Home Blog Page 19

Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.

0

ಜನಸ್ಪಂದನ ನ್ಯೂಸ್‌, ಬ್ರೆಝಿಲ್‌ : ಬ್ರೆಝಿಲ್‌ (Brazil) ನ ಜೋವೊ ಪೆಸ್ಸೋವಾ ಮೃಗಾಲಯ (Zoo) ದಲ್ಲಿ 19 ವರ್ಷದ ಯುವಕನೊಬ್ಬ ಸಿಂಹದ ದಾಳಿಗೆ ಬಲಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದ್ದು, ಘಟನೆಯ ಕ್ರೂರತೆಯನ್ನು ಕಂಡ ಜನ ಆಘಾತಗೊಂಡಿದ್ದಾರೆ.

ಪ್ರತ್ಯಕ್ಷ ಸಾಕ್ಷಿಗಳ ಪ್ರಕಾರ, ಯುವಕನು ಉದ್ದೇಶಪೂರ್ವಕವಾಗಿ ಮೃಗಾಲಯದ (Zoo) ನಿರ್ಬಂಧಿತ ಪ್ರದೇಶಕ್ಕೆ ಪ್ರವೇಶಿಸಿದ್ದಾನೆ. ಅವನು ಮರದ ಮೂಲಕ ಕೆಳಭಾಗಕ್ಕೆ ಇಳಿಯುತ್ತಿದ್ದಾಗ, ಹತ್ತಿರದಲ್ಲೇ ತಿರುಗಾಡುತ್ತಿದ್ದ ಸಿಂಹ ಅವನ ಚಲನವಲನವನ್ನು ಗಮನಿಸಿ ಕ್ಷಣಾರ್ಧದಲ್ಲೇ ಅವನ ಮೇಲೆ ಹಲ್ಲೆ ನಡೆಸಿತು.

ಇದನ್ನು ಓದಿ : ಆಸ್ಪತ್ರೆಯಲ್ಲಿ ಡ್ಯೂಟಿ ವೇಳೆ ‌Dance ಮಾಡಿದ ವೈದ್ಯ ; ವಿಡಿಯೋ ವೈರಲ್.

ಅಕಸ್ಮಾತ್ ದಾಳಿಯಿಂದ ಭಯಗೊಂಡ ಯುವಕ ಮರವನ್ನು ಮತ್ತೆ ಏರಲು ಪ್ರಯತ್ನಿಸಿದರೂ, ಸಿಂಹದ ಮಾರಣಾಂತಿಕ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ದಾಳಿಯಿಂದ ತೀವ್ರವಾಗಿ ಗಾಯಗೊಂಡ ಯುವಕ ಸೆಕೆಂಡ್‌ಗಳಲ್ಲಿ ನೆಲಕ್ಕುರುಳಿದನು ಮತ್ತು ಗಂಭೀರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟನು. ಘಟನೆಯ ವೇಳೆ ಅಲ್ಲಿದ್ದ ಪ್ರವಾಸಿಗರು ಈ ಕ್ರೂರ ದೃಶ್ಯವನ್ನು ಕಣ್ಣು ಕಂಡು ಬೆಚ್ಚಿಬಿದ್ದರು ಮತ್ತು ಕೆಲವರು ಆತಂಕದಿಂದ ಕಿರುಚುತ್ತಿದ್ದರು. ವಿಡಿಯೋದಲ್ಲಿ ಜನರ ಗಾಬರಿಯಾಗಿ ಚಿರಾಡುವುದು ಕೂಡ ವಿಡಿಯೋದಲ್ಲಿ ಕೇಳಬಹುದಾಗಿದೆ.

ಇದನ್ನು ಓದಿ : ದೆಹಲಿ : 6 ವರ್ಷದ ಬಾಲಕನ ಮೇಲೆ Pitbull ನಾಯಿ ದಾಳಿ ; ಭಯಾನಕ ವಿಡಿಯೋ ಸೆರೆ

ಘಟನೆಯ ನಂತರ ಮೃಗಾಲಯದ (Zoo) ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಯುವಕನನ್ನು ರಕ್ಷಿಸಲು ತಕ್ಷಣ ಸ್ಥಳಕ್ಕೆ ಧಾವಿಸಿದರು. ಆದರೆ ಆ ವೇಳೆಗೆ ಸಿಂಹ ಈಗಾಗಲೇ ಯುವಕನಿಗೆ ಮಾರಕ ಗಾಯಗಳನ್ನುಂಟು ಮಾಡಿದ್ದರಿಂದ ಅವನನ್ನು ಉಳಿಸಲು ಸಾಧ್ಯವಾಗಲಿಲ್ಲ. ವೈದ್ಯಕೀಯ ಸಿಬ್ಬಂದಿ ಯುವಕನು ಸ್ಥಳದಲ್ಲೇ ಮೃತಪಟ್ಟಿರುವುದನ್ನು ದೃಢಪಡಿಸಿದರು.

ಇದರ ನಡುವೆ, ಯುವಕನು ನಿರ್ಬಂಧಿತ ಮತ್ತು ಅಪಾಯಕರ ಪ್ರದೇಶಕ್ಕೆ ಏಕೆ ನುಗ್ಗಿದ್ದಾನೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೃಗಾಲಯದ (Zoo) ಅಧಿಕಾರಿಗಳು ಘಟನೆಗೆ ಸಂಬಂಧಿಸಿದ ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಕೆಲವು ಪ್ರತ್ಯಕ್ಷದರ್ಶಿಗಳು, ಯುವಕನು ಪ್ರದೇಶವನ್ನು ಉದ್ದೇಶಪೂರ್ವಕವಾಗಿ ಪ್ರವೇಶಿಸಿದ್ದರಿಂದ ಆತ ಯಾವುದೋ ಸಾಹಸ ಮಾಡಲು ಯತ್ನಿಸಿದ್ದಾನೆಂದು ಶಂಕಿಸಿದ್ದಾರೆ. ಆದರೆ ನಿಖರ ಕಾರಣ ತನಿಖೆ ಪೂರ್ಣವಾದ ನಂತರವೇ ತಿಳಿದುಬರುವ ಸಾಧ್ಯತೆ ಇದೆ.

ಇದನ್ನು ಓದಿ : ಹಳಿ ಮೇಲೆ ಜೋಡಿ ರೋಮಾನ್ಸ್‌ : ಚಲಿಸಿದ ಗೂಡ್ಸ್‌ ರೈಲು ; ಮುಂದೆನಾಯ್ತು? Video ನೋಡಿ.

ಈ ಘಟನೆ ನಂತರ, ಮೃಗಾಲಯದ (Zoo) ಭದ್ರತಾ ಕ್ರಮಗಳ ಬಗ್ಗೆ ಪ್ರಶ್ನೆಗಳು ಏಳುತ್ತಿವೆ. ಹಲವರು ನಿರ್ಬಂಧಿತ ಪ್ರದೇಶಕ್ಕೆ ಯಾರಾದರೂ ಸುಲಭವಾಗಿ ಪ್ರವೇಶಿಸಬಲ್ಲ ಸ್ಥಿತಿ ಗಂಭೀರ ದುರಂತಕ್ಕೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಝೂ (Zoo) ನಲ್ಲಿ ಸಿಂಹದ ದಾಳಿಯ ವಿಡಿಯೋ :

ಕಾಫಿ ತೋಟದಲ್ಲಿ ನಾಪತ್ತೆಯಾದ 2 ವರ್ಷದ ಬಾಲಕಿಯನ್ನು ಜೀವಂತವಾಗಿ ಪತ್ತೆಹಚ್ಚಿದ ಸಾಕು Dog.

missing girl found by smart dog

ಜನಸ್ಪಂದನ ನ್ಯೂಸ್‌, ಮಡಿಕೇರಿ : ಕೊಡಗು ಜಿಲ್ಲೆಯ ಕಾಫಿ ತೋಟದಲ್ಲಿ ನಾಪತ್ತೆಯಾಗಿದ್ದ ಎರಡು ವರ್ಷದ ಬಾಲಕಿಯನ್ನು, ಮರುದಿನ ಸಾಕು ನಾಯಿ (Dog) ಯ ಬುದ್ಧಿವಂತಿಕೆಯೊಂದು ಸುರಕ್ಷಿತವಾಗಿ ಪತ್ತೆಹಚ್ಚಲಾಗಿದೆ. ಶನಿವಾರ ಮಧ್ಯಾಹ್ನ ಕಾಣೆಯಾಗಿದ್ದ ಮಗು, ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಸಂಯುಕ್ತ ಹುಡುಕಾಟದ ನಂತರ ಪೋಷಕರ ಮಡಿಲಿಗೆ ಮರಳಿದ್ದು ಘಟನೆಯ ಅಂತ್ಯ ಸಂತೋಷದಲ್ಲಿ ಕೊನೆಗೊಂಡಿದೆ.

ಇಡೀ ರಾತ್ರಿ ಕತ್ತಲಾದ ತೋಟದಲ್ಲಿ ಒಂಟಿಯಾಗಿ ಕಳೆದಿದ್ದ ಮಗು, ಮರುದಿನ ಬೆಳಿಗ್ಗೆ ಹುಡುಕಾಟ ನಡೆಸಿದ ಸಂದರ್ಭದಲ್ಲಿ ನಾಯಿ (Dog) ಯೊಂದು ಪತ್ತೆಹಚ್ಚಿ ತಾಯಿಯ ಮಡಿಲಿಗೆ ತಲುಪಿಸಿದೆ.

ಇದನ್ನು ಓದಿ : Free ಟಿಕೆಟ್ ಪಡೆದು ಮಾರ್ಗ ಮಧ್ಯೆ ಇಳಿದ ಮಹಿಳೆ ; ಪ್ರಶ್ನಿಸಿದ ಕಂಡಕ್ಟರ್ ಮೇಲೆ ಹಲ್ಲೆ ; ವಿಡಿಯೋ ವೈರಲ್.

ನಾಪತ್ತೆಯಾಗಿದ್ದ ಮಗು :

ಕೊಡಗಿನ ಪೊನ್ನಂಪೇಟೆ ತಾಲೂಕಿನ ಕೊಂಗಣ ಗ್ರಾಮದ ದಂಪತಿ ಒಬ್ಬರ 2 ವರ್ಷದ ಮಗು ಸುನನ್ಯಾ, ಶನಿವಾರ ಮಧ್ಯಾಹ್ನ ಕಾಫಿ ತೋಟದಲ್ಲಿ ಕಾಣೆಯಾಗಿತ್ತು. ಮಗು ಆಕೆಯ ಪೋಷಕರೊಂದಿಗೆ ಶರಿ ಗಣಪತಿ ಎಂಬವರ ತೋಟಕ್ಕೆ ಬಂದಿದ್ದಾಗ ಈ ಘಟನೆ ಸಂಭವಿಸಿದೆ.

ಮೊಬೈಲ್ ನೋಡುತ್ತಿದ್ದಾಗ ಮಗು ನಾಪತ್ತೆ :

ಶನಿವಾರ ಮಧ್ಯಾಹ್ನ ತೋಟದಲ್ಲಿ ನೆಟ್‌ವರ್ಕ್ ಸಿಗುವ ಜಾಗದಲ್ಲಿ ಸುನನ್ಯಾ ತಾಯಿ ಮೊಬೈಲ್ ನೋಡುತ್ತಾ ಕುಳಿತಿದ್ದರು. ಇದೇ ವೇಳೆ ಮಗು ಶೌಚಕ್ಕೆಂದು ಹತ್ತಿರದ ಕಾಫಿ ಗಿಡಗಳ ಕಡೆಗೆ ಹೋಗಿತ್ತು. ನಂತರ ಮಗು ಹಿಂದಿರುಗದೆ ತೋಟದ ಒಳಭಾಗದಲ್ಲಿ ದಾರಿ ತಪ್ಪಿ ನಡೆದುಕೊಂಡು ಹೋಗಿದೆ ಎಂದು ಶಂಕಿಸಲಾಗಿದೆ.

ಇದನ್ನು ಓದಿ : ಚಿನ್ನಾಭರಣ ದರೋಡೆ ಪ್ರಕರಣ : ಓರ್ವ PSI ವಜಾ, ಇನ್ನೋರ್ವ ಸಸ್ಪೆಂಡ್.

ರಾತ್ರಿ ತುಂಬಾ ಹುಡುಕಾಟ — ಸಿಗದ ಸುಳಿವು :

ಮಗು ನಾಪತ್ತೆಯಾಗುತ್ತಿದ್ದಂತೇ ಪೋಷಕರು, ಸ್ಥಳೀಯರು, ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ಹುಡುಕಾಟ ನಡೆಸಿದರೂ ಸುಳಿವೂ ಸಿಗಲಿಲ್ಲ. ಮಗು ಅಳದೇ ಇದ್ದದ್ದರಿಂದ ಹುಡುಕುವುದು ಇನ್ನಷ್ಟು ಕಷ್ಟವಾಗಿತ್ತು ಎನ್ನಲಾಗಿದೆ. ಹುಲಿ ದಾಳಿ ಕೂಡ ಸಂಭವಿಸಿರಬಹುದೆಂಬ ಭಯದಿಂದ ಅರಣ್ಯ ಅಧಿಕಾರಿಗಳು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿದ್ದರು.

ಅರಣ್ಯ ಇಲಾಖೆ, ಪೊಲೀಸರು ಹಾಗೂ ಗ್ರಾಮಸ್ಥರು ಸೇರಿ ಸುಮಾರು 70–80 ಸದಸ್ಯರ ತಂಡ ರಾತ್ರಿ ಹೊತ್ತಿಗೂ ಹುಡುಕಾಟ ಮುಂದುವರೆಸಿದರು.

ಮರುದಿನ ನಾಯಿ (Dog) ಯೊಂದು ಪತ್ತೆ ಮಾಡಿ ಜೀವ ಉಳಿಸಿದ ಕ್ಷಣ :

ಭಾನುವಾರ ಬೆಳಿಗ್ಗೆ, ಸುನನ್ಯಾ ಇರುವ ಸ್ಥಳದಿಂದ ಸುಮಾರು 1.5 ಕಿಮೀ ದೂರದಲ್ಲಿರುವ ಅನಿಲ್ ಕಾಳಪ್ಪ ಅವರ ತೋಟದಲ್ಲಿ ಸಾಕಲಾದ ‘ಓರಿಯೋ’ ಎಂಬ ನಾಯಿ (Dog) ಏಕಾಏಕಿ ಬೊಗಳಲಾರಂಭಿಸಿತು. ಅನುಮಾನಗೊಂಡ ತೋಟದ ಮಾಲೀಕರು ಅಲ್ಲಿಗೆ ಹೋಗಿ ನೋಡಿದಾಗ, ಮಗು ಕಾಫಿ ಗಿಡಗಳ ಮಧ್ಯದಲ್ಲಿ ಕುಳಿತಿರುವುದು ಕಂಡುಬಂದಿದೆ.

ಇದನ್ನು ಓದಿ : ಹಳಿ ಮೇಲೆ ಜೋಡಿ ರೋಮಾನ್ಸ್‌ : ಚಲಿಸಿದ ಗೂಡ್ಸ್‌ ರೈಲು ; ಮುಂದೆನಾಯ್ತು? Video ನೋಡಿ.

ನಾಯಿ (Dog) ಪತ್ತೆ ಹಚ್ಚಿದ ಮಗು ಅಳದೆ, ಕೇವಲ ಆಯಾಸಗೊಂಡ ಸ್ಥಿತಿಯಲ್ಲಿ ಮಾತ್ರ ಕಂಡುಬಂತು. ನಂತರ ಸ್ಥಳೀಯರು ಮಗುವನ್ನು ಎತ್ತಿಕೊಂಡು ಪೋಷಕರ ಬಳಿ ತಲುಪಿಸಿದರು. ಮಗಳನ್ನ ಮತ್ತೆ ನೋಡಿದ ಪೋಷಕರು ಭಾವೋದ್ರಿಕ್ತರಾದರು.

ಸ್ಥಳೀಯರ ಧೈರ್ಯ ಮತ್ತು ನಾಯಿಯ ಜಾಣ್ಮೆಗೆ ಪ್ರಶಂಸೆ :

ಸುನನ್ಯಾ ಪತ್ತೆಯಾದ ಸುದ್ದಿ ಹರಿದಾಡುತ್ತಿದ್ದಂತೆ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಾಯಿ (Dog) ಯ ಜಾಣ್ಮೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಳದೆ, ಶಾಂತವಾಗಿದ್ದ ಮಗುವನ್ನು ಪತ್ತೆ ಮಾಡುವುದು ಕಷ್ಟಕರವಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ಆರೋಗ್ಯ ಸ್ಥಿತಿ :

ನಾಯಿ (Dog) ಪತ್ತೆ ಹಚ್ಚಿದ ಮಗು ಸದ್ಯ ಸುರಕ್ಷಿತವಾಗಿದೆ ಮತ್ತು ವೈದ್ಯಕೀಯ ತಪಾಸಣೆಯ ನಂತರ ಮನೆಗೆ ಕರೆದೊಯ್ಯಲಾಗಿದೆ. ಯಾವುದೇ ಗಂಭೀರ ಗಾಯಗಳಿಲ್ಲ.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

Winter ದಲ್ಲಿ ಮಲಬದ್ಧತೆಯೇ? ಹೊಟ್ಟೆ ಕ್ಲೀನ್ ಮಾಡಲು ಪರಿಣಾಮಕಾರಿ ಮನೆಮದ್ದುಗಳು ಇಲ್ಲಿವೆ.

0

ಜನಸ್ಪಂದನ ನ್ಯೂಸ್‌, ಆರೋಗ್ಯ : ಚಳಿಗಾಲ (Winter) ದಲ್ಲಿ ಬಿಸಿಬಿಸಿ ಮತ್ತು ಕರಿದ ಆಹಾರಗಳನ್ನು ತಿನ್ನುವ ಆಸೆ ಹೆಚ್ಚಾಗುತ್ತದೆ. ಆದರೆ ಈ ಅವಧಿಯಲ್ಲಿ ಜನರಿಗೆ ಹೆಚ್ಚಾಗಿ ಕಾಡುವ ಒಂದು ದೊಡ್ಡ ಸಮಸ್ಯೆ ಎಂದರೆ — ಮಲಬದ್ಧತೆ. ದೇಹಕ್ಕೆ ನೀರಿನ ಅಗತ್ಯ ಕಡಿಮೆಯಾಗಿ ಅನುಭವವಾಗುವುದರಿಂದ, ಬಹುತೇಕ ಜನರು ನೀರನ್ನು ಕಡಿಮೆ ಕುಡಿಯುತ್ತಾರೆ. ಫಲಿತಾಂಶ? ಹೊಟ್ಟೆ ಭಾರವಾಗುವುದು, ಮಲವಿಸರ್ಜನೆ ಕಷ್ಟವಾಗುವುದು ಮತ್ತು ದಿನದ ಆರಂಭವೇ ಅಸಹ್ಯವಾಗುವುದು.

ಚಳಿಗಾಲ (Winter) ದಲ್ಲಿ ಮಲಬದ್ಧತೆಗೆ ಕಾರಣವೇನು?

  • ಚಳಿಗಾಲ (Winter) ದಲ್ಲಿ ಬಾಯಾರಿಕೆ ಕಡಿಮೆ. ಇದರಿಂದ ನಿರ್ಜಲೀಕರಣ ಉಂಟಾಗುತ್ತದೆ.
  • ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ, ಕರುಳಿನ ಚಟುವಟಿಕೆ ನಿಧಾನಗೊಳ್ಳುತ್ತದೆ.
  • ಚಳಿಗಾಲ (Winter) ದಲ್ಲಿ ಹಾಸಿಗೆಯಿಂದ ಹೊರಬರಲು ಆಸೆ ಕಡಿಮೆ ಇರುವುದರಿಂದ, ಕಡಿಮೆ ಚಲನೆಯ ಜೀವನಶೈಲಿ.
  • ಹುರಿದು, ಗರಿಗರಿಯಾದ ಆಹಾರ ಸೇವನೆ ಹೆಚ್ಚಾಗುವುದು.

ಇವೆಲ್ಲ ಸೇರಿ ಹೊಟ್ಟೆ ಸ್ವಚ್ಛವಾಗದಿರುವುದು ಮತ್ತು ಮಲಬದ್ಧತೆ ಉಂಟಾಗುತ್ತದೆ.

ಇದನ್ನು ಓದಿ : Urine ಬಣ್ಣವೇ ಹೇಳುತ್ತದೆ ನಮ್ಮ ಆರೋಗ್ಯದ ಮುಖ್ಯ ಎಚ್ಚರಿಕೆ ಸೂಚನೆಗಳನ್ನ.!

ಹೊಟ್ಟೆಯನ್ನು ಕ್ಲೀನ್ ಮಾಡಲು ಪರಿಣಾಮಕಾರಿ ಮನೆಮದ್ದುಗಳು :

1️⃣ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚಗಿನ ನೀರು :

ಬೆಳಗ್ಗೆ ಎದ್ದ ಕೂಡಲೇ,

  • ಎರಡು ಗ್ಲಾಸ್ ಉಗುರು ಬೆಚ್ಚಗಿನ ನೀರು.
  • ಅದಕ್ಕೆ ಅರ್ಧ ನಿಂಬೆಹಣ್ಣು ರಸ.
  • ಒಂದು ಚಿಟಿಕೆ ಕಪ್ಪು ಉಪ್ಪು.

ಈ ಮಿಶ್ರಣ ಕರುಳನ್ನು ವೇಗವಾಗಿ ಚಲಿಸುವಂತೆ ಮಾಡಿ, ಹೊಟ್ಟೆ ಶುದ್ಧೀಕರಣಕ್ಕೆ ಸಹಕಾರಿಯಾಗುತ್ತದೆ.

2️⃣ ತ್ರಿಫಲಾ – ಪಾರಂಪರಿಕ ಶಕ್ತಿ :

ದೀರ್ಘಕಾಲದ ಮಲಬದ್ಧತೆ ಇದ್ದವರಿಗೆ ಅತ್ಯುತ್ತಮ ಪರಿಹಾರ:

  • ಮಲಗುವ ಮುನ್ನ ಒಂದು ಚಮಚ ತ್ರಿಫಲಾ ಪುಡಿ.
  • ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿನೊಂದಿಗೆ.

ಇದು ಕರುಳಿನ ಕಾರ್ಯವನ್ನು ನೈಸರ್ಗಿಕವಾಗಿ ಸರಿದೂಗಿಸುತ್ತದೆ.

3️⃣ ಹಾಲಿನಲ್ಲಿ ಕುದಿಸಿದ ದ್ರಾಕ್ಷಿ (Raisins Remedy)

ತ್ರಿಫಲಾ ಇಷ್ಟವಿಲ್ಲದವರಿಗೆ ಪರ್ಯಾಯ:

  • 5–6 ಒಣದ್ರಾಕ್ಷಿ (ಬೀಜ ತೆಗೆಯಿರಿ).
  • ಒಂದು ಗ್ಲಾಸ್ ಹಾಲಿನಲ್ಲಿ ಕುದಿಸಿ.

ರಾತ್ರಿ ಇದನ್ನು ಸೇವಿಸಿ. ಮರುದಿನ ಬೆಳಗ್ಗೆ ಹೊಟ್ಟೆ ಪೂರ್ಣವಾಗಿ ಕ್ಲೀನ್!

ಇದನ್ನು ಓದಿ : ಮದ್ಯಕ್ಕಿಂತಲೂ Liver ಗೆ ಹೆಚ್ಚಾಗಿ ಹಾನಿ ಮಾಡುವ ಈ ಆಹಾರ, ಮೊದಲು ತಪ್ಪಿಸಿ!

ಮಲಬದ್ಧತೆಯನ್ನು ಕಡಿಮೆ ಮಾಡಲು ದಿನನಿತ್ಯ ಪಾಲಿಸಬೇಕಾದ ಅಭ್ಯಾಸಗಳು :

  • ದಿನವಿಡೀ ಕನಿಷ್ಟ 8 ಗ್ಲಾಸ್ ನೀರು ಕುಡಿಯಿರಿ.
  • ಆಹಾರದಲ್ಲಿ ಸಲಾಡ್, ಹಸಿರು ತರಕಾರಿಗಳು, ಫೈಬರ್‌ಭರಿತ ಆಹಾರ ಸೇರಿಸಿ.
  • ಊಟದ ನಂತರ ಕನಿಷ್ಠ 10–15 ನಿಮಿಷ ನಡೆದಾಡಿ.
  • ಹೆಚ್ಚು ಕರಿದ ಆಹಾರವನ್ನು ನಿರ್ಬಂಧಿಸಿ.

ಸಂಪಾದಕೀಯ :

ಈ ಸಣ್ಣ ಮನೆಮದ್ದುಗಳು ಮತ್ತು ಜೀವನಶೈಲಿ ಬದಲಾವಣೆಗಳು ಚಳಿಗಾಲ (Winter) ದಲ್ಲಿ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಿ, ಮಲಬದ್ಧತೆಯಿಂದ ರಕ್ಷಿಸುತ್ತದೆ. ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆಯೇ ಈ ವಿಧಾನಗಳನ್ನು ಪ್ರಯತ್ನಿಸಿ — ವ್ಯತ್ಯಾಸವನ್ನು ನೀವು ಸ್ವತಃ ಅನುಭವಿಸುತ್ತೀರಿ!

Bathroom ಗೆ ತಾಸುಗಟ್ಟಲೆ ಹೋಗುತ್ತಿದ್ದ ಪತ್ನಿ ; ದೃಶ್ಯ ನೋಡಿ ಪತಿ ಶಾಕ್‌.

Winter ದಲ್ಲಿ ಮಲಬದ್ಧತೆಯೇ? ಹೊಟ್ಟೆ ಕ್ಲೀನ್ ಮಾಡಲು ಪರಿಣಾಮಕಾರಿ ಮನೆಮದ್ದುಗಳು ಇಲ್ಲಿವೆ.

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಗೋಪ್ಯವಾಗಿ ಚಿತ್ರೀಕರಿಸಲ್ಪಟ್ಟ ಒಂದು ವಿಡಿಯೋ ಭಾರೀ ವೈರಲ್ ಆಗಿದ್ದು, ದಾಂಪತ್ಯದಲ್ಲಿ ನಂಬಿಕೆ, ನಿಷ್ಠೆ ಮತ್ತು ಸಂಬಂಧಗಳ ಭದತೆ ಕುರಿತು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಪತಿಯೊಬ್ಬರು ಅನುಮಾನದಿಂದ ರಹಸ್ಯವಾಗಿ ಮಾಡಿದ್ದ ಚಿತ್ರೀಕರಣದಲ್ಲಿ ಪತ್ನಿ ಬಾತ್‌ರೂಂ (Bathroom) ನಲ್ಲಿದ್ದಾಗ ನಡೆದ ಸಂಭಾಷಣೆ ಸುದ್ದಿಯ ಕೇಂದ್ರಬಿಂದುವಾಗಿದೆ.

ನಿಜವಾದ ಪತಿಯ ಅನುಮಾನ :

ವರದಿಗಳ ಪ್ರಕಾರ, ಪತ್ನಿಯು ಬಾತ್ರೂಮ್‌ (Bathroom) ನಲ್ಲಿ ದೀರ್ಘಕಾಲ ಕಳೆಯುತ್ತಿರುವುದರಿಂದ ಅನುಮಾನಗೊಂಡ ಪತಿ, ಕಿಟಕಿಯ ಮೂಲಕ ರಹಸ್ಯವಾಗಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.

ಇದನ್ನು ಓದಿ : Twins ಮಕ್ಕಳಿಗೆ ಜನ್ಮ ನೀಡಿದ 19ರ ಯುವತಿ; ಆದರೆ ತಂದೆಗಳು ವಿಭಿನ್ನರು!

ಆ ದೃಶ್ಯದಲ್ಲಿ ಮಹಿಳೆ ಬಾತ್ರೂಮ್ (Bathroom) ನೆಲದ ಮೇಲೆ ಕುಳಿತು ಇನ್ನೊಬ್ಬ ವ್ಯಕ್ತಿಯೊಂದಿಗೆ ಕಡಿಮೆ ಧ್ವನಿಯಲ್ಲಿ ಮಾತನಾಡುತ್ತಿರುವುದು, ಕೈ ಚಳಕುಗಳಿಂದ ಸನ್ನೆ ಮಾಡುತ್ತಿರುವುದು ಸ್ಪಷ್ಟವಾಗಿದೆ.

ಇನ್ನೂ ಆಘಾತಕಾರಿ ವಿಷಯವೆಂದರೆ, ಮಹಿಳೆಯು ತನ್ನ ಪ್ರಿಯಕರನಿಗೆ ಫ್ಲೈಯಿಂಗ್ ಕಿಸ್ ನೀಡುತ್ತಿರುವುದೂ ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಈ ದೃಶ್ಯಗಳನ್ನು ಕಂಡ ಪತಿಯ ಅನುಮಾನ ನಿಜವಾಗಿ ಬದಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ bathroom ವಿಡಿಯೋ ಬಗ್ಗೆ ಭಾರೀ ಚರ್ಚೆ :

ಸದ್ಯ ಈ ಬಾತ್‌ರೂಂ (Bathroom) ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆ X (ಹಳೆಯ Twitter) ಯಲ್ಲಿ @UzmaParveen94 ಹೆಸರುಳ್ಳ ಖಾತೆ ಹಂಚಿಕೊಂಡಿದೆ. “ಇಂದಿನ ಸಂಬಂಧಗಳು ಮುರಿದು ಬೀಳಲು ಕಾರಣ ಇದೇ ನೋಡಿ” ಎಂಬ ಶೀರ್ಷಿಕೆಯೊಂದಿಗೆ ಹಂಚಿದ ವಿಡಿಯೋ ಕ್ಷಣಾರ್ಧದಲ್ಲೇ ವೈರಲ್ ಆಯಿತು.

ಇದನ್ನು ಓದಿ : ಪೈಪ್ ರಿಪೇರಿ ವೇಳೆ ವ್ಯಕ್ತಿಯ ಮೇಲೆ Python ದಾಳಿ ; ಆಘಾತಕಾರಿ ವಿಡಿಯೋ ವೈರಲ್.

ಅನೇಕ ಬಳಕೆದಾರರು ಮಹಿಳೆಯ ಬಾತ್‌ರೂಂ (Bathroom) ನಲ್ಲಿಯ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಹಲವರು,

  • “ಸಂಬಂಧದಲ್ಲಿ ಅನುಮಾನ ಹುಟ್ಟಿದರೆ ನಂಬಿಕೆ ಉಳಿಯುವುದಿಲ್ಲ”,
  • “ನಂಬಿಕೆ ಇಲ್ಲದ ಸಂಬಂಧ ಹೆಚ್ಚು ದಿನ ಉಳಿಯದು”,
  • “ಈ ವಿಡಿಯೋದಲ್ಲೇ ಸತ್ಯ ಹೊರಬಿದ್ದಿದೆ”.

ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಹೊಸ ತಲೆಮಾರಿನ ಸಂಬಂಧಗಳಲ್ಲಿ ವಿಶ್ವಾಸದ ಕೊರತೆಯೇ ದೊಡ್ಡ ಸಮಸ್ಯೆ ಎಂದು ಹಲವು ನೆಟಿಜನ್ಸ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಓದಿ : Kali Mata ವಿಗ್ರಹಕ್ಕೆ ‘ಮದರ್ ಮೇರಿ’ ಅಲಂಕಾರ ; ಭಕ್ತರಲ್ಲಿ ಆಕ್ರೋಶ, ಪೂಜಾರಿ ಬಂಧನ.!

ವಿಡಿಯೋ (Video) ವೈರಲ್ ಕಾರಣ – ನಂಬಿಕೆ ಕುಸಿತದ ಚರ್ಚೆ :

ಈ ಒಂದು ಚಿಕ್ಕ ವಿಡಿಯೋ ಈಗ ಆನ್‌ಲೈನ್‌ನಲ್ಲಿ ದಾಂಪತ್ಯ ಜೀವನ, ನಂಬಿಕೆ ಮತ್ತು ಗೌಪ್ಯತೆ ಕುರಿತು ದೊಡ್ಡ ಚರ್ಚೆಗೆ ಕಾರಣವಾಗಿದೆ. ಹಲವರು ‘ಡಿಜಿಟಲ್ ಯುಗದಲ್ಲಿ ನಂಬಿಕೆ ಮತ್ತು ನಿಷ್ಠೆ ಕುಸಿಯುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸುತ್ತಿದ್ದಾರೆ.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

ಕಾಫಿ ತೋಟದಲ್ಲಿ ನಾಪತ್ತೆಯಾದ 2 ವರ್ಷದ ಬಾಲಕಿಯನ್ನು ಜೀವಂತವಾಗಿ ಪತ್ತೆಹಚ್ಚಿದ ಸಾಕು Dog.

0

ಜನಸ್ಪಂದನ ನ್ಯೂಸ್‌, ಮಡಿಕೇರಿ : ಕೊಡಗು ಜಿಲ್ಲೆಯ ಕಾಫಿ ತೋಟದಲ್ಲಿ ನಾಪತ್ತೆಯಾಗಿದ್ದ ಎರಡು ವರ್ಷದ ಬಾಲಕಿಯನ್ನು, ಮರುದಿನ ಸಾಕು ನಾಯಿ (Dog) ಯ ಬುದ್ಧಿವಂತಿಕೆಯೊಂದು ಸುರಕ್ಷಿತವಾಗಿ ಪತ್ತೆಹಚ್ಚಲಾಗಿದೆ. ಶನಿವಾರ ಮಧ್ಯಾಹ್ನ ಕಾಣೆಯಾಗಿದ್ದ ಮಗು, ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಸಂಯುಕ್ತ ಹುಡುಕಾಟದ ನಂತರ ಪೋಷಕರ ಮಡಿಲಿಗೆ ಮರಳಿದ್ದು ಘಟನೆಯ ಅಂತ್ಯ ಸಂತೋಷದಲ್ಲಿ ಕೊನೆಗೊಂಡಿದೆ.

ಇಡೀ ರಾತ್ರಿ ಕತ್ತಲಾದ ತೋಟದಲ್ಲಿ ಒಂಟಿಯಾಗಿ ಕಳೆದಿದ್ದ ಮಗು, ಮರುದಿನ ಬೆಳಿಗ್ಗೆ ಹುಡುಕಾಟ ನಡೆಸಿದ ಸಂದರ್ಭದಲ್ಲಿ ನಾಯಿ (Dog) ಯೊಂದು ಪತ್ತೆಹಚ್ಚಿ ತಾಯಿಯ ಮಡಿಲಿಗೆ ತಲುಪಿಸಿದೆ.

ಇದನ್ನು ಓದಿ : Free ಟಿಕೆಟ್ ಪಡೆದು ಮಾರ್ಗ ಮಧ್ಯೆ ಇಳಿದ ಮಹಿಳೆ ; ಪ್ರಶ್ನಿಸಿದ ಕಂಡಕ್ಟರ್ ಮೇಲೆ ಹಲ್ಲೆ ; ವಿಡಿಯೋ ವೈರಲ್.

ನಾಪತ್ತೆಯಾಗಿದ್ದ ಮಗು :

ಕೊಡಗಿನ ಪೊನ್ನಂಪೇಟೆ ತಾಲೂಕಿನ ಕೊಂಗಣ ಗ್ರಾಮದ ದಂಪತಿ ಒಬ್ಬರ 2 ವರ್ಷದ ಮಗು ಸುನನ್ಯಾ, ಶನಿವಾರ ಮಧ್ಯಾಹ್ನ ಕಾಫಿ ತೋಟದಲ್ಲಿ ಕಾಣೆಯಾಗಿತ್ತು. ಮಗು ಆಕೆಯ ಪೋಷಕರೊಂದಿಗೆ ಶರಿ ಗಣಪತಿ ಎಂಬವರ ತೋಟಕ್ಕೆ ಬಂದಿದ್ದಾಗ ಈ ಘಟನೆ ಸಂಭವಿಸಿದೆ.

ಮೊಬೈಲ್ ನೋಡುತ್ತಿದ್ದಾಗ ಮಗು ನಾಪತ್ತೆ :

ಶನಿವಾರ ಮಧ್ಯಾಹ್ನ ತೋಟದಲ್ಲಿ ನೆಟ್‌ವರ್ಕ್ ಸಿಗುವ ಜಾಗದಲ್ಲಿ ಸುನನ್ಯಾ ತಾಯಿ ಮೊಬೈಲ್ ನೋಡುತ್ತಾ ಕುಳಿತಿದ್ದರು. ಇದೇ ವೇಳೆ ಮಗು ಶೌಚಕ್ಕೆಂದು ಹತ್ತಿರದ ಕಾಫಿ ಗಿಡಗಳ ಕಡೆಗೆ ಹೋಗಿತ್ತು. ನಂತರ ಮಗು ಹಿಂದಿರುಗದೆ ತೋಟದ ಒಳಭಾಗದಲ್ಲಿ ದಾರಿ ತಪ್ಪಿ ನಡೆದುಕೊಂಡು ಹೋಗಿದೆ ಎಂದು ಶಂಕಿಸಲಾಗಿದೆ.

ಇದನ್ನು ಓದಿ : ಚಿನ್ನಾಭರಣ ದರೋಡೆ ಪ್ರಕರಣ : ಓರ್ವ PSI ವಜಾ, ಇನ್ನೋರ್ವ ಸಸ್ಪೆಂಡ್.

ರಾತ್ರಿ ತುಂಬಾ ಹುಡುಕಾಟ — ಸಿಗದ ಸುಳಿವು :

ಮಗು ನಾಪತ್ತೆಯಾಗುತ್ತಿದ್ದಂತೇ ಪೋಷಕರು, ಸ್ಥಳೀಯರು, ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ಹುಡುಕಾಟ ನಡೆಸಿದರೂ ಸುಳಿವೂ ಸಿಗಲಿಲ್ಲ. ಮಗು ಅಳದೇ ಇದ್ದದ್ದರಿಂದ ಹುಡುಕುವುದು ಇನ್ನಷ್ಟು ಕಷ್ಟವಾಗಿತ್ತು ಎನ್ನಲಾಗಿದೆ. ಹುಲಿ ದಾಳಿ ಕೂಡ ಸಂಭವಿಸಿರಬಹುದೆಂಬ ಭಯದಿಂದ ಅರಣ್ಯ ಅಧಿಕಾರಿಗಳು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿದ್ದರು.

ಅರಣ್ಯ ಇಲಾಖೆ, ಪೊಲೀಸರು ಹಾಗೂ ಗ್ರಾಮಸ್ಥರು ಸೇರಿ ಸುಮಾರು 70–80 ಸದಸ್ಯರ ತಂಡ ರಾತ್ರಿ ಹೊತ್ತಿಗೂ ಹುಡುಕಾಟ ಮುಂದುವರೆಸಿದರು.

ಮರುದಿನ ನಾಯಿ (Dog) ಯೊಂದು ಪತ್ತೆ ಮಾಡಿ ಜೀವ ಉಳಿಸಿದ ಕ್ಷಣ :

ಭಾನುವಾರ ಬೆಳಿಗ್ಗೆ, ಸುನನ್ಯಾ ಇರುವ ಸ್ಥಳದಿಂದ ಸುಮಾರು 1.5 ಕಿಮೀ ದೂರದಲ್ಲಿರುವ ಅನಿಲ್ ಕಾಳಪ್ಪ ಅವರ ತೋಟದಲ್ಲಿ ಸಾಕಲಾದ ‘ಓರಿಯೋ’ ಎಂಬ ನಾಯಿ (Dog) ಏಕಾಏಕಿ ಬೊಗಳಲಾರಂಭಿಸಿತು. ಅನುಮಾನಗೊಂಡ ತೋಟದ ಮಾಲೀಕರು ಅಲ್ಲಿಗೆ ಹೋಗಿ ನೋಡಿದಾಗ, ಮಗು ಕಾಫಿ ಗಿಡಗಳ ಮಧ್ಯದಲ್ಲಿ ಕುಳಿತಿರುವುದು ಕಂಡುಬಂದಿದೆ.

ಇದನ್ನು ಓದಿ : ಹಳಿ ಮೇಲೆ ಜೋಡಿ ರೋಮಾನ್ಸ್‌ : ಚಲಿಸಿದ ಗೂಡ್ಸ್‌ ರೈಲು ; ಮುಂದೆನಾಯ್ತು? Video ನೋಡಿ.

ನಾಯಿ (Dog) ಪತ್ತೆ ಹಚ್ಚಿದ ಮಗು ಅಳದೆ, ಕೇವಲ ಆಯಾಸಗೊಂಡ ಸ್ಥಿತಿಯಲ್ಲಿ ಮಾತ್ರ ಕಂಡುಬಂತು. ನಂತರ ಸ್ಥಳೀಯರು ಮಗುವನ್ನು ಎತ್ತಿಕೊಂಡು ಪೋಷಕರ ಬಳಿ ತಲುಪಿಸಿದರು. ಮಗಳನ್ನ ಮತ್ತೆ ನೋಡಿದ ಪೋಷಕರು ಭಾವೋದ್ರಿಕ್ತರಾದರು.

ಸ್ಥಳೀಯರ ಧೈರ್ಯ ಮತ್ತು ನಾಯಿಯ ಜಾಣ್ಮೆಗೆ ಪ್ರಶಂಸೆ :

ಸುನನ್ಯಾ ಪತ್ತೆಯಾದ ಸುದ್ದಿ ಹರಿದಾಡುತ್ತಿದ್ದಂತೆ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಾಯಿ (Dog) ಯ ಜಾಣ್ಮೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಳದೆ, ಶಾಂತವಾಗಿದ್ದ ಮಗುವನ್ನು ಪತ್ತೆ ಮಾಡುವುದು ಕಷ್ಟಕರವಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ಆರೋಗ್ಯ ಸ್ಥಿತಿ :

ನಾಯಿ (Dog) ಪತ್ತೆ ಹಚ್ಚಿದ ಮಗು ಸದ್ಯ ಸುರಕ್ಷಿತವಾಗಿದೆ ಮತ್ತು ವೈದ್ಯಕೀಯ ತಪಾಸಣೆಯ ನಂತರ ಮನೆಗೆ ಕರೆದೊಯ್ಯಲಾಗಿದೆ. ಯಾವುದೇ ಗಂಭೀರ ಗಾಯಗಳಿಲ್ಲ.

ಮದ್ಯಕ್ಕಿಂತಲೂ Liver ಗೆ ಹೆಚ್ಚಾಗಿ ಹಾನಿ ಮಾಡುವ ಈ ಆಹಾರ, ಮೊದಲು ತಪ್ಪಿಸಿ!

healthy liver daily tips

ಜನಸ್ಪಂದನ ನ್ಯೂಸ್‌, ಆರೋಗ್ಯ : ನಮ್ಮ ದೇಹಕ್ಕೆ ಅತ್ಯಂತ ಅಗತ್ಯವಾದ ಅಂಗಗಳಲ್ಲಿ ಲಿವರ್‌ (Liver) ಕೂಡ ಒಂದು. ಲಿವರ್ ಸರಿಯಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಜೀರ್ಣಕ್ರಿಯೆ, ವಿಷಹರಣ, ರಕ್ತ ಶುದ್ಧೀಕರಣ ಸೇರಿದಂತೆ ಹಲವು ಪ್ರಕ್ರಿಯೆಗಳು ಸಮನ್ವಯವಾಗಿ ನಡೆಯುತ್ತವೆ. ಲಿವರ್ ಶುಷ್ಟವಾಗಿರಲು ಜೀವನಶೈಲಿ ಮತ್ತು ಆಹಾರದ ಪದ್ಧತಿ ಮಹತ್ವದ್ದಾಗಿದೆ. ತಪ್ಪು ಆಹಾರ ಅಭ್ಯಾಸಗಳು ಈ ಅಂಗದ ಮೇಲೆ ನೇರವಾಗಿ ಹಾನಿ ಉಂಟುಮಾಡುವ ಸಾಧ್ಯತೆಯಿದೆ.

ಮದ್ಯ ಮತ್ತು ಸಕ್ಕರೆಯ ಅತಿಯಾದ ಸೇವನೆ – ಲಿವರ್‌ (Liver) ಗೆ ದೊಡ್ಡ ಅಪಾಯ :

ಆರೋಗ್ಯ ತಜ್ಞರ ಪ್ರಕಾರ, ಮದ್ಯದ ಅತಿಸೇವನೆ ಲಿವರ್ ಸುತ್ತಮುತ್ತಲಿನ ಕೊಬ್ಬಿನ ಪದರವನ್ನು ಹೆಚ್ಚಿಸಿ ಫ್ಯಾಟಿ ಲಿವರ್ (Liver) ಸಮಸ್ಯೆಗೆ ಕಾರಣವಾಗುತ್ತದೆ. ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಇದು ಲಿವರ್ ಸಿರೋಸಿಸ್ ಎನ್ನುವ ಗಂಭೀರ ಸ್ಥಿತಿಗೆ ತಲುಪಬಹುದು.

ಇದನ್ನು ಓದಿ : Urine ಬಣ್ಣವೇ ಹೇಳುತ್ತದೆ ನಮ್ಮ ಆರೋಗ್ಯದ ಮುಖ್ಯ ಎಚ್ಚರಿಕೆ ಸೂಚನೆಗಳನ್ನ.!

ಈ ಹಂತದಲ್ಲಿ ಲಿವರ್‌ನ ಕಾರ್ಯ ನಿಧಾನಗೊಳ್ಳುವುದರಿಂದ ಕ್ಯಾನ್ಸರ್ ಹಾಗೂ ಲಿವರ್ ವೈಫಲ್ಯದ ಅಪಾಯ ಹೆಚ್ಚುತ್ತದೆ.

ಅದೇ ರೀತಿಯಲ್ಲಿ, ದಿನನಿತ್ಯ ನಾವು ತೆಗೆದುಕೊಳ್ಳುವ ಸಕ್ಕರೆಗೂ ಹೆಚ್ಚು ಪ್ರಮಾಣದ ಫ್ರಕ್ಟೋಸ್ ಇರುತ್ತದೆ. ಮದ್ಯಪಾನ ಮಾಡದವರಿಗೂ ಸಕ್ಕರೆಯ ಅತಿಯಾದ ಸೇವನೆ ಲಿವರ್‌ಗೆ ಹಾನಿಕಾರಕ. ಇದು ದೇಹದಲ್ಲಿ ಕೊಬ್ಬು ಹೆಚ್ಚಿಸುವುದರ ಜೊತೆಗೆ ಟೈಪ್ 2 ಮಧುಮೇಹ ಅಪಾಯವನ್ನೂ ಹೆಚ್ಚಿಸುತ್ತದೆ.

ಮದ್ಯ ಮತ್ತು ಸಕ್ಕರೆಯನ್ನು ಒಟ್ಟಿಗೆ ಸೇವಿಸುವುದರಿಂದ ಲಿವರ್‌ (Liver) ಗೆ ಉರಿಯೂತ ಉಂಟಾಗುವ ಸಾಧ್ಯತೆ ಹೆಚ್ಚಿನುದು. ಇದರಿಂದ ಬೊಜ್ಜು, ಮಧುಮೇಹ ಮತ್ತು ಹಾರ್ಮೋನ್ ಅಸಮತೋಲನದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಇದನ್ನು ಓದಿ : ಚಳಿಗಾಲದಲ್ಲಿ Geyser ಬಳಸಿ ಸ್ನಾನ ಮಾಡ್ತೀರಾ? ತಪ್ಪಾಗಿ ಬಳಸಿದರೆ ಅಪಾಯ ತಪ್ಪದು ; ಓದಿ.!

ಫಾಸ್ಟ್ ಫುಡ್ ಮತ್ತು ಪ್ಯಾಕ್ ಆಹಾರಗಳು – ಮರೆಮಾಡಿದ ಅಪಾಯ :

ಇಂದಿನ ಪ್ಯಾಕ್‌ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದ ಅನಾರೋಗ್ಯಕರ ಕೊಬ್ಬು ಮತ್ತು ಅತಿಯಾದ ಸಕ್ಕರೆ ಸೇರಿರುತ್ತದೆ. ಫ್ರೈಡ್ ಐಟಂಗಳು, ಫಾಸ್ಟ್ ಫುಡ್‌ಗಳು ಮತ್ತು ತಕ್ಷಣ ತಯಾರಾಗುವ ಪ್ಯಾಕ್ ಸ್ನ್ಯಾಕ್ಸ್ ನಿಯಮಿತವಾಗಿ ಸೇವಿಸುವವರಿಗೆ ಫ್ಯಾಟಿ ಲಿವರ್‌ನ ಅಪಾಯ ಹೆಚ್ಚು.

ಲಿವರ್‌ (Liver) ಆರೋಗ್ಯಕ್ಕೆ ನೆರವಾಗುವ ಆಹಾರಗಳು :

ತಜ್ಞರ ಪ್ರಕಾರ, ಪ್ರತಿದಿನ ಬೆಳಿಗ್ಗೆ ಆಹಾರದಲ್ಲಿ ಲಿವರ್ ಶುದ್ಧೀಕರಣ (ಡಿಟಾಕ್ಸ್) ಮಾಡುವ ಕೆಲವು ಆಹಾರಗಳನ್ನು ಸೇರಿಸುವುದು ಒಳಿತು. ಇವು ಜೀರ್ಣಕ್ರಿಯೆಯನ್ನು ಸುಧಾರಿಸಿ ಲಿವರ್‌ (Liver) ನ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತವೆ.

  • ಹಸಿರು ಎಲೆ ತರಕಾರಿಗಳು.
  • ಅರಿಶಿನ.
  • ಬೆಳ್ಳುಳ್ಳಿ.
  • ನಿಂಬೆ ಮತ್ತು ಸಿಟ್ರಸ್ ಹಣ್ಣುಗಳು.
  • ಹೆಚ್ಚಿನ ಪ್ರಮಾಣದ ನೀರು.
  • ನೈಸರ್ಗಿಕ ಸಿಹಿ ಪದಾರ್ಥಗಳು – ಬೆಲ್ಲ, ಖರ್ಜೂರ.

ಇದನ್ನು ಓದಿ : ಪಾರ್ಶ್ವವಾಯು (Stroke) ಬರುವ ಮುನ್ನವೇ ದೇಹ ನೀಡುತ್ತೆ ಎಚ್ಚರಿಕೆ ; ತಡೆಗಟ್ಟುವ ಸಲಹೆಗಳು.

ಸಕ್ಕರೆಯ ಬಳಕೆಯನ್ನು ಕಡಿಮೆ ಮಾಡಿ, ಸಂಪೂರ್ಣವಾಗಿ ಬಿಡಲು ಸಾಧ್ಯವಿಲ್ಲದಿದ್ದರೆ, ಈ ನೈಸರ್ಗಿಕ ಪರ್ಯಾಯಗಳನ್ನು ಬಳಸಬಹುದು.

ಮದ್ಯ ಸೇವಿಸುವ ಅಭ್ಯಾಸವಿರುವವರು ಸೇವನೆಯನ್ನು ಕಡಿಮೆ ಮಾಡುವುದು ಅಥವಾ ಸಂಪೂರ್ಣವಾಗಿ ನಿಲ್ಲಿಸುವುದು ಲಿವರ್ ರಕ್ಷಣೆಗೆ ಅತ್ಯುತ್ತಮ.

Disclaimer : ಮೇಲಿನ ಮಾಹಿತಿ ಸಾಮಾನ್ಯ ಅರಿವಿಗಾಗಿ ಮಾತ್ರ. ಲಿವರ್ (Liver) ಸಂಬಂಧಿತ ಲಕ್ಷಣಗಳು ಕಂಡುಬಂದಲ್ಲಿ, ಅಥವಾ ಹೊಸ ಆಹಾರ ಅಭ್ಯಾಸಗಳನ್ನು ಅನುಸರಿಸುವುದಕ್ಕೆ ಯೋಚಿಸುತ್ತಿದ್ದರೆ, ವೈದ್ಯರು ಅಥವಾ ಪೌಷ್ಠಿಕ ತಜ್ಞರ ಸಲಹೆ ಪಡೆಯುವುದು ಅನಿವಾರ್ಯ.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

Wife ಹತ್ಯೆ ಪ್ರಕರಣ : ಶವದೊಂದಿಗೆ ಸೆಲ್ಫಿ ತೆಗೆದು ವಾಟ್ಸಾಪ್ ಸ್ಟೇಟಸ್ ಹಾಕಿದ ಪತಿ.

0

ಜನಸ್ಪಂದನ ನ್ಯೂಸ್‌, ಕೊಯಮುತ್ತೂರ : ಕೊಯಮತ್ತೂರಿನಲ್ಲಿ ನಡೆದ ಮಹಿಳೆ (Wife) ಯ ಅಮಾನುಷ ಹತ್ಯೆ ಪ್ರಕರಣ ತಮಿಳುನಾಡಿನಲ್ಲೇ ಆತಂಕ ಸೃಷ್ಟಿಸಿದೆ. ತಿರುನೇಲ್ವೇಲಿ ಮೂಲದ 28 ವರ್ಷದ ಮಹಿಳೆ ಶ್ರೀಪ್ರಿಯಾ ಅವರನ್ನು, ಅವರ ಪತಿ ಬಾಲಮುರುಗನ್ ನಿರ್ದಯವಾಗಿ ಕೊಲೆ ಮಾಡಿದ ಘಟನೆ ಭಾನುವಾರ ಬೆಳಿಗ್ಗೆ ಮಹಿಳಾ ಹಾಸ್ಟೆಲ್‌ನಲ್ಲಿ ನಡೆದಿದೆ.

ಶ್ರೀಪ್ರಿಯಾ ಕೊಯಮತ್ತೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ವೈವಾಹಿಕ ಕಲಹಗಳಿಂದಾಗಿ ತಮ್ಮ ಪತಿಯಾದ ಬಾಲಮುರುಗನ್‌ನಿಂದ ಒಂದು ವರ್ಷದಿಂದ ದೂರವಾಗಿದ್ದರು. ತಮ್ಮ ಇಬ್ಬರು ಮಕ್ಕಳನ್ನು ತಾಯಿಯ ಬಳಿ ಬಿಡುವ ಮೂಲಕ ಅವರು ಮಹಿಳಾ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದರು.

ಇದನ್ನು ಓದಿ : ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದ Wife.

ಘಟನೆ :

ಪೊಲೀಸ್ ವರದಿ ಪ್ರಕಾರ, ಭಾನುವಾರ ಬೆಳಿಗ್ಗೆ ಬಾಲಮುರುಗನ್ ಪತ್ನಿ (Wife) ಇದ್ದ ಹಾಸ್ಟೆಲ್‌ಗೆ ಬಂದು ತನ್ನ ಬಟ್ಟೆಯಲ್ಲಿ ಅಡಗಿಸಿದ್ದ ಕುಡುಗೋಲಿನಿಂದ ದಾಳಿ ನಡೆಸಿದ್ದಾನೆ. ಇಬ್ಬರ ನಡುವೆ ವಾಗ್ವಾದ ನಡೆದ ಕೆಲ ಕ್ಷಣಗಳಲ್ಲಿ, ಆತ ಕುಡುಗೋಲಿನಿಂದ ಹಠಾತ್ ದಾಳಿ ಮಾಡಿ ಕೊಲೆ ಮಾಡಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ದಾಳಿ ಸಂಭವಿಸಿದ ಕ್ಷಣದಲ್ಲಿ ಹಾಸ್ಟೆಲ್‌ನಲ್ಲಿ ಇದ್ದ ಮಹಿಳೆಯರು ಭಯದಿಂದ ಹೊರಗೆ ಓಡಿ ಪೊಲೀಸರಿಗೆ ಕರೆಮಾಡಿದ್ದಾರೆ.

ಇದನ್ನು ಓದಿ : Bathroom ಗೆ ತಾಸುಗಟ್ಟಲೆ ಹೋಗುತ್ತಿದ್ದ ಪತ್ನಿ ; ದೃಶ್ಯ ನೋಡಿ ಪತಿ ಶಾಕ್‌.

ಘಟನೆ ನಂತರದ ಆಘಾತಕಾರಿ ವರ್ತನೆ :

ಕೊಲೆ ಮಾಡಿದ ನಂತರ ಬಾಲಮುರುಗನ್ ಅಲ್ಲಿಂದ ಓಡಿ ಹೋಗದೇ, ಶವದೊಂದಿಗೆ ಸೆಲ್ಫಿ ತೆಗೆದು, ಅದನ್ನು ತನ್ನ ವಾಟ್ಸಾಪ್ ಸ್ಟೇಟಸ್‌ಗೆ ಅಪ್‌ಲೋಡ್ ಮಾಡಿ, “ಅವಳು ದ್ರೋಹ ಮಾಡಿದ್ದಾಳೆ” ಎಂದು ಬರೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ಸ್ಥಳಕ್ಕೆ ಬಂದಾಗ, ಪತ್ನಿ (Wife) ಯ ಕೊಲೆ ಮಾಡಿ ಬಾಲಮುರುಗನ್ ಅಲ್ಲೇ ನಿಂತು ಅವರಿಗಾಗಿ ಕಾಯುತ್ತಿದ್ದನು. ಬಳಿಕ ಅವರನ್ನು ಬಂಧಿಸಿ ಕೊಲೆಗೆ ಬಳಸಿದ್ದ ಕುಡುಗೋಲನ್ನು ವಶಪಡಿಸಿಕೊಂಡಿದ್ದಾರೆ.

ವೈವಾಹಿಕ ಕಲಹ ಮತ್ತು ಶಂಕೆಯ ಹಿನ್ನೆಲೆ :

ಪೊಲೀಸ್ ತನಿಖೆಯಲ್ಲಿ, ದಾಂಪತ್ಯ ಕಲಹ, ಪತ್ನಿ (Wife) ಮತ್ತೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬ ಪತಿಯ ಶಂಕೆ. ಈ ಘಟನೆಯ ಪ್ರಮುಖ ಕಾರಣ ಎಂಬುದು ಪ್ರಾಥಮಿಕ ಮಾಹಿತಿ.

ಇದನ್ನು ಓದಿ : Crime : ಪಂಜಾಬ್‌ನಲ್ಲಿ ಧರ್ಮಸ್ಥಳ ಮೂಲದ ಇಂಜಿನಿಯರ್ ಅನುಮಾನಸ್ಪದ ಸಾವು ; ಕಾರಣ ನಿಗೂಢ.!

ರಾಜಕೀಯ ವಲಯದಲ್ಲೂ ಚರ್ಚೆ :

ಈ ಕೊಲೆ ಪ್ರಕರಣವು ತಮಿಳುನಾಡಿನಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ದೊಡ್ಡ ಚರ್ಚೆ ಮೂಡಿಸಿದೆ.
ವಿರೋಧ ಪಕ್ಷಗಳು, “ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ” ಎಂದು ಸರ್ಕಾರವನ್ನು ಟಾರ್ಗೆಟ್ ಮಾಡಿವೆ.

ಪೊಲೀಸ್ ಕ್ರಮ :

ಪತ್ನಿ (Wife) ಶ್ರೀಪ್ರಿಯಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದ್ದು, ರಥಿನಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

ಹಳಿ ಮೇಲೆ ಜೋಡಿ ರೋಮಾನ್ಸ್‌ : ಚಲಿಸಿದ ಗೂಡ್ಸ್‌ ರೈಲು ; ಮುಂದೆನಾಯ್ತು? Video ನೋಡಿ.

couple romance train-tracks viral video

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಜನರ ಅತಿಥಿ ಸಾಹಸಗಳು ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇತ್ತೀಚೆಗೆ ಇಂತಹ ಒಂದು ವಿಡಿಯೋ (Video) ಜನರ ಗಮನ ಸೆಳೆಯುತ್ತಿದೆ. ಈ ವಿಡಿಯೋದಲ್ಲಿ, ಒಬ್ಬ ಯುವಕ ಮತ್ತು ಯುವತಿ ರೈಲು ಹಳಿಗಳ ಮೇಲೆ ಕುಳಿತು ಪ್ರಣಯ ಮಾಡುತ್ತಿರುವ ದೃಶ್ಯಗಳು ದಾಖಲಾಗಿದೆ.

ಈ ದಂಪತಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಪ್ರಣಯವನ್ನು ತೋರಿಸುತ್ತಿರುವುದು ಆಶ್ಚರ್ಯಕರವಾಗಿದೆ. ವಿಡಿಯೋ (Video) ಉದ್ದೇಶಪೂರ್ವಕವಾಗಿ ವೈರಲ್ ಮಾಡಲು ತಯಾರಿಸಲಾಗಿದೆಯೋ ಅಥವಾ ದಂಪತಿಗಳು ಅಜಾಗರೂಕತೆಯಿಂದ ಈ ಕ್ರಿಯೆ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

ಇದನ್ನು ಓದಿ : Free ಟಿಕೆಟ್ ಪಡೆದು ಮಾರ್ಗ ಮಧ್ಯೆ ಇಳಿದ ಮಹಿಳೆ ; ಪ್ರಶ್ನಿಸಿದ ಕಂಡಕ್ಟರ್ ಮೇಲೆ ಹಲ್ಲೆ ; ವಿಡಿಯೋ ವೈರಲ್.

ವಿಡಿಯೋ (Video) ದಿನಾಂಕ ಮತ್ತು ಸ್ಥಳದ ಕುರಿತು ಯಾವುದೇ ಖಚಿತ ಮಾಹಿತಿ ಲಭ್ಯವಿಲ್ಲ, ಆದರೂ ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿದೆ.

ವಿಡಿಯೋ (Video) ವಿವರಣೆ :

ವಿಡಿಯೋದಲ್ಲಿ ಯುವಕ-ಯುವತಿ ರೈಲು ಹಳಿಗಳ ಮೇಲೆ ಕುಳಿತು ಪರಸ್ಪರ ಪ್ರೀತಿಯಿಂದ ಅಪ್ಪಿಕೊಳ್ಳುತ್ತಿದ್ದಾರೆ. ಮಹಿಳೆ ಹಳದಿ ಸೀರೆಯನ್ನು ಧರಿಸಿದ್ದಾಳೆ. ಈ ವೇಳೆ, ಹತ್ತಿರದ ಸರಕು ರೈಲು ಓವರ್‌ಹೆಡ್ ಲೈನ್ ಮೇಲೆ ಚಲಿಸಲು ಪ್ರಾರಂಭಿಸುತ್ತದೆ.

ಭಯಭೀತರಾದ ದಂಪತಿ ಹಳಿಗಳಿಂದ ದೂರ ಸರಿಯಲು ಸಾಧ್ಯವಾಯಿತು ಮತ್ತು ತಮ್ಮ ಜೀವವನ್ನು ಸುರಕ್ಷಿತವಾಗಿ ಉಳಿಸಿಕೊಂಡರು. ವಿಡಿಯೋ ನೋಡುವವರಿಗೆ ಭಯಾನಕ ಮತ್ತು ಆತಂಕಕಾರಿ ಅನುಭವವಾಗಿದೆ.

ಇದನ್ನು ಓದಿ : Kali Mata ವಿಗ್ರಹಕ್ಕೆ ‘ಮದರ್ ಮೇರಿ’ ಅಲಂಕಾರ ; ಭಕ್ತರಲ್ಲಿ ಆಕ್ರೋಶ, ಪೂಜಾರಿ ಬಂಧನ.!

ನೆಟ್ಟಿಗರು ಏನಂದ್ರು :

  • ಕೆಲವು ಜನರು ವಿಡಿಯೋ ನೋಡಿ ನಗುತ್ತಿದ್ದರು.
  • ಹಲವರು ದಂಪತಿಯ ಅಜಾಗರೂಕತೆಯನ್ನು ಖಂಡಿಸಿದರು.
  • ಒಬ್ಬರು ಕಾಮೆಂಟ್ ಮಾಡಿದ್ದಾರೆ, “ಚುಂಬನಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡುವುದು!”
  • ಮತ್ತೊಬ್ಬರು ಬರೆದಿದ್ದಾರೆ, “ಇಲ್ಲಿ ಎಂತಹ ಪ್ರತಿಭಾನ್ವಿತ ಜನರಿದ್ದಾರೆ? ಇದು ಮಿತಿ ಮೀರಿದ್ದು.”

ವಿಡಿಯೋ ವೈರಲ್ ಆದ ನಂತರ, ಈ ದೃಶ್ಯಗಳು ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಭಿನ್ನ ಅಭಿಪ್ರಾಯಗಳನ್ನು ಮೂಡಿಸಿದ್ದಾರೆ.

ವಿಡಿಯೋ :

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

ಹಳಿ ಮೇಲೆ ಜೋಡಿ ರೋಮಾನ್ಸ್‌ : ಚಲಿಸಿದ ಗೂಡ್ಸ್‌ ರೈಲು ; ಮುಂದೆನಾಯ್ತು? Video ನೋಡಿ.

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಜನರ ಅತಿಥಿ ಸಾಹಸಗಳು ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇತ್ತೀಚೆಗೆ ಇಂತಹ ಒಂದು ವಿಡಿಯೋ (Video) ಜನರ ಗಮನ ಸೆಳೆಯುತ್ತಿದೆ. ಈ ವಿಡಿಯೋದಲ್ಲಿ, ಒಬ್ಬ ಯುವಕ ಮತ್ತು ಯುವತಿ ರೈಲು ಹಳಿಗಳ ಮೇಲೆ ಕುಳಿತು ಪ್ರಣಯ ಮಾಡುತ್ತಿರುವ ದೃಶ್ಯಗಳು ದಾಖಲಾಗಿದೆ.

ಈ ದಂಪತಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಪ್ರಣಯವನ್ನು ತೋರಿಸುತ್ತಿರುವುದು ಆಶ್ಚರ್ಯಕರವಾಗಿದೆ. ವಿಡಿಯೋ (Video) ಉದ್ದೇಶಪೂರ್ವಕವಾಗಿ ವೈರಲ್ ಮಾಡಲು ತಯಾರಿಸಲಾಗಿದೆಯೋ ಅಥವಾ ದಂಪತಿಗಳು ಅಜಾಗರೂಕತೆಯಿಂದ ಈ ಕ್ರಿಯೆ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

ಇದನ್ನು ಓದಿ : Free ಟಿಕೆಟ್ ಪಡೆದು ಮಾರ್ಗ ಮಧ್ಯೆ ಇಳಿದ ಮಹಿಳೆ ; ಪ್ರಶ್ನಿಸಿದ ಕಂಡಕ್ಟರ್ ಮೇಲೆ ಹಲ್ಲೆ ; ವಿಡಿಯೋ ವೈರಲ್.

ವಿಡಿಯೋ (Video) ದಿನಾಂಕ ಮತ್ತು ಸ್ಥಳದ ಕುರಿತು ಯಾವುದೇ ಖಚಿತ ಮಾಹಿತಿ ಲಭ್ಯವಿಲ್ಲ, ಆದರೂ ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿದೆ.

ವಿಡಿಯೋ (Video) ವಿವರಣೆ :

ವಿಡಿಯೋದಲ್ಲಿ ಯುವಕ-ಯುವತಿ ರೈಲು ಹಳಿಗಳ ಮೇಲೆ ಕುಳಿತು ಪರಸ್ಪರ ಪ್ರೀತಿಯಿಂದ ಅಪ್ಪಿಕೊಳ್ಳುತ್ತಿದ್ದಾರೆ. ಮಹಿಳೆ ಹಳದಿ ಸೀರೆಯನ್ನು ಧರಿಸಿದ್ದಾಳೆ. ಈ ವೇಳೆ, ಹತ್ತಿರದ ಸರಕು ರೈಲು ಓವರ್‌ಹೆಡ್ ಲೈನ್ ಮೇಲೆ ಚಲಿಸಲು ಪ್ರಾರಂಭಿಸುತ್ತದೆ.

ಭಯಭೀತರಾದ ದಂಪತಿ ಹಳಿಗಳಿಂದ ದೂರ ಸರಿಯಲು ಸಾಧ್ಯವಾಯಿತು ಮತ್ತು ತಮ್ಮ ಜೀವವನ್ನು ಸುರಕ್ಷಿತವಾಗಿ ಉಳಿಸಿಕೊಂಡರು. ವಿಡಿಯೋ ನೋಡುವವರಿಗೆ ಭಯಾನಕ ಮತ್ತು ಆತಂಕಕಾರಿ ಅನುಭವವಾಗಿದೆ.

ಇದನ್ನು ಓದಿ : Kali Mata ವಿಗ್ರಹಕ್ಕೆ ‘ಮದರ್ ಮೇರಿ’ ಅಲಂಕಾರ ; ಭಕ್ತರಲ್ಲಿ ಆಕ್ರೋಶ, ಪೂಜಾರಿ ಬಂಧನ.!

ನೆಟ್ಟಿಗರು ಏನಂದ್ರು :

  • ಕೆಲವು ಜನರು ವಿಡಿಯೋ ನೋಡಿ ನಗುತ್ತಿದ್ದರು.
  • ಹಲವರು ದಂಪತಿಯ ಅಜಾಗರೂಕತೆಯನ್ನು ಖಂಡಿಸಿದರು.
  • ಒಬ್ಬರು ಕಾಮೆಂಟ್ ಮಾಡಿದ್ದಾರೆ, “ಚುಂಬನಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡುವುದು!”
  • ಮತ್ತೊಬ್ಬರು ಬರೆದಿದ್ದಾರೆ, “ಇಲ್ಲಿ ಎಂತಹ ಪ್ರತಿಭಾನ್ವಿತ ಜನರಿದ್ದಾರೆ? ಇದು ಮಿತಿ ಮೀರಿದ್ದು.”

ವಿಡಿಯೋ ವೈರಲ್ ಆದ ನಂತರ, ಈ ದೃಶ್ಯಗಳು ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಭಿನ್ನ ಅಭಿಪ್ರಾಯಗಳನ್ನು ಮೂಡಿಸಿದ್ದಾರೆ.

ವಿಡಿಯೋ :

Bathroom ಗೆ ತಾಸುಗಟ್ಟಲೆ ಹೋಗುತ್ತಿದ್ದ ಪತ್ನಿ ; ದೃಶ್ಯ ನೋಡಿ ಪತಿ ಶಾಕ್‌.

ಹಳಿ ಮೇಲೆ ಜೋಡಿ ರೋಮಾನ್ಸ್‌ : ಚಲಿಸಿದ ಗೂಡ್ಸ್‌ ರೈಲು ; ಮುಂದೆನಾಯ್ತು? Video ನೋಡಿ.

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಗೋಪ್ಯವಾಗಿ ಚಿತ್ರೀಕರಿಸಲ್ಪಟ್ಟ ಒಂದು ವಿಡಿಯೋ ಭಾರೀ ವೈರಲ್ ಆಗಿದ್ದು, ದಾಂಪತ್ಯದಲ್ಲಿ ನಂಬಿಕೆ, ನಿಷ್ಠೆ ಮತ್ತು ಸಂಬಂಧಗಳ ಭದತೆ ಕುರಿತು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಪತಿಯೊಬ್ಬರು ಅನುಮಾನದಿಂದ ರಹಸ್ಯವಾಗಿ ಮಾಡಿದ್ದ ಚಿತ್ರೀಕರಣದಲ್ಲಿ ಪತ್ನಿ ಬಾತ್‌ರೂಂ (Bathroom) ನಲ್ಲಿದ್ದಾಗ ನಡೆದ ಸಂಭಾಷಣೆ ಸುದ್ದಿಯ ಕೇಂದ್ರಬಿಂದುವಾಗಿದೆ.

ನಿಜವಾದ ಪತಿಯ ಅನುಮಾನ :

ವರದಿಗಳ ಪ್ರಕಾರ, ಪತ್ನಿಯು ಬಾತ್ರೂಮ್‌ (Bathroom) ನಲ್ಲಿ ದೀರ್ಘಕಾಲ ಕಳೆಯುತ್ತಿರುವುದರಿಂದ ಅನುಮಾನಗೊಂಡ ಪತಿ, ಕಿಟಕಿಯ ಮೂಲಕ ರಹಸ್ಯವಾಗಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.

ಇದನ್ನು ಓದಿ : Twins ಮಕ್ಕಳಿಗೆ ಜನ್ಮ ನೀಡಿದ 19ರ ಯುವತಿ; ಆದರೆ ತಂದೆಗಳು ವಿಭಿನ್ನರು!

ಆ ದೃಶ್ಯದಲ್ಲಿ ಮಹಿಳೆ ಬಾತ್ರೂಮ್ (Bathroom) ನೆಲದ ಮೇಲೆ ಕುಳಿತು ಇನ್ನೊಬ್ಬ ವ್ಯಕ್ತಿಯೊಂದಿಗೆ ಕಡಿಮೆ ಧ್ವನಿಯಲ್ಲಿ ಮಾತನಾಡುತ್ತಿರುವುದು, ಕೈ ಚಳಕುಗಳಿಂದ ಸನ್ನೆ ಮಾಡುತ್ತಿರುವುದು ಸ್ಪಷ್ಟವಾಗಿದೆ.

ಇನ್ನೂ ಆಘಾತಕಾರಿ ವಿಷಯವೆಂದರೆ, ಮಹಿಳೆಯು ತನ್ನ ಪ್ರಿಯಕರನಿಗೆ ಫ್ಲೈಯಿಂಗ್ ಕಿಸ್ ನೀಡುತ್ತಿರುವುದೂ ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಈ ದೃಶ್ಯಗಳನ್ನು ಕಂಡ ಪತಿಯ ಅನುಮಾನ ನಿಜವಾಗಿ ಬದಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ bathroom ವಿಡಿಯೋ ಬಗ್ಗೆ ಭಾರೀ ಚರ್ಚೆ :

ಸದ್ಯ ಈ ಬಾತ್‌ರೂಂ (Bathroom) ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆ X (ಹಳೆಯ Twitter) ಯಲ್ಲಿ @UzmaParveen94 ಹೆಸರುಳ್ಳ ಖಾತೆ ಹಂಚಿಕೊಂಡಿದೆ. “ಇಂದಿನ ಸಂಬಂಧಗಳು ಮುರಿದು ಬೀಳಲು ಕಾರಣ ಇದೇ ನೋಡಿ” ಎಂಬ ಶೀರ್ಷಿಕೆಯೊಂದಿಗೆ ಹಂಚಿದ ವಿಡಿಯೋ ಕ್ಷಣಾರ್ಧದಲ್ಲೇ ವೈರಲ್ ಆಯಿತು.

ಇದನ್ನು ಓದಿ : ಪೈಪ್ ರಿಪೇರಿ ವೇಳೆ ವ್ಯಕ್ತಿಯ ಮೇಲೆ Python ದಾಳಿ ; ಆಘಾತಕಾರಿ ವಿಡಿಯೋ ವೈರಲ್.

ಅನೇಕ ಬಳಕೆದಾರರು ಮಹಿಳೆಯ ಬಾತ್‌ರೂಂ (Bathroom) ನಲ್ಲಿಯ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಹಲವರು,

  • “ಸಂಬಂಧದಲ್ಲಿ ಅನುಮಾನ ಹುಟ್ಟಿದರೆ ನಂಬಿಕೆ ಉಳಿಯುವುದಿಲ್ಲ”,
  • “ನಂಬಿಕೆ ಇಲ್ಲದ ಸಂಬಂಧ ಹೆಚ್ಚು ದಿನ ಉಳಿಯದು”,
  • “ಈ ವಿಡಿಯೋದಲ್ಲೇ ಸತ್ಯ ಹೊರಬಿದ್ದಿದೆ”.

ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಹೊಸ ತಲೆಮಾರಿನ ಸಂಬಂಧಗಳಲ್ಲಿ ವಿಶ್ವಾಸದ ಕೊರತೆಯೇ ದೊಡ್ಡ ಸಮಸ್ಯೆ ಎಂದು ಹಲವು ನೆಟಿಜನ್ಸ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಓದಿ : Kali Mata ವಿಗ್ರಹಕ್ಕೆ ‘ಮದರ್ ಮೇರಿ’ ಅಲಂಕಾರ ; ಭಕ್ತರಲ್ಲಿ ಆಕ್ರೋಶ, ಪೂಜಾರಿ ಬಂಧನ.!

ವಿಡಿಯೋ (Video) ವೈರಲ್ ಕಾರಣ – ನಂಬಿಕೆ ಕುಸಿತದ ಚರ್ಚೆ :

ಈ ಒಂದು ಚಿಕ್ಕ ವಿಡಿಯೋ ಈಗ ಆನ್‌ಲೈನ್‌ನಲ್ಲಿ ದಾಂಪತ್ಯ ಜೀವನ, ನಂಬಿಕೆ ಮತ್ತು ಗೌಪ್ಯತೆ ಕುರಿತು ದೊಡ್ಡ ಚರ್ಚೆಗೆ ಕಾರಣವಾಗಿದೆ. ಹಲವರು ‘ಡಿಜಿಟಲ್ ಯುಗದಲ್ಲಿ ನಂಬಿಕೆ ಮತ್ತು ನಿಷ್ಠೆ ಕುಸಿಯುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸುತ್ತಿದ್ದಾರೆ.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

ಮದ್ಯಕ್ಕಿಂತಲೂ Liver ಗೆ ಹೆಚ್ಚಾಗಿ ಹಾನಿ ಮಾಡುವ ಈ ಆಹಾರ, ಮೊದಲು ತಪ್ಪಿಸಿ!

0

ಜನಸ್ಪಂದನ ನ್ಯೂಸ್‌, ಆರೋಗ್ಯ : ನಮ್ಮ ದೇಹಕ್ಕೆ ಅತ್ಯಂತ ಅಗತ್ಯವಾದ ಅಂಗಗಳಲ್ಲಿ ಲಿವರ್‌ (Liver) ಕೂಡ ಒಂದು. ಲಿವರ್ ಸರಿಯಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಜೀರ್ಣಕ್ರಿಯೆ, ವಿಷಹರಣ, ರಕ್ತ ಶುದ್ಧೀಕರಣ ಸೇರಿದಂತೆ ಹಲವು ಪ್ರಕ್ರಿಯೆಗಳು ಸಮನ್ವಯವಾಗಿ ನಡೆಯುತ್ತವೆ. ಲಿವರ್ ಶುಷ್ಟವಾಗಿರಲು ಜೀವನಶೈಲಿ ಮತ್ತು ಆಹಾರದ ಪದ್ಧತಿ ಮಹತ್ವದ್ದಾಗಿದೆ. ತಪ್ಪು ಆಹಾರ ಅಭ್ಯಾಸಗಳು ಈ ಅಂಗದ ಮೇಲೆ ನೇರವಾಗಿ ಹಾನಿ ಉಂಟುಮಾಡುವ ಸಾಧ್ಯತೆಯಿದೆ.

ಮದ್ಯ ಮತ್ತು ಸಕ್ಕರೆಯ ಅತಿಯಾದ ಸೇವನೆ – ಲಿವರ್‌ (Liver) ಗೆ ದೊಡ್ಡ ಅಪಾಯ :

ಆರೋಗ್ಯ ತಜ್ಞರ ಪ್ರಕಾರ, ಮದ್ಯದ ಅತಿಸೇವನೆ ಲಿವರ್ ಸುತ್ತಮುತ್ತಲಿನ ಕೊಬ್ಬಿನ ಪದರವನ್ನು ಹೆಚ್ಚಿಸಿ ಫ್ಯಾಟಿ ಲಿವರ್ (Liver) ಸಮಸ್ಯೆಗೆ ಕಾರಣವಾಗುತ್ತದೆ. ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಇದು ಲಿವರ್ ಸಿರೋಸಿಸ್ ಎನ್ನುವ ಗಂಭೀರ ಸ್ಥಿತಿಗೆ ತಲುಪಬಹುದು.

ಇದನ್ನು ಓದಿ : Urine ಬಣ್ಣವೇ ಹೇಳುತ್ತದೆ ನಮ್ಮ ಆರೋಗ್ಯದ ಮುಖ್ಯ ಎಚ್ಚರಿಕೆ ಸೂಚನೆಗಳನ್ನ.!

ಈ ಹಂತದಲ್ಲಿ ಲಿವರ್‌ನ ಕಾರ್ಯ ನಿಧಾನಗೊಳ್ಳುವುದರಿಂದ ಕ್ಯಾನ್ಸರ್ ಹಾಗೂ ಲಿವರ್ ವೈಫಲ್ಯದ ಅಪಾಯ ಹೆಚ್ಚುತ್ತದೆ.

ಅದೇ ರೀತಿಯಲ್ಲಿ, ದಿನನಿತ್ಯ ನಾವು ತೆಗೆದುಕೊಳ್ಳುವ ಸಕ್ಕರೆಗೂ ಹೆಚ್ಚು ಪ್ರಮಾಣದ ಫ್ರಕ್ಟೋಸ್ ಇರುತ್ತದೆ. ಮದ್ಯಪಾನ ಮಾಡದವರಿಗೂ ಸಕ್ಕರೆಯ ಅತಿಯಾದ ಸೇವನೆ ಲಿವರ್‌ಗೆ ಹಾನಿಕಾರಕ. ಇದು ದೇಹದಲ್ಲಿ ಕೊಬ್ಬು ಹೆಚ್ಚಿಸುವುದರ ಜೊತೆಗೆ ಟೈಪ್ 2 ಮಧುಮೇಹ ಅಪಾಯವನ್ನೂ ಹೆಚ್ಚಿಸುತ್ತದೆ.

ಮದ್ಯ ಮತ್ತು ಸಕ್ಕರೆಯನ್ನು ಒಟ್ಟಿಗೆ ಸೇವಿಸುವುದರಿಂದ ಲಿವರ್‌ (Liver) ಗೆ ಉರಿಯೂತ ಉಂಟಾಗುವ ಸಾಧ್ಯತೆ ಹೆಚ್ಚಿನುದು. ಇದರಿಂದ ಬೊಜ್ಜು, ಮಧುಮೇಹ ಮತ್ತು ಹಾರ್ಮೋನ್ ಅಸಮತೋಲನದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಇದನ್ನು ಓದಿ : ಚಳಿಗಾಲದಲ್ಲಿ Geyser ಬಳಸಿ ಸ್ನಾನ ಮಾಡ್ತೀರಾ? ತಪ್ಪಾಗಿ ಬಳಸಿದರೆ ಅಪಾಯ ತಪ್ಪದು ; ಓದಿ.!

ಫಾಸ್ಟ್ ಫುಡ್ ಮತ್ತು ಪ್ಯಾಕ್ ಆಹಾರಗಳು – ಮರೆಮಾಡಿದ ಅಪಾಯ :

ಇಂದಿನ ಪ್ಯಾಕ್‌ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದ ಅನಾರೋಗ್ಯಕರ ಕೊಬ್ಬು ಮತ್ತು ಅತಿಯಾದ ಸಕ್ಕರೆ ಸೇರಿರುತ್ತದೆ. ಫ್ರೈಡ್ ಐಟಂಗಳು, ಫಾಸ್ಟ್ ಫುಡ್‌ಗಳು ಮತ್ತು ತಕ್ಷಣ ತಯಾರಾಗುವ ಪ್ಯಾಕ್ ಸ್ನ್ಯಾಕ್ಸ್ ನಿಯಮಿತವಾಗಿ ಸೇವಿಸುವವರಿಗೆ ಫ್ಯಾಟಿ ಲಿವರ್‌ನ ಅಪಾಯ ಹೆಚ್ಚು.

ಲಿವರ್‌ (Liver) ಆರೋಗ್ಯಕ್ಕೆ ನೆರವಾಗುವ ಆಹಾರಗಳು :

ತಜ್ಞರ ಪ್ರಕಾರ, ಪ್ರತಿದಿನ ಬೆಳಿಗ್ಗೆ ಆಹಾರದಲ್ಲಿ ಲಿವರ್ ಶುದ್ಧೀಕರಣ (ಡಿಟಾಕ್ಸ್) ಮಾಡುವ ಕೆಲವು ಆಹಾರಗಳನ್ನು ಸೇರಿಸುವುದು ಒಳಿತು. ಇವು ಜೀರ್ಣಕ್ರಿಯೆಯನ್ನು ಸುಧಾರಿಸಿ ಲಿವರ್‌ (Liver) ನ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತವೆ.

  • ಹಸಿರು ಎಲೆ ತರಕಾರಿಗಳು.
  • ಅರಿಶಿನ.
  • ಬೆಳ್ಳುಳ್ಳಿ.
  • ನಿಂಬೆ ಮತ್ತು ಸಿಟ್ರಸ್ ಹಣ್ಣುಗಳು.
  • ಹೆಚ್ಚಿನ ಪ್ರಮಾಣದ ನೀರು.
  • ನೈಸರ್ಗಿಕ ಸಿಹಿ ಪದಾರ್ಥಗಳು – ಬೆಲ್ಲ, ಖರ್ಜೂರ.

ಇದನ್ನು ಓದಿ : ಪಾರ್ಶ್ವವಾಯು (Stroke) ಬರುವ ಮುನ್ನವೇ ದೇಹ ನೀಡುತ್ತೆ ಎಚ್ಚರಿಕೆ ; ತಡೆಗಟ್ಟುವ ಸಲಹೆಗಳು.

ಸಕ್ಕರೆಯ ಬಳಕೆಯನ್ನು ಕಡಿಮೆ ಮಾಡಿ, ಸಂಪೂರ್ಣವಾಗಿ ಬಿಡಲು ಸಾಧ್ಯವಿಲ್ಲದಿದ್ದರೆ, ಈ ನೈಸರ್ಗಿಕ ಪರ್ಯಾಯಗಳನ್ನು ಬಳಸಬಹುದು.

ಮದ್ಯ ಸೇವಿಸುವ ಅಭ್ಯಾಸವಿರುವವರು ಸೇವನೆಯನ್ನು ಕಡಿಮೆ ಮಾಡುವುದು ಅಥವಾ ಸಂಪೂರ್ಣವಾಗಿ ನಿಲ್ಲಿಸುವುದು ಲಿವರ್ ರಕ್ಷಣೆಗೆ ಅತ್ಯುತ್ತಮ.

Disclaimer : ಮೇಲಿನ ಮಾಹಿತಿ ಸಾಮಾನ್ಯ ಅರಿವಿಗಾಗಿ ಮಾತ್ರ. ಲಿವರ್ (Liver) ಸಂಬಂಧಿತ ಲಕ್ಷಣಗಳು ಕಂಡುಬಂದಲ್ಲಿ, ಅಥವಾ ಹೊಸ ಆಹಾರ ಅಭ್ಯಾಸಗಳನ್ನು ಅನುಸರಿಸುವುದಕ್ಕೆ ಯೋಚಿಸುತ್ತಿದ್ದರೆ, ವೈದ್ಯರು ಅಥವಾ ಪೌಷ್ಠಿಕ ತಜ್ಞರ ಸಲಹೆ ಪಡೆಯುವುದು ಅನಿವಾರ್ಯ.

RRB NTPC : ಅರ್ಜಿ ಸಲ್ಲಿಕೆಯ ಗಡುವು ವಿಸ್ತರಿಸಿದ ರೈಲ್ವೆ ನೇಮಕಾತಿ ಮಂಡಳಿ

RRB NTPC

ಜನಸ್ಪಂದನ ನ್ಯೂಸ್‌, ನೌಕರಿ : ರೈಲ್ವೆ ನೇಮಕಾತಿ ಮಂಡಳಿ (RRB) NTPC ಪದವಿ ಹಾಗೂ ಪದವಿಪೂರ್ವ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಅರ್ಜಿ ಸಲ್ಲಿಕೆಯ ಅವಧಿಯನ್ನು ಡಿಸೆಂಬರ್ 4, 2025 ರವರೆಗೆ ವಿಸ್ತರಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಆನ್‌ಲೈನ್ ಅರ್ಜಿಯನ್ನು ಅಧಿಕೃತ ವೆಬ್‌ಸೈಟ್ rrbapply.gov.in ಮೂಲಕ ಸಲ್ಲಿಸಬಹುದು.

ಈ ನೇಮಕಾತಿ ಅಭಿಯಾನದಡಿ ಒಟ್ಟು 8,868 ತಾಂತ್ರಿಕೇತರ ಹುದ್ದೆಗಳು ಭರ್ತಿ ಮಾಡಲಾಗುತ್ತಿವೆ.
ಇವುಗಳಲ್ಲಿ 5,810 ಹುದ್ದೆಗಳು ಪದವಿ ವಿಭಾಗಕ್ಕೆ, ಮತ್ತು 3,058 ಹುದ್ದೆಗಳು ಪದವಿಪೂರ್ವ ವಿಭಾಗಕ್ಕೆ ಹೊಂದಿವೆ.

ಇದನ್ನು ಓದಿ : ಭಾರತದಲ್ಲಿ CNAP ವ್ಯವಸ್ಥೆ ಜಾರಿ : ಕರೆ ಬಂದಾಗ ಮೊದಲು ಆಧಾರ್ ಹೆಸರು ತೋರಿಸುತ್ತೆ.

ಅಭ್ಯರ್ಥಿಗಳು ಹುದ್ದೆಗಳ ವಿವರ, ಅರ್ಹತೆ, ವಯೋಮಿತಿ, ಶುಲ್ಕ ಮತ್ತು ಅರ್ಜಿ ಸಲ್ಲಿಸುವ ವಿಧಾನಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಕೆಳಗೆ ಓದಿ ತಿಳಿದುಕೊಳ್ಳಬಹುದು.

ಲಭ್ಯವಿರುವ ಹುದ್ದೆಗಳ ಪಟ್ಟಿ :

ಪದವಿ ಹಂತದ ಹುದ್ದೆಗಳು :

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಮುಖ್ಯ ವಾಣಿಜ್ಯ ಕಮ್ ಟಿಕೆಟ್ ಮೇಲ್ವಿಚಾರಕ161
ಸ್ಟೇಷನ್ ಮಾಸ್ಟರ್615
ಸರಕು ರೈಲು ವ್ಯವಸ್ಥಾಪಕ3,416
ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್921
ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ638
ಟ್ರಾಫಿಕ್ ಅಸಿಸ್ಟೆಂಟ್59

ಇದನ್ನು ಓದಿ : KVS & NVS ನಲ್ಲಿ 14,937 ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ.!

ಪದವಿಪೂರ್ವ ಹುದ್ದೆಗಳು :

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್2,424
ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ394
ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ163
ರೈಲ್ವೇ ಕ್ಲರ್ಕ್77

ವಯೋಮಿತಿ :

  • ಪದವಿ ಹಂತ : 18 ರಿಂದ 33 ವರ್ಷ.
  • ಪದವಿಪೂರ್ವ ಹಂತ : 18ರಿಂದ 30 ವರ್ಷ.

ಇದನ್ನು ಓದಿ : IB : ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.

ವಯೋಮಿತಿ ಸಡಿಲಿಕೆ:

  • SC/ST : 5 ವರ್ಷ.
  • OBC : 3 ವರ್ಷ.
  • ಅಭ್ಯರ್ಥಿಯ ವಯಸ್ಸನ್ನು ಜನವರಿ 1, 2026ರ ಪ್ರಕಾರ ಲೆಕ್ಕಹಾಕಲಾಗುತ್ತದೆ.

ಶೈಕ್ಷಣಿಕ ಅರ್ಹತೆ :

  • ಪದವಿ ಹಂತ :
    ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಕಡ್ಡಾಯ.
  • ಪದವಿಪೂರ್ವ ಹಂತ :
    ಮಾನ್ಯತೆಯ ಮಂಡಳಿಯಿಂದ 10+2 (PUC / ಮಧ್ಯಂತರ) ಉತ್ತೀರ್ಣರಾಗಿರಬೇಕು.

ಅರ್ಜಿ ಶುಲ್ಕ :

  • ಸಾಮಾನ್ಯ ವರ್ಗ (General) : ರೂ.500/-
  • ಮೀಸಲು ವರ್ಗಗಳು : ರೂ.250/-

ಇದನ್ನು ಓದಿ : NWKRTC : ಕರ್ನಾಟಕ ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.

ಅರ್ಜಿ ಶುಲ್ಕದ ವಿವರ ಹಾಗೂ ಇತರ ನಿಯಮಗಳನ್ನು RRB ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗುವುದು.

RRB NTPC ನೇಮಕಾತಿ 2025ಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು?

  1. ಮೊದಲು ಅಧಿಕೃತ ವೆಬ್‌ಸೈಟ್ rrbapply.gov.in ಗೆ ಭೇಟಿ ನೀಡಿ.
  2. ಮುಖ್ಯ ಪುಟದಲ್ಲಿ ಕಾಣುವ RRB NTPC 2025 Recruitment Notification ಲಿಂಕ್ ಕ್ಲಿಕ್ ಮಾಡಿ.
  3. ಪ್ರಕಟಣೆಯನ್ನು ಸಂಪೂರ್ಣವಾಗಿ ಓದಿ ಅರ್ಹತೆ ಪರಿಶೀಲಿಸಿ.
  4. ಈಗ ನೋಂದಣಿ (Registration) ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
  5. ಲಾಗಿನ್ ಆದ ನಂತರ, ಆನ್‌ಲೈನ್ ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ.
  6. ಅಗತ್ಯವಿರುವ ದಾಖಲಾತಿಗಳನ್ನು ಅಪ್‌ಲೋಡ್ ಮಾಡಿ.
  7. ಸಂಬಂಧಿತ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
  8. ಎಲ್ಲಾ ಮಾಹಿತಿಯನ್ನು ಪರಿಶೀಲಿಸಿದ ನಂತರ Submit ಬಟನ್ ಕ್ಲಿಕ್ ಮಾಡಿ.

ಅರ್ಜಿಯನ್ನು ಸಲ್ಲಿಸಿದ ನಂತರ, ಅದರ ಪ್ರಿಂಟ್ ಅಥವಾ PDF ಪ್ರತಿಯನ್ನು ಭವಿಷ್ಯಕ್ಕಾಗಿ ಉಳಿಸಿಕೊಳ್ಳಲು ಸಲಹೆ ನೀಡಲಾಗಿದೆ.

ಮುಖ್ಯ ಸೂಚನೆ :

RRB ನಿಂದ ಯಾವುದೇ ಹೊಸ ಅಪ್ಡೇಟ್, ವೇಳಾಪಟ್ಟಿ ಅಥವಾ ಹುದ್ದೆಗಳ ಬದಲಾವಣೆಗೆ ಸಂಬಂಧಿಸಿದ ಮಾಹಿತಿಯನ್ನು ಕಡ್ಡಾಯವಾಗಿ ಅಧಿಕೃತ ವೆಬ್‌ಸೈಟ್ ಮತ್ತು ಅಧಿಸೂಚನೆಯಲ್ಲೇ ಪರಿಶೀಲಿಸಬೇಕು.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

RRB NTPC : ಅರ್ಜಿ ಸಲ್ಲಿಕೆಯ ಗಡುವು ವಿಸ್ತರಿಸಿದ ರೈಲ್ವೆ ನೇಮಕಾತಿ ಮಂಡಳಿ

0

ಜನಸ್ಪಂದನ ನ್ಯೂಸ್‌, ನೌಕರಿ : ರೈಲ್ವೆ ನೇಮಕಾತಿ ಮಂಡಳಿ (RRB) NTPC ಪದವಿ ಹಾಗೂ ಪದವಿಪೂರ್ವ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಅರ್ಜಿ ಸಲ್ಲಿಕೆಯ ಅವಧಿಯನ್ನು ಡಿಸೆಂಬರ್ 4, 2025 ರವರೆಗೆ ವಿಸ್ತರಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಆನ್‌ಲೈನ್ ಅರ್ಜಿಯನ್ನು ಅಧಿಕೃತ ವೆಬ್‌ಸೈಟ್ rrbapply.gov.in ಮೂಲಕ ಸಲ್ಲಿಸಬಹುದು.

ಈ ನೇಮಕಾತಿ ಅಭಿಯಾನದಡಿ ಒಟ್ಟು 8,868 ತಾಂತ್ರಿಕೇತರ ಹುದ್ದೆಗಳು ಭರ್ತಿ ಮಾಡಲಾಗುತ್ತಿವೆ.
ಇವುಗಳಲ್ಲಿ 5,810 ಹುದ್ದೆಗಳು ಪದವಿ ವಿಭಾಗಕ್ಕೆ, ಮತ್ತು 3,058 ಹುದ್ದೆಗಳು ಪದವಿಪೂರ್ವ ವಿಭಾಗಕ್ಕೆ ಹೊಂದಿವೆ.

ಇದನ್ನು ಓದಿ : ಭಾರತದಲ್ಲಿ CNAP ವ್ಯವಸ್ಥೆ ಜಾರಿ : ಕರೆ ಬಂದಾಗ ಮೊದಲು ಆಧಾರ್ ಹೆಸರು ತೋರಿಸುತ್ತೆ.

ಅಭ್ಯರ್ಥಿಗಳು ಹುದ್ದೆಗಳ ವಿವರ, ಅರ್ಹತೆ, ವಯೋಮಿತಿ, ಶುಲ್ಕ ಮತ್ತು ಅರ್ಜಿ ಸಲ್ಲಿಸುವ ವಿಧಾನಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಕೆಳಗೆ ಓದಿ ತಿಳಿದುಕೊಳ್ಳಬಹುದು.

ಲಭ್ಯವಿರುವ ಹುದ್ದೆಗಳ ಪಟ್ಟಿ :

ಪದವಿ ಹಂತದ ಹುದ್ದೆಗಳು :

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಮುಖ್ಯ ವಾಣಿಜ್ಯ ಕಮ್ ಟಿಕೆಟ್ ಮೇಲ್ವಿಚಾರಕ161
ಸ್ಟೇಷನ್ ಮಾಸ್ಟರ್615
ಸರಕು ರೈಲು ವ್ಯವಸ್ಥಾಪಕ3,416
ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್921
ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ638
ಟ್ರಾಫಿಕ್ ಅಸಿಸ್ಟೆಂಟ್59

ಇದನ್ನು ಓದಿ : KVS & NVS ನಲ್ಲಿ 14,937 ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ.!

ಪದವಿಪೂರ್ವ ಹುದ್ದೆಗಳು :

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್2,424
ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ394
ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ163
ರೈಲ್ವೇ ಕ್ಲರ್ಕ್77

ವಯೋಮಿತಿ :
  • ಪದವಿ ಹಂತ : 18 ರಿಂದ 33 ವರ್ಷ.
  • ಪದವಿಪೂರ್ವ ಹಂತ : 18ರಿಂದ 30 ವರ್ಷ.
ಇದನ್ನು ಓದಿ : IB : ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.

ವಯೋಮಿತಿ ಸಡಿಲಿಕೆ:

  • SC/ST : 5 ವರ್ಷ.
  • OBC : 3 ವರ್ಷ.
  • ಅಭ್ಯರ್ಥಿಯ ವಯಸ್ಸನ್ನು ಜನವರಿ 1, 2026ರ ಪ್ರಕಾರ ಲೆಕ್ಕಹಾಕಲಾಗುತ್ತದೆ.
ಶೈಕ್ಷಣಿಕ ಅರ್ಹತೆ :
  • ಪದವಿ ಹಂತ :
    ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಕಡ್ಡಾಯ.
  • ಪದವಿಪೂರ್ವ ಹಂತ :
    ಮಾನ್ಯತೆಯ ಮಂಡಳಿಯಿಂದ 10+2 (PUC / ಮಧ್ಯಂತರ) ಉತ್ತೀರ್ಣರಾಗಿರಬೇಕು.
ಅರ್ಜಿ ಶುಲ್ಕ :
  • ಸಾಮಾನ್ಯ ವರ್ಗ (General) : ರೂ.500/-
  • ಮೀಸಲು ವರ್ಗಗಳು : ರೂ.250/-
ಇದನ್ನು ಓದಿ : NWKRTC : ಕರ್ನಾಟಕ ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.

ಅರ್ಜಿ ಶುಲ್ಕದ ವಿವರ ಹಾಗೂ ಇತರ ನಿಯಮಗಳನ್ನು RRB ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗುವುದು.

RRB NTPC ನೇಮಕಾತಿ 2025ಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು?
  1. ಮೊದಲು ಅಧಿಕೃತ ವೆಬ್‌ಸೈಟ್ rrbapply.gov.in ಗೆ ಭೇಟಿ ನೀಡಿ.
  2. ಮುಖ್ಯ ಪುಟದಲ್ಲಿ ಕಾಣುವ RRB NTPC 2025 Recruitment Notification ಲಿಂಕ್ ಕ್ಲಿಕ್ ಮಾಡಿ.
  3. ಪ್ರಕಟಣೆಯನ್ನು ಸಂಪೂರ್ಣವಾಗಿ ಓದಿ ಅರ್ಹತೆ ಪರಿಶೀಲಿಸಿ.
  4. ಈಗ ನೋಂದಣಿ (Registration) ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
  5. ಲಾಗಿನ್ ಆದ ನಂತರ, ಆನ್‌ಲೈನ್ ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ.
  6. ಅಗತ್ಯವಿರುವ ದಾಖಲಾತಿಗಳನ್ನು ಅಪ್‌ಲೋಡ್ ಮಾಡಿ.
  7. ಸಂಬಂಧಿತ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
  8. ಎಲ್ಲಾ ಮಾಹಿತಿಯನ್ನು ಪರಿಶೀಲಿಸಿದ ನಂತರ Submit ಬಟನ್ ಕ್ಲಿಕ್ ಮಾಡಿ.

ಅರ್ಜಿಯನ್ನು ಸಲ್ಲಿಸಿದ ನಂತರ, ಅದರ ಪ್ರಿಂಟ್ ಅಥವಾ PDF ಪ್ರತಿಯನ್ನು ಭವಿಷ್ಯಕ್ಕಾಗಿ ಉಳಿಸಿಕೊಳ್ಳಲು ಸಲಹೆ ನೀಡಲಾಗಿದೆ.

ಮುಖ್ಯ ಸೂಚನೆ :

RRB ನಿಂದ ಯಾವುದೇ ಹೊಸ ಅಪ್ಡೇಟ್, ವೇಳಾಪಟ್ಟಿ ಅಥವಾ ಹುದ್ದೆಗಳ ಬದಲಾವಣೆಗೆ ಸಂಬಂಧಿಸಿದ ಮಾಹಿತಿಯನ್ನು ಕಡ್ಡಾಯವಾಗಿ ಅಧಿಕೃತ ವೆಬ್‌ಸೈಟ್ ಮತ್ತು ಅಧಿಸೂಚನೆಯಲ್ಲೇ ಪರಿಶೀಲಿಸಬೇಕು.

Bathroom ಗೆ ತಾಸುಗಟ್ಟಲೆ ಹೋಗುತ್ತಿದ್ದ ಪತ್ನಿ ; ದೃಶ್ಯ ನೋಡಿ ಪತಿ ಶಾಕ್‌.

RRB NTPC : ಅರ್ಜಿ ಸಲ್ಲಿಕೆಯ ಗಡುವು ವಿಸ್ತರಿಸಿದ ರೈಲ್ವೆ ನೇಮಕಾತಿ ಮಂಡಳಿ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಗೋಪ್ಯವಾಗಿ ಚಿತ್ರೀಕರಿಸಲ್ಪಟ್ಟ ಒಂದು ವಿಡಿಯೋ ಭಾರೀ ವೈರಲ್ ಆಗಿದ್ದು, ದಾಂಪತ್ಯದಲ್ಲಿ ನಂಬಿಕೆ, ನಿಷ್ಠೆ ಮತ್ತು ಸಂಬಂಧಗಳ ಭದತೆ ಕುರಿತು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಪತಿಯೊಬ್ಬರು ಅನುಮಾನದಿಂದ ರಹಸ್ಯವಾಗಿ ಮಾಡಿದ್ದ ಚಿತ್ರೀಕರಣದಲ್ಲಿ ಪತ್ನಿ ಬಾತ್‌ರೂಂ (Bathroom) ನಲ್ಲಿದ್ದಾಗ ನಡೆದ ಸಂಭಾಷಣೆ ಸುದ್ದಿಯ ಕೇಂದ್ರಬಿಂದುವಾಗಿದೆ.

ನಿಜವಾದ ಪತಿಯ ಅನುಮಾನ :

ವರದಿಗಳ ಪ್ರಕಾರ, ಪತ್ನಿಯು ಬಾತ್ರೂಮ್‌ (Bathroom) ನಲ್ಲಿ ದೀರ್ಘಕಾಲ ಕಳೆಯುತ್ತಿರುವುದರಿಂದ ಅನುಮಾನಗೊಂಡ ಪತಿ, ಕಿಟಕಿಯ ಮೂಲಕ ರಹಸ್ಯವಾಗಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.

ಇದನ್ನು ಓದಿ : Twins ಮಕ್ಕಳಿಗೆ ಜನ್ಮ ನೀಡಿದ 19ರ ಯುವತಿ; ಆದರೆ ತಂದೆಗಳು ವಿಭಿನ್ನರು!

ಆ ದೃಶ್ಯದಲ್ಲಿ ಮಹಿಳೆ ಬಾತ್ರೂಮ್ (Bathroom) ನೆಲದ ಮೇಲೆ ಕುಳಿತು ಇನ್ನೊಬ್ಬ ವ್ಯಕ್ತಿಯೊಂದಿಗೆ ಕಡಿಮೆ ಧ್ವನಿಯಲ್ಲಿ ಮಾತನಾಡುತ್ತಿರುವುದು, ಕೈ ಚಳಕುಗಳಿಂದ ಸನ್ನೆ ಮಾಡುತ್ತಿರುವುದು ಸ್ಪಷ್ಟವಾಗಿದೆ.

ಇನ್ನೂ ಆಘಾತಕಾರಿ ವಿಷಯವೆಂದರೆ, ಮಹಿಳೆಯು ತನ್ನ ಪ್ರಿಯಕರನಿಗೆ ಫ್ಲೈಯಿಂಗ್ ಕಿಸ್ ನೀಡುತ್ತಿರುವುದೂ ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಈ ದೃಶ್ಯಗಳನ್ನು ಕಂಡ ಪತಿಯ ಅನುಮಾನ ನಿಜವಾಗಿ ಬದಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ bathroom ವಿಡಿಯೋ ಬಗ್ಗೆ ಭಾರೀ ಚರ್ಚೆ :

ಸದ್ಯ ಈ ಬಾತ್‌ರೂಂ (Bathroom) ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆ X (ಹಳೆಯ Twitter) ಯಲ್ಲಿ @UzmaParveen94 ಹೆಸರುಳ್ಳ ಖಾತೆ ಹಂಚಿಕೊಂಡಿದೆ. “ಇಂದಿನ ಸಂಬಂಧಗಳು ಮುರಿದು ಬೀಳಲು ಕಾರಣ ಇದೇ ನೋಡಿ” ಎಂಬ ಶೀರ್ಷಿಕೆಯೊಂದಿಗೆ ಹಂಚಿದ ವಿಡಿಯೋ ಕ್ಷಣಾರ್ಧದಲ್ಲೇ ವೈರಲ್ ಆಯಿತು.

ಇದನ್ನು ಓದಿ : ಪೈಪ್ ರಿಪೇರಿ ವೇಳೆ ವ್ಯಕ್ತಿಯ ಮೇಲೆ Python ದಾಳಿ ; ಆಘಾತಕಾರಿ ವಿಡಿಯೋ ವೈರಲ್.

ಅನೇಕ ಬಳಕೆದಾರರು ಮಹಿಳೆಯ ಬಾತ್‌ರೂಂ (Bathroom) ನಲ್ಲಿಯ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಹಲವರು,

  • “ಸಂಬಂಧದಲ್ಲಿ ಅನುಮಾನ ಹುಟ್ಟಿದರೆ ನಂಬಿಕೆ ಉಳಿಯುವುದಿಲ್ಲ”,
  • “ನಂಬಿಕೆ ಇಲ್ಲದ ಸಂಬಂಧ ಹೆಚ್ಚು ದಿನ ಉಳಿಯದು”,
  • “ಈ ವಿಡಿಯೋದಲ್ಲೇ ಸತ್ಯ ಹೊರಬಿದ್ದಿದೆ”.

ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಹೊಸ ತಲೆಮಾರಿನ ಸಂಬಂಧಗಳಲ್ಲಿ ವಿಶ್ವಾಸದ ಕೊರತೆಯೇ ದೊಡ್ಡ ಸಮಸ್ಯೆ ಎಂದು ಹಲವು ನೆಟಿಜನ್ಸ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಓದಿ : Kali Mata ವಿಗ್ರಹಕ್ಕೆ ‘ಮದರ್ ಮೇರಿ’ ಅಲಂಕಾರ ; ಭಕ್ತರಲ್ಲಿ ಆಕ್ರೋಶ, ಪೂಜಾರಿ ಬಂಧನ.!
ವಿಡಿಯೋ ವೈರಲ್ ಕಾರಣ – ನಂಬಿಕೆ ಕುಸಿತದ ಚರ್ಚೆ :

ಈ ಒಂದು ಚಿಕ್ಕ ವಿಡಿಯೋ ಈಗ ಆನ್‌ಲೈನ್‌ನಲ್ಲಿ ದಾಂಪತ್ಯ ಜೀವನ, ನಂಬಿಕೆ ಮತ್ತು ಗೌಪ್ಯತೆ ಕುರಿತು ದೊಡ್ಡ ಚರ್ಚೆಗೆ ಕಾರಣವಾಗಿದೆ. ಹಲವರು ‘ಡಿಜಿಟಲ್ ಯುಗದಲ್ಲಿ ನಂಬಿಕೆ ಮತ್ತು ನಿಷ್ಠೆ ಕುಸಿಯುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸುತ್ತಿದ್ದಾರೆ.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

Bathroom ಗೆ ತಾಸುಗಟ್ಟಲೆ ಹೋಗುತ್ತಿದ್ದ ಪತ್ನಿ ; ದೃಶ್ಯ ನೋಡಿ ಪತಿ ಶಾಕ್‌.

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಗೋಪ್ಯವಾಗಿ ಚಿತ್ರೀಕರಿಸಲ್ಪಟ್ಟ ಒಂದು ವಿಡಿಯೋ ಭಾರೀ ವೈರಲ್ ಆಗಿದ್ದು, ದಾಂಪತ್ಯದಲ್ಲಿ ನಂಬಿಕೆ, ನಿಷ್ಠೆ ಮತ್ತು ಸಂಬಂಧಗಳ ಭದತೆ ಕುರಿತು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಪತಿಯೊಬ್ಬರು ಅನುಮಾನದಿಂದ ರಹಸ್ಯವಾಗಿ ಮಾಡಿದ್ದ ಚಿತ್ರೀಕರಣದಲ್ಲಿ ಪತ್ನಿ ಬಾತ್‌ರೂಂ (Bathroom) ನಲ್ಲಿದ್ದಾಗ ನಡೆದ ಸಂಭಾಷಣೆ ಸುದ್ದಿಯ ಕೇಂದ್ರಬಿಂದುವಾಗಿದೆ.

ನಿಜವಾದ ಪತಿಯ ಅನುಮಾನ :

ವರದಿಗಳ ಪ್ರಕಾರ, ಪತ್ನಿಯು ಬಾತ್ರೂಮ್‌ (Bathroom) ನಲ್ಲಿ ದೀರ್ಘಕಾಲ ಕಳೆಯುತ್ತಿರುವುದರಿಂದ ಅನುಮಾನಗೊಂಡ ಪತಿ, ಕಿಟಕಿಯ ಮೂಲಕ ರಹಸ್ಯವಾಗಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.

ಇದನ್ನು ಓದಿ : Twins ಮಕ್ಕಳಿಗೆ ಜನ್ಮ ನೀಡಿದ 19ರ ಯುವತಿ; ಆದರೆ ತಂದೆಗಳು ವಿಭಿನ್ನರು!

ಆ ದೃಶ್ಯದಲ್ಲಿ ಮಹಿಳೆ ಬಾತ್ರೂಮ್ (Bathroom) ನೆಲದ ಮೇಲೆ ಕುಳಿತು ಇನ್ನೊಬ್ಬ ವ್ಯಕ್ತಿಯೊಂದಿಗೆ ಕಡಿಮೆ ಧ್ವನಿಯಲ್ಲಿ ಮಾತನಾಡುತ್ತಿರುವುದು, ಕೈ ಚಳಕುಗಳಿಂದ ಸನ್ನೆ ಮಾಡುತ್ತಿರುವುದು ಸ್ಪಷ್ಟವಾಗಿದೆ.

ಇನ್ನೂ ಆಘಾತಕಾರಿ ವಿಷಯವೆಂದರೆ, ಮಹಿಳೆಯು ತನ್ನ ಪ್ರಿಯಕರನಿಗೆ ಫ್ಲೈಯಿಂಗ್ ಕಿಸ್ ನೀಡುತ್ತಿರುವುದೂ ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಈ ದೃಶ್ಯಗಳನ್ನು ಕಂಡ ಪತಿಯ ಅನುಮಾನ ನಿಜವಾಗಿ ಬದಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ bathroom ವಿಡಿಯೋ ಬಗ್ಗೆ ಭಾರೀ ಚರ್ಚೆ :

ಸದ್ಯ ಈ ಬಾತ್‌ರೂಂ (Bathroom) ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆ X (ಹಳೆಯ Twitter) ಯಲ್ಲಿ @UzmaParveen94 ಹೆಸರುಳ್ಳ ಖಾತೆ ಹಂಚಿಕೊಂಡಿದೆ. “ಇಂದಿನ ಸಂಬಂಧಗಳು ಮುರಿದು ಬೀಳಲು ಕಾರಣ ಇದೇ ನೋಡಿ” ಎಂಬ ಶೀರ್ಷಿಕೆಯೊಂದಿಗೆ ಹಂಚಿದ ವಿಡಿಯೋ ಕ್ಷಣಾರ್ಧದಲ್ಲೇ ವೈರಲ್ ಆಯಿತು.

ಇದನ್ನು ಓದಿ : ಪೈಪ್ ರಿಪೇರಿ ವೇಳೆ ವ್ಯಕ್ತಿಯ ಮೇಲೆ Python ದಾಳಿ ; ಆಘಾತಕಾರಿ ವಿಡಿಯೋ ವೈರಲ್.

ಅನೇಕ ಬಳಕೆದಾರರು ಮಹಿಳೆಯ ಬಾತ್‌ರೂಂ (Bathroom) ನಲ್ಲಿಯ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಹಲವರು,

  • “ಸಂಬಂಧದಲ್ಲಿ ಅನುಮಾನ ಹುಟ್ಟಿದರೆ ನಂಬಿಕೆ ಉಳಿಯುವುದಿಲ್ಲ”,
  • “ನಂಬಿಕೆ ಇಲ್ಲದ ಸಂಬಂಧ ಹೆಚ್ಚು ದಿನ ಉಳಿಯದು”,
  • “ಈ ವಿಡಿಯೋದಲ್ಲೇ ಸತ್ಯ ಹೊರಬಿದ್ದಿದೆ”.

ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಹೊಸ ತಲೆಮಾರಿನ ಸಂಬಂಧಗಳಲ್ಲಿ ವಿಶ್ವಾಸದ ಕೊರತೆಯೇ ದೊಡ್ಡ ಸಮಸ್ಯೆ ಎಂದು ಹಲವು ನೆಟಿಜನ್ಸ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಓದಿ : Kali Mata ವಿಗ್ರಹಕ್ಕೆ ‘ಮದರ್ ಮೇರಿ’ ಅಲಂಕಾರ ; ಭಕ್ತರಲ್ಲಿ ಆಕ್ರೋಶ, ಪೂಜಾರಿ ಬಂಧನ.!
ವಿಡಿಯೋ ವೈರಲ್ ಕಾರಣ – ನಂಬಿಕೆ ಕುಸಿತದ ಚರ್ಚೆ :

ಈ ಒಂದು ಚಿಕ್ಕ ವಿಡಿಯೋ ಈಗ ಆನ್‌ಲೈನ್‌ನಲ್ಲಿ ದಾಂಪತ್ಯ ಜೀವನ, ನಂಬಿಕೆ ಮತ್ತು ಗೌಪ್ಯತೆ ಕುರಿತು ದೊಡ್ಡ ಚರ್ಚೆಗೆ ಕಾರಣವಾಗಿದೆ. ಹಲವರು ‘ಡಿಜಿಟಲ್ ಯುಗದಲ್ಲಿ ನಂಬಿಕೆ ಮತ್ತು ನಿಷ್ಠೆ ಕುಸಿಯುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸುತ್ತಿದ್ದಾರೆ.

ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದ Wife.

wife killshusband over-illicit-affair-reason

ಜನಸ್ಪಂದನ ನ್ಯೂಸ್‌, ಬೆಂಗಳೂರು : ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಪ್ರಿಯಕರನ ಜೊತೆ ಸೇರಿ ಪತ್ನಿಯೋರ್ವಳು (Wife) ತನ್ನ ಪತಿಯನ್ನೇ ಕೊಲೆ ಮಾಡಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಪರಿಹಾರ ಕಂಡಿರುವ ಪೊಲೀಸರು, ಇದು ಸುಟ್ಟ ಶವವಲ್ಲ, ಇದೊಂದು ಯೋಜಿತ ಕೊಲೆ  (Planed Murder) ಎಂದು ತನಿಖೆಯಲ್ಲಿ ಬಹಿರಂಗಪಡಿಸಿದ್ದಾರೆ.

ಮೃತನನ್ನು ಯಾದಗಿರಿ ಮೂಲದ ಬಸವರಾಜು (28) ಎಂದು ಗುರುತಿಸಲಾಗಿದೆ. ಈ ಭೀಕರ ಕೊಲೆ ಪ್ರಕರಣದಲ್ಲಿ ಬಸವರಾಜು ಪತ್ನಿ (Wife)  ಶರಣಮ್ಮ (25), ಆಕೆಯ ಪ್ರಿಯಕರ ವೀರಭದ್ರ (19) ಹಾಗೂ ಸಹಾಯಕ ಅನಿಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎನ್ನುವ ಕಾರಣಕ್ಕೆ ಪತ್ನಿಯೇ ತನ್ನ ಪತಿಯನ್ನು ಕೊಲೆ ಮಾಡಿಸಿದ್ದಾಳೆ ಎಂಬ ಸತ್ಯ ತನಿಖೆಯಲ್ಲಿ ಬಯಲಾಗಿದೆ.

ಇದನ್ನು ಓದಿ : Crime : ಪಂಜಾಬ್‌ನಲ್ಲಿ ಧರ್ಮಸ್ಥಳ ಮೂಲದ ಇಂಜಿನಿಯರ್ ಅನುಮಾನಸ್ಪದ ಸಾವು ; ಕಾರಣ ನಿಗೂಢ.!
ಅಕ್ರಮ ಸಂಬಂಧವೇ ಕೊಲೆಗೆ ಕಾರಣ :

ನಾಲ್ಕು ವರ್ಷಗಳ ಹಿಂದೆ ಮದುವೆಯಾದ ಬಸವರಾಜು–ಶರಣಮ್ಮ ದಂಪತಿ, ತಿಗಳರಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆರೋಪಿತ ವೀರಭದ್ರನ ತಂದೆಯ ಬಳಿ ದಂಪತಿಗಳು ಗಾರೆ ಕೆಲಸದಲ್ಲಿ ತೊಡಗಿದ್ದರು. ವೀರಭದ್ರನ ತಂದೆ ಕೆಲಸಗಾರರ ಮೇಲ್ವಿಚಾರಣೆ ನೋಡಿಕೊಳ್ಳುವ ಜವಾಬ್ದಾರಿ ನೀಡಿದ್ದರು.

ಹೀಗೆ ಕೆಲಸದ ಸ್ಥಳದಲ್ಲಿ ಕೆಲಸಗಾರರ ಮೇಲ್ವಿಚಾರಣೆ ಮಾಡುತ್ತಿದ್ದ ವೀರಭದ್ರ ಮತ್ತು ಶರಣಮ್ಮ ನಡುವೆ ನಿಧಾನವಾಗಿ ಸಲುಗೆ ಬೆಳೆದಿದ್ದು, ನಂತರ ಅದು ಅಕ್ರಮ ಸಂಬಂಧಕ್ಕೆ ಮಾರ್ಪಟ್ಟಿದೆ.

ಕೊಲೆ ಕ್ರೂರತೆ :

ಘಟನೆಯ ದಿನ ಪತ್ನಿ (Wife) ಶರಣಮ್ಮನ ಪತಿ ಮದ್ಯಪಾನ ಮಾಡಿ ಮಲಗಿದ್ದಾಗ, ವೀರಭದ್ರನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಇಬ್ಬರೂ ಸೇರಿ ಬಸವರಾಜುವಿನ ತಲೆಗೆ ಕಲ್ಲಿನಿಂದ ಹೊಡೆದು, ನಂತರ ಅವನಿಗೆ ನೇಣು ಬಿಗಿದು ಕೊಲೆ ಮಾಡಿದ್ದಾರೆ. ನಂತರ ಶವವನ್ನು ಬೇರೆಡೆ ಸಾಗಿಸಲು ಅನಿಲ್ ಸಹಾಯ ಮಾಡಿದ್ದಾನೆ.

ಇದನ್ನು ಓದಿ : Crime : ಕರ್ನಾಟಕದ ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್​​​ ಅವರ ಕಗ್ಗೊಲೆ.!
ಶವ ಸುಟ್ಟು ನಾಶಪಡಿಸಿದ ಆರೋಪಿಗಳು :

ಬಸವರಾಜುವಿನ ಶವವನ್ನು ಬಿಳಿ ಬಣ್ಣದ ಕಾರಿನಲ್ಲಿ ಗಂಗೊಂಡಹಳ್ಳಿ ಸಮೀಪದ ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ, ಪೆಟ್ರೋಲ್ ಸುರಿದು ಸುಟ್ಟಿದ್ದಾರೆ. ಸುಟ್ಟ ಮರು ದಿನವೇ ಆರೋಪಿಗಳು ಅದೇ ಸ್ಥಳಕ್ಕೆ ಬಂದು ಶವದ ಸ್ಥಿತಿಯನ್ನು ಪರಿಶೀಲಿಸಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಬಳಿಕ ನಾಟಕ : ‘ಗಂಡ ಕಾಣೆಯಾಗಿದ್ದಾನೆ’ ಎಂದು ಪೊಲೀಸರಿಗೆ ದೂರು ನೀಡಿದ್ದ ಪತ್ನಿ (Wife) :

ಶವ ಸುಟ್ಟ ಒಂದು ದಿನದ ನಂತರ ಪತ್ನಿ (Wife) ಶರಣಮ್ಮ ಮನೆಗೆಲ್ಲಿದ್ದ ನೆತ್ತರು ತೊಳೆಯುವ ಮೂಲಕ ಸುಳಿವು ಅಡಗಿಸಲು ಯತ್ನಿಸಿದ್ದಾಳೆ. ನಂತರ, “ನನ್ನ ಗಂಡ ಕಾಣೆಯಾಗಿದ್ದಾನೆ, ಹುಡುಕಿಕೊಡಿ” ಎಂದು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಹೋಗಿ ನಾಟಕ ವಾಡಿದ್ದಾಳೆ.

ಆದರೆ, ಈ ವೇಳೆಗೆ ಸಿಸಿಟಿವಿ ದೃಶ್ಯಗಳು, ಕಾಲ್ ಡೀಟೇಲ್ಸ್ ಹಾಗೂ ತನಿಖಾ ಮಾಹಿತಿ ಪೊಲೀಸರಿಗೆ ತಲುಪಿದ್ದರಿಂದ, ಶರಣಮ್ಮನ ಹೇಳಿಕೆಯಲ್ಲಿ ಸಂಶಯ ಮೂಡಿತ್ತು.

ಇದನ್ನು ಓದಿ : ದೆಹಲಿ : 6 ವರ್ಷದ ಬಾಲಕನ ಮೇಲೆ Pitbull ನಾಯಿ ದಾಳಿ ; ಭಯಾನಕ ವಿಡಿಯೋ ಸೆರೆ
ಸಿಸಿಟಿವಿ ದೃಶ್ಯವೇ ಮುಖ್ಯ ಸುಳಿವು :

ಮೃತದೇಹವನ್ನು ಕಾರಿನಲ್ಲಿ ಸಾಗಿಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಈ ಆಧಾರದ ಮೇಲೆ ಹುಡುಕಾಟ ಮುಂದುವರಿಸಿದ ಪೊಲೀಸರು, ಆರೋಪಿಗಳಾದ ಪತ್ನಿ (Wife) ಮತ್ತು ಪ್ರಿಯಕರನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

Urine ಬಣ್ಣವೇ ಹೇಳುತ್ತದೆ ನಮ್ಮ ಆರೋಗ್ಯದ ಮುಖ್ಯ ಎಚ್ಚರಿಕೆ ಸೂಚನೆಗಳನ್ನ.!

0

ಜನಸ್ಪಂದನ ನ್ಯೂಸ್‌, ಆರೋಗ್ಯ : ನಮ್ಮ ಮೂತ್ರದ (Urine) ಬಣ್ಣವು ದೇಹದಲ್ಲಿನ ಹಲವು ಬದಲಾವಣೆಗಳನ್ನು ನೇರವಾಗಿ ತೋರಿಸುವ ಪ್ರಮುಖ ಸೂಚಕವೆಂದು ವೈದ್ಯರು ಹೇಳುತ್ತಾರೆ. ದೈನಂದಿನ ನೀರಿನ ಸೇವನೆ, ಆಹಾರ ಪದ್ಧತಿ, ಔಷಧಿ ಸೇವನೆ ಹಾಗೂ ದೇಹದ ಒಳಗಿನ ಕೆಲವು ರೋಗಗಳು ಮೂತ್ರದ ಬಣ್ಣವನ್ನು ಬದಲಾಯಿಸಬಹುದು. ಮೂತ್ರ (Urine) ಯಾವ ಬಣ್ಣದಲ್ಲಿದೆ ಎಂಬುದನ್ನು ಗಮನಿಸುವುದರಿಂದ ಆರೋಗ್ಯ ಸಮಸ್ಯೆಗಳ ಪ್ರಾಥಮಿಕ ಲಕ್ಷಣಗಳನ್ನು ತಿಳಿದುಕೊಳ್ಳಬಹುದು.

ಬನ್ನಿ ಯಾವ ಬಣ್ಣದ ಮೂತ್ರ ಏನನ್ನು ಸೂಚಿಸುತ್ತೆ ಅಂತ ತಿಳಿಯೋಣ.!

ಬಿಳಿ / ಪಾರದರ್ಶಕ ಮೂತ್ರ :

ಮೂತ್ರ ಸಂಪೂರ್ಣವಾಗಿ ಬಣ್ಣವಿಲ್ಲದೆ ಪಾರದರ್ಶಕವಾಗಿದ್ದರೆ, ಇದು ಮಧುಮೇಹದ ಆರಂಭಿಕ ಲಕ್ಷಣವಾಗಿರಬಹುದು. ಆಗಾಗ್ಗೆ ಬಾಯಾರಿಕೆ ಹಾಗೂ ತಪ್ಪದೇ ಮೂತ್ರಕ್ಕೆ (Urine) ಹೋಗುವ ಪರಿಸ್ಥಿತಿಯೂ ಕಾಣಿಸಿಕೊಳ್ಳಬಹುದು.

ಇದನ್ನು ಓದಿ : Health : ಈ ಎಲೆಯ ವಾಸನೆ ತೊಗೊಂಡ್ರೆ ಸಾಕು ತಲೆನೋವಿನಿಂದ ಮುಕ್ತಿ ಪಡೆಯಬಹುದು.!
ಕಂದು ಬಣ್ಣದ ಮೂತ್ರ :

ಮೂತ್ರ ಕಂದು ಬಣ್ಣದಲ್ಲಿದ್ದರೆ ಇದು ಯಕೃತ್ ಸಮಸ್ಯೆ, ಶ್ವಾಸಕೋಶ ಸಂಬಂಧಿತ ಕಾಯಿಲೆ ಅಥವಾ ದೇಹದಲ್ಲಿ ನೀರಿನ ಕೊರತೆಯನ್ನು ಸೂಚಿಸುವ ಸಾಧ್ಯತೆಯಿದೆ. ಇಂತಹ ಸಂದರ್ಭಗಳಲ್ಲಿ ವೈದ್ಯರನ್ನು ಸಂಪರ್ಕಿಸುವುದು ಅತಿ ಅಗತ್ಯ.

ಕೆಂಪು ಮೂತ್ರ :

ಮೂತ್ರದಲ್ಲಿ (Urine) ರಕ್ತ ಸೇರಿದ್ದು ಕೆಂಪು ಬಣ್ಣಕ್ಕೆ ಕಾರಣವಾಗುತ್ತದೆ. ಇದು ಮೂತ್ರನಾಳದ ಸೋಂಕು, ಮೂತ್ರಪಿಂಡ ಅಥವಾ ಮೂತ್ರಕೋಶದ ಕಲ್ಲು, ಪ್ರಾಸ್ಟೇಟ್ ಸಮಸ್ಯೆಗಳು ಅಥವಾ ಅಪರೂಪದಲ್ಲಿ ಕ್ಯಾನ್ಸರ್ ಲಕ್ಷಣವಾಗಿರಬಹುದು. ತಕ್ಷಣ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯ.

ಹಸಿರು ಮೂತ್ರ :

ಕೆಲವು ಔಷಧಿಗಳು ಹಾಗೂ ಅಪರೂಪದ ಜೈವಿಕ ಪ್ರತಿಕ್ರಿಯೆಗಳು ಮೂತ್ರವನ್ನು ಹಸಿರು ಬಣ್ಣಕ್ಕೆ ತಿರುಗಿಸಬಹುದು. ಕೆಲವೊಮ್ಮೆ ಇದು ಮೂತ್ರನಾಳದ ಸೋಂಕಿನ ಸೂಚನೆಯಾಗಿರುತ್ತದೆ.

ಇದನ್ನು ಓದಿ : Health : ತಾಮ್ರದ ಬಾಟಲಿಗಳಲ್ಲಿ ನೀರು ಕುಡಿಯುವವರೇ ಈ ಸುದ್ದಿಯನ್ನೊಮ್ಮೆ ಓದಿ.
ಹಾಲಿನ ಬಣ್ಣದ ಮೂತ್ರ :

ಹಾಲಿನ ಬಣ್ಣದ ಮೂತ್ರವು (Urine) ಪಸ್ ಅಥವಾ ಹೆಚ್ಚಿನ ಪ್ರೋಟೀನ್‌ನ ಇಂಗಿತವಾಗಿ ಕಾಣಿಸಬಹುದು. ಲೈಂಗಿಕವಾಗಿ ಹರಡುವ ಸೋಂಕುಗಳು, ಮೂತ್ರನಾಳದ ಸೋಂಕುಗಳು ಹಾಗೂ ಮೂತ್ರಪಿಂಡದ ಕಲ್ಲಿನಿಂದ ಇದು ಉಂಟಾಗುವ ಸಾಧ್ಯತೆ ಇದೆ.

ಗಾಢ ಹಳದಿ ಮೂತ್ರ :

ಸಾಮಾನ್ಯವಾಗಿ ಮೂತ್ರ ಹಳದಿ ಬಣ್ಣದಲ್ಲಿರುತ್ತದೆ. ಆದರೆ ಗಾಢ ಹಳದಿ ಬಣ್ಣ ಕಂಡುಬಂದರೆ ನೀರಿನ ಕೊರತೆ ಅಥವಾ ವಿಟಮಿನ್ B ಕಾಂಪ್ಲೆಕ್ಸ್ ಸೇವನೆ ಕಾರಣವಾಗಿರಬಹುದು.

ಕಿತ್ತಳೆ ಬಣ್ಣದ ಮೂತ್ರ :

ನೀರಿನ ಅಲ್ಪ ಸೇವನೆ, ಲಿವರ್ ಅಥವಾ ಪಿತ್ತಕೋಶದ ಸಮಸ್ಯೆಗಳು ಹಾಗೂ ಕೆಲವು painkiller/antibiotic ಔಷಧಿಗಳು ಮೂತ್ರವನ್ನು ಕಿತ್ತಳೆ ಬಣ್ಣಕ್ಕೆ ತಿರುಗಿಸಬಹುದು.

ಇದನ್ನು ಓದಿ : Health : 40 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ವರ್ಷಕ್ಕೊಮ್ಮೆ ಈ ಆರೋಗ್ಯ ತಪಾಸಣೆಗಳನ್ನು ಮಾಡಿಸಲೇಬೇಕು.!
ನೀಲಿ ಮೂತ್ರ — ಅಪರೂಪದ ಘಟನೆ :

ಕೆಲವು ಔಷಧಿಗಳು ಅಥವಾ ಅಪರೂಪದ ಜನ್ಯ ಕಾಯಿಲೆಗಳು ಮೂತ್ರವನ್ನು ನೀಲಿ ಬಣ್ಣಕ್ಕೆ ಮಾಡಬಹುದು. ಇದು ಸಾಮಾನ್ಯವಾಗಿಲ್ಲ.

ಮೂತ್ರ (Urine) ಬಣ್ಣದ ಕುರಿತು ತಜ್ಞರ ಸಲಹೆ :

ಮೂತ್ರದ ಬಣ್ಣದಲ್ಲಿ ನಿರಂತರ ಬದಲಾವಣೆ ಕಂಡುಬಂದರೆ, ವಿಶೇಷವಾಗಿ ಕೆಂಪು, ಕಂದು, ಕಿತ್ತಳೆ ಅಥವಾ ಹಾಲಿನ ಬಣ್ಣದ ಮೂತ್ರ ಕಂಡಾಗ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ. ದೇಹದ ನೀರಿನ ಮಟ್ಟ ಸಮತೋಲನದಲ್ಲಿರಿಸಲು ಪ್ರತಿದಿನ ಸಾಕಷ್ಟು ನೀರು ಕುಡಿಯುವುದೂ ಅಗತ್ಯ.

ಚಳಿಗಾಲದಲ್ಲಿ Geyser ಬಳಸಿ ಸ್ನಾನ ಮಾಡ್ತೀರಾ? ತಪ್ಪಾಗಿ ಬಳಸಿದರೆ ಅಪಾಯ ತಪ್ಪದು ; ಓದಿ.!

winter geyser safety tips danger mistakes

ಜನಸ್ಪಂದನ ನ್ಯೂಸ್‌, ಆರೋಗ್ಯ : ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ ನಮ್ಮ ದೇಹಕ್ಕೆ ಆರಾಮ, ತಂಪು ನಿವಾರಣೆ ಮತ್ತು ವಿಶ್ರಾಂತಿ ನೀಡುತ್ತದೆ. ಆದರೆ ಅನೇಕ ಮನೆಗಳಲ್ಲಿ ಗೀಸರ್‌ (Geyser) ಗಳನ್ನು ತಪ್ಪಾಗಿ ಬಳಸುವ ಕ್ರಮದಿಂದ ಅಪಘಾತಗಳು, ಚರ್ಮ ಸುಡುವ ಗಾಯಗಳು ಮತ್ತು ಸಾಧನ ಹಾನಿ ಸಂಭವಿಸುತ್ತಿದೆ. ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೆ ಇಂತಹ ಅಪಾಯಗಳನ್ನು ಸಂಪೂರ್ಣವಾಗಿ ತಪ್ಪಿಸಬಹುದು.

1. ಗೀಸರ್‌ನ್ನು (Geyser) ಹೆಚ್ಚು ಹೊತ್ತು ಆನ್‌ನಲ್ಲಿ ಬಿಡಬೇಡಿ :
  • ಗೀಸರ್‌ (Geyser) ನ್ನು ಅನೇಕ ಗಂಟೆಗಳ ಕಾಲ ಆನ್‌ ಇಡಲು ಬೇಡ. ಇದು ಬಿಸಿ ನೀರಿನ ಒತ್ತಡ ಹೆಚ್ಚಿಸಿ ಬ್ಲಾಸ್ಟ್ ಸಾಧ್ಯತೆ ಹೆಚ್ಚಿಸುತ್ತದೆ.
    👉 ಸ್ನಾನದಷ್ಟೇ ಸಮಯಕ್ಕೆ ಆನ್‌ ಮಾಡಿ, ನಂತರ ಆಫ್ ಮಾಡಿ.
ಇದನ್ನು ಓದಿ : Potato : ಹಸಿರು ಬಣ್ಣ ಅಥವಾ ಮೊಳಕೆ ಒಡೆದ ಆಲೂಗಡ್ಡೆ ಆರೋಗ್ಯಕ್ಕೆ ಗಂಭೀರ ಅಪಾಯ.
2. ಸೇಫ್ಟಿ ವಾಲ್ವ್‌ ಮತ್ತು ಥರ್ಮೋಸ್ಟಾಟ್‌ ಪರಿಶೀಲನೆ ಕಡ್ಡಾಯ :

ವರ್ಷಗಳ ಬಳಕೆಯ ಬಳಿಕ ಗೀಸರ್‌ (Geyser) ಹೀಟಿಂಗ್‌ ವ್ಯವಸ್ಥೆ ಸರಿಯಾಗಿ ಕೆಲಸ ಮಾಡದೆ:

  • ನೀರು ಅತಿಯಾಗಿ ಕುದಿಯಬಹುದು.
  • ಒತ್ತಡ ಹೆಚ್ಚುವಾಗ ಬಿರುಕು / ಸ್ಫೋಟ ಅಪಾಯ.

👉 ವರ್ಷಕ್ಕೊಮ್ಮೆ ಸರ್ವಿಸ್ ಮಾಡಿಸಿಕೊಳ್ಳಿ.

3. ಬಿಸಿ ನೀರು ನೇರವಾಗಿ ಚರ್ಮಕ್ಕೆ ತಾಗದಂತೆ ಜಾಗ್ರತೆ :

ಮೊದಲು ಟ್ಯಾಪ್‌ ತೆರೆಯಿಸಿ ಮಿಶ್ರಣ ನೀರು ಹರಿಯಲಿ.
👉 ನೇರವಾಗಿ ಬಿಸಿ ನೀರು ಚರ್ಮಕ್ಕೆ ಹರಿಸಿದರೆ ‘ಸ್ಕಾಲ್ಡ್ ಬರ್ನ್‌’ (ಚರ್ಮ ಸುಡುವ ಅಪಘಾತ) ಉಂಟಾಗುತ್ತದೆ.

4. ಪ್ಲಾಸ್ಟಿಕ್ ಪೈಪ್‌ಗಳನ್ನು ಬಳಸದಿರಿ :

ಅತಿಯಾಗಿ ಬಿಸಿ ನೀರು :

  • ಪ್ಲಾಸ್ಟಿಕ್‌ ಪೈಪ್‌ ಕರಗಿಸಬಹುದು.
  • ಕೇಮಿಕಲ್‌ ನೀರಿನಲ್ಲಿ ಬೆರೆಯಬಹುದು.

👉 ಸ್ಟೀಲ್ ಅಥವಾ ಹೀಟ್‌ಪ್ರೂಫ್‌ ಪೈಪ್‌ಗಳನ್ನು ಬಳಸುವುದು ಸುರಕ್ಷಿತ.

ಇದನ್ನು ಓದಿ : RO ನೀರು ‘ಸ್ಲೋ ಪಾಯಿಸನ್’ ಆಗಿ ದೇಹಕ್ಕೆ ಹಾನಿ ಮಾಡುತ್ತದೆ: ತಜ್ಞರ ಎಚ್ಚರಿಕೆ.
5. ಗೀಸರ್‌ (Geyser) ಬಳಸುವಾಗ ಮಕ್ಕಳು ಮತ್ತು ಹಿರಿಯರಿಗಾಗಿ ವಿಶೇಷ ಜಾಗ್ರತೆ :

ಅವರು ನೀರಿನ ತಾಪಮಾನವನ್ನು ಅಂದಾಜಿಸಲು ಸಾಧ್ಯವಾಗುವುದಿಲ್ಲ.
👉 ಸ್ನಾನಕ್ಕೂ ಮುನ್ನ ನೀರಿನ ತಾಪಮಾನವನ್ನು ನೀವು ಪರಿಶೀಲಿಸಿ.

Disclaimer : ಈ ಲೇಖನದಲ್ಲಿರುವ ಮಾಹಿತಿಯು ಸಾಮಾನ್ಯ ತಿಳುವಳಿಕೆಯ ಉದ್ದೇಶಕ್ಕಾಗಿ. ಗೀಸರ್‌ (Geyser) ಸಾಧನದ ಪ್ರತ್ಯೇಕ ತಾಂತ್ರಿಕ ದೋಷಗಳು ಇದ್ದಲ್ಲಿ, ಬ್ರ್ಯಾಂಡ್‌ ಸರ್ವಿಸ್ ತಜ್ಞರ ಸಲಹೆ ಅಗತ್ಯ. ಯಾವುದೇ ಗೃಹ-ಸುರಕ್ಷತಾ ಸಲಹೆಗಳನ್ನು ಅನುಸರಿಸುವ ಮೊದಲು ವೈಯಕ್ತಿಕ ಪರಿಸ್ಥಿತಿ ಪರಿಗಣಿಸಿ.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದ Wife.

0

ಜನಸ್ಪಂದನ ನ್ಯೂಸ್‌, ಬೆಂಗಳೂರು : ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಪ್ರಿಯಕರನ ಜೊತೆ ಸೇರಿ ಪತ್ನಿಯೋರ್ವಳು (Wife) ತನ್ನ ಪತಿಯನ್ನೇ ಕೊಲೆ ಮಾಡಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಪರಿಹಾರ ಕಂಡಿರುವ ಪೊಲೀಸರು, ಇದು ಸುಟ್ಟ ಶವವಲ್ಲ, ಇದೊಂದು ಯೋಜಿತ ಕೊಲೆ  (Planed Murder) ಎಂದು ತನಿಖೆಯಲ್ಲಿ ಬಹಿರಂಗಪಡಿಸಿದ್ದಾರೆ.

ಮೃತನನ್ನು ಯಾದಗಿರಿ ಮೂಲದ ಬಸವರಾಜು (28) ಎಂದು ಗುರುತಿಸಲಾಗಿದೆ. ಈ ಭೀಕರ ಕೊಲೆ ಪ್ರಕರಣದಲ್ಲಿ ಬಸವರಾಜು ಪತ್ನಿ (Wife)  ಶರಣಮ್ಮ (25), ಆಕೆಯ ಪ್ರಿಯಕರ ವೀರಭದ್ರ (19) ಹಾಗೂ ಸಹಾಯಕ ಅನಿಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎನ್ನುವ ಕಾರಣಕ್ಕೆ ಪತ್ನಿಯೇ ತನ್ನ ಪತಿಯನ್ನು ಕೊಲೆ ಮಾಡಿಸಿದ್ದಾಳೆ ಎಂಬ ಸತ್ಯ ತನಿಖೆಯಲ್ಲಿ ಬಯಲಾಗಿದೆ.

ಇದನ್ನು ಓದಿ : Crime : ಪಂಜಾಬ್‌ನಲ್ಲಿ ಧರ್ಮಸ್ಥಳ ಮೂಲದ ಇಂಜಿನಿಯರ್ ಅನುಮಾನಸ್ಪದ ಸಾವು ; ಕಾರಣ ನಿಗೂಢ.!
ಅಕ್ರಮ ಸಂಬಂಧವೇ ಕೊಲೆಗೆ ಕಾರಣ :

ನಾಲ್ಕು ವರ್ಷಗಳ ಹಿಂದೆ ಮದುವೆಯಾದ ಬಸವರಾಜು–ಶರಣಮ್ಮ ದಂಪತಿ, ತಿಗಳರಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆರೋಪಿತ ವೀರಭದ್ರನ ತಂದೆಯ ಬಳಿ ದಂಪತಿಗಳು ಗಾರೆ ಕೆಲಸದಲ್ಲಿ ತೊಡಗಿದ್ದರು. ವೀರಭದ್ರನ ತಂದೆ ಕೆಲಸಗಾರರ ಮೇಲ್ವಿಚಾರಣೆ ನೋಡಿಕೊಳ್ಳುವ ಜವಾಬ್ದಾರಿ ನೀಡಿದ್ದರು.

ಹೀಗೆ ಕೆಲಸದ ಸ್ಥಳದಲ್ಲಿ ಕೆಲಸಗಾರರ ಮೇಲ್ವಿಚಾರಣೆ ಮಾಡುತ್ತಿದ್ದ ವೀರಭದ್ರ ಮತ್ತು ಶರಣಮ್ಮ ನಡುವೆ ನಿಧಾನವಾಗಿ ಸಲುಗೆ ಬೆಳೆದಿದ್ದು, ನಂತರ ಅದು ಅಕ್ರಮ ಸಂಬಂಧಕ್ಕೆ ಮಾರ್ಪಟ್ಟಿದೆ.

ಕೊಲೆ ಕ್ರೂರತೆ :

ಘಟನೆಯ ದಿನ ಪತ್ನಿ (Wife) ಶರಣಮ್ಮನ ಪತಿ ಮದ್ಯಪಾನ ಮಾಡಿ ಮಲಗಿದ್ದಾಗ, ವೀರಭದ್ರನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಇಬ್ಬರೂ ಸೇರಿ ಬಸವರಾಜುವಿನ ತಲೆಗೆ ಕಲ್ಲಿನಿಂದ ಹೊಡೆದು, ನಂತರ ಅವನಿಗೆ ನೇಣು ಬಿಗಿದು ಕೊಲೆ ಮಾಡಿದ್ದಾರೆ. ನಂತರ ಶವವನ್ನು ಬೇರೆಡೆ ಸಾಗಿಸಲು ಅನಿಲ್ ಸಹಾಯ ಮಾಡಿದ್ದಾನೆ.

ಇದನ್ನು ಓದಿ : Crime : ಕರ್ನಾಟಕದ ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್​​​ ಅವರ ಕಗ್ಗೊಲೆ.!
ಶವ ಸುಟ್ಟು ನಾಶಪಡಿಸಿದ ಆರೋಪಿಗಳು :

ಬಸವರಾಜುವಿನ ಶವವನ್ನು ಬಿಳಿ ಬಣ್ಣದ ಕಾರಿನಲ್ಲಿ ಗಂಗೊಂಡಹಳ್ಳಿ ಸಮೀಪದ ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ, ಪೆಟ್ರೋಲ್ ಸುರಿದು ಸುಟ್ಟಿದ್ದಾರೆ. ಸುಟ್ಟ ಮರು ದಿನವೇ ಆರೋಪಿಗಳು ಅದೇ ಸ್ಥಳಕ್ಕೆ ಬಂದು ಶವದ ಸ್ಥಿತಿಯನ್ನು ಪರಿಶೀಲಿಸಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಬಳಿಕ ನಾಟಕ : ‘ಗಂಡ ಕಾಣೆಯಾಗಿದ್ದಾನೆ’ ಎಂದು ಪೊಲೀಸರಿಗೆ ದೂರು ನೀಡಿದ್ದ ಪತ್ನಿ (Wife) :

ಶವ ಸುಟ್ಟ ಒಂದು ದಿನದ ನಂತರ ಪತ್ನಿ (Wife) ಶರಣಮ್ಮ ಮನೆಗೆಲ್ಲಿದ್ದ ನೆತ್ತರು ತೊಳೆಯುವ ಮೂಲಕ ಸುಳಿವು ಅಡಗಿಸಲು ಯತ್ನಿಸಿದ್ದಾಳೆ. ನಂತರ, “ನನ್ನ ಗಂಡ ಕಾಣೆಯಾಗಿದ್ದಾನೆ, ಹುಡುಕಿಕೊಡಿ” ಎಂದು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಹೋಗಿ ನಾಟಕ ವಾಡಿದ್ದಾಳೆ.

ಆದರೆ, ಈ ವೇಳೆಗೆ ಸಿಸಿಟಿವಿ ದೃಶ್ಯಗಳು, ಕಾಲ್ ಡೀಟೇಲ್ಸ್ ಹಾಗೂ ತನಿಖಾ ಮಾಹಿತಿ ಪೊಲೀಸರಿಗೆ ತಲುಪಿದ್ದರಿಂದ, ಶರಣಮ್ಮನ ಹೇಳಿಕೆಯಲ್ಲಿ ಸಂಶಯ ಮೂಡಿತ್ತು.

ಇದನ್ನು ಓದಿ : ದೆಹಲಿ : 6 ವರ್ಷದ ಬಾಲಕನ ಮೇಲೆ Pitbull ನಾಯಿ ದಾಳಿ ; ಭಯಾನಕ ವಿಡಿಯೋ ಸೆರೆ
ಸಿಸಿಟಿವಿ ದೃಶ್ಯವೇ ಮುಖ್ಯ ಸುಳಿವು :

ಮೃತದೇಹವನ್ನು ಕಾರಿನಲ್ಲಿ ಸಾಗಿಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಈ ಆಧಾರದ ಮೇಲೆ ಹುಡುಕಾಟ ಮುಂದುವರಿಸಿದ ಪೊಲೀಸರು, ಆರೋಪಿಗಳಾದ ಪತ್ನಿ (Wife) ಮತ್ತು ಪ್ರಿಯಕರನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಹೆದ್ದಾರಿಯಲ್ಲೇ ಮಲಗಿದ್ದ Tiger ; 30 ನಿಮಿಷ ವಾಹನ ಸಂಚಾರ ಸ್ಥಗಿತ!

tiger rests on highway

ಜನಸ್ಪಂದನ ನ್ಯೂಸ್‌, ಮುಂಬೈ : ಮಹಾರಾಷ್ಟ್ರದ ಚಂದ್ರಾಪುರ–ಮುಲ್ ಹೆದ್ದಾರಿಯಲ್ಲಿ ಅಚ್ಚರಿ ಹುಟ್ಟಿಸುವ ಘಟನೆ ದಾಖಲಾಗಿದೆ. ಬೃಹತ್ ಗಾತ್ರದ ಹುಲಿ (Tiger) ಎರಡು ಎತ್ತುಗಳನ್ನು ಬೇಟೆಯಾಡಿದ ನಂತರ, ಹೆದ್ದಾರಿಯಲ್ಲೇ ಮಲಗಿ ವಿಶ್ರಾಂತಿ ಪಡೆಯುತ್ತಿದ್ದುದನ್ನು ಸ್ಥಳೀಯರು ಕಂಡು ಬೆಚ್ಚಿಬಿದ್ದರು.

ಈ ಪ್ರದೇಶವು ತಡೋಬಾ–ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದ (TATR) ಬಫರ್ ವಲಯಕ್ಕೆ ಹೊಂದಿಕೊಂಡಿದ್ದು, ಇಲ್ಲಿ ವನ್ಯಜೀವಿಗಳ ಸಂಚಾರ ಸಾಮಾನ್ಯವಾಗಿದ್ದರೂ, ರೋಡ್ ಮಧ್ಯೆ ಕುಳಿತುಕೊಳ್ಳುವ ಘಟನೆ ವಿರಳ.

ಇದನ್ನು ಓದಿ : ಅಕ್ರಮ ಸಂಬಂಧದ ಅನುಮಾನ : ಯುವಕನನ್ನು ರಸ್ತೆಗೆ ಎಳೆದೊಯ್ದು ಥಳಿಸಿ Murder.
‘ಮಾಮಾ ಮೆಲ್’ ಹೆಸರಿನ ಹುಲಿ – ದಿಟ್ಟ ಸ್ವಭಾವಕ್ಕೆ ಪ್ರಸಿದ್ಧ :

ಮಾಮಾ ಮೆಲ್’ ಎಂಬ ಹೆಸರಿನ ಈ ಹುಲಿ (Tiger), ತನ್ನ ಬಲಿಷ್ಠ ದೇಹ ಹಾಗೂ ನಿರ್ಭಯ ಸ್ವಭಾವಕ್ಕೆ ಹೆಸರುವಾಸಿಯಾಗಿದೆ. ರಸ್ತೆ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರೂ, ಜನರ ಶಬ್ದ ಅಥವಾ ಚಲನೆ ಈ ಹುಲಿಗೆ ಯಾವುದೇ ತೊಂದರೆ ಆಗಲಿಲ್ಲ. ಅದು ಸಮಯದಲ್ಲಿ ನಿರಾಳವಾಗಿ ರಸ್ತೆಯ ಮಧ್ಯೆ ಮಲಗಿ ವಿಶ್ರಾಂತಿ ಮುಂದುವರಿಸಿತು.

ವಾಹನ ಸಂಚಾರ ಅರ್ಧ ಗಂಟೆ ಸ್ಥಗಿತ :

ಹುಲಿ (Tiger) ರಸ್ತೆ ಮಧ್ಯೆ ಕುಳಿತಿದ್ದರಿಂದ, ಚಂದ್ರಾಪುರದಿಂದ ಮುಲ್ ಹಾಗೂ ಮುಲ್‌ನಿಂದ ಚಂದ್ರಾಪುರಕ್ಕೆ ಹೋಗುವ ವಾಹನಗಳ ಸಂಚಾರವನ್ನು ಅರಣ್ಯ ಅಧಿಕಾರಿಗಳು ತಾತ್ಕಾಲಿಕವಾಗಿ ನಿಲ್ಲಿಸಿದರು.

  • ವಾಹನಗಳ ಮತ್ತು ಹುಲಿಯ ನಡುವೆ ಸುರಕ್ಷಿತ ಅಂತರ ಕಾಯ್ದುಕೊಳ್ಳಲಾಯಿತು
  • ಜನರು ಮೊಬೈಲ್‌ ತೆಗೆದು ಹತ್ತಿರ ಹೋಗದಂತೆ ಎಚ್ಚರಿಸಲಾಯಿತು
  • ಪ್ರಾಣಿಗೆ ಅಡ್ಡಿಯಾಗದಂತೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ
ಇದನ್ನು ಓದಿ : Twins ಮಕ್ಕಳಿಗೆ ಜನ್ಮ ನೀಡಿದ 19ರ ಯುವತಿ; ಆದರೆ ತಂದೆಗಳು ವಿಭಿನ್ನರು!
ಹುಲಿ (Tiger) ವಿಡಿಯೋ :
ತಾನಾಗಿಯೇ ಕಾಡಿಗೆ ಮರಳಿದ ಹುಲಿ :

ಸುಮಾರು 30 ನಿಮಿಷಗಳ ಕಾಲ ಹೆದ್ದಾರಿ ಸಂಪೂರ್ಣ ನಿಶ್ಶಬ್ದವಾಗಿತ್ತು. ಬಳಿಕ ಹುಲಿ ನಿಧಾನವಾಗಿ ಎದ್ದುಕೊಂಡು, ತನ್ನಷ್ಟಕ್ಕೆ ತಾನೇ ಕಾಡಿನ ದಿಕ್ಕಿಗೆ ನಡೆದು ಹೊಗಿತು. ಅರಣ್ಯ ಇಲಾಖೆ ಹುಲಿ (Tiger) ಯ ಚಲನವಲನವನ್ನು ಗಮನಿಸಿ, ಪ್ರಯಾಣಿಕರಿಗೆ ಸುರಕ್ಷತೆ ನೀಡಿದ ಬಳಿಕ ಸಂಚಾರವನ್ನು ಮರು ಪ್ರಾರಂಭಿಸಿತು.