assault ದೃಶ್ಯವನ್ನು ವಿಡಿಯೋ ರೂಪದಲ್ಲಿ ದಾಖಲೆ ಮಾಡಿದ್ದರು. ಒಂದು ವೇಳೆ ಸಹಕರಿಸದಿದ್ದರೆ ಆರೋಪಿಗಳು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿ ವಿದ್ಯಾರ್ಥಿನಿಯನ್ನು ಮೌನವಾಗಿರಲು ಒತ್ತಾಯಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆಯ ನಂತರ, ವಿದ್ಯಾರ್ಥಿನಿಗೆ ಬೆದರಿಕೆ ಹಾಕಿ ಈ ವಿಷಯವನ್ನು ಯಾರಿಗೂ ಹೇಳಬಾರದು ಎಂದು ಒತ್ತಾಯಿಸಲಾಗಿತ್ತು. ಆದರೆ, ಧೈರ್ಯ ಮಾಡಿದ ವಿದ್ಯಾರ್ಥಿನಿ ನಂತರ ಪೊಲೀಸರಿಗೆ ದೂರು ನೀಡಿದ್ದಾಳೆ.

Pulmonary Edema : ಎಚ್ಚರಿಕೆ ನೀಡುವ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.!
ಪೊಲೀಸರು ಕೈಗೊಂಡ ಕ್ರಮ :

ದೂರು ದಾಖಲಿಸಿಕೊಂಡ ತಡಸ ಠಾಣೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಗಳ ಪೈಕಿ ಅಭಿಷೇಕ್ ಎಂಬಾತನನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಪ್ರವೀಣ ಪರಾರಿಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ಜಾರಿಯಲ್ಲಿದೆ. ಆರೋಪಿಗಳ ವಿರುದ್ಧ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ (Sexual assault) ಸೇರಿದಂತೆ ಗಂಭೀರ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.

ಜನರಲ್ಲಿ ಆತಂಕ, ಕಠಿಣ ಕ್ರಮಕ್ಕೆ ಆಗ್ರಹ :

ಈ ಘಟನೆ ಹಾವೇರಿ ಜಿಲ್ಲೆಯ ಜನತೆಯಲ್ಲಿ ಆತಂಕ ಮೂಡಿಸಿದೆ. ವಿಶೇಷವಾಗಿ ಕಾಲೇಜಿಗೆ ತೆರಳುವ ವಿದ್ಯಾರ್ಥಿನಿಯರ ಸುರಕ್ಷತೆ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿವೆ. ಸಾರ್ವಜನಿಕರು Sexual assault ಎಸಗಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಪೊಲೀಸರು ಕೂಡ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಹೃದಯವಿದ್ರಾವಕ ಘಟನೆ : School ಅಡುಗೆ ಮನೆಯಲ್ಲಿ ಕುದಿಯುತ್ತಿರುವ ಹಾಲಿಗೆ ಬಿದ್ದ ಬಾಲಕಿ.! 

ಈ ಘಟನೆ ಮತ್ತೆ ವಿದ್ಯಾರ್ಥಿನಿಯರ ಸುರಕ್ಷತೆ, ಸಾರ್ವಜನಿಕ ಸ್ಥಳಗಳಲ್ಲಿ ಭದ್ರತಾ ವ್ಯವಸ್ಥೆ ಮತ್ತು ಸಮಾಜದಲ್ಲಿ ಮಹಿಳೆಯರ ವಿರುದ್ಧ ನಡೆಯುವ ದೌರ್ಜನ್ಯಗಳನ್ನು (Sexual assault) ತಡೆಯುವ ಅಗತ್ಯದ ಕುರಿತು ಚರ್ಚೆಗೆ ಕಾರಣವಾಗಿದೆ.

Elephant : “ಆನೆಗಳ ನಿಸ್ವಾರ್ಥ ಪ್ರೀತಿಯ ಹೃದಯಸ್ಪರ್ಶಿ ವಿಡಿಯೋ ವೈರಲ್”.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಪ್ರಾಣಿಗಳ ಪ್ರೀತಿ ಯಾವಾಗಲೂ ನಿಷ್ಕಲ್ಮಶ ಮತ್ತು ನಿರೀಕ್ಷೆಗಳಿಲ್ಲದದ್ದು. ವಿಶೇಷವಾಗಿ ಸಾಕುಪ್ರಾಣಿಗಳು ತಮ್ಮ ಮಾಲೀಕರಿಗೆ ಅಪಾರವಾದ ನಿಷ್ಠೆಯನ್ನು ತೋರಿಸುತ್ತವೆ.

ಇಂತಹ ಒಂದು ಮುದ್ದಾದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆನೆ (elephant) ಯೊಂದು ಮಳೆಯಲ್ಲಿ ತನ್ನ ಮಾಲಕಿ ನೆನೆಯುದರಿಂದ ಕಾಪಾಡಿದ ದೃಶ್ಯವು ಲಕ್ಷಾಂತರ ಜನರ ಮನಸ್ಸು ಗೆದ್ದಿದೆ.

ಹೃದಯವಿದ್ರಾವಕ ಘಟನೆ : School ಅಡುಗೆ ಮನೆಯಲ್ಲಿ ಕುದಿಯುತ್ತಿರುವ ಹಾಲಿಗೆ ಬಿದ್ದ ಬಾಲಕಿ.! 
ವೈರಲ್ ವಿಡಿಯೋದಲ್ಲಿ ಏನಿದೆ? :

ಇನ್ಸ್ಟಾಗ್ರಾಂ ಬಳಕೆದಾರ ಲೆಕ್ ಚೈಲರ್ಟ್ (Lek Chailert) ಅವರು ವಿಡಿಯೋ ಹಂಚಿಕೊಂಡಿದ್ದು, ವೈರಲ್ ವಿಡಿಯೋದಲ್ಲಿ, ಮಳೆಯ ಸಮಯದಲ್ಲಿ ಎರಡು ಆನೆಗಳು (elephants) ತಮ್ಮ ಮಾಲಕಿಯ ಹತ್ತಿರ ಬರುತ್ತಿರುವುದನ್ನು ಕಾಣಬಹುದು. ‌“ಚಾಬಾ” ಮತ್ತು “ಥಾಂಗ್” ಎಂದು ಕರೆಯಲ್ಪಡುವ ಈ ಆನೆಗಳು ಮಳೆಯ ತೀವ್ರತೆಯಿಂದ ಆಕೆಯನ್ನು ಕಾಪಾಡಲು ತಮ್ಮ ದೇಹವನ್ನು ಕೊಡೆಯಂತೆ ಬಳಕೆ ಮಾಡುತ್ತವೆ.

Elderly : ಮಹಿಳೆಯನ್ನು ಎತ್ತಿಕೊಂಡು ‘ಕೆಂಡ ಹಾಯಲು’ ಹೋಗಿ ಬಿದ್ದ ವೃದ್ಧ.!

ಮಾಲಕಿ ರೇನ್‌ಕೋಟ್ ಧರಿಸುತ್ತಿದ್ದ ವೇಳೆ, “ಚಾಬಾ” ಎಂಬ ಆನೆ (elephant) ತನ್ನ ಸೊಂಡಿಲಿನಿಂದ ನಿಧಾನವಾಗಿ ಆಕೆಯನ್ನು ಮುಟ್ಟುತ್ತಾ, ಎಲ್ಲವೂ ಸರಿಯಾಗುತ್ತದೆ ಎಂಬಂತೆ ಸಿಹಿ ಮುತ್ತನ್ನೂ ನೀಡುತ್ತದೆ. ಈ ಕ್ಷಣವು ನೆಟ್ಟಿಗರ ಮನಸ್ಸು ತಟ್ಟಿದ್ದು, ಸಾವಿರಾರು ಜನರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ನೆಟ್ಟಿಗರ ಪ್ರತಿಕ್ರಿಯೆ :

ಈ ವಿಡಿಯೋಗೆ ಈಗಾಗಲೇ ಆರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳಾಗಿವೆ (ಸದ್ಯ ಈ ವಿಡಿಯೋ 198,892 likes ಪಡೆದಿದೆ). ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದು,

  • “ಇದು ನಿಜವಾದ ಪ್ರೀತಿ, ಇದಕ್ಕಿಂತ ಸುಂದರವಾದದ್ದು ಏನೂ ಇಲ್ಲ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
  • “ಆನೆಗಳ (elephants) ಪ್ರೀತಿ ಮತ್ತು ಕಾಳಜಿ ಅಸಾಧಾರಣ, ಇಂತಹ ಪ್ರಾಣಿಗಳನ್ನು ಹೊಂದಿರುವುದು ಅದೃಷ್ಟ” ಎಂದು ಮತ್ತೊಬ್ಬರು ಹೇಳಿದ್ದಾರೆ.
  • “ಅವುಗಳು ಪ್ರತಿಯೊಂದು ಕ್ಷಣದಲ್ಲೂ ನಿಮ್ಮನ್ನು ಕಾಪಾಡಲು ಸಿದ್ದವಾಗಿವೆ” ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.
“Post Officeನ ಈ ಸ್ಕೀಮ್‌ನಿಂದ ತಿಂಗಳಿಗೆ 9,250 ರೂ.ವರೆಗೂ ನಿಯಮಿತ ಆದಾಯ”.!
ಆನೆಗಳ (elephants) ನಿಸ್ವಾರ್ಥ ಪ್ರೀತಿ :

ತಜ್ಞರ ಪ್ರಕಾರ, ಆನೆಗಳು (elephants) ಅತ್ಯಂತ ಭಾವನಾತ್ಮಕ ಪ್ರಾಣಿಗಳು. ಒಮ್ಮೆ ಯಾರನ್ನಾದರೂ ನಂಬಿದರೆ, ಆ ವ್ಯಕ್ತಿಯನ್ನು ಕುಟುಂಬದ ಸದಸ್ಯರಂತೆ ಕಾಣುತ್ತವೆ. ಈ ವಿಡಿಯೋ ಅದಕ್ಕೆ ಜೀವಂತ ಸಾಕ್ಷಿಯಾಗಿದೆ. ಮಳೆಯಲ್ಲಿಯೇ ತಮ್ಮ ಮಾಲಕಿಗೆ ಆಸರೆಯಾಗಿರುವ ಈ ಆನೆಗಳ ನಡೆ, ಪ್ರಾಣಿಗಳ ನಿಸ್ವಾರ್ಥ ಪ್ರೀತಿಯನ್ನು ಮತ್ತೊಮ್ಮೆ ನೆನಪಿಸಿದೆ.

ವಿಡಿಯೋ :

View this post on Instagram

A post shared by Lek Chailert (@lek_chailert)

Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.

Sugar : “ಬೆಳಗ್ಗೆ ಎದ್ದಾಗ ಈ ಲಕ್ಷಣಗಳು ಕಂಡು ಬಂದರೆ ದೇಹದಲ್ಲಿ ಶುಗರ್‌ ಲೆವಲ್‌ ಹೆಚ್ಚಾಗಿದೆ ಎಂಬ ಸಂಕೇತ”

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮಧುಮೇಹ ಅಥವಾ ಸಕ್ಕರೆ (Sugar) ಕಾಯಿಲೆ ಎನ್ನುವುದು ದೀರ್ಘಕಾಲ ಕಾಡುವ ಹಾಗೂ ಜೀವನಪರ್ಯಂತ ಗಮನ ನೀಡಬೇಕಾದ ಆರೋಗ್ಯ ಸಮಸ್ಯೆ. ಈ ಕಾಯಿಲೆಯನ್ನು ಶೇಕಡಾ 100 ರಷ್ಟು ಗುಣಪಡಿಸಲು ಸಾಧ್ಯವಿಲ್ಲವಾದರೂ, ಸರಿಯಾದ ಆಹಾರ ಪದ್ಧತಿ ಮತ್ತು ಆರೋಗ್ಯಕರ ಜೀವನಶೈಲಿಯ ಮೂಲಕ ಇದನ್ನು ನಿಯಂತ್ರಣದಲ್ಲಿಡುವುದು ಸಾಧ್ಯ.

ತಜ್ಞರ ಪ್ರಕಾರ, ಮಧುಮೇಹ ರೋಗಿಗಳಲ್ಲಿ ಪದೇಪದೇ ಮೂತ್ರ ವಿಸರ್ಜನೆ, ತೀವ್ರ ದಾಹ, ಹಸಿವು ಏರಿಳಿತ, ಅನಿರೀಕ್ಷಿತವಾಗಿ ಬಳಲಿದಂತೆ ಕಾಣುವುದು, ಬೆವರುವುದು ಮತ್ತು ಚಡಪಡಿಕೆ ಮುಂತಾದ ಲಕ್ಷಣಗಳು ಕಂಡುಬರುತ್ತವೆ.

Pulmonary Edema : ಎಚ್ಚರಿಕೆ ನೀಡುವ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.!

ಈ ರೀತಿಯ ಸೂಚನೆಗಳನ್ನು ನಿರ್ಲಕ್ಷಿಸಿದರೆ ಮಧುಮೇಹವು ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಬೆಳಗಿನ ಜಾವ ಎದ್ದ ಕೂಡಲೇ,

  • ತುಂಬಾ ದಣಿದಂತೆ ಅನುಭವಿಸುವುದು,
  • ಗಂಟಲು ಒಣಗುವುದು,
  • ಹಸಿವು ಏಕಾಏಕಿ ಹೆಚ್ಚುವುದು ಅಥವಾ ಕಡಿಮೆಯಾಗುವುದು ಇವೇಲ್ಲಾ ಮಧುಮೇಹದ ಪ್ರಮುಖ ಎಚ್ಚರಿಕೆ ಲಕ್ಷಣಗಳಾಗಿವೆ.
“Post Officeನ ಈ ಸ್ಕೀಮ್‌ನಿಂದ ತಿಂಗಳಿಗೆ 9,250 ರೂ.ವರೆಗೂ ನಿಯಮಿತ ಆದಾಯ”.!

ಇಂತಹ ಸಂದರ್ಭಗಳಲ್ಲಿ ತಕ್ಷಣವೇ ರಕ್ತದಲ್ಲಿನ ಸಕ್ಕರೆ (Sugar) ಮಟ್ಟವನ್ನು ಪರೀಕ್ಷಿಸಿಕೊಳ್ಳುವುದು ಅತ್ಯಗತ್ಯ. ಈ ಪರೀಕ್ಷೆಯನ್ನು ಮನೆಯಲ್ಲಿ ಗ್ಲುಕೋಮೀಟರ್ ಮೂಲಕ ಅಥವಾ ಲ್ಯಾಬ್‌ನಲ್ಲಿ ಮಾಡಿಸಿಕೊಳ್ಳಬಹುದು.

ಮಧುಮೇಹ ನಿಯಂತ್ರಣಕ್ಕಾಗಿ ಕೇವಲ ಔಷಧಿ ಮಾತ್ರವಲ್ಲ, ಜೀವನಶೈಲಿಯಲ್ಲಿಯೂ ಬದಲಾವಣೆ ಮಾಡುವುದು ಬಹಳ ಮುಖ್ಯ. ದಿನವೂ ಕನಿಷ್ಠ ಅರ್ಧ ಗಂಟೆ ನಡೆದುಬರುವುದು ಅಥವಾ ವ್ಯಾಯಾಮ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ (Sugar) ಮಟ್ಟ ಸಮತೋಲನದಲ್ಲಿರುತ್ತದೆ.

ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು Constable ಹುದ್ದೆಗಳಿಗೆ ನೇಮಕಾತಿ ; ಸಚಿವ ಡಾ.ಪರಮೇಶ್ವರ.!

ಜೊತೆಗೆ ಅತಿಯಾಗಿ ಸಕ್ಕರೆ (Sugar) , ಹಿಟ್ಟು ಹಾಗೂ ಉಪ್ಪಿನ ಸೇವನೆ ತಪ್ಪಿಸುವುದು ಉತ್ತಮ. ಮಾನಸಿಕ ಒತ್ತಡ ಕಡಿಮೆ ಮಾಡುವುದು, ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದು ಮತ್ತು ಕನಿಷ್ಠ ಎಂಟು ಗಂಟೆಗಳ ನಿದ್ರೆ ಪಡೆಯುವುದು ಆರೋಗ್ಯ ಕಾಪಾಡುವ ಪ್ರಮುಖ ಅಂಶಗಳು.

ಅದರ ಜೊತೆಗೆ ಆಹಾರದಲ್ಲಿ ಸಮತೋಲನ ಕಾಪಾಡುವುದು ಬಹಳ ಮುಖ್ಯ. ವಿವಿಧ ಪೌಷ್ಟಿಕಾಂಶಗಳಿರುವ ತರಕಾರಿ, ಹಣ್ಣು, ಧಾನ್ಯ ಮತ್ತು ಪ್ರೋಟೀನ್‌ಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸುವುದು ದೇಹದ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ.

Elderly : ಮಹಿಳೆಯನ್ನು ಎತ್ತಿಕೊಂಡು ‘ಕೆಂಡ ಹಾಯಲು’ ಹೋಗಿ ಬಿದ್ದ ವೃದ್ಧ.!

ತಜ್ಞರ ಸಲಹೆಯಂತೆ, ಬೆಳಗ್ಗೆ ಚುರುಕು ಜೀವನಶೈಲಿಯೊಂದಿಗೆ ದಿನವನ್ನು ಪ್ರಾರಂಭಿಸಿದರೆ ದೇಹದ ಹಾರ್ಮೋನ್ ಲಯ ಸಹಜವಾಗಿ ನಿಯಂತ್ರಣದಲ್ಲಿರುತ್ತದೆ ಮತ್ತು ಸಕ್ಕರೆ (Sugar) ಮಟ್ಟ ಕೂಡ ಸಮತೋಲನದಲ್ಲಿರುತ್ತದೆ.

ಆದ್ದರಿಂದ, ಮಧುಮೇಹವು ಗಂಭೀರ ಕಾಯಿಲೆ ಎಂಬುದನ್ನು ಮನಗಂಡು, ಆಹಾರ, ವ್ಯಾಯಾಮ ಮತ್ತು ನಿದ್ರೆಯಲ್ಲಿ ಸಮತೋಲನ ಸಾಧಿಸುವ ಮೂಲಕ ಇದನ್ನು ನಿಯಂತ್ರಣದಲ್ಲಿಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

ನರ್ಸಿಂಗ್ ವಿದ್ಯಾರ್ಥಿನಿ ಅಪಹರಣ, Sexual assault ಪ್ರಕರಣ ; ಒಬ್ಬ ಆರೋಪಿ ಬಂಧನ, ಇನ್ನೊಬ್ಬನಿಗಾಗಿ ಶೋಧ”.!

0

ಜನಸ್ಪಂದನ ನ್ಯೂಸ್‌, ಹಾವೇರಿ : ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನಲ್ಲಿ ಅಘಾತಕಾರಿ ಘಟನೆ ಒಂದು ಬೆಳಕಿಗೆ ಬಂದಿದೆ. ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ (Sexual assault) ಎಸಗಿದ ಘಟನೆ ಹಿನ್ನೆಲೆಯಲ್ಲಿ ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣದಲ್ಲಿ ಇಬ್ಬರು ಯುವಕರ ವಿರುದ್ಧ ದೂರು ದಾಖಲಿಸಲಾಗಿದ್ದು, ಒಬ್ಬ ಆರೋಪಿ ಬಂಧನಕ್ಕೊಳಗಾಗಿದ್ದಾನೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

“Post Officeನ ಈ ಸ್ಕೀಮ್‌ನಿಂದ ತಿಂಗಳಿಗೆ 9,250 ರೂ.ವರೆಗೂ ನಿಯಮಿತ ಆದಾಯ”.!
ಘಟನೆಯ ಹಿನ್ನಲೆ :

ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 15 ರಂದು ಮಧ್ಯಾಹ್ನ 3:30ರ ಸುಮಾರಿಗೆ ಪ್ಯಾರಾ ಮೆಡಿಕಲ್ ಕೋರ್ಸ್‌ನ ಮೊದಲನೇ ವರ್ಷದ ವಿದ್ಯಾರ್ಥಿನಿ ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಆರೋಪಿಗಳಾದ ಅಭಿಷೇಕ್ ಮತ್ತು ಪ್ರವೀಣ ವಿದ್ಯಾರ್ಥಿನಿಯನ್ನು ಹಿಂಬಾಲಿಸುತ್ತಿದ್ದರು ಎಂದು ತಿಳಿದುಬಂದಿದೆ. ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಬಲವಂತವಾಗಿ ಅಪಹರಿಸಿ, ದೂರದ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ (Sexual assault) ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Elderly : ಮಹಿಳೆಯನ್ನು ಎತ್ತಿಕೊಂಡು ‘ಕೆಂಡ ಹಾಯಲು’ ಹೋಗಿ ಬಿದ್ದ ವೃದ್ಧ.!

ವಿದ್ಯಾರ್ಥಿನಿಯ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳಲು ಆ Sexual assault ದೃಶ್ಯವನ್ನು ವಿಡಿಯೋ ರೂಪದಲ್ಲಿ ದಾಖಲೆ ಮಾಡಿದ್ದರು. ಒಂದು ವೇಳೆ ಸಹಕರಿಸದಿದ್ದರೆ ಆರೋಪಿಗಳು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿ ವಿದ್ಯಾರ್ಥಿನಿಯನ್ನು ಮೌನವಾಗಿರಲು ಒತ್ತಾಯಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆಯ ನಂತರ, ವಿದ್ಯಾರ್ಥಿನಿಗೆ ಬೆದರಿಕೆ ಹಾಕಿ ಈ ವಿಷಯವನ್ನು ಯಾರಿಗೂ ಹೇಳಬಾರದು ಎಂದು ಒತ್ತಾಯಿಸಲಾಗಿತ್ತು. ಆದರೆ, ಧೈರ್ಯ ಮಾಡಿದ ವಿದ್ಯಾರ್ಥಿನಿ ನಂತರ ಪೊಲೀಸರಿಗೆ ದೂರು ನೀಡಿದ್ದಾಳೆ.

Pulmonary Edema : ಎಚ್ಚರಿಕೆ ನೀಡುವ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.!
ಪೊಲೀಸರು ಕೈಗೊಂಡ ಕ್ರಮ :

ದೂರು ದಾಖಲಿಸಿಕೊಂಡ ತಡಸ ಠಾಣೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಗಳ ಪೈಕಿ ಅಭಿಷೇಕ್ ಎಂಬಾತನನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಪ್ರವೀಣ ಪರಾರಿಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ಜಾರಿಯಲ್ಲಿದೆ. ಆರೋಪಿಗಳ ವಿರುದ್ಧ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ (Sexual assault) ಸೇರಿದಂತೆ ಗಂಭೀರ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.

ಜನರಲ್ಲಿ ಆತಂಕ, ಕಠಿಣ ಕ್ರಮಕ್ಕೆ ಆಗ್ರಹ :

ಈ ಘಟನೆ ಹಾವೇರಿ ಜಿಲ್ಲೆಯ ಜನತೆಯಲ್ಲಿ ಆತಂಕ ಮೂಡಿಸಿದೆ. ವಿಶೇಷವಾಗಿ ಕಾಲೇಜಿಗೆ ತೆರಳುವ ವಿದ್ಯಾರ್ಥಿನಿಯರ ಸುರಕ್ಷತೆ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿವೆ. ಸಾರ್ವಜನಿಕರು Sexual assault ಎಸಗಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಪೊಲೀಸರು ಕೂಡ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಹೃದಯವಿದ್ರಾವಕ ಘಟನೆ : School ಅಡುಗೆ ಮನೆಯಲ್ಲಿ ಕುದಿಯುತ್ತಿರುವ ಹಾಲಿಗೆ ಬಿದ್ದ ಬಾಲಕಿ.! 

ಈ ಘಟನೆ ಮತ್ತೆ ವಿದ್ಯಾರ್ಥಿನಿಯರ ಸುರಕ್ಷತೆ, ಸಾರ್ವಜನಿಕ ಸ್ಥಳಗಳಲ್ಲಿ ಭದ್ರತಾ ವ್ಯವಸ್ಥೆ ಮತ್ತು ಸಮಾಜದಲ್ಲಿ ಮಹಿಳೆಯರ ವಿರುದ್ಧ ನಡೆಯುವ ದೌರ್ಜನ್ಯಗಳನ್ನು (Sexual assault) ತಡೆಯುವ ಅಗತ್ಯದ ಕುರಿತು ಚರ್ಚೆಗೆ ಕಾರಣವಾಗಿದೆ.

Sugar : “ಬೆಳಗ್ಗೆ ಎದ್ದಾಗ ಈ ಲಕ್ಷಣಗಳು ಕಂಡು ಬಂದರೆ ದೇಹದಲ್ಲಿ ಶುಗರ್‌ ಲೆವಲ್‌ ಹೆಚ್ಚಾಗಿದೆ ಎಂಬ ಸಂಕೇತ”

Sugar

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮಧುಮೇಹ ಅಥವಾ ಸಕ್ಕರೆ (Sugar) ಕಾಯಿಲೆ ಎನ್ನುವುದು ದೀರ್ಘಕಾಲ ಕಾಡುವ ಹಾಗೂ ಜೀವನಪರ್ಯಂತ ಗಮನ ನೀಡಬೇಕಾದ ಆರೋಗ್ಯ ಸಮಸ್ಯೆ. ಈ ಕಾಯಿಲೆಯನ್ನು ಶೇಕಡಾ 100 ರಷ್ಟು ಗುಣಪಡಿಸಲು ಸಾಧ್ಯವಿಲ್ಲವಾದರೂ, ಸರಿಯಾದ ಆಹಾರ ಪದ್ಧತಿ ಮತ್ತು ಆರೋಗ್ಯಕರ ಜೀವನಶೈಲಿಯ ಮೂಲಕ ಇದನ್ನು ನಿಯಂತ್ರಣದಲ್ಲಿಡುವುದು ಸಾಧ್ಯ.

ತಜ್ಞರ ಪ್ರಕಾರ, ಮಧುಮೇಹ ರೋಗಿಗಳಲ್ಲಿ ಪದೇಪದೇ ಮೂತ್ರ ವಿಸರ್ಜನೆ, ತೀವ್ರ ದಾಹ, ಹಸಿವು ಏರಿಳಿತ, ಅನಿರೀಕ್ಷಿತವಾಗಿ ಬಳಲಿದಂತೆ ಕಾಣುವುದು, ಬೆವರುವುದು ಮತ್ತು ಚಡಪಡಿಕೆ ಮುಂತಾದ ಲಕ್ಷಣಗಳು ಕಂಡುಬರುತ್ತವೆ.

Pulmonary Edema : ಎಚ್ಚರಿಕೆ ನೀಡುವ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.!

ಈ ರೀತಿಯ ಸೂಚನೆಗಳನ್ನು ನಿರ್ಲಕ್ಷಿಸಿದರೆ ಮಧುಮೇಹವು ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಬೆಳಗಿನ ಜಾವ ಎದ್ದ ಕೂಡಲೇ,

  • ತುಂಬಾ ದಣಿದಂತೆ ಅನುಭವಿಸುವುದು,
  • ಗಂಟಲು ಒಣಗುವುದು,
  • ಹಸಿವು ಏಕಾಏಕಿ ಹೆಚ್ಚುವುದು ಅಥವಾ ಕಡಿಮೆಯಾಗುವುದು ಇವೇಲ್ಲಾ ಮಧುಮೇಹದ ಪ್ರಮುಖ ಎಚ್ಚರಿಕೆ ಲಕ್ಷಣಗಳಾಗಿವೆ.
“Post Officeನ ಈ ಸ್ಕೀಮ್‌ನಿಂದ ತಿಂಗಳಿಗೆ 9,250 ರೂ.ವರೆಗೂ ನಿಯಮಿತ ಆದಾಯ”.!

ಇಂತಹ ಸಂದರ್ಭಗಳಲ್ಲಿ ತಕ್ಷಣವೇ ರಕ್ತದಲ್ಲಿನ ಸಕ್ಕರೆ (Sugar) ಮಟ್ಟವನ್ನು ಪರೀಕ್ಷಿಸಿಕೊಳ್ಳುವುದು ಅತ್ಯಗತ್ಯ. ಈ ಪರೀಕ್ಷೆಯನ್ನು ಮನೆಯಲ್ಲಿ ಗ್ಲುಕೋಮೀಟರ್ ಮೂಲಕ ಅಥವಾ ಲ್ಯಾಬ್‌ನಲ್ಲಿ ಮಾಡಿಸಿಕೊಳ್ಳಬಹುದು.

ಮಧುಮೇಹ ನಿಯಂತ್ರಣಕ್ಕಾಗಿ ಕೇವಲ ಔಷಧಿ ಮಾತ್ರವಲ್ಲ, ಜೀವನಶೈಲಿಯಲ್ಲಿಯೂ ಬದಲಾವಣೆ ಮಾಡುವುದು ಬಹಳ ಮುಖ್ಯ. ದಿನವೂ ಕನಿಷ್ಠ ಅರ್ಧ ಗಂಟೆ ನಡೆದುಬರುವುದು ಅಥವಾ ವ್ಯಾಯಾಮ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ (Sugar) ಮಟ್ಟ ಸಮತೋಲನದಲ್ಲಿರುತ್ತದೆ.

ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು Constable ಹುದ್ದೆಗಳಿಗೆ ನೇಮಕಾತಿ ; ಸಚಿವ ಡಾ.ಪರಮೇಶ್ವರ.!

ಜೊತೆಗೆ ಅತಿಯಾಗಿ ಸಕ್ಕರೆ (Sugar) , ಹಿಟ್ಟು ಹಾಗೂ ಉಪ್ಪಿನ ಸೇವನೆ ತಪ್ಪಿಸುವುದು ಉತ್ತಮ. ಮಾನಸಿಕ ಒತ್ತಡ ಕಡಿಮೆ ಮಾಡುವುದು, ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದು ಮತ್ತು ಕನಿಷ್ಠ ಎಂಟು ಗಂಟೆಗಳ ನಿದ್ರೆ ಪಡೆಯುವುದು ಆರೋಗ್ಯ ಕಾಪಾಡುವ ಪ್ರಮುಖ ಅಂಶಗಳು.

ಅದರ ಜೊತೆಗೆ ಆಹಾರದಲ್ಲಿ ಸಮತೋಲನ ಕಾಪಾಡುವುದು ಬಹಳ ಮುಖ್ಯ. ವಿವಿಧ ಪೌಷ್ಟಿಕಾಂಶಗಳಿರುವ ತರಕಾರಿ, ಹಣ್ಣು, ಧಾನ್ಯ ಮತ್ತು ಪ್ರೋಟೀನ್‌ಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸುವುದು ದೇಹದ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ.

Elderly : ಮಹಿಳೆಯನ್ನು ಎತ್ತಿಕೊಂಡು ‘ಕೆಂಡ ಹಾಯಲು’ ಹೋಗಿ ಬಿದ್ದ ವೃದ್ಧ.!

ತಜ್ಞರ ಸಲಹೆಯಂತೆ, ಬೆಳಗ್ಗೆ ಚುರುಕು ಜೀವನಶೈಲಿಯೊಂದಿಗೆ ದಿನವನ್ನು ಪ್ರಾರಂಭಿಸಿದರೆ ದೇಹದ ಹಾರ್ಮೋನ್ ಲಯ ಸಹಜವಾಗಿ ನಿಯಂತ್ರಣದಲ್ಲಿರುತ್ತದೆ ಮತ್ತು ಸಕ್ಕರೆ (Sugar) ಮಟ್ಟ ಕೂಡ ಸಮತೋಲನದಲ್ಲಿರುತ್ತದೆ.

ಆದ್ದರಿಂದ, ಮಧುಮೇಹವು ಗಂಭೀರ ಕಾಯಿಲೆ ಎಂಬುದನ್ನು ಮನಗಂಡು, ಆಹಾರ, ವ್ಯಾಯಾಮ ಮತ್ತು ನಿದ್ರೆಯಲ್ಲಿ ಸಮತೋಲನ ಸಾಧಿಸುವ ಮೂಲಕ ಇದನ್ನು ನಿಯಂತ್ರಣದಲ್ಲಿಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

“Canara Bank ನಲ್ಲಿ 3,500 ಅಪ್ರೆಂಟಿಸ್ ಹುದ್ದೆಗಳ ಭರ್ತಿ ಅರ್ಜಿ ಪ್ರಕ್ರಿಯೆ ಆರಂಭ”.!

Canara

ಜನಸ್ಪಂದನ ನ್ಯೂಸ್‌, ಬೆಂಗಳೂರು : ಕೆನರಾ ಬ್ಯಾಂಕ್ (Canara Bank) ಪ್ರಸ್ತುತ ಭಾರತದೆಲ್ಲೆಡೆ ಒಟ್ಟು 3,500 ಅಪ್ರೆಂಟಿಸ್ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 12, 2025ರೊಳಗೆ ಅಧಿಕೃತ ವೆಬ್‌ಸೈಟ್ canarabank.com ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ಮೊದಲು ಅಪ್ರೆಂಟಿಸ್ ಪೋರ್ಟಲ್ (www.nats.education.gov.in) ನಲ್ಲಿ 100% ಸಂಪೂರ್ಣ ಪ್ರೊಫೈಲ್‌ನೊಂದಿಗೆ ನೋಂದಾಯಿಸಿಕೊಳ್ಳಬೇಕು. ಬೇರೆ ಯಾವುದೇ ಅರ್ಜಿ ವಿಧಾನವನ್ನು ಬ್ಯಾಂಕ್ ಸ್ವೀಕರಿಸುವುದಿಲ್ಲ.

“Love Breakup” : ಗೆಳತಿಗೆ ಬೈಕ್ ಡಿಕ್ಕಿ ಹೊಡೆದ ಯುವಕ ; ಸಿಸಿಟಿವಿ ದೃಶ್ಯ ವೈರಲ್.!
 Canara Bank ಹುದ್ದೆಗಳ ವಿವರ :
  • ಒಟ್ಟು ಹುದ್ದೆಗಳು : 3,500.
  • ಹುದ್ದೆಗಳ ಹಂಚಿಕೆ : ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ.
ಅರ್ಹತೆ :
  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಹೊಂದಿರಬೇಕು.
  • ಪದವಿ ಜನವರಿ 01, 2022 ಮತ್ತು ಸೆಪ್ಟೆಂಬರ್ 01, 2025ರೊಳಗೆ ಪೂರ್ತಿಯಾಗಿರಬೇಕು.
  • ಸ್ಥಳೀಯ ಭಾಷಾ ಪರೀಕ್ಷೆ ಕಡ್ಡಾಯ (10ನೇ ಅಥವಾ 12ನೇ ತರಗತಿಯ ಅಂಕಪಟ್ಟಿಯಲ್ಲಿ ಸ್ಥಳೀಯ ಭಾಷೆ ಇಲ್ಲದಿದ್ದರೆ).
  • ಅಭ್ಯರ್ಥಿಗಳು ಕೆನರಾ ಬ್ಯಾಂಕ್ ವೈದ್ಯಕೀಯ ನಿಯಮಾವಳಿಗಳ ಪ್ರಕಾರ ದೈಹಿಕ/ವೈದ್ಯಕೀಯವಾಗಿ ಫಿಟ್ ಆಗಿರಬೇಕು.
ಹೃದಯವಿದ್ರಾವಕ ಘಟನೆ : School ಅಡುಗೆ ಮನೆಯಲ್ಲಿ ಕುದಿಯುತ್ತಿರುವ ಹಾಲಿಗೆ ಬಿದ್ದ ಬಾಲಕಿ.! 
ವಯೋಮಿತಿ :
  • ಕನಿಷ್ಠ: 20 ವರ್ಷ.
  • ಗರಿಷ್ಠ: 28 ವರ್ಷ.
  • ಜನನ ದಿನಾಂಕ: ಸೆಪ್ಟೆಂಬರ್ 01, 1997 ಮತ್ತು ಸೆಪ್ಟೆಂಬರ್ 01, 2005ರ ನಡುವೆ ಇರಬೇಕು.
  • ಎಸ್ಸಿ/ಎಸ್ಟಿ, ಒಬಿಸಿ, ದಿವ್ಯಾಂಗ ಮತ್ತು ಇತರ ಮೀಸಲು ವರ್ಗಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಅರ್ಜಿ ಶುಲ್ಕ :
  • ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ : ರೂ.500/-
  • ಎಸ್ಸಿ/ಎಸ್ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ : ಶುಲ್ಕವಿಲ್ಲ.
  • ಪಾವತಿ ವಿಧಾನ : ಆನ್‌ಲೈನ್ ಮೂಲಕ ಮಾತ್ರ.
Pulmonary Edema : ಎಚ್ಚರಿಕೆ ನೀಡುವ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.!
ಅರ್ಜಿ ಸಲ್ಲಿಸುವ ವಿಧಾನ :
  1. ಅಧಿಕೃತ ವೆಬ್‌ಸೈಟ್ canarabank.com ಗೆ ಭೇಟಿ ನೀಡಿ.
  2. Recruitment → Apprentice Application Link ಕ್ಲಿಕ್ ಮಾಡಿ.
  3. ನೋಂದಣಿ ಮಾಡಿ, ಆನ್‌ಲೈನ್ ಅರ್ಜಿ ಭರ್ತಿ ಮಾಡಿ.
  4. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  5. ಶುಲ್ಕ ಪಾವತಿಸಿ, ಅರ್ಜಿ ಸಲ್ಲಿಸಿ.
ಆಯ್ಕೆ ಪ್ರಕ್ರಿಯೆ :
  • ಮೆರಿಟ್ ಪಟ್ಟಿ.
  • ಸ್ಥಳೀಯ ಭಾಷಾ ಪರೀಕ್ಷೆ.
  • ದಾಖಲೆ ಪರಿಶೀಲನೆ.
  • ವೈದ್ಯಕೀಯ ಫಿಟ್ನೆಸ್ ಪರೀಕ್ಷೆ.
Elderly : ಮಹಿಳೆಯನ್ನು ಎತ್ತಿಕೊಂಡು ‘ಕೆಂಡ ಹಾಯಲು’ ಹೋಗಿ ಬಿದ್ದ ವೃದ್ಧ.!
ಅಪ್ರೆಂಟಿಸ್ ಅವಧಿ :
  • ಒಟ್ಟು 12 ತಿಂಗಳುಗಳು.

Note : ಹೆಚ್ಚಿನ ಮಾಹಿತಿಗಾಗಿ ಹಾಗೂ ಸಂಪೂರ್ಣ ಅರ್ಹತಾ ನಿಯಮಗಳು, ಅಭ್ಯರ್ಥಿಗಳು ಕೆನರಾ ಬ್ಯಾಂಕ್‌ (Canara Bank) ನ ಅಧಿಕೃತ ಅಧಿಸೂಚನೆ ಓದುವುದು ಕಡ್ಡಾಯ.

“ಹಾವಿನ Birthday ಆಚರಣೆ ಮಾಡಿದ ಯುವಕರು : ಶಾಕಿಂಗ್ ವಿಡಿಯೋ ವೈರಲ್.!”

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸಾಮಾನ್ಯವಾಗಿ ನಾವು ಜನರ ಹುಟ್ಟುಹಬ್ಬ (Birthday) ದ ಆಚರಣೆಯನ್ನು ನೋಡುತ್ತೇವೆ. ಆದರೆ, ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಒಂದು ವಿಡಿಯೋ ಎಲ್ಲರನ್ನೂ ಬೆರಗುಗೊಳಿಸಿದೆ.

ಈ ವಿಶೇಷ ವಿಡಿಯೋದಲ್ಲಿ ಕೆಲವು ಯುವಕರು ಹಾವಿನ ಹುಟ್ಟುಹಬ್ಬ (Birthday) ವನ್ನು ಆಚರಿಸುತ್ತಿರುವುದು ಕಾಣಿಸುತ್ತದೆ. ವಿಡಿಯೋದಲ್ಲಿ, ಒಂದು ನಾಗರಹಾವನ್ನು ಮಧ್ಯದಲ್ಲಿ ಇರಿಸಿ ಮುಂದೆ ‘ಹಾವು’ ಎಂದು ಬರೆಯಲಾದ ಕೇಕ್ ಇಡಲಾಗಿದೆ.

ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು Constable ಹುದ್ದೆಗಳಿಗೆ ನೇಮಕಾತಿ ; ಸಚಿವ ಡಾ.ಪರಮೇಶ್ವರ.!

ನಂತರ ಯುವಕರು ‘ಹ್ಯಾಪಿ ಬರ್ತ್‌ಡೇ ಟು ಯೂ’ ಹಾಡುತ್ತಾ ಹಾವಿಗೆ ಶುಭಾಶಯ ಕೋರುತ್ತಾರೆ. ಹಾಡು ಮುಗಿದ ತಕ್ಷಣ, ಹಾವು ಎದ್ದು ಕೇಕ್ ಕಡೆಗೆ ಚಲಿಸುವ ದೃಶ್ಯ ಕಂಡುಬರುತ್ತದೆ. ಇದನ್ನು ನೋಡಿ ಯುವಕರು ಹರ್ಷೋದ್ಗಾರ ವ್ಯಕ್ತಪಡಿಸುತ್ತಾರೆ.

ಈ ಅಪರೂಪದ Birthday ಆಚರಣೆಯ ವಿಡಿಯೋ ಈಗ ಟಿಕ್‌ಟಾಕ್, ಇನ್ಸ್ಟಾಗ್ರಾಂ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

Elderly : ಮಹಿಳೆಯನ್ನು ಎತ್ತಿಕೊಂಡು ‘ಕೆಂಡ ಹಾಯಲು’ ಹೋಗಿ ಬಿದ್ದ ವೃದ್ಧ.!
ಜನರ ಪ್ರತಿಕ್ರಿಯೆ :

ಈ ವಿಡಿಯೋ ನೋಡಿ ಕೆಲವರು ಹಾಸ್ಯಪ್ರದ ಕಾಮೆಂಟ್ ಮಾಡಿದ್ದಾರೆ. “ಹಾವು ಕೂಡ ಹುಟ್ಟುಹಬ್ಬ (Birthday) ಆಚರಣೆಯಲ್ಲಿ ಭಾಗಿಯಾಗಿದೆಯಲ್ಲ, ಅದ್ಭುತ.!” ಎಂದು ಕೆಲವರು ಬರೆದರೆ. ಇನ್ನೂ ಕೆಲವರು, “ರೀಲ್‌ಗಳಿಗಾಗಿ ಜನ ಯಾವ ಮಟ್ಟಕ್ಕೂ ಹೋಗುತ್ತಿದ್ದಾರೆ ನೋಡಿ” ಎಂದು ಟೀಕಿಸಿದ್ದಾರೆ. ಒಬ್ಬರು ತಮಾಷೆಯಾಗಿ, “ಹಾವು ರಿಟರ್ನ್ ಗಿಫ್ಟ್ ಕೊಟ್ಟರೆ ಏನಾಗುತ್ತೆ?” ಎಂದಿದ್ದಾರೆ.

ಹಾವಿನ ಹುಟ್ಟುಹಬ್ಬ (Birthday) ದ ವಿಡಿಯೋ :

https://twitter.com/i/status/1971517884351562195

ತಜ್ಞರ ಎಚ್ಚರಿಕೆ :

ಅರಣ್ಯ ತಜ್ಞರ ಪ್ರಕಾರ, ನಾಗರಹಾವು ಅತ್ಯಂತ ವಿಷಕಾರಿ ಪ್ರಾಣಿ. ಅದರೊಂದಿಗೆ ಇಂತಹ ತಮಾಷೆಯ ಚಟುವಟಿಕೆಗಳು ಜೀವಕ್ಕೆ ಅಪಾಯಕಾರಿಯಾಗಬಹುದು. ಹೀಗಾಗಿ, ಪ್ರಾಣಿಗಳೊಂದಿಗೆ ಇಂತಹ ಆಟವಾಡುವುದು ತಪ್ಪು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Elderly : ಮಹಿಳೆಯನ್ನು ಎತ್ತಿಕೊಂಡು ‘ಕೆಂಡ ಹಾಯಲು’ ಹೋಗಿ ಬಿದ್ದ ವೃದ್ಧ.!

Elderly

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ತಮಿಳುನಾಡಿನ ನಾಗಪಟ್ಟಣ ಜಿಲ್ಲೆಯ ವಡಕ್ಕುಪೊಯ್ಗೈ ನಲ್ಲೂರು ಗ್ರಾಮದಲ್ಲಿ ನಡೆದ ದೇವಸ್ಥಾನದ ಜಾತ್ರೆ ವೇಳೆ ಅಗ್ನಿ ಹೋಮ (ತಿಮಿತಿ) ವಿಧಿಯ ಸಂದರ್ಭದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆ ಸ್ಥಳೀಯ ಭಕ್ತರನ್ನು ಬೆಚ್ಚಿಬೀಳುವಂತೆ ಮಾಡಿದೆ.

ವಿವರಗಳ ಪ್ರಕಾರ, ಸೆಪ್ಟೆಂಬರ್ 25, ಗುರುವಾರ ನಡೆದ ಬೆಂಕಿಯ ಕೆಂಡದ ಮೇಲೆ ನಡೆಯಲು ಇಷ್ಟವಿಲ್ಲದ ಮಹಿಳೆಯನ್ನು ಓರ್ವ ವೃದ್ದ ವ್ಯಕ್ತಿ (Elderly) ಹೊತ್ತೊಯ್ದಿದ್ದಾರೆ. ಆದರೆ ಎರಡು ಹೆಜ್ಜೆ ಇಟ್ಟ ನಂತರ ಆಕೆಯನ್ನು ಎತ್ತಿಕೊಂಡು ಸಾಗಿಸಲು ಪ್ರಯತ್ನಿಸಿದ ವ್ಯಕ್ತಿ (Elderly) ಕಾಲು ಜಾರಿ ಬಿದ್ದಿದ್ದಾರೆ. ಪರಿಣಾಮ, ಇಬ್ಬರೂ ನೇರವಾಗಿ ಬೆಂಕಿಯ ಕೆಂಡದ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.

ಕತ್ತೆಕಿರುಬವ ತಪ್ಪಿಸಲು ಹೋಗಿ ಪಲ್ಟಿಯಾದ ಪೊಲೀಸ್ ಜೀಪ್ ; ASI ಸಾವು.!

ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಳದಿ ಬಟ್ಟೆ ಧರಿಸಿದ್ದ ಮಹಿಳೆಯನ್ನು ಎತ್ತಿಕೊಂಡು ಬಂದ ವೃದ್ಧನೊಬ್ಬ (Elderly) ಅಕಸ್ಮಾತಾಗಿ ಎಡವಿದ ಪರಿಣಾಮವಾಗಿ ಇಬ್ಬರೂ ಬೆಂಕಿಗೆ ಬಿದ್ದಿರುವುದು ವಿಡಿಯೋ (Video) ದಲ್ಲಿ ದಾಖಲಾಗಿದೆ.

ಸ್ಥಳೀಯ ಮಾಧ್ಯಮಗಳ ಪ್ರಕಾರ, ಗಾಯಗೊಂಡ ಮಹಿಳೆ ಮತ್ತು ವೃದ್ಧ (Elderly) ಸೇರಿ ಇಬ್ಬರಿಗೆ ತಕ್ಷಣ ಚಿಕಿತ್ಸೆ ನೀಡಲಾಗಿದೆ.

ತಿಮಿತಿ ವಿಧಿಯ ಮಹತ್ವ :

ತಮಿಳುನಾಡಿನ ಅನೇಕ ದೇವಸ್ಥಾನಗಳಲ್ಲಿ ನಡೆಯುವ ತಿಮಿತಿ (ಅಗ್ನಿಕುಂಡದಲ್ಲಿ ನಡೆಯುವ ವಿಧಿ) ದ್ರೌಪದಿ ಅಮ್ಮನಿಗೆ ಸಮರ್ಪಿತವಾಗಿರುವ ಪ್ರಮುಖ ಧಾರ್ಮಿಕ ಆಚರಣೆ. ಸಾಮಾನ್ಯವಾಗಿ ಐಪಸಿ (Aipasi) ಮಾಸದಲ್ಲಿ (ಅಕ್ಟೋಬರ್-ನವೆಂಬರ್) ಈ ವಿಧಿ ನಡೆಯುತ್ತದೆ. ಭಕ್ತರು ತಮ್ಮ ವ್ರತಗಳನ್ನು ಪೂರೈಸಲು, ಆಶೀರ್ವಾದ ಪಡೆಯಲು ಅಥವಾ ಭಕ್ತಿಯನ್ನು ತೋರಿಸಲು ಬೆಂಕಿಯ ಮೇಲೆ ನಡೆಯುತ್ತಾರೆ.

Accident : KSRTC ಬಸ್ ಪಲ್ಟಿ ; 15 ಪ್ರಯಾಣಿಕರಿಗೆ ಗಾಯ ; ಪಂಢರಾಪುರ ಪಾದಯಾತ್ರೆ ವೇಳೆ ಕಾರು ಹರಿದು 6 ಭಕ್ತರಿಗೆ ಗಾಯ.!

ಈ ಆಚರಣೆ ಪ್ರಾರ್ಥನೆ, ಸಂಕೇತಾತ್ಮಕ ಮದುವೆ ಹಾಗೂ ಯಜ್ಞದ ಬಳಿಕ ಆರಂಭವಾಗುತ್ತದೆ. ನಂಬಿಕೆಯ ಪ್ರಕಾರ, ಶುದ್ಧ ಮನಸ್ಸಿನಿಂದ ಪಾಲ್ಗೊಂಡರೆ ಅಪಾಯ ಉಂಟಾಗುವುದಿಲ್ಲ. ಆದರೆ ಜನಸಂದಣಿ, ಸಮತಟ್ಟಾಗಿರದ ಅಗ್ನಿ ಹಾಸಿಗೆ ಅಥವಾ ಸಮತೋಲನ ಕಳೆದುಕೊಳ್ಳುವ ಸಂದರ್ಭಗಳಲ್ಲಿ ಅಪಘಾತ ಸಂಭವಿಸಬಹುದು. ನಾಗಪಟ್ಟಣದ ಈ ಘಟನೆ ಕೂಡ ಅದಕ್ಕೆ ನಿದರ್ಶನವಾಗಿದೆ.

ಭದ್ರತೆ ಕುರಿತು ಆತಂಕ :

ಈ ಘಟನೆ ಬಳಿಕ ಧಾರ್ಮಿಕ ಉತ್ಸವಗಳಲ್ಲಿ ಭದ್ರತಾ ಕ್ರಮಗಳ ಅಗತ್ಯತೆ ಮತ್ತೆ ಒತ್ತಿ ಹೇಳಲ್ಪಟ್ಟಿದೆ. ಸಾವಿರಾರು ಭಕ್ತರು ಸೇರಿಕೊಳ್ಳುವ ಜಾತ್ರೆಗಳಲ್ಲಿ ಅಪಾಯಗಳನ್ನು ತಡೆಗಟ್ಟಲು ಸೂಕ್ತ ಸೌಲಭ್ಯಗಳು ಮತ್ತು ನಿಯಂತ್ರಣ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

RRB – NTPC ಹುದ್ದೆಗಳಿಗೆ ಭಾರಿ ನೇಮಕಾತಿ : 30,307 ಹುದ್ದೆಗಳ ಖಾಲಿ ಹುದ್ದೆಗಳಿಗೆ ಭರ್ತಿ.!
ಮಹಿಳೆಯೊಂದಿಗೆ ಅಗ್ನಿಕುಂಡದಲ್ಲಿ ಬಿದ್ದ ವೃದ್ದ (Elderly) ನ ವಿಡಿಯೋ :

https://twitter.com/i/status/1971427371002515813

ಸಾಮಾಜಿಕ ಮಾಧ್ಯಮದಲ್ಲಿ ಹಾಸ್ಯ ವಿಚಿತ್ರ Video ವೈರಲ್.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಒಂದು ಹಾಸ್ಯಮಯ, ವಿಚಿತ್ರ ವಿಡಿಯೋ (Video) ವೈರಲ್ ಆಗಿದೆ. ಬಹುಶಃ ಸ್ಕ್ರಿಪ್ಟಡ್ ಆಗಿದ್ದು, ಇದನ್ನು ನೋಡಿದವರು ನಗುತ್ತಲೇ ಖುಷಿ ಪಟ್ಟಿದ್ದಾರೆ.

ವೈರಲ್ ವಿಡಿಯೋ (Video) ದಲ್ಲಿ, ಮಹಿಳೆ ಸೋಫಾದ ಅಂಚಿನಲ್ಲಿ ಕುಳಿತು ಫೋನ್‌ನಲ್ಲಿ ಏನೋ ನೋಡುತ್ತಾಳೆ. ಇದಕ್ಕಿದ್ದಂತೆ ಬರುವ ಆಕೆಯ ಗಂಡ ಪೊರಕೆಯಲ್ಲಿ ಬಟ್ಟೆಯನ್ನು ನೇತುಹಾಕಿಕೊಂಡು ಮೇಲಕ್ಕೆ ನೋಡುತ್ತಾ ಹೋಗುವುದನ್ನು ನೋಡುತ್ತಾಳೆ. ಗಂಡನ ಈ ವಿಚಿತ್ರ ವರ್ತನೆ ಹೆಂಡತಿಗೆ ಆಶ್ಚರ್ಯವನ್ನು ಉಂಟುಮಾಡಿದರೂ ಸಹ ಆಕೆ ಪುನಃ ಫೋನ್ ನೋಡುತ್ತಾ ಸುಮ್ಮನಾಗುತ್ತಾಳೆ.

ಹೃದಯವಿದ್ರಾವಕ ಘಟನೆ : School ಅಡುಗೆ ಮನೆಯಲ್ಲಿ ಕುದಿಯುತ್ತಿರುವ ಹಾಲಿಗೆ ಬಿದ್ದ ಬಾಲಕಿ.! 

ಆದರೆ ಗಂಡ ಮತ್ತೆ ಹಿಂತಿರುಗಿ, ಅದೇ ರೀತಿಯ ಕ್ರಮವನ್ನು ಪುನರಾವರ್ತಿಸುತ್ತಾನೆ. ಆದರೆ ಈ ಬಾರಿ ಅವನ ಇನ್ನೊಂದು ಕೈ ಖಾಲಿಯಾಗಿರಲಿಲ್ಲ, ಬದಲಾಗಿ ಡ್ರಿಂಕ್ಸ್ ಬಾಟಲಿ ಹಿಡಿದಿರುತ್ತಾನೆ. ಹೆಂಡತಿ ಮಾತ್ರ ಈ ಗಂಡನ ವರ್ತನೆ ನೋಡುತ್ತಾಳೆಯೇ ವಿನಹ ಗಂಡನ ಕೈ ಕಡೆ ಗಮನ ಕೊಡದೆ ಹೋಗುತ್ತಾಳೆ.

ಡ್ರಿಂಕ್ಸ್ ಬಾಟಲಿಯನ್ನು ತರಲು ಗಂಡ ಮಾಡಿದ ಟೆಕ್ನಿಕ್‌ ನೋಡಿದ ನೆಟ್ಟಿಗರು ವಾವ್‌ ಎಂದಿದ್ದು, ಈ ಹಾಸ್ಯಮಯ ದೃಶ್ಯವು ಜನರನ್ನು ಆಕರ್ಷಿಸಿದೆ.

Pulmonary Edema : ಎಚ್ಚರಿಕೆ ನೀಡುವ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.!

ಈ ವಿಡಿಯೋವನ್ನು @OGitala ಖಾತೆ X ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಿದ್ದು, ಶೀರ್ಷಿಕೆಯಾಗಿ “ದೇವರು ಎಲ್ಲರಿಗೂ ಇಂತಹ ಮುಗ್ಧ ಹೆಂಡತಿಯನ್ನು ಕೊಡಲಿ” ಎಂದು ನೀಡಿದ್ದಾರೆ. ಸದ್ಯ ಈ ವಿಡಿಯೋ 29.5K ಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ ಮತ್ತು ಅನೇಕ ಖಾತೆಗಳಿಂದ ಮರು ಪೋಸ್ಟ್ ಆಗುತ್ತಿದೆ.

ಈ ವಿಶೇಷ ದೃಶ್ಯ, ಹಾಸ್ಯಮಯ ಘಟನೆ ಮತ್ತು ಜನಪ್ರಿಯತೆಯಿಂದ, ವಿಡಿಯೋ (Video) ವೈರಲ್ ಆಗಿ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತಿದೆ.

ವಿಡಿಯೋ (Video) :

https://twitter.com/i/status/1966052610550780151

Elderly : ಮಹಿಳೆಯನ್ನು ಎತ್ತಿಕೊಂಡು ‘ಕೆಂಡ ಹಾಯಲು’ ಹೋಗಿ ಬಿದ್ದ ವೃದ್ಧ.!

Elderly

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ತಮಿಳುನಾಡಿನ ನಾಗಪಟ್ಟಣ ಜಿಲ್ಲೆಯ ವಡಕ್ಕುಪೊಯ್ಗೈ ನಲ್ಲೂರು ಗ್ರಾಮದಲ್ಲಿ ನಡೆದ ದೇವಸ್ಥಾನದ ಜಾತ್ರೆ ವೇಳೆ ಅಗ್ನಿ ಹೋಮ (ತಿಮಿತಿ) ವಿಧಿಯ ಸಂದರ್ಭದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆ ಸ್ಥಳೀಯ ಭಕ್ತರನ್ನು ಬೆಚ್ಚಿಬೀಳುವಂತೆ ಮಾಡಿದೆ.

ವಿವರಗಳ ಪ್ರಕಾರ, ಸೆಪ್ಟೆಂಬರ್ 25, ಗುರುವಾರ ನಡೆದ ಬೆಂಕಿಯ ಕೆಂಡದ ಮೇಲೆ ನಡೆಯಲು ಇಷ್ಟವಿಲ್ಲದ ಮಹಿಳೆಯನ್ನು ಓರ್ವ ವೃದ್ದ ವ್ಯಕ್ತಿ (Elderly) ಹೊತ್ತೊಯ್ದಿದ್ದಾರೆ. ಆದರೆ ಎರಡು ಹೆಜ್ಜೆ ಇಟ್ಟ ನಂತರ ಆಕೆಯನ್ನು ಎತ್ತಿಕೊಂಡು ಸಾಗಿಸಲು ಪ್ರಯತ್ನಿಸಿದ ವ್ಯಕ್ತಿ (Elderly) ಕಾಲು ಜಾರಿ ಬಿದ್ದಿದ್ದಾರೆ. ಪರಿಣಾಮ, ಇಬ್ಬರೂ ನೇರವಾಗಿ ಬೆಂಕಿಯ ಕೆಂಡದ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.

ಕತ್ತೆಕಿರುಬವ ತಪ್ಪಿಸಲು ಹೋಗಿ ಪಲ್ಟಿಯಾದ ಪೊಲೀಸ್ ಜೀಪ್ ; ASI ಸಾವು.!

ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಳದಿ ಬಟ್ಟೆ ಧರಿಸಿದ್ದ ಮಹಿಳೆಯನ್ನು ಎತ್ತಿಕೊಂಡು ಬಂದ ವೃದ್ಧನೊಬ್ಬ (Elderly) ಅಕಸ್ಮಾತಾಗಿ ಎಡವಿದ ಪರಿಣಾಮವಾಗಿ ಇಬ್ಬರೂ ಬೆಂಕಿಗೆ ಬಿದ್ದಿರುವುದು ವಿಡಿಯೋ (Video) ದಲ್ಲಿ ದಾಖಲಾಗಿದೆ.

ಸ್ಥಳೀಯ ಮಾಧ್ಯಮಗಳ ಪ್ರಕಾರ, ಗಾಯಗೊಂಡ ಮಹಿಳೆ ಮತ್ತು ವೃದ್ಧ (Elderly) ಸೇರಿ ಇಬ್ಬರಿಗೆ ತಕ್ಷಣ ಚಿಕಿತ್ಸೆ ನೀಡಲಾಗಿದೆ.

ತಿಮಿತಿ ವಿಧಿಯ ಮಹತ್ವ :

ತಮಿಳುನಾಡಿನ ಅನೇಕ ದೇವಸ್ಥಾನಗಳಲ್ಲಿ ನಡೆಯುವ ತಿಮಿತಿ (ಅಗ್ನಿಕುಂಡದಲ್ಲಿ ನಡೆಯುವ ವಿಧಿ) ದ್ರೌಪದಿ ಅಮ್ಮನಿಗೆ ಸಮರ್ಪಿತವಾಗಿರುವ ಪ್ರಮುಖ ಧಾರ್ಮಿಕ ಆಚರಣೆ. ಸಾಮಾನ್ಯವಾಗಿ ಐಪಸಿ (Aipasi) ಮಾಸದಲ್ಲಿ (ಅಕ್ಟೋಬರ್-ನವೆಂಬರ್) ಈ ವಿಧಿ ನಡೆಯುತ್ತದೆ. ಭಕ್ತರು ತಮ್ಮ ವ್ರತಗಳನ್ನು ಪೂರೈಸಲು, ಆಶೀರ್ವಾದ ಪಡೆಯಲು ಅಥವಾ ಭಕ್ತಿಯನ್ನು ತೋರಿಸಲು ಬೆಂಕಿಯ ಮೇಲೆ ನಡೆಯುತ್ತಾರೆ.

Accident : KSRTC ಬಸ್ ಪಲ್ಟಿ ; 15 ಪ್ರಯಾಣಿಕರಿಗೆ ಗಾಯ ; ಪಂಢರಾಪುರ ಪಾದಯಾತ್ರೆ ವೇಳೆ ಕಾರು ಹರಿದು 6 ಭಕ್ತರಿಗೆ ಗಾಯ.!

ಈ ಆಚರಣೆ ಪ್ರಾರ್ಥನೆ, ಸಂಕೇತಾತ್ಮಕ ಮದುವೆ ಹಾಗೂ ಯಜ್ಞದ ಬಳಿಕ ಆರಂಭವಾಗುತ್ತದೆ. ನಂಬಿಕೆಯ ಪ್ರಕಾರ, ಶುದ್ಧ ಮನಸ್ಸಿನಿಂದ ಪಾಲ್ಗೊಂಡರೆ ಅಪಾಯ ಉಂಟಾಗುವುದಿಲ್ಲ. ಆದರೆ ಜನಸಂದಣಿ, ಸಮತಟ್ಟಾಗಿರದ ಅಗ್ನಿ ಹಾಸಿಗೆ ಅಥವಾ ಸಮತೋಲನ ಕಳೆದುಕೊಳ್ಳುವ ಸಂದರ್ಭಗಳಲ್ಲಿ ಅಪಘಾತ ಸಂಭವಿಸಬಹುದು. ನಾಗಪಟ್ಟಣದ ಈ ಘಟನೆ ಕೂಡ ಅದಕ್ಕೆ ನಿದರ್ಶನವಾಗಿದೆ.

ಭದ್ರತೆ ಕುರಿತು ಆತಂಕ :

ಈ ಘಟನೆ ಬಳಿಕ ಧಾರ್ಮಿಕ ಉತ್ಸವಗಳಲ್ಲಿ ಭದ್ರತಾ ಕ್ರಮಗಳ ಅಗತ್ಯತೆ ಮತ್ತೆ ಒತ್ತಿ ಹೇಳಲ್ಪಟ್ಟಿದೆ. ಸಾವಿರಾರು ಭಕ್ತರು ಸೇರಿಕೊಳ್ಳುವ ಜಾತ್ರೆಗಳಲ್ಲಿ ಅಪಾಯಗಳನ್ನು ತಡೆಗಟ್ಟಲು ಸೂಕ್ತ ಸೌಲಭ್ಯಗಳು ಮತ್ತು ನಿಯಂತ್ರಣ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

RRB – NTPC ಹುದ್ದೆಗಳಿಗೆ ಭಾರಿ ನೇಮಕಾತಿ : 30,307 ಹುದ್ದೆಗಳ ಖಾಲಿ ಹುದ್ದೆಗಳಿಗೆ ಭರ್ತಿ.!
ಮಹಿಳೆಯೊಂದಿಗೆ ಅಗ್ನಿಕುಂಡದಲ್ಲಿ ಬಿದ್ದ ವೃದ್ದ (Elderly) ನ ವಿಡಿಯೋ :

https://twitter.com/i/status/1971427371002515813

Elderly : ಮಹಿಳೆಯನ್ನು ಎತ್ತಿಕೊಂಡು ‘ಕೆಂಡ ಹಾಯಲು’ ಹೋಗಿ ಬಿದ್ದ ವೃದ್ಧ.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ತಮಿಳುನಾಡಿನ ನಾಗಪಟ್ಟಣ ಜಿಲ್ಲೆಯ ವಡಕ್ಕುಪೊಯ್ಗೈ ನಲ್ಲೂರು ಗ್ರಾಮದಲ್ಲಿ ನಡೆದ ದೇವಸ್ಥಾನದ ಜಾತ್ರೆ ವೇಳೆ ಅಗ್ನಿ ಹೋಮ (ತಿಮಿತಿ) ವಿಧಿಯ ಸಂದರ್ಭದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆ ಸ್ಥಳೀಯ ಭಕ್ತರನ್ನು ಬೆಚ್ಚಿಬೀಳುವಂತೆ ಮಾಡಿದೆ.

ವಿವರಗಳ ಪ್ರಕಾರ, ಸೆಪ್ಟೆಂಬರ್ 25, ಗುರುವಾರ ನಡೆದ ಬೆಂಕಿಯ ಕೆಂಡದ ಮೇಲೆ ನಡೆಯಲು ಇಷ್ಟವಿಲ್ಲದ ಮಹಿಳೆಯನ್ನು ಓರ್ವ ವೃದ್ದ ವ್ಯಕ್ತಿ (Elderly) ಹೊತ್ತೊಯ್ದಿದ್ದಾರೆ. ಆದರೆ ಎರಡು ಹೆಜ್ಜೆ ಇಟ್ಟ ನಂತರ ಆಕೆಯನ್ನು ಎತ್ತಿಕೊಂಡು ಸಾಗಿಸಲು ಪ್ರಯತ್ನಿಸಿದ ವ್ಯಕ್ತಿ (Elderly) ಕಾಲು ಜಾರಿ ಬಿದ್ದಿದ್ದಾರೆ. ಪರಿಣಾಮ, ಇಬ್ಬರೂ ನೇರವಾಗಿ ಬೆಂಕಿಯ ಕೆಂಡದ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.

ಕತ್ತೆಕಿರುಬವ ತಪ್ಪಿಸಲು ಹೋಗಿ ಪಲ್ಟಿಯಾದ ಪೊಲೀಸ್ ಜೀಪ್ ; ASI ಸಾವು.!

ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಳದಿ ಬಟ್ಟೆ ಧರಿಸಿದ್ದ ಮಹಿಳೆಯನ್ನು ಎತ್ತಿಕೊಂಡು ಬಂದ ವೃದ್ಧನೊಬ್ಬ (Elderly) ಅಕಸ್ಮಾತಾಗಿ ಎಡವಿದ ಪರಿಣಾಮವಾಗಿ ಇಬ್ಬರೂ ಬೆಂಕಿಗೆ ಬಿದ್ದಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಸ್ಥಳೀಯ ಮಾಧ್ಯಮಗಳ ಪ್ರಕಾರ, ಗಾಯಗೊಂಡ ಮಹಿಳೆ ಮತ್ತು ವೃದ್ಧ (Elderly) ಸೇರಿ ಇಬ್ಬರಿಗೆ ತಕ್ಷಣ ಚಿಕಿತ್ಸೆ ನೀಡಲಾಗಿದೆ.

ತಿಮಿತಿ ವಿಧಿಯ ಮಹತ್ವ :

ತಮಿಳುನಾಡಿನ ಅನೇಕ ದೇವಸ್ಥಾನಗಳಲ್ಲಿ ನಡೆಯುವ ತಿಮಿತಿ (ಅಗ್ನಿಕುಂಡದಲ್ಲಿ ನಡೆಯುವ ವಿಧಿ) ದ್ರೌಪದಿ ಅಮ್ಮನಿಗೆ ಸಮರ್ಪಿತವಾಗಿರುವ ಪ್ರಮುಖ ಧಾರ್ಮಿಕ ಆಚರಣೆ. ಸಾಮಾನ್ಯವಾಗಿ ಐಪಸಿ (Aipasi) ಮಾಸದಲ್ಲಿ (ಅಕ್ಟೋಬರ್-ನವೆಂಬರ್) ಈ ವಿಧಿ ನಡೆಯುತ್ತದೆ. ಭಕ್ತರು ತಮ್ಮ ವ್ರತಗಳನ್ನು ಪೂರೈಸಲು, ಆಶೀರ್ವಾದ ಪಡೆಯಲು ಅಥವಾ ಭಕ್ತಿಯನ್ನು ತೋರಿಸಲು ಬೆಂಕಿಯ ಮೇಲೆ ನಡೆಯುತ್ತಾರೆ.

Accident : KSRTC ಬಸ್ ಪಲ್ಟಿ ; 15 ಪ್ರಯಾಣಿಕರಿಗೆ ಗಾಯ ; ಪಂಢರಾಪುರ ಪಾದಯಾತ್ರೆ ವೇಳೆ ಕಾರು ಹರಿದು 6 ಭಕ್ತರಿಗೆ ಗಾಯ.!

ಈ ಆಚರಣೆ ಪ್ರಾರ್ಥನೆ, ಸಂಕೇತಾತ್ಮಕ ಮದುವೆ ಹಾಗೂ ಯಜ್ಞದ ಬಳಿಕ ಆರಂಭವಾಗುತ್ತದೆ. ನಂಬಿಕೆಯ ಪ್ರಕಾರ, ಶುದ್ಧ ಮನಸ್ಸಿನಿಂದ ಪಾಲ್ಗೊಂಡರೆ ಅಪಾಯ ಉಂಟಾಗುವುದಿಲ್ಲ. ಆದರೆ ಜನಸಂದಣಿ, ಸಮತಟ್ಟಾಗಿರದ ಅಗ್ನಿ ಹಾಸಿಗೆ ಅಥವಾ ಸಮತೋಲನ ಕಳೆದುಕೊಳ್ಳುವ ಸಂದರ್ಭಗಳಲ್ಲಿ ಅಪಘಾತ ಸಂಭವಿಸಬಹುದು. ನಾಗಪಟ್ಟಣದ ಈ ಘಟನೆ ಕೂಡ ಅದಕ್ಕೆ ನಿದರ್ಶನವಾಗಿದೆ.

ಭದ್ರತೆ ಕುರಿತು ಆತಂಕ :

ಈ ಘಟನೆ ಬಳಿಕ ಧಾರ್ಮಿಕ ಉತ್ಸವಗಳಲ್ಲಿ ಭದ್ರತಾ ಕ್ರಮಗಳ ಅಗತ್ಯತೆ ಮತ್ತೆ ಒತ್ತಿ ಹೇಳಲ್ಪಟ್ಟಿದೆ. ಸಾವಿರಾರು ಭಕ್ತರು ಸೇರಿಕೊಳ್ಳುವ ಜಾತ್ರೆಗಳಲ್ಲಿ ಅಪಾಯಗಳನ್ನು ತಡೆಗಟ್ಟಲು ಸೂಕ್ತ ಸೌಲಭ್ಯಗಳು ಮತ್ತು ನಿಯಂತ್ರಣ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

RRB – NTPC ಹುದ್ದೆಗಳಿಗೆ ಭಾರಿ ನೇಮಕಾತಿ : 30,307 ಹುದ್ದೆಗಳ ಖಾಲಿ ಹುದ್ದೆಗಳಿಗೆ ಭರ್ತಿ.!
ಮಹಿಳೆಯೊಂದಿಗೆ ಅಗ್ನಿಕುಂಡದಲ್ಲಿ ಬಿದ್ದ ವೃದ್ದ (Elderly) ನ ವಿಡಿಯೋ :

https://twitter.com/i/status/1971427371002515813

“Love Breakup” : ಗೆಳತಿಗೆ ಬೈಕ್ ಡಿಕ್ಕಿ ಹೊಡೆದ ಯುವಕ ; ಸಿಸಿಟಿವಿ ದೃಶ್ಯ ವೈರಲ್.!

love breakup

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಇಂದಿನ ದಿನಗಳಲ್ಲಿ ಪ್ರೀತಿ, ಬ್ರೇಕ್‌ಅಪ್ (love breakup) ಮತ್ತು ಮದುವೆಯ ನಂತರ ಉಂಟಾಗುವ ಅನಿರೀಕ್ಷಿತ ಘಟನೆಗಳು ಹೆಚ್ಚಾಗುತ್ತಿವೆ. ಪರಸ್ಪರ ಅರ್ಥಮಾಡಿಕೊಳ್ಳುವಲ್ಲಿ ವಿಫಲವಾದರೆ ಕೋಪ, ಹಿಂಸೆ ಮತ್ತು ಅನೇಕ ದುರ್ಘಟನೆಗಳಿಗೆ ಕಾರಣವಾಗುತ್ತಿರುವುದು ಕಂಡುಬರುತ್ತಿದೆ. ಇಂತಹದ್ದೇ ಒಂದು ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ನಡೆದಿದೆ.

ಕಲ್ಪನಾ ನಗರ ಪ್ರದೇಶದಲ್ಲಿ, ಯುವಕನೊಬ್ಬ ತನ್ನ ಗೆಳತಿಯೊಂದಿಗೆ ನಡೆದ ಜಗಳದ ಬಳಿಕ (love breakup) ಬೈಕ್‌ನಿಂದ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿರುವುದು ಸಿಸಿಟಿವಿ ದೃಶ್ಯದಲ್ಲಿ ದಾಖಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು Constable ಹುದ್ದೆಗಳಿಗೆ ನೇಮಕಾತಿ ; ಸಚಿವ ಡಾ.ಪರಮೇಶ್ವರ.!

ಮಾಹಿತಿ ಪ್ರಕಾರ, ಆರೋಪಿಯ ಹೆಸರು ರಾಜೇಂದ್ರ. ಆತ ಹಲವು ವರ್ಷಗಳಿಂದ ಆ ಯುವತಿಯೊಂದಿಗೆ ಸಂಬಂಧ ಹೊಂದಿದ್ದನು. ಘಟನೆ ನಡೆದ ದಿನ ಇಬ್ಬರ ನಡುವೆ ಸಣ್ಣಪುಟ್ಟ ಜಗಳ ನಡೆದಿದ್ದು, ಯುವತಿ ಕೋಪದಲ್ಲಿ ಕಲ್ಲು ಎಸೆದಿದ್ದಳು.

ಇದರಿಂದ ಕೋಪಗೊಂಡ ರಾಜೇಂದ್ರ ಅತಿವೇಗದಲ್ಲಿ ಬೈಕ್ ಚಲಾಯಿಸಿಕೊಂಡು ಬಂದು ಯುವತಿಗೆ ನೇರವಾಗಿ ಡಿಕ್ಕಿ ಹೊಡೆದಿದ್ದಾನೆ. ಘಟನೆಯ ನಂತರ ಯುವತಿ ರಸ್ತೆ ಮೇಲೆ ಬಿದ್ದು ತೀವ್ರ ಗಾಯಗೊಂಡಿದ್ದಾಳೆ. ತಕ್ಷಣ ಸ್ಥಳೀಯರು ಓಡಿಬಂದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

“Post Officeನ ಈ ಸ್ಕೀಮ್‌ನಿಂದ ತಿಂಗಳಿಗೆ 9,250 ರೂ.ವರೆಗೂ ನಿಯಮಿತ ಆದಾಯ”.!

ಪ್ರಸ್ತುತ ಆಕೆ ಚಿಕಿತ್ಸೆ ಪಡೆಯುತ್ತಿದ್ದು, ತಲೆಗೆ ಗಂಭೀರ ಗಾಯಗಳಾಗಿರುವುದು ವೈದ್ಯಕೀಯ ಮೂಲಗಳಿಂದ ತಿಳಿದುಬಂದಿದೆ. ಈ ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು ಈಗಾಗಲೇ ವೈರಲ್ ಆಗಿದ್ದು, ಯುವಕನ ಉದ್ದೇಶಪೂರ್ವಕ ಕೃತ್ಯ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

👉 ಈ ಘಟನೆ, ಪ್ರೇಮ ಸಂಬಂಧಗಳ (love breakup) ಅಸಮಜ್ಜಿ ಹಾಗೂ ಬ್ರೇಕಪ್ (breakup) ನಂತರ ಉಂಟಾಗುವ ಹಿಂಸೆ ಹೇಗೆ ಗಂಭೀರ ಪರಿಣಾಮ ಬೀರುತ್ತದೆ ಎಂಬುದಕ್ಕೆ ಮತ್ತೊಂದು ತಾಜಾ ಉದಾಹರಣೆ.

ಕತ್ತೆಕಿರುಬವ ತಪ್ಪಿಸಲು ಹೋಗಿ ಪಲ್ಟಿಯಾದ ಪೊಲೀಸ್ ಜೀಪ್ ; ASI ಸಾವು.!
ಲವ್‌ ಬೇಕಫ್‌ (love breakup) ಹಿನ್ನಲೆ ಬೈಕ್‌ ಗುದ್ದಿಸಿದ ಯುವಕನ ವಿಡಿಯೋ :

https://twitter.com/i/status/1971467905754857866

Pulmonary Edema : ಎಚ್ಚರಿಕೆ ನೀಡುವ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.!

0

ಜನಸ್ಪಂದನ ನ್ಯೂಸ್‌, ಆರೋಗ್ಯ : “ಶ್ವಾಸಕೋಶಗಳು ನೀರಿನಿಂದ ತುಂಬಿವೆ” ಎಂಬ ಪದವನ್ನು ವೈದ್ಯಕೀಯವಾಗಿ ಶ್ವಾಸಕೋಶದ ಎಡಿಮಾ (Pulmonary Edema) ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ ಶ್ವಾಸಕೋಶದ ಗಾಳಿಯ ಚೀಲಗಳಲ್ಲಿ ದ್ರವ (ನೀರು) ಶೇಖರಣೆಯಾಗುತ್ತಿದ್ದು, ಉಸಿರಾಟವನ್ನು ದುರ್ಬಲಗೊಳಿಸುತ್ತದೆ.

ವೈದ್ಯಕೀಯ ತಜ್ಞರ ಪ್ರಕಾರ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಇದು ಜೀವಕ್ಕೆ ಅಪಾಯಕಾರಿಯಾಗಬಹುದು. ಆರೋಗ್ಯಕರ ಶ್ವಾಸಕೋಶಗಳು (Pulmonary) ದೇಹಕ್ಕೆ ಶಕ್ತಿ ನೀಡುತ್ತವೆ. ಆದರೆ ದ್ರವ ಸಂಗ್ರಹಣೆ ಉಂಟಾದಾಗ ಉಸಿರಾಟ ತೊಂದರೆ, ನಿದ್ರೆಗೆ ಅಡ್ಡಿ ಹಾಗೂ ರಕ್ತ ಪರಿಚಲನೆಯಲ್ಲಿ ತೊಂದರೆ ಉಂಟಾಗಬಹುದು.

ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು Constable ಹುದ್ದೆಗಳಿಗೆ ನೇಮಕಾತಿ ; ಸಚಿವ ಡಾ.ಪರಮೇಶ್ವರ.!

ಹೃದಯ ಸಂಬಂಧಿತ ಸಮಸ್ಯೆಗಳು ಈ ಸ್ಥಿತಿಗೆ ಪ್ರಮುಖ ಕಾರಣವಾಗಿದ್ದರೂ, ಹೃದಯಕ್ಕೆ ಸಂಬಂಧಿಸದ ಕೆಲವು ಕಾಯಿಲೆಗಳೂ ಇದಕ್ಕೆ ಕಾರಣವಾಗಬಹುದು.

ಪಲ್ಮನರಿ ಎಡಿಮಾ (Pulmonary Edema) ದ ಪ್ರಮುಖ ಲಕ್ಷಣಗಳು :
  • ನಡೆಯುವಾಗ ಅಥವಾ ಮೆಟ್ಟಿಲು ಹತ್ತುವಾಗ ತೀವ್ರ ಆಯಾಸ ಮತ್ತು ಉಸಿರಾಟದ ತೊಂದರೆ.
  • ಮಲಗುವಾಗ ಉಸಿರಾಟ ಕಷ್ಟವಾಗುವುದು.
  • ಪಾದಗಳು ಹಾಗೂ ಕಣಕಾಲುಗಳಲ್ಲಿ ಊತ, ಬೂಟು ಬಿಗಿಯಾಗಿರುವ ಭಾವನೆ.
  • ನಿರಂತರ ಕೆಮ್ಮು, ವಿಶೇಷವಾಗಿ ನೊರೆ ಅಥವಾ ಗುಲಾಬಿ ಬಣ್ಣದ ಕಫ.
  • ರಾತ್ರಿ ಹೊತ್ತಿಗೆ ಕೆಮ್ಮು ಹೆಚ್ಚಾಗುವುದು, ಎದೆಯಲ್ಲಿ ಭಾರ ಅಥವಾ ನೋವು.
  • ನಿದ್ರೆಯ ಸಮಯದಲ್ಲಿ ಚಡಪಡಿಕೆ, ದಿಂಬುಗಳಿಲ್ಲದೆ ಮಲಗಲು ಅಸಾಧ್ಯ.
Accident : KSRTC ಬಸ್ ಪಲ್ಟಿ ; 15 ಪ್ರಯಾಣಿಕರಿಗೆ ಗಾಯ ; ಪಂಢರಾಪುರ ಪಾದಯಾತ್ರೆ ವೇಳೆ ಕಾರು ಹರಿದು 6 ಭಕ್ತರಿಗೆ ಗಾಯ.!
ಎಚ್ಚರಿಕೆಗೆ ಸೂಚನೆ :

ಈ ಲಕ್ಷಣಗಳು ಕಂಡುಬಂದಾಗ ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ. ಶ್ವಾಸಕೋಶದಲ್ಲಿ (Pulmonary) ದ್ರವ ಶೇಖರಣೆ ಗಂಭೀರ ಹಂತ ತಲುಪಿದರೆ ತುರ್ತು ಚಿಕಿತ್ಸೆಯ ಅಗತ್ಯ ಉಂಟಾಗಬಹುದು.

ಆದ್ದರಿಂದ, ಉಸಿರಾಟ ತೊಂದರೆ, ಕಾಲು ಊತ ಅಥವಾ ನಿರಂತರ ಕೆಮ್ಮು ಕಂಡುಬಂದರೆ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಆರೋಗ್ಯಕರ ಬದುಕಿಗಾಗಿ ಅಗತ್ಯ.

Prostitution : ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ : 4 ಜನರ ಬಂಧನ.!

Prostitution

ಜನಸ್ಪಂದನ ನ್ಯೂಸ್‌, ರಾಯಚೂರು : ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಕೊಪ್ಪರ ಕ್ರಾಸ್‌ ಹತ್ತಿರದ ಮನೆಯಲ್ಲಿ ಅಕ್ರಮ ಚಟುವಟಿಕೆ (Prostitution) ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ ಬುಧವಾರ (ಸೆಪ್ಟೆಂಬರ್ 24) ರಾತ್ರಿ ಪೊಲೀಸರು ದಾಳಿ ನಡೆಸಿದರು. ಈ ಕಾರ್ಯಾಚರಣೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ದಾಳಿ ವಿವರಗಳು :

ರಾತ್ರಿ ಸುಮಾರು 7.20ರ ಸುಮಾರಿಗೆ ಪಿ.ಐ ಎಸ್. ಮಂಜುನಾಥ ನೇತೃತ್ವದಲ್ಲಿ ಪೊಲೀಸ್ ತಂಡ ದಾಳಿ ನಡೆಸಿ, ಮನೆಯಲ್ಲಿ ಅಕ್ರಮ ವೇಶ್ಯಾವಾಟಿಕೆ (Prostitution) ನಡೆಯುತ್ತಿರುವುದು ಪತ್ತೆಯಾಯಿತು. ಇದರಲ್ಲಿ ಸುಮಂಗಲಾ (55), ರಾಜವರ್ಧನ (21), ದ್ಯಾವಪ್ಪ (40) ಮತ್ತು ರವಿ (30) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

Student : ರಸ್ತೆ ಮಧ್ಯೆ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ದುಷ್ಕರ್ಮಿ ; ಸಿಸಿಟಿವಿ ದೃಶ್ಯ ವೈರಲ್.!
ಹಣಕಾಸು ವ್ಯವಹಾರ ಬಯಲು :

ತನಿಖೆಯ ಪ್ರಾಥಮಿಕ ವರದಿಯ ಪ್ರಕಾರ, ಆರೋಪಿತ ಸುಮಂಗಲಾ ತನ್ನ ಮನೆಯಲ್ಲಿ ಮಹಿಳೆಯರನ್ನು ಕರೆಸಿ ವೇಶ್ಯಾವಾಟಿಕೆ (Prostitution) ನಡೆಸುತ್ತಿದ್ದು, ಪ್ರತಿಯೊಬ್ಬರಿಂದ ರೂ.1,000 ವಸೂಲಿ ಮಾಡುತ್ತಿದ್ದಳು. ಅದರಲ್ಲಿ ರೂ.500 ತಾನೇ ಇಟ್ಟುಕೊಂಡು, ಉಳಿದ ಹಣವನ್ನು ಮಹಿಳೆಗೆ ನೀಡುತ್ತಿದ್ದಾಳೆ ಎಂಬುದು ತಿಳಿದುಬಂದಿದೆ.

ಮಹಿಳೆಯ ರಕ್ಷಣೆ :

ದಾಳಿಯ ವೇಳೆ ವೇಶ್ಯಾವಾಟಿಕೆ (Prostitution) ಸ್ಥಳದಿಂದ ನಾಲ್ಕು ಆಂಡ್ರಾಯ್ಡ್ ಮೊಬೈಲ್‌ಗಳು, 10 ನಿರೋಧ್, ರೂ.6 ಸಾವಿರ ನಗದನ್ನು ಪೊಲೀಸರು ವಶಕ್ಕೆ ವಶಪಡಿಸಿಕೊಂಡಿದ್ದಾರೆ. ಇನ್ನು ಗದಗ ಮೂಲದ ಮಹಿಳೆಯನ್ನು ರಕ್ಷಿಸಿದ್ದು, ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ದೇವದುರ್ಗ ಪೊಲೀಸರು ಕೈಗೊಂಡಿದ್ದಾರೆ.

“Post Officeನ ಈ ಸ್ಕೀಮ್‌ನಿಂದ ತಿಂಗಳಿಗೆ 9,250 ರೂ.ವರೆಗೂ ನಿಯಮಿತ ಆದಾಯ”.!

ಈ ದಾಳಿಯಿಂದ ಸ್ಥಳೀಯರಲ್ಲಿ ಚರ್ಚೆ ಶುರುವಾಗಿದೆ. ಅಕ್ರಮ ಚಟುವಟಿಕೆಗಳ (Prostitution) ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವುದನ್ನು ಜನರು ಮೆಚ್ಚಿದ್ದಾರೆ.

👉 ಸಾರಾಂಶ : ಮನೆಯಲ್ಲಿ ಅಕ್ರಮ ವೇಶ್ಯಾವಾಟಿಕೆ (Prostitution) ನಡೆಸುತ್ತಿದ್ದ ಪ್ರಕರಣದಲ್ಲಿ ನಾಲ್ವರು ಬಂಧಿತರಾಗಿದ್ದಾರೆ. ಹಣ ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Disclaimer : ಈ ಲೇಖನದಲ್ಲಿ ನೀಡಿರುವ ಮಾಹಿತಿ ಕಾನೂನು ಸಂಬಂಧಿತ ವರದಿಗಳ ಆಧಾರಿತವಾಗಿದ್ದು, ಯಾವುದೇ ವ್ಯಕ್ತಿ ಅಥವಾ ಸಮುದಾಯವನ್ನು ಹೀನಾಯವಾಗಿ ತೋರಿಸುವ ಉದ್ದೇಶ ಹೊಂದಿಲ್ಲ.

ಹೃದಯವಿದ್ರಾವಕ ಘಟನೆ : School ಅಡುಗೆ ಮನೆಯಲ್ಲಿ ಕುದಿಯುತ್ತಿರುವ ಹಾಲಿಗೆ ಬಿದ್ದ ಬಾಲಕಿ.! 

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಭೀಕರ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ. ಬುಕ್ಕರಾಯಸಮುದ್ರಂ ಮಂಡಲದ ಕೊರಪಾಡು ಗ್ರಾಮದ ಅಂಬೇಡ್ಕರ್ ಗುರುಕುಲ ಶಾಲೆ (School) ಯಲ್ಲಿ, ಕೇವಲ ಕೆಲವೇ ಕ್ಷಣಗಳಲ್ಲಿ ನಡೆದ ದುರಂತವೊಂದು ಪುಟ್ಟ ಮಗು ಪ್ರಾಣ ಕಳೆದುಕೊಳ್ಳುವಂತೆ ಮಾಡಿದೆ.

ಮೃತಳನ್ನು ಶಾಲೆಯ (School) ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೃಷ್ಣ ವೇಣಿ ಅವರ ಮಗಳು ಅಕ್ಷಿತಾ ಎಂದು ಗುರುತಿಸಲಾಗಿದೆ. ಘಟನೆ ಸೆಪ್ಟೆಂಬರ್ 20ರಂದು ಶಾಲೆಯ ಅಡುಗೆಮನೆಯಲ್ಲಿ ನಡೆದಿದೆ.

ಕತ್ತೆಕಿರುಬವ ತಪ್ಪಿಸಲು ಹೋಗಿ ಪಲ್ಟಿಯಾದ ಪೊಲೀಸ್ ಜೀಪ್ ; ASI ಸಾವು.!

ಪ್ರಾಥಮಿಕ ಮಾಹಿತಿಯ ಪ್ರಕಾರ, ಕೃಷ್ಣ ವೇಣಿ ಕರ್ತವ್ಯಕ್ಕೆ ಬಂದಾಗ ತನ್ನ ಮಗುವನ್ನೂ ಕರೆದುಕೊಂಡು ಬಂದಿದ್ದರು. ಅಡುಗೆಮನೆಯಲ್ಲಿ ಬಿಸಿ ಹಾಲು ಸಂಗ್ರಹಿಸಲು ದೊಡ್ಡ ಪಾತ್ರೆ ಇಡಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮಗು ಅಡುಗೆಮನೆಯಲ್ಲಿ ಪ್ರವೇಶಿಸಿ, ಬೆಕ್ಕನ್ನು ಹಿಂಬಾಲಿಸುತ್ತಿರುವುದು ಕಂಡುಬಂದಿದೆ.

ಬೆಕ್ಕಿನ ಹಿಂದೆ ಓಡುತ್ತಿದ್ದ ಅಕ್ಷಿತಾ ದುರದೃಷ್ಟವಶಾತ್ ಎಡವಿಬಿದ್ದು ನೇರವಾಗಿ ಬಿಸಿ ಹಾಲಿನ ಪಾತ್ರೆಗೆ ಬಿದ್ದಳು. ಘಟನೆಯ ಕೆಲವೇ ಕ್ಷಣಗಳಲ್ಲಿ ಮಗು ನೋವಿನಿಂದ ಕಿರುಚುತ್ತಾ ಹೊರಬರುವ ಪ್ರಯತ್ನ ಮಾಡಿದರೂ ಯಶಸ್ವಿಯಾಗಲಿಲ್ಲ.

“Post Officeನ ಈ ಸ್ಕೀಮ್‌ನಿಂದ ತಿಂಗಳಿಗೆ 9,250 ರೂ.ವರೆಗೂ ನಿಯಮಿತ ಆದಾಯ”.!

ತಕ್ಷಣವೇ ತಾಯಿ ಸ್ಥಳಕ್ಕೆ ಬಂದು ಮಗುವನ್ನು ಹೊರತೆಗೆದರು. ತೀವ್ರವಾದ ಸುಟ್ಟ ಗಾಯಗಳಿಂದ ಬಾಲಕಿ ಸ್ಥಳೀಯ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದ್ದು, ಶಾಲಾ (School) ಆವರಣದ ಭದ್ರತೆ ಮತ್ತು ಮಕ್ಕಳ ಸುರಕ್ಷತೆ ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Student : ರಸ್ತೆ ಮಧ್ಯೆ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ದುಷ್ಕರ್ಮಿ ; ಸಿಸಿಟಿವಿ ದೃಶ್ಯ ವೈರಲ್.!
ಶಾಲೆ (School) ಯಲ್ಲಿ ಕುದಿಯುತ್ತಿರುವ ಹಾಲಿಗೆ ಬಿದ್ದ ಬಾಲಕಿ ವಿಡಿಯೋ :

https://twitter.com/i/status/1971468520975446068