Home Blog Page 18

“ದಿನಾ ಕುಡಿಯೋರು vs ವಾರಕ್ಕೊಮ್ಮೆ ಕುಡಿಯೋರು : ‘Drink’ ಎಫೆಕ್ಟ್ ಯಾರಿಗೆ ಹೆಚ್ಚು?”

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಇತ್ತೀಚಿನ ದಿನಗಳಲ್ಲಿ ವಾರಾಂತ್ಯ ಬಂದ ತಕ್ಷಣ ಪಾರ್ಟಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಆಹಾರ, ಪಾನೀಯಗಳು, ಸಂಗೀತ, ಮೋಜು – ಮಸ್ತಿ ಇವುಗಳ ಜೊತೆಗೆ ಮದ್ಯಪಾನ (Drink) ವೂ ಅನೇಕರ ಪಾರ್ಟಿಗಳ ಅವಿಭಾಜ್ಯ ಭಾಗವಾಗಿದೆ. “ಒಮ್ಮೆ ಕುಡಿದರೆ ಏನು ಆಗುತ್ತದೆ?”, “ವೇಕೆಂಡ್‌ನಲ್ಲಿ ಮಾತ್ರ ಕುಡಿಯುತ್ತಿದ್ದೇನೆ, ಅದರಲ್ಲಿ ಏನು ತೊಂದರೆ ಇಲ್ಲ” ಎಂಬ ನಂಬಿಕೆ ಇನ್ನೂ ಹಲವರಲ್ಲಿದೆ.

ಆದರೆ ವೈದ್ಯಕೀಯ ತಜ್ಞರ ಪ್ರಕಾರ, ಮದ್ಯಪಾನ (Drink) ದ ಯಾವ ಪ್ರಮಾಣವೂ ಸಂಪೂರ್ಣ ಸುರಕ್ಷಿತವಲ್ಲ ಮತ್ತು ಅದು ದೇಹದ ಮೇಲೆ ಬರುವ ಪರಿಣಾಮವು ನೀವು ಎಷ್ಟು ಬಾರಿ ಮತ್ತು ಯಾವ ಪ್ರಮಾಣದಲ್ಲಿ ಕುಡಿಯುತ್ತೀರಿ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ.

ಮುಂಬೈನ ಮೂಳೆ ಶಸ್ತ್ರಚಿಕಿತ್ಸಕ ಡಾ. ಮನನ್ ವೋರಾ ಅವರು ತಮ್ಮ ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ “ಸುರಕ್ಷಿತ ಆಲ್ಕೋಹಾಲ್ (Drink) ಪ್ರಮಾಣ ಎಂಬುದು ಅಸ್ತಿತ್ವದಲ್ಲೇ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಮದ್ಯಪಾನ ಮಾಡಿದೊಡನೆ ದೇಹವು ಅದನ್ನು ಜೀರ್ಣಿಸಿಕೊಳ್ಳಲು ಹೆಚ್ಚುವರಿ ಶ್ರಮ ಪಡುತ್ತದೆಯೇ ವಿನಃ, ದೇಹಕ್ಕೆ ಯಾವುದೇ ದೀರ್ಘಕಾಲಿಕ ಲಾಭವಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ : ಕಾಫಿ ತೋಟದಲ್ಲಿ ನಾಪತ್ತೆಯಾದ 2 ವರ್ಷದ ಬಾಲಕಿಯನ್ನು ಜೀವಂತವಾಗಿ ಪತ್ತೆಹಚ್ಚಿದ ಸಾಕು Dog.

ತಿಂಗಳಿಗೊಮ್ಮೆ ಮದ್ಯಪಾನ (Drink) : ದೇಹದ ಮೇಲಿನ ಪರಿಣಾಮ?

ತಿಂಗಳಿಗೊಮ್ಮೆ ಮಾತ್ರ ಕುಡಿಯುವವರಿಗೂ ಮದ್ಯದ ತಕ್ಷಣದ ಪರಿಣಾಮ ಕಂಡುಬರುತ್ತದೆ. ಆ ದಿನ ಮೆದುಳಿನ ಚಟುವಟಿಕೆ ನಿಧಾನವಾಗುವುದು, ದೇಹ ನಿರ್ಜಲೀಕರಣಗೊಳ್ಳುವುದು, ಹಾಗೆಯೇ ಲಿವರ್‌ ಮೇಲೆ ಹೆಚ್ಚುವರಿ ಒತ್ತಡ ಬೀರುವುದು ಸಾಮಾನ್ಯ.

ಕುಡಿದ ಮರುದಿನ ತಲೆನೋವು, ಆಯಾಸ, ನಿದ್ರೆಯ ಅಸ್ವಸ್ಥತೆ ಮತ್ತು ಗಾಬರಿಯ ಅನುಭವ ಉಂಟಾಗಬಹುದು. ಇದು ದೇಹದ ಸಾಮಾನ್ಯ ಚಕ್ರವನ್ನೇ ತಾತ್ಕಾಲಿಕವಾಗಿ ಅವ್ಯವಸ್ಥೆಗೆ ದೂಡುತ್ತದೆ.

ವಾರಕ್ಕೊಮ್ಮೆ ಕುಡಿಯುವವರ ಅಪಾಯ :

“ವಾರಕ್ಕೊಮ್ಮೆ ಮದ್ಯಪಾನ (Drink) ಮಾಡುವ ಅಭ್ಯಾಸ ಹೊಂದಿದವರಲ್ಲಿ ಫ್ಯಾಟಿ ಲಿವರ್ ಅಪಾಯ ಗಮನಾರ್ಹವಾಗಿ ಹೆಚ್ಚಾಗುತ್ತದೆ.” ಲಿವರ್ ನಿರಂತರವಾಗಿ ವಿಷಕಾರಕ ಪದಾರ್ಥಗಳನ್ನು ಹೊರಹಾಕಲು ಕೆಲಸ ಮಾಡಬೇಕಾಗಿರುವುದರಿಂದ ಅದರ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ.

ಇದನ್ನು ಓದಿ : Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.

ಬೆಳಗಿನ ಜಾವ ಹೆಚ್ಚು ತೀವ್ರವಾದ ಹ್ಯಾಂಗೊವರ್, ದೇಹದ ಭಾರ, ಅಶಾಂತಿ ಮತ್ತು ಜೀರ್ಣಕ್ರಿಯೆ ಅಸ್ಥಿರತೆ ಸಾಮಾನ್ಯ. ಕಾಲಕ್ರಮೇಣ ಇದು ಲಿವರ್‌ನ ಕೊಬ್ಬಿನ ಅಂಶವವು ಹೆಚ್ಚಿಸಿ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.

ವಾರಕ್ಕೆ 3–5 ಬಾರಿ ಮದ್ಯಪಾನ (Drink) : ದೀರ್ಘಕಾಲದ ಹಾನಿ :

ವಾರದಲ್ಲಿ ಹಲವಾರು ದಿನ ಕುಡಿಯುವವರು ತಮ್ಮ ದೇಹಕ್ಕೆ ಸಾಕಷ್ಟು ವಿಶ್ರಾಂತಿ ನೀಡುವುದಿಲ್ಲ. ಇದರಿಂದ:

  • ಚಯಾಪಚಯ ಕ್ರಿಯೆ ನಿಧಾನವಾಗುವುದು.
  • ಲಿವರ್ ಉಬ್ಬುವಿಕೆ.
  • ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಅಸ್ಥಿರಗೊಳ್ಳುವುದು.
  • ಗುಣಮಟ್ಟದ ನಿದ್ರೆ ಕಡಿಮೆ ಆಗುವುದು.
  • ದೇಹದ ಉರಿಯೂತ ವೇಗವಾಗಿ ಹೆಚ್ಚಾಗುವುದು.

ಈ ಹಂತದಲ್ಲಿ ದೇಹವು ಮದ್ಯದ ಒತ್ತಡದಿಂದ ಹೊರಬರಲು ಸಾಧ್ಯವಿಲ್ಲದ ಮಟ್ಟಕ್ಕೆ ಹೋದಂತೆ ಆಗುತ್ತದೆ.

ಇದನ್ನು ಓದಿ : ಅಮ್ಮನಿಗೆ ಫೋನ್ ಮಾಡಿ, ಮನೆಗೆ ಹಾಲು ಕುಡಿಯಲು ಬಿಡಿ ಎಂದು ಅಳುತ್ತಿರುವ LKG Kids.

ಪ್ರತಿದಿನ ಮದ್ಯಪಾನ ; ಅತ್ಯಂತ ಅಪಾಯಕಾರಿ ಹಂತ :

ಪ್ರತಿದಿನ ಮದ್ಯಪಾನ (Drink) ಮಾಡುವವರು ತೀವ್ರ ಅಪಾಯದ ವರ್ಗಕ್ಕೆ ಸೇರುತ್ತಾರೆ. ಇವರಲ್ಲಿ ಕಂಡುಬರುವ ಪ್ರಮುಖ ಸಮಸ್ಯೆಗಳು:

  • ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವುದು.
  • ಲಿವರ್ ಫೈಬ್ರೋಸಿಸ್ ಮತ್ತು ಸಿರೋಸಿಸ್ ಅಪಾಯ ಹೆಚ್ಚಾಗುವುದು.
  • ಕೆಲವು ವಿಧದ ಕ್ಯಾನ್ಸರ್ ಸಂಭವನೀಯತೆ ಏರಿಕೆ.
  • ಹೃದಯಕ್ಕೆ ಹಾನಿ.
  • ಇನ್ಸುಲಿನ್ ಪ್ರತಿಕ್ರಿಯೆ ಕುಂದಿದ್ದು, ಡಯಾಬಿಟಿಸ್ ಅಪಾಯ.
  • ಮಾನಸಿಕ ಆರೋಗ್ಯಕ್ಕೆ ಹಾನಿ, ನಿದ್ರೆಯ ಗೊಂದಲ.

ತಜ್ಞರ ಪ್ರಕಾರ, ಪ್ರತಿದಿನ ಕುಡಿಯುವುದರಿಂದ ದೇಹದ ಯಾವುದೇ ಅಂಗಾಂಗವೂ ನಿಷ್ಕ್ರಿಯವಾಗದೆ ಕೆಲಸ ಮಾಡಲು ಸಾಧ್ಯವಿಲ್ಲ.

ಸಾರಾಂಶ :

ವಾರಾಂತ್ಯದ ಮೋಜು, ಒತ್ತಡ ನಿವಾರಣೆ ಅಥವಾ ಅಭ್ಯಾಸ—ಯಾವ ಕಾರಣವಾಗಿರಲಿ, ಮದ್ಯಪಾನ (Drink) ದೇಹದ ಮೇಲಿನ ಹಾನಿಯನ್ನು ಶೇ.100 ತಡೆಯಲು ಸಾಧ್ಯವಿಲ್ಲ. ಕುಡಿಯುವ ಅವಧಿ ಮತ್ತು ಪ್ರಮಾಣ ಹೆಚ್ಚಾದಂತೆ ಅಪಾಯವೂ ಹೆಚ್ಚಾಗುತ್ತದೆ. ಆದ್ದರಿಂದ ಮದ್ಯಪಾನವನ್ನು ಸಂಪೂರ್ಣವಾಗಿ ತೊರೆಯುವುದು ಅಥವಾ ಕಡಿಮೆ ಮಾಡುವುದು ಆರೋಗ್ಯಕ್ಕಾಗಿ ಅತ್ಯುತ್ತಮ ಮಾರ್ಗ.

ಗಮನಿಸಿ : ಇಲ್ಲಿನ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ತಜ್ಞರ ಅಭಿಪ್ರಾಯದ ಆಧಾರಿತವಾಗಿದೆ. ಯಾವುದೇ ಆರೋಗ್ಯ ಸಂಬಂಧಿತ ನಿರ್ಧಾರ ಕೈಗೊಳ್ಳುವ ಮೊದಲು ವೈದ್ಯರ ಸಲಹೆ ಕಡ್ಡಾಯ.

ಕಾಫಿ ತೋಟದಲ್ಲಿ ನಾಪತ್ತೆಯಾದ 2 ವರ್ಷದ ಬಾಲಕಿಯನ್ನು ಜೀವಂತವಾಗಿ ಪತ್ತೆಹಚ್ಚಿದ ಸಾಕು Dog.

missing girl found by smart dog

ಜನಸ್ಪಂದನ ನ್ಯೂಸ್‌, ಮಡಿಕೇರಿ : ಕೊಡಗು ಜಿಲ್ಲೆಯ ಕಾಫಿ ತೋಟದಲ್ಲಿ ನಾಪತ್ತೆಯಾಗಿದ್ದ ಎರಡು ವರ್ಷದ ಬಾಲಕಿಯನ್ನು, ಮರುದಿನ ಸಾಕು ನಾಯಿ (Dog) ಯ ಬುದ್ಧಿವಂತಿಕೆಯೊಂದು ಸುರಕ್ಷಿತವಾಗಿ ಪತ್ತೆಹಚ್ಚಲಾಗಿದೆ. ಶನಿವಾರ ಮಧ್ಯಾಹ್ನ ಕಾಣೆಯಾಗಿದ್ದ ಮಗು, ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಸಂಯುಕ್ತ ಹುಡುಕಾಟದ ನಂತರ ಪೋಷಕರ ಮಡಿಲಿಗೆ ಮರಳಿದ್ದು ಘಟನೆಯ ಅಂತ್ಯ ಸಂತೋಷದಲ್ಲಿ ಕೊನೆಗೊಂಡಿದೆ.

ಇಡೀ ರಾತ್ರಿ ಕತ್ತಲಾದ ತೋಟದಲ್ಲಿ ಒಂಟಿಯಾಗಿ ಕಳೆದಿದ್ದ ಮಗು, ಮರುದಿನ ಬೆಳಿಗ್ಗೆ ಹುಡುಕಾಟ ನಡೆಸಿದ ಸಂದರ್ಭದಲ್ಲಿ ನಾಯಿ (Dog) ಯೊಂದು ಪತ್ತೆಹಚ್ಚಿ ತಾಯಿಯ ಮಡಿಲಿಗೆ ತಲುಪಿಸಿದೆ.

ಇದನ್ನು ಓದಿ : Free ಟಿಕೆಟ್ ಪಡೆದು ಮಾರ್ಗ ಮಧ್ಯೆ ಇಳಿದ ಮಹಿಳೆ ; ಪ್ರಶ್ನಿಸಿದ ಕಂಡಕ್ಟರ್ ಮೇಲೆ ಹಲ್ಲೆ ; ವಿಡಿಯೋ ವೈರಲ್.

ನಾಪತ್ತೆಯಾಗಿದ್ದ ಮಗು :

ಕೊಡಗಿನ ಪೊನ್ನಂಪೇಟೆ ತಾಲೂಕಿನ ಕೊಂಗಣ ಗ್ರಾಮದ ದಂಪತಿ ಒಬ್ಬರ 2 ವರ್ಷದ ಮಗು ಸುನನ್ಯಾ, ಶನಿವಾರ ಮಧ್ಯಾಹ್ನ ಕಾಫಿ ತೋಟದಲ್ಲಿ ಕಾಣೆಯಾಗಿತ್ತು. ಮಗು ಆಕೆಯ ಪೋಷಕರೊಂದಿಗೆ ಶರಿ ಗಣಪತಿ ಎಂಬವರ ತೋಟಕ್ಕೆ ಬಂದಿದ್ದಾಗ ಈ ಘಟನೆ ಸಂಭವಿಸಿದೆ.

ಮೊಬೈಲ್ ನೋಡುತ್ತಿದ್ದಾಗ ಮಗು ನಾಪತ್ತೆ :

ಶನಿವಾರ ಮಧ್ಯಾಹ್ನ ತೋಟದಲ್ಲಿ ನೆಟ್‌ವರ್ಕ್ ಸಿಗುವ ಜಾಗದಲ್ಲಿ ಸುನನ್ಯಾ ತಾಯಿ ಮೊಬೈಲ್ ನೋಡುತ್ತಾ ಕುಳಿತಿದ್ದರು. ಇದೇ ವೇಳೆ ಮಗು ಶೌಚಕ್ಕೆಂದು ಹತ್ತಿರದ ಕಾಫಿ ಗಿಡಗಳ ಕಡೆಗೆ ಹೋಗಿತ್ತು. ನಂತರ ಮಗು ಹಿಂದಿರುಗದೆ ತೋಟದ ಒಳಭಾಗದಲ್ಲಿ ದಾರಿ ತಪ್ಪಿ ನಡೆದುಕೊಂಡು ಹೋಗಿದೆ ಎಂದು ಶಂಕಿಸಲಾಗಿದೆ.

ಇದನ್ನು ಓದಿ : ಚಿನ್ನಾಭರಣ ದರೋಡೆ ಪ್ರಕರಣ : ಓರ್ವ PSI ವಜಾ, ಇನ್ನೋರ್ವ ಸಸ್ಪೆಂಡ್.

ರಾತ್ರಿ ತುಂಬಾ ಹುಡುಕಾಟ — ಸಿಗದ ಸುಳಿವು :

ಮಗು ನಾಪತ್ತೆಯಾಗುತ್ತಿದ್ದಂತೇ ಪೋಷಕರು, ಸ್ಥಳೀಯರು, ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ಹುಡುಕಾಟ ನಡೆಸಿದರೂ ಸುಳಿವೂ ಸಿಗಲಿಲ್ಲ. ಮಗು ಅಳದೇ ಇದ್ದದ್ದರಿಂದ ಹುಡುಕುವುದು ಇನ್ನಷ್ಟು ಕಷ್ಟವಾಗಿತ್ತು ಎನ್ನಲಾಗಿದೆ. ಹುಲಿ ದಾಳಿ ಕೂಡ ಸಂಭವಿಸಿರಬಹುದೆಂಬ ಭಯದಿಂದ ಅರಣ್ಯ ಅಧಿಕಾರಿಗಳು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿದ್ದರು.

ಅರಣ್ಯ ಇಲಾಖೆ, ಪೊಲೀಸರು ಹಾಗೂ ಗ್ರಾಮಸ್ಥರು ಸೇರಿ ಸುಮಾರು 70–80 ಸದಸ್ಯರ ತಂಡ ರಾತ್ರಿ ಹೊತ್ತಿಗೂ ಹುಡುಕಾಟ ಮುಂದುವರೆಸಿದರು.

ಮರುದಿನ ನಾಯಿ (Dog) ಯೊಂದು ಪತ್ತೆ ಮಾಡಿ ಜೀವ ಉಳಿಸಿದ ಕ್ಷಣ :

ಭಾನುವಾರ ಬೆಳಿಗ್ಗೆ, ಸುನನ್ಯಾ ಇರುವ ಸ್ಥಳದಿಂದ ಸುಮಾರು 1.5 ಕಿಮೀ ದೂರದಲ್ಲಿರುವ ಅನಿಲ್ ಕಾಳಪ್ಪ ಅವರ ತೋಟದಲ್ಲಿ ಸಾಕಲಾದ ‘ಓರಿಯೋ’ ಎಂಬ ನಾಯಿ (Dog) ಏಕಾಏಕಿ ಬೊಗಳಲಾರಂಭಿಸಿತು. ಅನುಮಾನಗೊಂಡ ತೋಟದ ಮಾಲೀಕರು ಅಲ್ಲಿಗೆ ಹೋಗಿ ನೋಡಿದಾಗ, ಮಗು ಕಾಫಿ ಗಿಡಗಳ ಮಧ್ಯದಲ್ಲಿ ಕುಳಿತಿರುವುದು ಕಂಡುಬಂದಿದೆ.

ಇದನ್ನು ಓದಿ : ಹಳಿ ಮೇಲೆ ಜೋಡಿ ರೋಮಾನ್ಸ್‌ : ಚಲಿಸಿದ ಗೂಡ್ಸ್‌ ರೈಲು ; ಮುಂದೆನಾಯ್ತು? Video ನೋಡಿ.

ನಾಯಿ (Dog) ಪತ್ತೆ ಹಚ್ಚಿದ ಮಗು ಅಳದೆ, ಕೇವಲ ಆಯಾಸಗೊಂಡ ಸ್ಥಿತಿಯಲ್ಲಿ ಮಾತ್ರ ಕಂಡುಬಂತು. ನಂತರ ಸ್ಥಳೀಯರು ಮಗುವನ್ನು ಎತ್ತಿಕೊಂಡು ಪೋಷಕರ ಬಳಿ ತಲುಪಿಸಿದರು. ಮಗಳನ್ನ ಮತ್ತೆ ನೋಡಿದ ಪೋಷಕರು ಭಾವೋದ್ರಿಕ್ತರಾದರು.

ಸ್ಥಳೀಯರ ಧೈರ್ಯ ಮತ್ತು ನಾಯಿಯ ಜಾಣ್ಮೆಗೆ ಪ್ರಶಂಸೆ :

ಸುನನ್ಯಾ ಪತ್ತೆಯಾದ ಸುದ್ದಿ ಹರಿದಾಡುತ್ತಿದ್ದಂತೆ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಾಯಿ (Dog) ಯ ಜಾಣ್ಮೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಳದೆ, ಶಾಂತವಾಗಿದ್ದ ಮಗುವನ್ನು ಪತ್ತೆ ಮಾಡುವುದು ಕಷ್ಟಕರವಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ಆರೋಗ್ಯ ಸ್ಥಿತಿ :

ನಾಯಿ (Dog) ಪತ್ತೆ ಹಚ್ಚಿದ ಮಗು ಸದ್ಯ ಸುರಕ್ಷಿತವಾಗಿದೆ ಮತ್ತು ವೈದ್ಯಕೀಯ ತಪಾಸಣೆಯ ನಂತರ ಮನೆಗೆ ಕರೆದೊಯ್ಯಲಾಗಿದೆ. ಯಾವುದೇ ಗಂಭೀರ ಗಾಯಗಳಿಲ್ಲ.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

ರೀಲ್ಸ್‌ಗಾಗಿ ಗಂಟೆಗೆ 140 ಕಿ.ಮೀ ವೇಗದಲ್ಲಿ KTM ಬೈಕ್ ಚಾಲನೆ ; ತುಂಡಾಗಿ ತಲೆ.

0

ಜನಸ್ಪಂದನ ನ್ಯೂಸ್‌, ಸೂರತ್‌ : ಗುಜರಾತ್‌ನ ಸೂರತ್ ನಗರದಲ್ಲಿ ಭೀಕರ ಅಪಘಾತ ಸಂಭವಿಸಿ, ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯರಾಗಿದ್ದ ಯುವ ಇನ್‌ಫ್ಲುವೆನ್ಸರ್ ದುರ್ಮರಣ ಹೊಂದಿದ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ. ‘ಪಿಕೆಆರ್ ಬ್ಲಾಗರ್’ ಎಂದು ಪರಿಚಿತರಾದ ಪ್ರಿನ್ಸ್ ಪಟೇಲ್, ರೀಲ್ ಚಿತ್ರೀಕರಣಕ್ಕಾಗಿ ಅತಿ ವೇಗದಲ್ಲಿ ಬೈಕ್ (KTM Bike) ಸವಾರಿ ಮಾಡುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ಭೀಕರವಾಗಿ ಬಿದ್ದಿದ್ದಾರೆ.

ಘಟನೆ ಸೂರತ್‌ನ ಗ್ರೇಟ್ ಲೈನರ್ ಸೇತುವೆಯ ಬಳಿಯಲ್ಲಿ ನಡೆದಿದೆ. ಪ್ರಿನ್ಸ್ ತಮ್ಮ ಕೆಟಿಎಂ ಬೈಕ್ (KTM Bike) ಅನ್ನು ಗಂಟೆಗೆ ಸುಮಾರು 140 ಕಿ.ಮೀ ವೇಗದಲ್ಲಿ ಚಲಾಯಿಸುತ್ತಿದ್ದಾಗ ಸಮತೋಲನ ಕಳೆದುಕೊಂಡು ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.

ಅಪಘಾತವು ಎಷ್ಟು ಭೀಕರವಾಗಿತ್ತೆಂದರೆ ಬೈಕ್‌ (KTM Bike) ಕೆಲವು ನೂರು ಮೀಟರ್‌ಗಳವರೆಗೆ ಸ್ಕಿಡ್ ಆಗಿದ್ದು, ಪ್ರಿನ್ಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನು ಓದಿ : ಹಳಿ ಮೇಲೆ ಜೋಡಿ ರೋಮಾನ್ಸ್‌ : ಚಲಿಸಿದ ಗೂಡ್ಸ್‌ ರೈಲು ; ಮುಂದೆನಾಯ್ತು? Video ನೋಡಿ.

ಅಪಘಾತದ ಸಿಸಿಟಿವಿ ದೃಶ್ಯ ವೈರಲ್ :

ಸಿಸಿಟಿವಿ ದೃಶ್ಯಗಳಲ್ಲಿ ಪ್ರಿನ್ಸ್ ಸೇತುವೆಯ ಇಳಿಜಾರಿನಲ್ಲಿ ಅತೀವೇಗದಲ್ಲಿ KTM ಬೈಕ್ ಚಲಾಯಿಸುತ್ತಿರುವುದು ಮತ್ತು ಕ್ಷಣಾರ್ಧದಲ್ಲೇ ನಿಯಂತ್ರಣ ತಪ್ಪಿಸುವುದು ಕಾಣಿಸುತ್ತದೆ. ಪೊಲೀಸರ ಪ್ರಾಥಮಿಕ ವರದಿಯ ಪ್ರಕಾರ, ಅಪಘಾತದ ಸಮಯದಲ್ಲಿ ಅವರು ಹೆಲ್ಮೆಟ್ ಧರಿಸಿರಲಿಲ್ಲ, ಇದು ಗಂಭೀರ ಗಾಯಗಳಿಗೆ ಕಾರಣವಾಗಿದೆ.

ಕುಟುಂಬದ ದುಸ್ಥಿತಿ :

ಪ್ರಿನ್ಸ್ ಕುಟುಂಬ ಆರ್ಥಿಕವಾಗಿ ಅತಿಯಾಗಿ ಹಿಂದುಳಿದಿದ್ದು, ಅವರ ತಾಯಿ ಆಶ್ರಯ ತಾಣದಲ್ಲಿ ವಾಸಿಸುತ್ತಾ ಹಾಲು ಮಾರಾಟದ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಮಗನ ಅಕಾಲಿಕ ಸಾವು ಕುಟುಂಬಕ್ಕೆ ಶೋಕಾಂತಿಕೆಯಾಗಿರುವುದು ಸ್ಥಳೀಯರು ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿದ್ದ ಪ್ರಿನ್ಸ್ :

ಇದನ್ನು ಓದಿ : Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.

ಪ್ರಿನ್ಸ್ ಪಟೇಲ್ ಸಾಮಾಜಿಕ ಮಾಧ್ಯಮದಲ್ಲಿ, ವಿಶೇಷವಾಗಿ ಯುವಕರಲ್ಲಿ, ವೇಗದ ಬೈಕಿಂಗ್ ವಿಡಿಯೊಗಳಿಂದಷ್ಟು ಜನಪ್ರಿಯರಾಗಿದ್ದರು.

ಈ ವರ್ಷದ ಸೆಪ್ಟೆಂಬರ್‌ನಲ್ಲಿ ಅವರು ಹೊಸ ಕೆಟಿಎಂ ಬೈಕ್ (KTM Bike) ಖರೀದಿಸಿದ್ದರು ಮತ್ತು ಅದನ್ನು ‘ಲೈಲಾ’ ಎಂದು ಕರೆಯುತ್ತಿದ್ದರು. ಬೈಕ್‌ (KTM Bike) ನ ಫೋಟೋಗಳು, ರೀಲ್‌ಗಳು ಮತ್ತು ಸವಾರಿ ವಿಡಿಯೊಗಳನ್ನು ನಿಯಮಿತವಾಗಿ ಹಂಚಿಕೊಳ್ಳುತ್ತಿದ್ದರು.

ಅಂತೆಯೇ, ನಾಲ್ಕು ದಿನಗಳ ಹಿಂದೆ ಅವರು ತಮ್ಮ ಸಾವನ್ನು ಉಲ್ಲೇಖಿಸುವಂತಹ ಒಂದು ಕ್ರಿಯೇಟಿವ್ ವಿಡಿಯೋ ಹಂಚಿಕೊಂಡಿದ್ದು, “ಮರಣದ ನಂತರವೂ ನನ್ನ ಲೈಲಾ (KTM Bike) ವನ್ನು ಪ್ರೀತಿಸುತ್ತೇನೆ” ಎಂಬ ಸಂದೇಶ ಸೇರಿಸಿದ್ದರು. ಈಗ ಅದು ದುಃಖದ ಸಂಧರ್ಭದಲ್ಲಿ ಮತ್ತಷ್ಟು ವೈರಲ್ ಆಗಿದೆ.

ಪ್ರಕರಣ ದಾಖಲು ; ಮುಂದುವರೆದ ತನಿಖೆ :

ಅಪಘಾತದ ಕುರಿತು ಪೊಲೀಸರು ಪ್ರಕರಣ ದಾಖಲಿಸಿ, ಅಗತ್ಯ ತನಿಖೆ ಕೈಗೊಂಡಿದ್ದಾರೆ. ಅತಿವೇಗ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸದಿರುವುದು ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ಅಂದಾಜು ವ್ಯಕ್ತವಾಗಿದೆ.

ಇದನ್ನು ಓದಿ : ಅಮ್ಮನಿಗೆ ಫೋನ್ ಮಾಡಿ, ಮನೆಗೆ ಹಾಲು ಕುಡಿಯಲು ಬಿಡಿ ಎಂದು ಅಳುತ್ತಿರುವ LKG Kids.

ವಿಡಿಯೋ :

ಅಮ್ಮನಿಗೆ ಫೋನ್ ಮಾಡಿ, ಮನೆಗೆ ಹಾಲು ಕುಡಿಯಲು ಬಿಡಿ ಎಂದು ಅಳುತ್ತಿರುವ LKG Kids.

lkg kids : crying-to-call-mom

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿರುವ ಒಂದು ಪುಟ್ಟ ಮಕ್ಕಳ (Kids) ವಿಡಿಯೋ, ಆರಂಭಿಕ ಶಿಕ್ಷಣದ ಹೆಸರಿನಲ್ಲಿ ಚಿಕ್ಕಮಕ್ಕಳ ಮೇಲೆ ನಡೆಯುತ್ತಿರುವ ಒತ್ತಡದ ಕುರಿತು ದೊಡ್ಡ ಚರ್ಚೆಗೆ ಕಾರಣವಾಗಿದೆ. ಸುಮಾರು ಎರಡು ರಿಂದ ಮೂರು ವರ್ಷದ ಇಬ್ಬರು ಮಕ್ಕಳನ್ನು ಒಳಗೊಂಡಿರುವ ಈ ದೃಶ್ಯ, ಪೋಷಕರು ಮತ್ತು ಶಿಕ್ಷಕರಲ್ಲಿ ಆತಂಕ ಮೂಡಿಸಿದೆ.

ವಿಡಿಯೋದಲ್ಲಿ, ತರಗತಿಯ ಕಿಟಕಿಯ ಹಿಂದೆ ನಿಂತಿರುವ ಇಬ್ಬರು ಪುಟ್ಟ ಮಕ್ಕಳು (Kids) ಕಬ್ಬಿಣದ ಗ್ರೀಲ್ ಹಿಡಿದು ಕಣ್ಣೀರು ಹಾಕುತ್ತಿರುವುದು ಕಂಡುಬರುತ್ತದೆ.

ಭಯ ಮತ್ತು ಅಸಹಾಯಕತೆಯಿಂದ ನಡುಗುತ್ತಿರುವಂತೆ ಕಂಡುಬರುವ ಮಕ್ಕಳಲ್ಲಿ ಒಬ್ಬನು, “ನನ್ನ ಅಮ್ಮನಿಗೆ ಫೋನ್ ಮಾಡಿ… ನನ್ನ ಅಮ್ಮನ ಹೆಸರು ಅಮ್ಮ” ಎಂದು ಶಿಕ್ಷಕರಿಗೆ ಮನವಿ ಮಾಡುತ್ತಾನೆ. ಇನ್ನೊಂದು ಮಗು ಮೌನವಾಗಿ ಅಳುತ್ತಾ ಹೊರಗೆ ನೋಡುತ್ತಿರುವುದು ಹೃದಯ ಕಲುಕುವಂತಿದೆ.

ಇದನ್ನು ಓದಿ : ಪೈಪ್ ರಿಪೇರಿ ವೇಳೆ ವ್ಯಕ್ತಿಯ ಮೇಲೆ Python ದಾಳಿ ; ಆಘಾತಕಾರಿ ವಿಡಿಯೋ ವೈರಲ್.

ಮಕ್ಕಳು ಶಿಕ್ಷಕರನ್ನು ಕೇಳಿಕೊಂಡು, “ನಮಗೆ ಹಾಲು ಕುಡಿಯಲು ಮನೆಗೆ ಕಳುಹಿಸಿ” ಎಂದು ವಿನೀತವಾಗಿ ಹೇಳುವ ದೃಶ್ಯ, ನೆಟ್ಟಿಗರ ಮನ ಸೆಳೆದಿದೆ. ಮಕ್ಕಳ (Kids) ಮಾತುಗಳಲ್ಲಿ ಕಾಣಿಸಿಕೊಂಡ ನಿರಪರಾಧಿತನ ಮತ್ತು ಆತಂಕವು, ಪ್ರಾರಂಭಿಕ ವಯಸ್ಸಿನ ಮಕ್ಕಳನ್ನು ಶಾಲೆಗೆ ಕಳುಹಿಸುವ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.

2–3 ವರ್ಷದ ಮಕ್ಕಳಿಗೆ ಶಾಲೆ ಬೇಡವೇ? ನೆಟ್ಟಿಗರ ಪ್ರಶ್ನೆ :

ವಿಡಿಯೋ ವೈರಲ್ ಆದ ಬಳಿಕ, 2–3 ವರ್ಷದ ಬಾಲಕ–ಬಾಲಕಿಯರನ್ನು playschool ಅಥವಾ LKG ಗೆ ಕಳುಹಿಸುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳ ಮಳೆ ಹರಿದುಬಂದಿದೆ.
ಅನೇಕರು ಈ ವಯಸ್ಸಿನಲ್ಲೇ ಮಕ್ಕಳನ್ನು ತರಗತಿಗೆ ಬಲವಂತವಾಗಿ ಕುಳ್ಳಿರಿಸುವುದು ಅವರ ಮಾನಸಿಕ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಿದ್ದಾರೆ.

ಒಬ್ಬ ನೆಟ್ಟಿಗ ತನ್ನ ಅಭಿಪ್ರಾಯ ಹಂಚಿಕೊಳ್ಳುತ್ತಾ, ಈ ವಯಸ್ಸಿನಲ್ಲಿರುವ ಮಕ್ಕಳನ್ನು ಮಕ್ಕಳು (Kids) ಶಾಲೆಗೆ ಕಳುಹಿಸುವುದು ಅವರಿಗೆ ಆಘಾತಕಾರಿ ಅನುಭವ. ಅವರು ಕುಟುಂಬದ ಜೊತೆ, ವಿಶೇಷವಾಗಿ ತಾಯಿಯ ಆರೈಕೆಯಲ್ಲಿ ಇರಬೇಕಾದ ಸಮಯ ಇದು.

ಇದನ್ನು ಓದಿ : Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.

ಇಂದಿನ ನ್ಯೂಕ್ಲಿಯರ್ ಕುಟುಂಬ (ತಾಯಿ, ತಂದೆ ಮತ್ತು ಮಕ್ಕಳಿಂದ ಮಾತ್ರ ಕೂಡಿರುವ ಸಣ್ಣ ಕುಟುಂಬ) ವ್ಯವಸ್ಥೆಯಲ್ಲಿ, ಪೋಷಕರು ಮಕ್ಕಳನ್ನು ಬೇಗನೇ ಶಾಲೆಗೆ ಕಳುಹಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಕೆಲವರು ಹೇಳಿದ್ದಾರೆ.

ಇನ್ನೊಬ್ಬ ಬಳಕೆದಾರ, “ಬೆಚ್ಚಿಬೀಳಿಸುವ ದೃಶ್ಯ… ಕಣ್ಣೀರು ಬರಲಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಪೋಷಕರಿಗೆ, ಶಿಕ್ಷಕರಿಗೆ ಹೊಸ ಚಿಂತನೆ :

ಈ ವಿಡಿಯೋ ಹೊರಬಂದ ನಂತರ, ನೂತನ ಶಿಕ್ಷಣ ವ್ಯವಸ್ಥೆಯಲ್ಲಿ ಚಿಕ್ಕಮಕ್ಕಳ ಭಾವನಾತ್ಮಕ ಸುರಕ್ಷತೆ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ಮಕ್ಕಳ ವಯಸ್ಸಿಗೆ ತಕ್ಕಂತೆ ಪರಿಸರ, ಆರೈಕೆ ಮತ್ತು ಸಮಯ ನೀಡುವ ಅಗತ್ಯವನ್ನು ಪೋಷಕರು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ.

ವಿಡಿಯೋ :

Courtesy : Udayavavi

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

Intestine ನಲ್ಲಿ ಸಂಗ್ರಹವಾದ ತ್ಯಾಜ್ಯ ಹೊರ ಬರಲು ಇವುಗಳನ್ನ ಸೇವಿಸಿ ; ಹೊಟ್ಟೆನೂ ಕ್ಲೀನ್ ಆಗುತ್ತೆ.

0

ಜನಸ್ಪಂದನ ನ್ಯೂಸ್‌, ಆರೋಗ್ಯ : ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಹೀರಿಕೊಳ್ಳುವ ಪ್ರಮುಖ ಕಾರ್ಯವನ್ನು ಕರುಳು (Intestine) ನಿರ್ವಹಿಸುತ್ತದೆ. ಜೀರ್ಣಕ್ರಿಯೆ ಸರಿಯಾಗಿ ನಡೆಯದಿದ್ದರೆ, ದೇಹಕ್ಕೆ ಪೋಷಕಾಂಶಗಳು ತಲುಪದೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮಲಬದ್ಧತೆ, ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ, ಅಜೀರ್ಣ ಇತ್ಯಾದಿ ಸಮಸ್ಯೆಗಳ ಹಿಂದೆ ಅಸಮರ್ಪಕ ಜೀವನಶೈಲಿ ಮತ್ತು ಅಸಮತೋಲಿತ ಆಹಾರ ಪದ್ಧತಿ ಪ್ರಮುಖ ಕಾರಣಗಳಾಗಿವೆ.

ಕೊಬ್ಬಿನ ಆಹಾರ, ಜಂಕ್ ಫುಡ್, ನಾರಿನಾಂಶ ಕಡಿಮೆ ಇರುವ ಪದಾರ್ಥಗಳ ಸೇವನೆ, ನೀರಿನ ಕೊರತೆ ಇವೆಲ್ಲವೂ ಕರುಳಿ (Intestine) ನ ಆರೋಗ್ಯಕ್ಕೆ ಹಾನಿಕಾರಕ. ದೀರ್ಘಕಾಲದ ಜೀರ್ಣಕ್ರಿಯೆ ಸಮಸ್ಯೆಗಳು ರೋಗನಿರೋಧಕ ಶಕ್ತಿಯನ್ನೂ ದುರ್ಬಲಗೊಳಿಸುತ್ತವೆ.

ಆರೋಗ್ಯ ತಜ್ಞರ ಪ್ರಕಾರ, ಉತ್ತಮ ಕರುಳಿ (Intestine) ನ ಆರೋಗ್ಯಕ್ಕಾಗಿ ಸಮತೋಲಿತ ಆಹಾರ, ನಿಯಮಿತ ದೈಹಿಕ ಚಟುವಟಿಕೆ ಮತ್ತು ಸರಿಯಾದ ನಿದ್ರೆ ಕ್ರಮ ಅತ್ಯಂತ ಅವಶ್ಯಕ. ಜೀರ್ಣಕ್ರಿಯೆಯನ್ನು ಬಲಪಡಿಸಲು ಮೊಸರು ಅತ್ಯುತ್ತಮ ಪ್ರಾಕೃತಿಕ ಆಹಾರವಾಗಿದೆ. ಮೊಸರಿನಲ್ಲಿ ಇರುವ “ಹಿತಕರ ಬ್ಯಾಕ್ಟೀರಿಯಾ”ಗಳು ಜೀರ್ಣಾಂಗಕ್ಕೆ ಬೆಂಬಲ ನೀಡುತ್ತವೆ.

ಇದನ್ನು ಓದಿ : Health : 40 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ವರ್ಷಕ್ಕೊಮ್ಮೆ ಈ ಆರೋಗ್ಯ ತಪಾಸಣೆಗಳನ್ನು ಮಾಡಿಸಲೇಬೇಕು.!

ಇದಕ್ಕೆ ಕೆಲವು ನೈಸರ್ಗಿಕ ಪದಾರ್ಥಗಳನ್ನು ಸೇರಿಸಿದರೆ ಕರುಳಿ (Intestine) ನ ಶುದ್ಧೀಕರಣ ಇನ್ನಷ್ಟು ಪರಿಣಾಮಕಾರಿ ಆಗುತ್ತದೆ. ಇಲ್ಲಿದೆ 5 ಉಪಯುಕ್ತ ಆಯುರ್ವೇದ ಪರಿಹಾರಗಳು:

1️⃣ ಮೊಸರಿನೊಂದಿಗೆ ಅಗಸೆ ಬೀಜದ ಪುಡಿ :

  • ಅಗಸೆ ಬೀಜದಲ್ಲಿ ಫೈಬರ್‌ ಬಹಳ ಹೆಚ್ಚಿನ ಪ್ರಮಾಣದಲ್ಲಿ ಲಭ್ಯ.
  • ಇದು ಕರುಳನ್ನು ಶುದ್ಧಗೊಳಿಸಿ ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ.
  • ಪ್ರತಿದಿನ ಒಂದು ಟೀ-ಚಮಚ ಅಗಸೆ ಬೀಜದ ಪುಡಿಯನ್ನು ಮೊಸರಿನಲ್ಲಿ ಬೆರೆಸಿ ತಿನ್ನುವುದರಿಂದ
    ▪️ ಮಲಬದ್ಧತೆ ಕಡಿಮೆಯಾಗುತ್ತದೆ.
    ▪️ ಹೊಟ್ಟೆ ಹೆಚ್ಚು ಹೊತ್ತು ತುಂಬಿದಂತಾಗುತ್ತದೆ.
    ▪️ ಅಜೀರ್ಣ ದೂರವಾಗುತ್ತದೆ.

2️⃣ ಮೊಸರಿನಲ್ಲಿ ಸೈಲಿಯಮ್ ಸಿಪ್ಪೆ (ಇಸಬ್ಗೋಲ್) ಬೆರೆಸಿ ಸೇವನೆ :

ಸೈಲಿಯಮ್ ನೈಸರ್ಗಿಕ ನಾರಿನ ಮೂಲ.

  • ಇದು ಕರುಳಿನ ಒಳಗಿರುವ ತ್ಯಾಜ್ಯವನ್ನು ಬಂಧಿಸಿ ಹೊರ ಹಾಕುತ್ತದೆ.
  • ಮಲಗುವ ಮೊದಲು ಒಂದು ಟೀಚಮಚ ಸೈಲಿಯಮ್ ಸಿಪ್ಪೆಯನ್ನು ಮೊಸರಿನಲ್ಲಿ ಬೆರೆಸಿ ತಿಂದರೆ:
    ▪️ ಮಲಬದ್ಧತೆ ಕಡಿಮೆಯಾಗುತ್ತದೆ.
    ▪️ ಕರುಳಿ (Intestine) ನ ಸಮತೋಲನ ಕಾಪಾಡುತ್ತದೆ.
    ▪️ ಜೀರ್ಣಕ್ರಿಯೆ ಸುಧಾರಿಸುತ್ತದೆ.

ಇದನ್ನು ಓದಿ : Health : ಈ ಎಲೆಯ ವಾಸನೆ ತೊಗೊಂಡ್ರೆ ಸಾಕು ತಲೆನೋವಿನಿಂದ ಮುಕ್ತಿ ಪಡೆಯಬಹುದು.!

3️⃣ ಮೊಸರಿನೊಂದಿಗೆ ಆಮ್ಲಾ (ನೆಲ್ಲಿಕಾಯಿ) ಪುಡಿ :

  • ಆಮ್ಲಾದಲ್ಲಿ ವಿಟಮಿನ್ C ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಸಮೃದ್ಧ.
  • ದೇಹವನ್ನು ನೈಸರ್ಗಿಕವಾಗಿ ನಿರ್ವಿಷಗೊಳಿಸಲು ಸಹಾಯಕ.
  • ಒಂದು ಚಿಟಿಕೆ ಆಮ್ಲಾ ಪುಡಿಯನ್ನು ಮೊಸರಿನಲ್ಲಿ ಬೆರೆಸಿ ತಿಂದರೆ:
    ▪️ ಜೀರ್ಣಕ್ರಿಯೆ ಬಲಗೊಳ್ಳುತ್ತದೆ
    ▪️ ಹೊಟ್ಟೆ ಉಬ್ಬರ, ಆಮ್ಲೀಯತೆ ಕಡಿಮೆಯಾಗುತ್ತದೆ
    ▪️ ಯಕೃತ್ತಿನ ಶುದ್ಧೀಕರಣ ಉತ್ತಮವಾಗುತ್ತದೆ

4️⃣ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತ್ರಿಫಲಾ ಸೇವನೆ :

ತ್ರಿಫಲಾ ಆಯುರ್ವೇದದಲ್ಲಿ ಅತ್ಯಂತ ಪರಿಣಾಮಕಾರಿ ಶುದ್ಧೀಕರಣ ಮದ್ದು.

  • 7–10 ಗ್ರಾಂ ತ್ರಿಫಲಾ ಪುಡಿ ಬೆಚ್ಚಗಿನ ನೀರಿನೊಂದಿಗೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ
    ▪️ ಹಳೆಯ ತ್ಯಾಜ್ಯ ಹೊರ ಬರುತ್ತದೆ.
    ▪️ ಕರುಳಿ (Intestine) ನ ಚಲನವಲನ ಸುಧಾರಿಸುತ್ತದೆ.
  • ದಿನಕ್ಕೆ ಎರಡು ಬಾರಿ ತೆಗೆದುಕೊಳ್ಳಬೇಕು ಎಂದರೆ ಬೆಳಗ್ಗೆ 5 ಗ್ರಾಂ + ಸಂಜೆ 5 ಗ್ರಾಂ ಸಾಕು.
  • ಹೆಚ್ಚು ಪ್ರಮಾಣಕ್ಕೆ (ದಿನಕ್ಕೆ 10 ಗ್ರಾಂ ಮೀರಾ) ಹೋಗಬಾರದು.

5️⃣ ನೆಲ್ಲಿಕಾಯಿ + ಸಕ್ಕರೆ ಕ್ಯಾಂಡಿ (ಮಿಶ್ರಿ) :

  • ಜೀರ್ಣಕ್ರಿಯೆ ದುರ್ಬಲವಾಗಿರುವವರಿಗೆ ಅತ್ಯುತ್ತಮ ಮನೆಮದ್ದು.
  • ದಿನಕ್ಕೆ ಒಂದು ಬಾರಿ ನೆಲ್ಲಿಕಾಯಿ ತುಂಡಿನೊಂದಿಗೆ ಸ್ವಲ್ಪ ಮಿಶ್ರಿ ತಿಂದರೆ:
    ▪️ ಜೀರ್ಣಕ್ರಿಯೆ ಸುಧಾರಿಸುತ್ತದೆ.
    ▪️ ಹೊಟ್ಟೆ ಹಸಿವು–ತೃಪ್ತಿ ಸಮತೋಲನಗೊಳ್ಳುತ್ತದೆ.
    ▪️ ಮಲಬದ್ಧತೆ ಕಡಿಮೆಯಾಗುತ್ತದೆ.

ಇದನ್ನು ಓದಿ : Health : ನೀವು ಪ್ಯಾಕೆಟ್ ಹಾಲನ್ನು ಬಳಸುತ್ತೀರಾ.? ಹಾಗಿದ್ರೆ ಈ ಸುದ್ದಿಯನ್ನೊಮ್ಮೆ ಓದಿ.

6️⃣ ಮಲಗುವ ಮುನ್ನ ಅರಿಶಿನ ಹಾಲು :

ಅರಿಶಿನ ನೈಸರ್ಗಿಕ ನಂಜುನಿರೋಧಕ.

ಅರ್ಧ ಟೀಚಮಚ ಅರಿಶಿನವನ್ನು ಬಿಸಿ ಹಾಲಿಗೆ ಸೇರಿಸಿ ಮಲಗುವ ಮೊದಲು ಕುಡಿಯುವುದರಿಂದ:
▪️ ಹೊಟ್ಟೆಯ ಉರಿಯೂತ ಕಡಿಮೆಯಾಗುತ್ತದೆ.
▪️ ಯಕೃತ್ತಿನ ಶುದ್ಧೀಕರಣ ಉತ್ತಮವಾಗುತ್ತದೆ.
▪️ ಮಲಬದ್ಧತೆ ತಗ್ಗುತ್ತದೆ.

ಸಾರಾಂಶ :

ಇಂದಿನ ಅನಾರೋಗ್ಯಕರ ಜೀವನಶೈಲಿ, ತ್ವರಿತ ಆಹಾರ ಪದ್ಧತಿ, ರಾತ್ರಿ ಜಾಗರಣೆ – ಇವೆಲ್ಲವೇ ಕರುಳಿ (Intestine) ನ ಆರೋಗ್ಯವನ್ನು ಹಾಳುಮಾಡುವ ಪ್ರಮುಖ ಕಾರಣಗಳು. ಆದರೆ ದುಬಾರಿ ಔಷಧಿಗಳ ಅವಶ್ಯಕತೆ ಇಲ್ಲದೆ, ಮನೆಯಲ್ಲಿ ಲಭ್ಯವಿರುವ ನೈಸರ್ಗಿಕ ಪದಾರ್ಥಗಳನ್ನು ಸಮರ್ಥವಾಗಿ ಬಳಸುವ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸಬಹುದು.

ದಿನನಿತ್ಯ:
* ಲಘು ವ್ಯಾಯಾಮ.
* ಸಾಕಷ್ಟು ನೀರು.
* ನಾರಿನಾಂಶ ಸಮೃದ್ಧ ಆಹಾರ.
* ಮೊಸರು + ನೈಸರ್ಗಿಕ ಪದಾರ್ಥಗಳು.

ಇದನ್ನು ಓದಿ : Health : ಈ ಜ್ಯೂಸ್‌ನಲ್ಲಿದೆ ಬ್ಲಡ್ ಕ್ಯಾನ್ಸರ್ ಗುಣಪಡಿಸುವ ಶಕ್ತಿ.!

ಇವುಗಳನ್ನು ಅಳವಡಿಸಿಕೊಂಡರೆ ಜೀರ್ಣಕ್ರಿಯೆ ಸಮಸ್ಯೆಗಳು ನೈಸರ್ಗಿಕವಾಗಿ ಕಡಿಮೆಯಾಗುತ್ತವೆ.

ಹಕ್ಕು ನಿರಾಕರಣೆ : ಈ ಲೇಖನ ಮಾಹಿತಿ ನೀಡುವ ಉದ್ದೇಶಕ್ಕಾಗಿ ಮಾತ್ರ. ಇದು ವೈದ್ಯಕೀಯ ಸಲಹೆ ಅಥವಾ ಚಿಕಿತ್ಸೆಗೆ ಪರ್ಯಾಯವಲ್ಲ. ಅಗತ್ಯವಿದ್ದರೆ ತಜ್ಞ ವೈದ್ಯರ ಸಲಹೆ ಪಡೆಯಿರಿ.

Iron content ಕೊರತೆಯ ಲಕ್ಷಣಗಳು : ಮಕ್ಕಳ ಮತ್ತು ವಯಸ್ಕರ ಆರೋಗ್ಯಕ್ಕೆ ಅಪಾಯ.

Intestine ನಲ್ಲಿ ಸಂಗ್ರಹವಾದ ತ್ಯಾಜ್ಯ ಹೊರ ಬರಲು ಇವುಗಳನ್ನ ಸೇವಿಸಿ ; ಹೊಟ್ಟೆನೂ ಕ್ಲೀನ್ ಆಗುತ್ತೆ.

ಜನಸ್ಪಂದನ ನ್ಯೂಸ್‌, ಆರೋಗ್ಯ : ದೇಹವನ್ನು ಚುರುಕಾಗಿ ಉಳಿಸಲು ಕಬ್ಬಿಣಾಂಶ (Iron content) ಅತ್ಯಂತ ಅಗತ್ಯವಾದ ಪೋಷಕಾಂಶ. ವಿಶೇಷವಾಗಿ ಮಕ್ಕಳ ದೈಹಿಕ–ಮಾನಸಿಕ ಬೆಳವಣಿಗೆಗೆ, ಮಹಿಳೆಯರ ಆರೋಗ್ಯಕ್ಕೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ಆದರೆ ಅಸಮರ್ಪಕ ಆಹಾರ ಪದ್ಧತಿಯ ಕಾರಣದಿಂದ ಮಕ್ಕಳು ಹಾಗೂ ವಯಸ್ಕರಲ್ಲಿ ಕಬ್ಬಿಣಾಂಶ ಕೊರತೆ ವೇಗವಾಗಿ ಹೆಚ್ಚುತ್ತಿದೆ.

ಕಬ್ಬಿಣಾಂಶ ಕೊರತೆಯ ಪ್ರಮುಖ ಲಕ್ಷಣಗಳು :

ಕಬ್ಬಿಣ (Iron) ದ ಕೊರತೆಯನ್ನು ಸಮಯಕ್ಕೆ ಸರಿಯಾಗಿ ಗುರುತಿಸದಿದ್ದರೆ ದೇಹದಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ ಮುಖ್ಯವಾಗಿ:

ಇದನ್ನು ಓದಿ : ಚಳಿಗಾಲದಲ್ಲಿ Geyser ಬಳಸಿ ಸ್ನಾನ ಮಾಡ್ತೀರಾ? ತಪ್ಪಾಗಿ ಬಳಸಿದರೆ ಅಪಾಯ ತಪ್ಪದು ; ಓದಿ.!

  • ನಿರಂತರ ದಣಿವು ಮತ್ತು ದೌರ್ಬಲ್ಯ.
  • ಚರ್ಮ ಬಿಳಿವರ್ಣವಾಗುವುದು.
  • ಕೂದಲು ಹೆಚ್ಚು ಉದುರುವುದು.
  • ಹಸಿವು ಕಡಿಮೆಯಾಗುವುದು.
  • ಅಲ್ಪ ಕಸರತ್ತಿಗೇ ಉಸಿರಾಟದ ತೊಂದರೆ.
  • ಮಕ್ಕಳಲ್ಲಿ ಎತ್ತರ–ತೂಕದ ಬೆಳವಣಿಗೆ ನಿಧಾನಗೊಳ್ಳುವುದು.

ಸಾಮಾನ್ಯವಾಗಿ ಹಿಮೋಗ್ಲೋಬಿನ್ ಮಟ್ಟ 11ಕ್ಕಿಂತ ಕಡಿಮೆಯಾದರೆ ಕಬ್ಬಿಣದ ಕೊರತೆಯ ಸಾಧ್ಯತೆ ಹೆಚ್ಚಿರುತ್ತದೆ.

ಕಬ್ಬಿಣಾಂಶ ಹೆಚ್ಚಿಸಲು ಸಹಾಯಕ ಆಹಾರಗಳು :

ಆಹಾರ ಪದ್ಧತಿಯಲ್ಲಿ ಕಬ್ಬಿಣ (Iron) ಯುಕ್ತ ಪದಾರ್ಥಗಳನ್ನು ಸೇರಿಸುವುದು ಕೊರತೆಯನ್ನು ನಿವಾರಿಸಲು ಅತ್ಯಂತ ಪರಿಣಾಮಕಾರಿ.

  • ಮಾಂಸಾಹಾರ : ಮಟನ್, ಚಿಕನ್, ಮೀನು.
  • ಧಾನ್ಯ–ಬೇಳೆಗಳು : ರಾಗಿ, ಬೇಳೆ, ಮೊಳಕೆಕಾಳು.
  • ಹಸಿರು ಸೊಪ್ಪುಗಳು : ಪಾಲಕ್, ನುಗ್ಗೆ ಸೊಪ್ಪು, ಕರಿಬೇವು.
  • ಒಣಹಣ್ಣುಗಳು : ಕಪ್ಪು ಖರ್ಜೂರ, ಒಣದ್ರಾಕ್ಷಿ.
  • ಕಾಯಿ–ಬೀಜಗಳು : ಗೋಡಂಬಿ, ಪಿಸ್ತಾ, ಬಾದಾಮಿ, ಕುಂಬಳಕಾಯಿ ಬೀಜ, ಸೂರ್ಯಕಾಂತಿ ಬೀಜ.

ಇದನ್ನು ಓದಿ : ಮದ್ಯಕ್ಕಿಂತಲೂ Liver ಗೆ ಹೆಚ್ಚಾಗಿ ಹಾನಿ ಮಾಡುವ ಈ ಆಹಾರ, ಮೊದಲು ತಪ್ಪಿಸಿ!

ವಿಟಮಿನ್ C ಇರುವ ಪದಾರ್ಥಗಳು (ನಿಂಬೆಹಣ್ಣು, ಕಿತ್ತಳೆ, ಟೊಮೇಟೊ) ಕಬ್ಬಿಣ ಹೀರಿಕೊಳ್ಳಲು ದೇಹಕ್ಕೆ ಸಹಾಯ ಮಾಡುತ್ತವೆ.

ತಪ್ಪಿಸಬೇಕಾದ ಆಹಾರಗಳು :

ಕಬ್ಬಿಣ (Iron) ಯುಕ್ತ ಆಹಾರ ಸೇವನೆಯ ಸಂದರ್ಭದಲ್ಲಿ ತಪ್ಪಿಸಬೇಕಾದ ಕೆಲವು ಪದಾರ್ಥಗಳು:

  • ಚಹಾ.
  • ಕಾಫಿ.
  • ಕೋಕ್‌ ಹೋಲಿಸಿದ ಕಫೀನ್ ಪಾನೀಯಗಳು.

ಇವುಗಳು ಕಬ್ಬಿಣ (Iron) ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತವೆ.

ಕೊನೆಯ ಮಾತು :

ಸಮತೋಲನ ಆಹಾರ, ಸರಿಯಾದ ಆಹಾರ ಅಭ್ಯಾಸಗಳು ಮತ್ತು ಅಗತ್ಯವಿದ್ದಲ್ಲಿ ವೈದ್ಯರ ಸಲಹೆಯೊಂದಿಗೆ ಪೂರಕಗಳ ಬಳಕೆ ಮೂಲಕ ಕಬ್ಬಿಣಾಂಶ ಕೊರತೆಯನ್ನು ಸುಲಭವಾಗಿ ನಿಯಂತ್ರಿಸಬಹುದು.

ಇದನ್ನು ಓದಿ : Winter ದಲ್ಲಿ ಮಲಬದ್ಧತೆಯೇ? ಹೊಟ್ಟೆ ಕ್ಲೀನ್ ಮಾಡಲು ಪರಿಣಾಮಕಾರಿ ಮನೆಮದ್ದುಗಳು ಇಲ್ಲಿವೆ.

Disclaimer : ಈ ಲೇಖನವು ಸಾಮಾನ್ಯ ಮಾಹಿತಿಯಾಧಾರಿತವಾಗಿದ್ದು, ವೈದ್ಯಕೀಯ ಸಲಹೆಯಲ್ಲ. ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ತಜ್ಞರನ್ನು ಸಂಪರ್ಕಿಸುವುದು ಅತ್ಯಗತ್ಯ.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

ಹೆತ್ತ ಮಗನನ್ನು ಸೇರಿಸಿ 4 ಮಕ್ಕಳನ್ನು ಹತ್ಯೆ ಮಾಡಿದ Woman.!

0

ಜನಸ್ಪಂದನ ನ್ಯೂಸ್‌, ಪಾಣಿಪತ್‌ : ಹರಿಯಾಣದ ಪಾಣಿಪತ್ ಜಿಲ್ಲೆಯಲ್ಲಿ ನಡೆದ ಭೀಕರ ಘಟನೆಯೊಂದು ಸ್ಥಳೀಯರು ಸೇರಿದಂತೆ ಪೊಲೀಸರು ಸಹ ಬೆಚ್ಚಿಬೀಳುವಂತೆ ಮಾಡಿದೆ. ಒಬ್ಬಳೇ ಮಹಿಳೆ (Woman) ತನ್ನ ಕುಟುಂಬ ಮತ್ತು ಸಂಬಂಧಿಕರ ನಾಲ್ವರು ಪುಟ್ಟ ಮಕ್ಕಳನ್ನು ಕ್ರಮವಾಗಿ ಮುಳುಗಿಸಿ ಕೊಂದಿದ್ದಾಳೆ ಎಂದು ತನಿಖೆಯ ವೇಳೆ ಬಹಿರಂಗವಾಗಿದೆ. ಇಷ್ಟೇ ಅಲ್ಲಾ ಆಘಾತಕಾರಿ ಸಂಗತಿಯೇನಂದರೆ, ಮೃತಪಟ್ಟ ಮಕ್ಕಳಲ್ಲಿ ಒಬ್ಬ ಅವಳ (Woman) ಸ್ವಂತ ಮಗನು ಆಗಿದ್ದಾನೆ.

ಸುಂದರ ಮಕ್ಕಳ ಬಗ್ಗೆ ಅಸೂಯೆ — ಕಾರಣವೇ ಕೊಲೆ?

ಪಾಣಿಪತ್ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಆರೋಪಿಯಾಗಿರುವ ಮಹಿಳೆ (Woman) ಗೆ “ಸುಂದರವಾಗಿ ಕಾಣುವ” ಮಕ್ಕಳ ಬಗ್ಗೆ ಅಸಹನೆ ಮತ್ತು ಅಸೂಯೆ ಇದ್ದಿತಂತೆ. ತನಿಖಾಧಿಕಾರಿಗಳಿಗೆ ನೀಡಿದ ಹೇಳಿಕೆಯಲ್ಲಿ, ತನ್ನ ಮಗುವಿಗಿಂತ ಚೆನ್ನಾಗಿ ಕಾಣುವ ಮಕ್ಕಳನ್ನು ಸಹಿಸಲಾಗದೆ, ಆ ಮಕ್ಕಳು ಕಂಡಾಗಲೆಲ್ಲಾ ಅವರಿಗೆ ಹಾನಿ ಮಾಡುವ ಆಸೆ ಬರುತ್ತಿತ್ತಂತೆ ಎಂದು ಒಪ್ಪಿಕೊಂಡಿದ್ದಾಳೆ.

ಇದನ್ನು ಓದಿ : ಹಳಿ ಮೇಲೆ ಜೋಡಿ ರೋಮಾನ್ಸ್‌ : ಚಲಿಸಿದ ಗೂಡ್ಸ್‌ ರೈಲು ; ಮುಂದೆನಾಯ್ತು? Video ನೋಡಿ.

ಮಕ್ಕಳ ಮೇಲೆ ದಾಳಿ ನಡೆಸಲು ಯಾವುದೇ ಆಯುಧ ಬಳಸದೇ, ಬಾತ್‌ರೂಮ್‌ನ ಟಬ್‌, ಸಿಂಕ್‌ ಅಥವಾ ಸಣ್ಣ ನೀರಿನ ಪಾತ್ರೆಯಲ್ಲಿ ಅವರನ್ನು ಮುಳುಗಿಸುವ ಮೂಲಕ ಕೊಲೆ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸೆಂಬರ್ 1ರಂದು ನಡೆದ ಘಟನೆ ; ಭಾರೀ ಅನುಮಾನ :

ಡಿಸೆಂಬರ್ 1, 2025ರ ಮದುವೆ ಸಮಾರಂಭದಲ್ಲಿ ಪಾಣಿಪತ್‌ನ ನೌಲ್ತಾ ಗ್ರಾಮದಲ್ಲಿ ಆರು ವರ್ಷದ ಬಾಲಕಿ ವಿಧಿ ನೀರಿನ ಟಬ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದಳು. ಮರಣದ ಸಂದರ್ಭ ಅನುಮಾನಾಸ್ಪದವಾಗಿದ್ದರಿಂದ ಪೊಲೀಸರು ಮದುವೆಗೆ ಹಾಜರಿದ್ದವರನ್ನು ತಲಾ ವಿಚಾರಣೆಗೊಳಪಡಿಸಿದರು.

ಮಹಿಳೆ (Woman) ಯ ಸರದಿ ಬಂದಾಗ ಅವಳ ವರ್ತನೆ ಅಸಹಜವಾಗಿದ್ದು, ಆತಂಕಗೊಂಡು ಮಾತು ತಪ್ಪುತ್ತಿದ್ದಳು. ಇದರಿಂದ ಪೊಲೀಸರು ಗಾಢ ಅನುಮಾನ ಪಟ್ಟು ತೀವ್ರ ವಿಚಾರಣೆ ಮಾಡಿದಾಗ, ಮಹಿಳೆ ಕೊನೆಯಲ್ಲಿ ನಾಲ್ಕು ಕೊಲೆಗಳನ್ನು ತಾನೇ ಮಾಡಿದ್ದಾಗಿ ಒಪ್ಪಿಕೊಂಡಳು.

ಇದನ್ನು ಓದಿ : Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.

2023ರಿಂದ 2025ರವರೆಗೆ ನಾಲ್ಕು ಭೀಕರ ಕೊಲೆಗಳು :

ಪೊಲೀಸರು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಮಹಿಳೆ (Woman) ಯ ಸರಣಿ ಕೊಲೆಗಳ ಪಟ್ಟಿ ಹೀಗಿದೆ:

  • 2023 — ಸೋನಿಪತ್, ಬೋಹರ್ ಗ್ರಾಮ : ತನ್ನ ಅತ್ತಿಗೆಯ ಮಗಳನ್ನ ನೀರಿನಲ್ಲಿ ಮುಳುಗಿಸಿ ಕೊಲೆ.
  • 2023 — ಎರಡನೇ ಕೊಲೆ : ತನ್ನ ಸ್ವಂತ ಮಗನನ್ನೇ ನೀರಿನಲ್ಲಿ ಮುಳುಗಿಸಿ ಕೊಲೆ.
  • 2025 — ಮೂರನೇ ಕೊಲೆ : ತಾಯಿಯ ಮನೆಯಲ್ಲಿ ತನ್ನ ಸೊಸೆಯನ್ನು ಮುಳುಗಿಸಿ ಕೊಂದಳು.
  • 2025 ಡಿಸೆಂಬರ್ 1 ; ನಾಲ್ಕನೇ ಕೊಲೆ : ಪಾಣಿಪತ್‌ನ ನೌಲ್ತಾ ಗ್ರಾಮದ ಮದುವೆಯಲ್ಲಿ ತನ್ನ ಅತ್ತಿಗೆಯ ಮಗಳು ವಿಧಿಯನ್ನು ಕೊಂದ ಘಟನೆ.

ಮೊಕದ್ದಮೆ ದಾಖಲಿಸಿ ಮುಂದಿನ ತನಿಖೆ ಆರಂಭ :

ಆರೋಪಿ ಮಹಿಳೆ (Woman) ಯನ್ನು ತಕ್ಷಣ ಬಂಧಿಸಿದ ಪೊಲೀಸರು, ಘಟನೆಗಳ ಪೂರಕ ದಾಖಲೆಗಳನ್ನು ಸಂಗ್ರಹಿಸುತ್ತಿದ್ದು, ಮಾನಸಿಕ ಸ್ಥಿತಿಯ ಪರಿಶೀಲನೆ ಸೇರಿದಂತೆ ಹೆಚ್ಚಿನ ತನಿಖೆ ಮುಂದುವರಿಸುತ್ತಿದ್ದಾರೆ. ಈ ದಾರುಣ ಹತ್ಯೆಗಳ ಸರಣಿ ಪಾಣಿಪತ್ ಮತ್ತು ಸೋನಿಪತ್ ಜಿಲ್ಲೆಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.

ವಿಡಿಯೋ :

ಅಮ್ಮನಿಗೆ ಫೋನ್ ಮಾಡಿ, ಮನೆಗೆ ಹಾಲು ಕುಡಿಯಲು ಬಿಡಿ ಎಂದು ಅಳುತ್ತಿರುವ LKG Kids.

lkg kids : crying-to-call-mom

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿರುವ ಒಂದು ಪುಟ್ಟ ಮಕ್ಕಳ (Kids) ವಿಡಿಯೋ, ಆರಂಭಿಕ ಶಿಕ್ಷಣದ ಹೆಸರಿನಲ್ಲಿ ಚಿಕ್ಕಮಕ್ಕಳ ಮೇಲೆ ನಡೆಯುತ್ತಿರುವ ಒತ್ತಡದ ಕುರಿತು ದೊಡ್ಡ ಚರ್ಚೆಗೆ ಕಾರಣವಾಗಿದೆ. ಸುಮಾರು ಎರಡು ರಿಂದ ಮೂರು ವರ್ಷದ ಇಬ್ಬರು ಮಕ್ಕಳನ್ನು ಒಳಗೊಂಡಿರುವ ಈ ದೃಶ್ಯ, ಪೋಷಕರು ಮತ್ತು ಶಿಕ್ಷಕರಲ್ಲಿ ಆತಂಕ ಮೂಡಿಸಿದೆ.

ವಿಡಿಯೋದಲ್ಲಿ, ತರಗತಿಯ ಕಿಟಕಿಯ ಹಿಂದೆ ನಿಂತಿರುವ ಇಬ್ಬರು ಪುಟ್ಟ ಮಕ್ಕಳು (Kids) ಕಬ್ಬಿಣದ ಗ್ರೀಲ್ ಹಿಡಿದು ಕಣ್ಣೀರು ಹಾಕುತ್ತಿರುವುದು ಕಂಡುಬರುತ್ತದೆ.

ಭಯ ಮತ್ತು ಅಸಹಾಯಕತೆಯಿಂದ ನಡುಗುತ್ತಿರುವಂತೆ ಕಂಡುಬರುವ ಮಕ್ಕಳಲ್ಲಿ ಒಬ್ಬನು, “ನನ್ನ ಅಮ್ಮನಿಗೆ ಫೋನ್ ಮಾಡಿ… ನನ್ನ ಅಮ್ಮನ ಹೆಸರು ಅಮ್ಮ” ಎಂದು ಶಿಕ್ಷಕರಿಗೆ ಮನವಿ ಮಾಡುತ್ತಾನೆ. ಇನ್ನೊಂದು ಮಗು ಮೌನವಾಗಿ ಅಳುತ್ತಾ ಹೊರಗೆ ನೋಡುತ್ತಿರುವುದು ಹೃದಯ ಕಲುಕುವಂತಿದೆ.

ಇದನ್ನು ಓದಿ : ಪೈಪ್ ರಿಪೇರಿ ವೇಳೆ ವ್ಯಕ್ತಿಯ ಮೇಲೆ Python ದಾಳಿ ; ಆಘಾತಕಾರಿ ವಿಡಿಯೋ ವೈರಲ್.

ಮಕ್ಕಳು ಶಿಕ್ಷಕರನ್ನು ಕೇಳಿಕೊಂಡು, “ನಮಗೆ ಹಾಲು ಕುಡಿಯಲು ಮನೆಗೆ ಕಳುಹಿಸಿ” ಎಂದು ವಿನೀತವಾಗಿ ಹೇಳುವ ದೃಶ್ಯ, ನೆಟ್ಟಿಗರ ಮನ ಸೆಳೆದಿದೆ. ಮಕ್ಕಳ (Kids) ಮಾತುಗಳಲ್ಲಿ ಕಾಣಿಸಿಕೊಂಡ ನಿರಪರಾಧಿತನ ಮತ್ತು ಆತಂಕವು, ಪ್ರಾರಂಭಿಕ ವಯಸ್ಸಿನ ಮಕ್ಕಳನ್ನು ಶಾಲೆಗೆ ಕಳುಹಿಸುವ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.

2–3 ವರ್ಷದ ಮಕ್ಕಳಿಗೆ ಶಾಲೆ ಬೇಡವೇ? ನೆಟ್ಟಿಗರ ಪ್ರಶ್ನೆ :

ವಿಡಿಯೋ ವೈರಲ್ ಆದ ಬಳಿಕ, 2–3 ವರ್ಷದ ಬಾಲಕ–ಬಾಲಕಿಯರನ್ನು playschool ಅಥವಾ LKG ಗೆ ಕಳುಹಿಸುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳ ಮಳೆ ಹರಿದುಬಂದಿದೆ.
ಅನೇಕರು ಈ ವಯಸ್ಸಿನಲ್ಲೇ ಮಕ್ಕಳನ್ನು ತರಗತಿಗೆ ಬಲವಂತವಾಗಿ ಕುಳ್ಳಿರಿಸುವುದು ಅವರ ಮಾನಸಿಕ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಿದ್ದಾರೆ.

ಒಬ್ಬ ನೆಟ್ಟಿಗ ತನ್ನ ಅಭಿಪ್ರಾಯ ಹಂಚಿಕೊಳ್ಳುತ್ತಾ, ಈ ವಯಸ್ಸಿನಲ್ಲಿರುವ ಮಕ್ಕಳನ್ನು ಮಕ್ಕಳು (Kids) ಶಾಲೆಗೆ ಕಳುಹಿಸುವುದು ಅವರಿಗೆ ಆಘಾತಕಾರಿ ಅನುಭವ. ಅವರು ಕುಟುಂಬದ ಜೊತೆ, ವಿಶೇಷವಾಗಿ ತಾಯಿಯ ಆರೈಕೆಯಲ್ಲಿ ಇರಬೇಕಾದ ಸಮಯ ಇದು.

ಇದನ್ನು ಓದಿ : Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.

ಇಂದಿನ ನ್ಯೂಕ್ಲಿಯರ್ ಕುಟುಂಬ (ತಾಯಿ, ತಂದೆ ಮತ್ತು ಮಕ್ಕಳಿಂದ ಮಾತ್ರ ಕೂಡಿರುವ ಸಣ್ಣ ಕುಟುಂಬ) ವ್ಯವಸ್ಥೆಯಲ್ಲಿ, ಪೋಷಕರು ಮಕ್ಕಳನ್ನು ಬೇಗನೇ ಶಾಲೆಗೆ ಕಳುಹಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಕೆಲವರು ಹೇಳಿದ್ದಾರೆ.

ಇನ್ನೊಬ್ಬ ಬಳಕೆದಾರ, “ಬೆಚ್ಚಿಬೀಳಿಸುವ ದೃಶ್ಯ… ಕಣ್ಣೀರು ಬರಲಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಪೋಷಕರಿಗೆ, ಶಿಕ್ಷಕರಿಗೆ ಹೊಸ ಚಿಂತನೆ :

ಈ ವಿಡಿಯೋ ಹೊರಬಂದ ನಂತರ, ನೂತನ ಶಿಕ್ಷಣ ವ್ಯವಸ್ಥೆಯಲ್ಲಿ ಚಿಕ್ಕಮಕ್ಕಳ ಭಾವನಾತ್ಮಕ ಸುರಕ್ಷತೆ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ಮಕ್ಕಳ ವಯಸ್ಸಿಗೆ ತಕ್ಕಂತೆ ಪರಿಸರ, ಆರೈಕೆ ಮತ್ತು ಸಮಯ ನೀಡುವ ಅಗತ್ಯವನ್ನು ಪೋಷಕರು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ.

ವಿಡಿಯೋ :

Courtesy : Udayavavi

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

ಅಮ್ಮನಿಗೆ ಫೋನ್ ಮಾಡಿ, ಮನೆಗೆ ಹಾಲು ಕುಡಿಯಲು ಬಿಡಿ ಎಂದು ಅಳುತ್ತಿರುವ LKG Kids.

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿರುವ ಒಂದು ಪುಟ್ಟ ಮಕ್ಕಳ (Kids) ವಿಡಿಯೋ, ಆರಂಭಿಕ ಶಿಕ್ಷಣದ ಹೆಸರಿನಲ್ಲಿ ಚಿಕ್ಕಮಕ್ಕಳ ಮೇಲೆ ನಡೆಯುತ್ತಿರುವ ಒತ್ತಡದ ಕುರಿತು ದೊಡ್ಡ ಚರ್ಚೆಗೆ ಕಾರಣವಾಗಿದೆ. ಸುಮಾರು ಎರಡು ರಿಂದ ಮೂರು ವರ್ಷದ ಇಬ್ಬರು ಮಕ್ಕಳನ್ನು ಒಳಗೊಂಡಿರುವ ಈ ದೃಶ್ಯ, ಪೋಷಕರು ಮತ್ತು ಶಿಕ್ಷಕರಲ್ಲಿ ಆತಂಕ ಮೂಡಿಸಿದೆ.

ವಿಡಿಯೋದಲ್ಲಿ, ತರಗತಿಯ ಕಿಟಕಿಯ ಹಿಂದೆ ನಿಂತಿರುವ ಇಬ್ಬರು ಪುಟ್ಟ ಮಕ್ಕಳು (Kids) ಕಬ್ಬಿಣದ ಗ್ರೀಲ್ ಹಿಡಿದು ಕಣ್ಣೀರು ಹಾಕುತ್ತಿರುವುದು ಕಂಡುಬರುತ್ತದೆ.

ಭಯ ಮತ್ತು ಅಸಹಾಯಕತೆಯಿಂದ ನಡುಗುತ್ತಿರುವಂತೆ ಕಂಡುಬರುವ ಮಕ್ಕಳಲ್ಲಿ ಒಬ್ಬನು, “ನನ್ನ ಅಮ್ಮನಿಗೆ ಫೋನ್ ಮಾಡಿ… ನನ್ನ ಅಮ್ಮನ ಹೆಸರು ಅಮ್ಮ” ಎಂದು ಶಿಕ್ಷಕರಿಗೆ ಮನವಿ ಮಾಡುತ್ತಾನೆ. ಇನ್ನೊಂದು ಮಗು ಮೌನವಾಗಿ ಅಳುತ್ತಾ ಹೊರಗೆ ನೋಡುತ್ತಿರುವುದು ಹೃದಯ ಕಲುಕುವಂತಿದೆ.

ಇದನ್ನು ಓದಿ : ಪೈಪ್ ರಿಪೇರಿ ವೇಳೆ ವ್ಯಕ್ತಿಯ ಮೇಲೆ Python ದಾಳಿ ; ಆಘಾತಕಾರಿ ವಿಡಿಯೋ ವೈರಲ್.

ಮಕ್ಕಳು ಶಿಕ್ಷಕರನ್ನು ಕೇಳಿಕೊಂಡು, “ನಮಗೆ ಹಾಲು ಕುಡಿಯಲು ಮನೆಗೆ ಕಳುಹಿಸಿ” ಎಂದು ವಿನೀತವಾಗಿ ಹೇಳುವ ದೃಶ್ಯ, ನೆಟ್ಟಿಗರ ಮನ ಸೆಳೆದಿದೆ. ಮಕ್ಕಳ (Kids) ಮಾತುಗಳಲ್ಲಿ ಕಾಣಿಸಿಕೊಂಡ ನಿರಪರಾಧಿತನ ಮತ್ತು ಆತಂಕವು, ಪ್ರಾರಂಭಿಕ ವಯಸ್ಸಿನ ಮಕ್ಕಳನ್ನು ಶಾಲೆಗೆ ಕಳುಹಿಸುವ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.

2–3 ವರ್ಷದ ಮಕ್ಕಳಿಗೆ ಶಾಲೆ ಬೇಡವೇ? ನೆಟ್ಟಿಗರ ಪ್ರಶ್ನೆ

ವಿಡಿಯೋ ವೈರಲ್ ಆದ ಬಳಿಕ, 2–3 ವರ್ಷದ ಬಾಲಕ–ಬಾಲಕಿಯರನ್ನು playschool ಅಥವಾ LKG ಗೆ ಕಳುಹಿಸುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳ ಮಳೆ ಹರಿದುಬಂದಿದೆ.
ಅನೇಕರು ಈ ವಯಸ್ಸಿನಲ್ಲೇ ಮಕ್ಕಳನ್ನು ತರಗತಿಗೆ ಬಲವಂತವಾಗಿ ಕುಳ್ಳಿರಿಸುವುದು ಅವರ ಮಾನಸಿಕ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಿದ್ದಾರೆ.

ಒಬ್ಬ ನೆಟ್ಟಿಗ ತನ್ನ ಅಭಿಪ್ರಾಯ ಹಂಚಿಕೊಳ್ಳುತ್ತಾ, ಈ ವಯಸ್ಸಿನಲ್ಲಿರುವ ಮಕ್ಕಳನ್ನು ಮಕ್ಕಳು (Kids) ಶಾಲೆಗೆ ಕಳುಹಿಸುವುದು ಅವರಿಗೆ ಆಘಾತಕಾರಿ ಅನುಭವ. ಅವರು ಕುಟುಂಬದ ಜೊತೆ, ವಿಶೇಷವಾಗಿ ತಾಯಿಯ ಆರೈಕೆಯಲ್ಲಿ ಇರಬೇಕಾದ ಸಮಯ ಇದು.

ಇದನ್ನು ಓದಿ : Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.

ಇಂದಿನ ನ್ಯೂಕ್ಲಿಯರ್ ಕುಟುಂಬ (ತಾಯಿ, ತಂದೆ ಮತ್ತು ಮಕ್ಕಳಿಂದ ಮಾತ್ರ ಕೂಡಿರುವ ಸಣ್ಣ ಕುಟುಂಬ) ವ್ಯವಸ್ಥೆಯಲ್ಲಿ, ಪೋಷಕರು ಮಕ್ಕಳನ್ನು ಬೇಗನೇ ಶಾಲೆಗೆ ಕಳುಹಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಕೆಲವರು ಹೇಳಿದ್ದಾರೆ.

ಇನ್ನೊಬ್ಬ ಬಳಕೆದಾರ, “ಬೆಚ್ಚಿಬೀಳಿಸುವ ದೃಶ್ಯ… ಕಣ್ಣೀರು ಬರಲಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಪೋಷಕರಿಗೆ, ಶಿಕ್ಷಕರಿಗೆ ಹೊಸ ಚಿಂತನೆ :

ಈ ವಿಡಿಯೋ ಹೊರಬಂದ ನಂತರ, ನೂತನ ಶಿಕ್ಷಣ ವ್ಯವಸ್ಥೆಯಲ್ಲಿ ಚಿಕ್ಕಮಕ್ಕಳ ಭಾವನಾತ್ಮಕ ಸುರಕ್ಷತೆ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ಮಕ್ಕಳ ವಯಸ್ಸಿಗೆ ತಕ್ಕಂತೆ ಪರಿಸರ, ಆರೈಕೆ ಮತ್ತು ಸಮಯ ನೀಡುವ ಅಗತ್ಯವನ್ನು ಪೋಷಕರು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ.

ವಿಡಿಯೋ :

Courtesy : Udayavavi

Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.

19 year man enters zoo lion attack video-viral

ಜನಸ್ಪಂದನ ನ್ಯೂಸ್‌, ಬ್ರೆಝಿಲ್‌ : ಬ್ರೆಝಿಲ್‌ (Brazil) ನ ಜೋವೊ ಪೆಸ್ಸೋವಾ ಮೃಗಾಲಯ (Zoo) ದಲ್ಲಿ 19 ವರ್ಷದ ಯುವಕನೊಬ್ಬ ಸಿಂಹದ ದಾಳಿಗೆ ಬಲಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದ್ದು, ಘಟನೆಯ ಕ್ರೂರತೆಯನ್ನು ಕಂಡ ಜನ ಆಘಾತಗೊಂಡಿದ್ದಾರೆ.

ಪ್ರತ್ಯಕ್ಷ ಸಾಕ್ಷಿಗಳ ಪ್ರಕಾರ, ಯುವಕನು ಉದ್ದೇಶಪೂರ್ವಕವಾಗಿ ಮೃಗಾಲಯದ (Zoo) ನಿರ್ಬಂಧಿತ ಪ್ರದೇಶಕ್ಕೆ ಪ್ರವೇಶಿಸಿದ್ದಾನೆ. ಅವನು ಮರದ ಮೂಲಕ ಕೆಳಭಾಗಕ್ಕೆ ಇಳಿಯುತ್ತಿದ್ದಾಗ, ಹತ್ತಿರದಲ್ಲೇ ತಿರುಗಾಡುತ್ತಿದ್ದ ಸಿಂಹ ಅವನ ಚಲನವಲನವನ್ನು ಗಮನಿಸಿ ಕ್ಷಣಾರ್ಧದಲ್ಲೇ ಅವನ ಮೇಲೆ ಹಲ್ಲೆ ನಡೆಸಿತು.

ಇದನ್ನು ಓದಿ : ಆಸ್ಪತ್ರೆಯಲ್ಲಿ ಡ್ಯೂಟಿ ವೇಳೆ ‌Dance ಮಾಡಿದ ವೈದ್ಯ ; ವಿಡಿಯೋ ವೈರಲ್.

ಅಕಸ್ಮಾತ್ ದಾಳಿಯಿಂದ ಭಯಗೊಂಡ ಯುವಕ ಮರವನ್ನು ಮತ್ತೆ ಏರಲು ಪ್ರಯತ್ನಿಸಿದರೂ, ಸಿಂಹದ ಮಾರಣಾಂತಿಕ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ದಾಳಿಯಿಂದ ತೀವ್ರವಾಗಿ ಗಾಯಗೊಂಡ ಯುವಕ ಸೆಕೆಂಡ್‌ಗಳಲ್ಲಿ ನೆಲಕ್ಕುರುಳಿದನು ಮತ್ತು ಗಂಭೀರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟನು. ಘಟನೆಯ ವೇಳೆ ಅಲ್ಲಿದ್ದ ಪ್ರವಾಸಿಗರು ಈ ಕ್ರೂರ ದೃಶ್ಯವನ್ನು ಕಣ್ಣು ಕಂಡು ಬೆಚ್ಚಿಬಿದ್ದರು ಮತ್ತು ಕೆಲವರು ಆತಂಕದಿಂದ ಕಿರುಚುತ್ತಿದ್ದರು. ವಿಡಿಯೋದಲ್ಲಿ ಜನರ ಗಾಬರಿಯಾಗಿ ಚಿರಾಡುವುದು ಕೂಡ ವಿಡಿಯೋದಲ್ಲಿ ಕೇಳಬಹುದಾಗಿದೆ.

ಇದನ್ನು ಓದಿ : ದೆಹಲಿ : 6 ವರ್ಷದ ಬಾಲಕನ ಮೇಲೆ Pitbull ನಾಯಿ ದಾಳಿ ; ಭಯಾನಕ ವಿಡಿಯೋ ಸೆರೆ

ಘಟನೆಯ ನಂತರ ಮೃಗಾಲಯದ (Zoo) ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಯುವಕನನ್ನು ರಕ್ಷಿಸಲು ತಕ್ಷಣ ಸ್ಥಳಕ್ಕೆ ಧಾವಿಸಿದರು. ಆದರೆ ಆ ವೇಳೆಗೆ ಸಿಂಹ ಈಗಾಗಲೇ ಯುವಕನಿಗೆ ಮಾರಕ ಗಾಯಗಳನ್ನುಂಟು ಮಾಡಿದ್ದರಿಂದ ಅವನನ್ನು ಉಳಿಸಲು ಸಾಧ್ಯವಾಗಲಿಲ್ಲ. ವೈದ್ಯಕೀಯ ಸಿಬ್ಬಂದಿ ಯುವಕನು ಸ್ಥಳದಲ್ಲೇ ಮೃತಪಟ್ಟಿರುವುದನ್ನು ದೃಢಪಡಿಸಿದರು.

ಇದರ ನಡುವೆ, ಯುವಕನು ನಿರ್ಬಂಧಿತ ಮತ್ತು ಅಪಾಯಕರ ಪ್ರದೇಶಕ್ಕೆ ಏಕೆ ನುಗ್ಗಿದ್ದಾನೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೃಗಾಲಯದ (Zoo) ಅಧಿಕಾರಿಗಳು ಘಟನೆಗೆ ಸಂಬಂಧಿಸಿದ ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಕೆಲವು ಪ್ರತ್ಯಕ್ಷದರ್ಶಿಗಳು, ಯುವಕನು ಪ್ರದೇಶವನ್ನು ಉದ್ದೇಶಪೂರ್ವಕವಾಗಿ ಪ್ರವೇಶಿಸಿದ್ದರಿಂದ ಆತ ಯಾವುದೋ ಸಾಹಸ ಮಾಡಲು ಯತ್ನಿಸಿದ್ದಾನೆಂದು ಶಂಕಿಸಿದ್ದಾರೆ. ಆದರೆ ನಿಖರ ಕಾರಣ ತನಿಖೆ ಪೂರ್ಣವಾದ ನಂತರವೇ ತಿಳಿದುಬರುವ ಸಾಧ್ಯತೆ ಇದೆ.

ಇದನ್ನು ಓದಿ : ಹಳಿ ಮೇಲೆ ಜೋಡಿ ರೋಮಾನ್ಸ್‌ : ಚಲಿಸಿದ ಗೂಡ್ಸ್‌ ರೈಲು ; ಮುಂದೆನಾಯ್ತು? Video ನೋಡಿ.

ಈ ಘಟನೆ ನಂತರ, ಮೃಗಾಲಯದ (Zoo) ಭದ್ರತಾ ಕ್ರಮಗಳ ಬಗ್ಗೆ ಪ್ರಶ್ನೆಗಳು ಏಳುತ್ತಿವೆ. ಹಲವರು ನಿರ್ಬಂಧಿತ ಪ್ರದೇಶಕ್ಕೆ ಯಾರಾದರೂ ಸುಲಭವಾಗಿ ಪ್ರವೇಶಿಸಬಲ್ಲ ಸ್ಥಿತಿ ಗಂಭೀರ ದುರಂತಕ್ಕೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಝೂ (Zoo) ನಲ್ಲಿ ಸಿಂಹದ ದಾಳಿಯ ವಿಡಿಯೋ :

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

Iron content ಕೊರತೆಯ ಲಕ್ಷಣಗಳು : ಮಕ್ಕಳ ಮತ್ತು ವಯಸ್ಕರ ಆರೋಗ್ಯಕ್ಕೆ ಅಪಾಯ.

0

ಜನಸ್ಪಂದನ ನ್ಯೂಸ್‌, ಆರೋಗ್ಯ : ದೇಹವನ್ನು ಚುರುಕಾಗಿ ಉಳಿಸಲು ಕಬ್ಬಿಣಾಂಶ (Iron content) ಅತ್ಯಂತ ಅಗತ್ಯವಾದ ಪೋಷಕಾಂಶ. ವಿಶೇಷವಾಗಿ ಮಕ್ಕಳ ದೈಹಿಕ–ಮಾನಸಿಕ ಬೆಳವಣಿಗೆಗೆ, ಮಹಿಳೆಯರ ಆರೋಗ್ಯಕ್ಕೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ಆದರೆ ಅಸಮರ್ಪಕ ಆಹಾರ ಪದ್ಧತಿಯ ಕಾರಣದಿಂದ ಮಕ್ಕಳು ಹಾಗೂ ವಯಸ್ಕರಲ್ಲಿ ಕಬ್ಬಿಣಾಂಶ ಕೊರತೆ ವೇಗವಾಗಿ ಹೆಚ್ಚುತ್ತಿದೆ.

ಕಬ್ಬಿಣಾಂಶ ಕೊರತೆಯ ಪ್ರಮುಖ ಲಕ್ಷಣಗಳು :

ಕಬ್ಬಿಣ (Iron) ದ ಕೊರತೆಯನ್ನು ಸಮಯಕ್ಕೆ ಸರಿಯಾಗಿ ಗುರುತಿಸದಿದ್ದರೆ ದೇಹದಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ ಮುಖ್ಯವಾಗಿ:

ಇದನ್ನು ಓದಿ : ಚಳಿಗಾಲದಲ್ಲಿ Geyser ಬಳಸಿ ಸ್ನಾನ ಮಾಡ್ತೀರಾ? ತಪ್ಪಾಗಿ ಬಳಸಿದರೆ ಅಪಾಯ ತಪ್ಪದು ; ಓದಿ.!

  • ನಿರಂತರ ದಣಿವು ಮತ್ತು ದೌರ್ಬಲ್ಯ.
  • ಚರ್ಮ ಬಿಳಿವರ್ಣವಾಗುವುದು.
  • ಕೂದಲು ಹೆಚ್ಚು ಉದುರುವುದು.
  • ಹಸಿವು ಕಡಿಮೆಯಾಗುವುದು.
  • ಅಲ್ಪ ಕಸರತ್ತಿಗೇ ಉಸಿರಾಟದ ತೊಂದರೆ.
  • ಮಕ್ಕಳಲ್ಲಿ ಎತ್ತರ–ತೂಕದ ಬೆಳವಣಿಗೆ ನಿಧಾನಗೊಳ್ಳುವುದು.

ಸಾಮಾನ್ಯವಾಗಿ ಹಿಮೋಗ್ಲೋಬಿನ್ ಮಟ್ಟ 11ಕ್ಕಿಂತ ಕಡಿಮೆಯಾದರೆ ಕಬ್ಬಿಣದ ಕೊರತೆಯ ಸಾಧ್ಯತೆ ಹೆಚ್ಚಿರುತ್ತದೆ.

ಕಬ್ಬಿಣಾಂಶ ಹೆಚ್ಚಿಸಲು ಸಹಾಯಕ ಆಹಾರಗಳು :

ಆಹಾರ ಪದ್ಧತಿಯಲ್ಲಿ ಕಬ್ಬಿಣ (Iron) ಯುಕ್ತ ಪದಾರ್ಥಗಳನ್ನು ಸೇರಿಸುವುದು ಕೊರತೆಯನ್ನು ನಿವಾರಿಸಲು ಅತ್ಯಂತ ಪರಿಣಾಮಕಾರಿ.

  • ಮಾಂಸಾಹಾರ : ಮಟನ್, ಚಿಕನ್, ಮೀನು.
  • ಧಾನ್ಯ–ಬೇಳೆಗಳು : ರಾಗಿ, ಬೇಳೆ, ಮೊಳಕೆಕಾಳು.
  • ಹಸಿರು ಸೊಪ್ಪುಗಳು : ಪಾಲಕ್, ನುಗ್ಗೆ ಸೊಪ್ಪು, ಕರಿಬೇವು.
  • ಒಣಹಣ್ಣುಗಳು : ಕಪ್ಪು ಖರ್ಜೂರ, ಒಣದ್ರಾಕ್ಷಿ.
  • ಕಾಯಿ–ಬೀಜಗಳು : ಗೋಡಂಬಿ, ಪಿಸ್ತಾ, ಬಾದಾಮಿ, ಕುಂಬಳಕಾಯಿ ಬೀಜ, ಸೂರ್ಯಕಾಂತಿ ಬೀಜ.

ಇದನ್ನು ಓದಿ : ಮದ್ಯಕ್ಕಿಂತಲೂ Liver ಗೆ ಹೆಚ್ಚಾಗಿ ಹಾನಿ ಮಾಡುವ ಈ ಆಹಾರ, ಮೊದಲು ತಪ್ಪಿಸಿ!

ವಿಟಮಿನ್ C ಇರುವ ಪದಾರ್ಥಗಳು (ನಿಂಬೆಹಣ್ಣು, ಕಿತ್ತಳೆ, ಟೊಮೇಟೊ) ಕಬ್ಬಿಣ ಹೀರಿಕೊಳ್ಳಲು ದೇಹಕ್ಕೆ ಸಹಾಯ ಮಾಡುತ್ತವೆ.

ತಪ್ಪಿಸಬೇಕಾದ ಆಹಾರಗಳು :

ಕಬ್ಬಿಣ (Iron) ಯುಕ್ತ ಆಹಾರ ಸೇವನೆಯ ಸಂದರ್ಭದಲ್ಲಿ ತಪ್ಪಿಸಬೇಕಾದ ಕೆಲವು ಪದಾರ್ಥಗಳು:

  • ಚಹಾ.
  • ಕಾಫಿ.
  • ಕೋಕ್‌ ಹೋಲಿಸಿದ ಕಫೀನ್ ಪಾನೀಯಗಳು.

ಇವುಗಳು ಕಬ್ಬಿಣ (Iron) ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತವೆ.

ಕೊನೆಯ ಮಾತು :

ಸಮತೋಲನ ಆಹಾರ, ಸರಿಯಾದ ಆಹಾರ ಅಭ್ಯಾಸಗಳು ಮತ್ತು ಅಗತ್ಯವಿದ್ದಲ್ಲಿ ವೈದ್ಯರ ಸಲಹೆಯೊಂದಿಗೆ ಪೂರಕಗಳ ಬಳಕೆ ಮೂಲಕ ಕಬ್ಬಿಣಾಂಶ ಕೊರತೆಯನ್ನು ಸುಲಭವಾಗಿ ನಿಯಂತ್ರಿಸಬಹುದು.

ಇದನ್ನು ಓದಿ : Winter ದಲ್ಲಿ ಮಲಬದ್ಧತೆಯೇ? ಹೊಟ್ಟೆ ಕ್ಲೀನ್ ಮಾಡಲು ಪರಿಣಾಮಕಾರಿ ಮನೆಮದ್ದುಗಳು ಇಲ್ಲಿವೆ.

Disclaimer : ಈ ಲೇಖನವು ಸಾಮಾನ್ಯ ಮಾಹಿತಿಯಾಧಾರಿತವಾಗಿದ್ದು, ವೈದ್ಯಕೀಯ ಸಲಹೆಯಲ್ಲ. ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ತಜ್ಞರನ್ನು ಸಂಪರ್ಕಿಸುವುದು ಅತ್ಯಗತ್ಯ.

“ಸರ್ವ ಆರೋಗ್ಯಕ್ಕೂ ವರದಾನ ಈ Black Seed ; ತಿಂದ್ರೆ ಯಾವ ರೋಗಗಳೂ ನಿಮ್ಮ ಹತ್ತಿರ ಸುಳಿಯಲ್ಲ”.

Iron content ಕೊರತೆಯ ಲಕ್ಷಣಗಳು : ಮಕ್ಕಳ ಮತ್ತು ವಯಸ್ಕರ ಆರೋಗ್ಯಕ್ಕೆ ಅಪಾಯ.

ಜನಸ್ಪಂದನ ನ್ಯೂಸ್‌, ಆರೋಗ್ಯ : ಕಪ್ಪು ಎಳ್ಳ (Black sesame) ನ್ನು ನಮ್ಮ ಆಹಾರದಲ್ಲಿ ಸೇರಿಸುವುದು ದೇಹಕ್ಕೆ ಅನೇಕ ರೀತಿಯಲ್ಲಿ ಲಾಭಕರ. ಇವುಗಳಲ್ಲಿ ಪ್ರೋಟೀನ್‌ ಸಮೃದ್ಧವಾಗಿರುವುದರಿಂದ ದೇಹಕ್ಕೆ ಹೊಸ ಕೋಶಗಳನ್ನು ನಿರ್ಮಿಸಲು ಸಹಾಯವಾಗುತ್ತದೆ. ಜೊತೆಗೆ ಮೆಗ್ನೀಸಿಯಮ್, ಕ್ಯಾಲ್ಸಿಯಂ, ಒಮೆಗಾ-6 ಕೊಬ್ಬಿನಾಮ್ಲಗಳು, ಕಬ್ಬಿಣ, ಫೈಬರ್ ಮತ್ತು ಅನೇಕ ಪೋಷಕಾಂಶಗಳನ್ನು ಹೊಂದಿರುವ ಶಕ್ತಿ ಆಹಾರವೆಂದು ಪರಿಗಣಿಸಲಾಗುತ್ತದೆ.

ಕಪ್ಪು ಎಳ್ಳು (Black sesame) ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ನ ಉತ್ತಮ ಮೂಲವಾಗಿದ್ದು, ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯಕ. ಇದರ ನಿಯಮಿತ ಸೇವನೆ ಕೆಟ್ಟ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುವುದರಿಂದ ಹೃದಯದ ಆರೋಗ್ಯ ಸುಧಾರಿಸಿ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಸ್ಟ್ರೋಕ್ ಅಪಾಯ ತಗ್ಗುತ್ತದೆ.

ಇದನ್ನು ಓದಿ : ಚಳಿಗಾಲದಲ್ಲಿ Geyser ಬಳಸಿ ಸ್ನಾನ ಮಾಡ್ತೀರಾ? ತಪ್ಪಾಗಿ ಬಳಸಿದರೆ ಅಪಾಯ ತಪ್ಪದು ; ಓದಿ.!

ಮೂಳೆಗಳಿಗೆ ಉತ್ತಮ ಬೆಂಬಲ :

ಕಪ್ಪು ಎಳ್ಳು (Black sesame), ಕ್ಯಾಲ್ಸಿಯಂ ನ ಉತ್ತಮ ಮೂಲ. ಇದನ್ನು ತಿನ್ನುವುದರಿಂದ ಮೂಳೆಗಳು ಹಾಗೂ ಹಲ್ಲುಗಳು ಬಲಗೊಳ್ಳುತ್ತವೆ. ಕಪ್ಪು ಎಳ್ಳಿನಲ್ಲಿರುವ ಪೋಷಕಾಂಶಗಳು ಕೀಲು ನೋವು ಮತ್ತು ಊತವನ್ನು ಕಡಿಮೆ ಮಾಡುವಲ್ಲಿ ಸಹ ಸಹಕಾರಿ.

ಕಪ್ಪು ಎಳ್ಳು (Black sesame) ಜೀರ್ಣಕ್ರಿಯೆ ಸುಧಾರಣೆ :

ನಾರಿನ ಸಮೃದ್ಧ ಮೂಲವಾಗಿರುವ ಕಪ್ಪು ಎಳ್ಳು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಮಲಬದ್ಧತೆ, ಅಜೀರ್ಣ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳಿಂದ ಬಳಲುವವರಿಗೆ ಇದು ಉತ್ತಮ ಮನೆಮದ್ದು.

ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ :

ಎಳ್ಳಿ (Black sesame) ನಲ್ಲಿ ಇರುವ ಆಂಟಿಆಕ್ಸಿಡೆಂಟ್‌ಗಳು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಋತುಮಾನ ರೋಗಗಳು ತಗುಲುವ ಸಾಧ್ಯತೆ ಕಡಿಮೆ ಮಾಡುತ್ತವೆ. ಇದು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ ಮಧುಮೇಹದ ಅಪಾಯವನ್ನು ತಗ್ಗಿಸುವಲ್ಲೂ ಸಹ ಸಹಾಯಕ.

ಇದನ್ನು ಓದಿ : ಮದ್ಯಕ್ಕಿಂತಲೂ Liver ಗೆ ಹೆಚ್ಚಾಗಿ ಹಾನಿ ಮಾಡುವ ಈ ಆಹಾರ, ಮೊದಲು ತಪ್ಪಿಸಿ!

ಗಮನಿಸಿ : ಈ ಮಾಹಿತಿಯು ಸಾಮಾನ್ಯ ಆರೋಗ್ಯ ಜ್ಞಾನ ಹಾಗೂ ಮನೆಮದ್ದುಗಳನ್ನು ಆಧರಿಸಿದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಕ್ರಮ ಕೈಗೊಳ್ಳುವ ಮೊದಲು ತಜ್ಞರ ಸಲಹೆ ಪಡೆಯುವುದು ಅತ್ಯಗತ್ಯ.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

DCC ಬ್ಯಾಂಕ್‌ನಲ್ಲಿ ಖಾಲಿ ಹುದ್ದೆಗಳ ನೇಮಕಾತಿ ; ಅರ್ಜಿ ಸಲ್ಲಿಕೆ ಆರಂಭ.

0

ಜನಸ್ಪಂದನ ನ್ಯೂಸ್‌, ನೌಕರಿ : ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (Raichur & Koppal DCC Bank) ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ 70 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಿದೆ. ಗ್ರೂಪ್ A, B ಮತ್ತು C ವಿಭಾಗದ ಶಾಖಾ ವ್ಯವಸ್ಥಾಪಕ, ಸಹಾಯಕರು ಮತ್ತು ಅಟೆಂಡರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಆಸಕ್ತ ಅಭ್ಯರ್ಥಿಗಳು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ascguru.com/raichur-dcc-bank ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಒಟ್ಟು DCC Bank ಹುದ್ದೆಗಳ ವಿವರ :

  • ಶಾಖಾ ವ್ಯವಸ್ಥಾಪಕರು (Branch Manager) – 15 ಹುದ್ದೆಗಳು.
  • ಸಹಾಯಕರು (Assistants) – 45 ಹುದ್ದೆಗಳು.
  • ಅಟೆಂಡರ್ (Attender) – 10 ಹುದ್ದೆಗಳು.

ಇದನ್ನು ಓದಿ : KVS & NVS ನಲ್ಲಿ 14,937 ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ.!

DCC Bank ವಿದ್ಯಾರ್ಹತೆ :

1. ಶಾಖಾ ವ್ಯವಸ್ಥಾಪಕರು – 15 ಹುದ್ದೆಗಳು.

  • ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ಪದವಿ ಉತ್ತೀರ್ಣರಾಗಿರಬೇಕು.

2. ಸಹಾಯಕರು – 45 ಹುದ್ದೆಗಳು.

  • ಸಮರ್ಥಿತ ವಿಶ್ವವಿದ್ಯಾನಿಲಯದ ಪದವಿ ಕಡ್ಡಾಯ.

3. ಅಟೆಂಡರ್ – 10 ಹುದ್ದೆಗಳು.

  • ಕಡ್ಡಾಯವಾಗಿ SSLC (10ನೇ ತರಗತಿ) ಉತ್ತೀರ್ಣರಾಗಿರಬೇಕು.

ವಯೋಮಿತಿ :

  • ಕನಿಷ್ಠ: 18 ವರ್ಷ
  • ಗರಿಷ್ಠ: 35 ವರ್ಷ

ಇದನ್ನು ಓದಿ : IB : ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.

ವಯೋಮಿತಿ ಸಡಿಲಿಕೆ :

  • 2A, 2B, 3A, 3B ಅಭ್ಯರ್ಥಿಗಳು : 3 ವರ್ಷಗಳು.
  • SC / ST ಅಭ್ಯರ್ಥಿಗಳು : 5 ವರ್ಷಗಳು.

ಅರ್ಜಿ ಶುಲ್ಕ (Application Fee) :

1. ಶಾಖಾ ವ್ಯವಸ್ಥಾಪಕ & ಸಹಾಯಕ ಹುದ್ದೆಗಳು :

  • ಸಾಮಾನ್ಯ ಮೆರಿಟ್‌ (GM) : ರೂ.1600/-
  • ಪ.ಜಾ / ಪ.ಪಂ / ಪ್ರವರ್ಗ – 1 / ಮಾಜಿ ಸೈನಿಕರು / ಅಂಗವಿಕಲರು : ರೂ.800/-

2. ಅಟೆಂಡರ್ ಹುದ್ದೆ :

  • ಪ.ಜಾ / ಪ.ಪಂ / ಪ್ರವರ್ಗ – 1 / ಮಾಜಿ ಸೈನಿಕರು / ಅಂಗವಿಕಲರು : ರೂ.500/-
  • ಇತರ ಅಭ್ಯರ್ಥಿಗಳು (GM, 2A, 2B, 3A, 3B) : ರೂ.500/-

ಇದನ್ನು ಓದಿ : NWKRTC : ಕರ್ನಾಟಕ ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.

ಆಯ್ಕೆ ವಿಧಾನ :

ನೇಮಕಾತಿ ಪ್ರಕ್ರಿಯೆಯು ಎರಡು ಹಂತಗಳಲ್ಲಿ ನಡೆಯುತ್ತದೆ:

  1. ಲಿಖಿತ ಪರೀಕ್ಷೆ
  2. ಸಂದರ್ಶನ (Interview)

DCC Bank ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ :

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ → https://tascguru.com/raichur-dcc-bank/
  2. ಹೋಮ್‌ಪೇಜ್‌ನಲ್ಲಿ ಕಾಣುವ “Apply Here” ಬಟನ್ ಕ್ಲಿಕ್ ಮಾಡಿ
  3. ಹೊಸ ಪೋರ್ಟಲ್ ತೆರೆಯುತ್ತದೆ, ನಿಮ್ಮ Email ID & Password ಬಳಸಿ Login ಅಥವಾ Register ಆಗಿ
  4. ಹೊಸ ಬಳಕೆದಾರರೆಂದರೆ ಮೊದಲು ಹೊಸ ಖಾತೆ ರಚಿಸಿ.
  5. ನಂತರ Login ಆಗಿ → ಅರ್ಜಿ ನಮೂದು ಪೂರೈಸಿ.
  6. ಬೇಡಿಕೆಯಿರುವ ಸ್ಕ್ಯಾನ್ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ.
  7. ಅರ್ಜಿ ಶುಲ್ಕ ಪಾವತಿಸಲು ಚಲನ್‌ (Challan) ಪ್ರಿಂಟ್ ತೆಗೆದುಕೊಳ್ಳಿ.
  8. ಬ್ಯಾಂಕ್‌ನಲ್ಲಿ ಶುಲ್ಕ ಪಾವತಿಸಿದ ನಂತರ, ಆ ವಿವರವನ್ನು ಅರ್ಜಿಯಲ್ಲಿ ಅಪ್ಡೇಟ್ ಮಾಡಿ.
  9. ಅರ್ಜಿ ಸಲ್ಲಿಕೆ ಪೂರ್ಣಗೊಳ್ಳುತ್ತದೆ.

ಇದನ್ನು ಓದಿ : RRB NTPC : ಅರ್ಜಿ ಸಲ್ಲಿಕೆಯ ಗಡುವು ವಿಸ್ತರಿಸಿದ ರೈಲ್ವೆ ನೇಮಕಾತಿ ಮಂಡಳಿ

ಮುಖ್ಯ ದಿನಾಂಕಗಳು :

  • ಅರ್ಜಿ ಪ್ರಾರಂಭ : ನವೆಂಬರ್ 21, 2025.
  • ಕೊನೆಯ ದಿನ : ಡಿಸೆಂಬರ್ 22, 2025.

ಮುಖ್ಯ ಸೂಚನೆ :

  • ಹುದ್ದೆಗಳ ಅಧಿಕೃತ ಅಧಿಸೂಚನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ:
    👉 ascguru.com/raichur-dcc-bank

Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.

19 year man enters zoo lion attack video-viral

ಜನಸ್ಪಂದನ ನ್ಯೂಸ್‌, ಬ್ರೆಝಿಲ್‌ : ಬ್ರೆಝಿಲ್‌ (Brazil) ನ ಜೋವೊ ಪೆಸ್ಸೋವಾ ಮೃಗಾಲಯ (Zoo) ದಲ್ಲಿ 19 ವರ್ಷದ ಯುವಕನೊಬ್ಬ ಸಿಂಹದ ದಾಳಿಗೆ ಬಲಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದ್ದು, ಘಟನೆಯ ಕ್ರೂರತೆಯನ್ನು ಕಂಡ ಜನ ಆಘಾತಗೊಂಡಿದ್ದಾರೆ.

ಪ್ರತ್ಯಕ್ಷ ಸಾಕ್ಷಿಗಳ ಪ್ರಕಾರ, ಯುವಕನು ಉದ್ದೇಶಪೂರ್ವಕವಾಗಿ ಮೃಗಾಲಯದ (Zoo) ನಿರ್ಬಂಧಿತ ಪ್ರದೇಶಕ್ಕೆ ಪ್ರವೇಶಿಸಿದ್ದಾನೆ. ಅವನು ಮರದ ಮೂಲಕ ಕೆಳಭಾಗಕ್ಕೆ ಇಳಿಯುತ್ತಿದ್ದಾಗ, ಹತ್ತಿರದಲ್ಲೇ ತಿರುಗಾಡುತ್ತಿದ್ದ ಸಿಂಹ ಅವನ ಚಲನವಲನವನ್ನು ಗಮನಿಸಿ ಕ್ಷಣಾರ್ಧದಲ್ಲೇ ಅವನ ಮೇಲೆ ಹಲ್ಲೆ ನಡೆಸಿತು.

ಇದನ್ನು ಓದಿ : ಆಸ್ಪತ್ರೆಯಲ್ಲಿ ಡ್ಯೂಟಿ ವೇಳೆ ‌Dance ಮಾಡಿದ ವೈದ್ಯ ; ವಿಡಿಯೋ ವೈರಲ್.

ಅಕಸ್ಮಾತ್ ದಾಳಿಯಿಂದ ಭಯಗೊಂಡ ಯುವಕ ಮರವನ್ನು ಮತ್ತೆ ಏರಲು ಪ್ರಯತ್ನಿಸಿದರೂ, ಸಿಂಹದ ಮಾರಣಾಂತಿಕ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ದಾಳಿಯಿಂದ ತೀವ್ರವಾಗಿ ಗಾಯಗೊಂಡ ಯುವಕ ಸೆಕೆಂಡ್‌ಗಳಲ್ಲಿ ನೆಲಕ್ಕುರುಳಿದನು ಮತ್ತು ಗಂಭೀರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟನು. ಘಟನೆಯ ವೇಳೆ ಅಲ್ಲಿದ್ದ ಪ್ರವಾಸಿಗರು ಈ ಕ್ರೂರ ದೃಶ್ಯವನ್ನು ಕಣ್ಣು ಕಂಡು ಬೆಚ್ಚಿಬಿದ್ದರು ಮತ್ತು ಕೆಲವರು ಆತಂಕದಿಂದ ಕಿರುಚುತ್ತಿದ್ದರು. ವಿಡಿಯೋದಲ್ಲಿ ಜನರ ಗಾಬರಿಯಾಗಿ ಚಿರಾಡುವುದು ಕೂಡ ವಿಡಿಯೋದಲ್ಲಿ ಕೇಳಬಹುದಾಗಿದೆ.

ಇದನ್ನು ಓದಿ : ದೆಹಲಿ : 6 ವರ್ಷದ ಬಾಲಕನ ಮೇಲೆ Pitbull ನಾಯಿ ದಾಳಿ ; ಭಯಾನಕ ವಿಡಿಯೋ ಸೆರೆ

ಘಟನೆಯ ನಂತರ ಮೃಗಾಲಯದ (Zoo) ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಯುವಕನನ್ನು ರಕ್ಷಿಸಲು ತಕ್ಷಣ ಸ್ಥಳಕ್ಕೆ ಧಾವಿಸಿದರು. ಆದರೆ ಆ ವೇಳೆಗೆ ಸಿಂಹ ಈಗಾಗಲೇ ಯುವಕನಿಗೆ ಮಾರಕ ಗಾಯಗಳನ್ನುಂಟು ಮಾಡಿದ್ದರಿಂದ ಅವನನ್ನು ಉಳಿಸಲು ಸಾಧ್ಯವಾಗಲಿಲ್ಲ. ವೈದ್ಯಕೀಯ ಸಿಬ್ಬಂದಿ ಯುವಕನು ಸ್ಥಳದಲ್ಲೇ ಮೃತಪಟ್ಟಿರುವುದನ್ನು ದೃಢಪಡಿಸಿದರು.

ಇದರ ನಡುವೆ, ಯುವಕನು ನಿರ್ಬಂಧಿತ ಮತ್ತು ಅಪಾಯಕರ ಪ್ರದೇಶಕ್ಕೆ ಏಕೆ ನುಗ್ಗಿದ್ದಾನೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೃಗಾಲಯದ (Zoo) ಅಧಿಕಾರಿಗಳು ಘಟನೆಗೆ ಸಂಬಂಧಿಸಿದ ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಕೆಲವು ಪ್ರತ್ಯಕ್ಷದರ್ಶಿಗಳು, ಯುವಕನು ಪ್ರದೇಶವನ್ನು ಉದ್ದೇಶಪೂರ್ವಕವಾಗಿ ಪ್ರವೇಶಿಸಿದ್ದರಿಂದ ಆತ ಯಾವುದೋ ಸಾಹಸ ಮಾಡಲು ಯತ್ನಿಸಿದ್ದಾನೆಂದು ಶಂಕಿಸಿದ್ದಾರೆ. ಆದರೆ ನಿಖರ ಕಾರಣ ತನಿಖೆ ಪೂರ್ಣವಾದ ನಂತರವೇ ತಿಳಿದುಬರುವ ಸಾಧ್ಯತೆ ಇದೆ.

ಇದನ್ನು ಓದಿ : ಹಳಿ ಮೇಲೆ ಜೋಡಿ ರೋಮಾನ್ಸ್‌ : ಚಲಿಸಿದ ಗೂಡ್ಸ್‌ ರೈಲು ; ಮುಂದೆನಾಯ್ತು? Video ನೋಡಿ.

ಈ ಘಟನೆ ನಂತರ, ಮೃಗಾಲಯದ (Zoo) ಭದ್ರತಾ ಕ್ರಮಗಳ ಬಗ್ಗೆ ಪ್ರಶ್ನೆಗಳು ಏಳುತ್ತಿವೆ. ಹಲವರು ನಿರ್ಬಂಧಿತ ಪ್ರದೇಶಕ್ಕೆ ಯಾರಾದರೂ ಸುಲಭವಾಗಿ ಪ್ರವೇಶಿಸಬಲ್ಲ ಸ್ಥಿತಿ ಗಂಭೀರ ದುರಂತಕ್ಕೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಝೂ (Zoo) ನಲ್ಲಿ ಸಿಂಹದ ದಾಳಿಯ ವಿಡಿಯೋ :

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

Accident : ಕಾರು – ಟ್ರ್ಯಾಕ್ಟರ್ ಡಿಕ್ಕಿ ; ಸ್ಥಳದಲ್ಲಿಯೇ ನಾಲ್ವರು ಯುವಕರ ದುರ್ಮರಣ.!

0

ಜನಸ್ಪಂದನ ನ್ಯೂಸ್‌, ಬಾಗಲಕೋಟೆ : ಸಿದ್ದಾಪುರ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಹತ್ತಿರ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತ (Accident) ದಲ್ಲಿ ನಾಲ್ವರು ಯುವಕರು ದುರ್ಮರಣ ಹೊಂದಿರುವ ದಾರುಣ ಘಟನೆ ವರದಿಯಾಗಿದೆ. ಬುಧವಾರ ಮಧ್ಯರಾತ್ರಿ ಸುಮಾರು 12.30 ಗಂಟೆಗೆ, ಕಬ್ಬು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್‌ಗೆ ಕಾರು ರಭಸವಾಗಿ ಹಿಂಭಾಗದಿಂದ ಡಿಕ್ಕಿ ಹೊಡೆಯುವುದರಿಂದ ಘಟನೆ ಸಂಭವಿಸಿದೆ.

ಈ ಅಪಘಾತ (Accident) ದಲ್ಲಿ ವಿಶ್ವನಾಥ್ (17), ಪ್ರವೀಣ್ (22), ಗಣೇಶ (20), ಪ್ರಜ್ವಲ್ (17) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತರೆಲ್ಲರೂ ಜಮಖಂಡಿ ತಾಲ್ಲೂಕಿನ ಸಿದ್ದಾಪುರ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ.

ಇದ್ನು ಓದಿ : Wife ಹತ್ಯೆ ಪ್ರಕರಣ : ಶವದೊಂದಿಗೆ ಸೆಲ್ಫಿ ತೆಗೆದು ವಾಟ್ಸಾಪ್ ಸ್ಟೇಟಸ್ ಹಾಕಿದ ಪತಿ.

ತಡರಾತ್ರಿ ಸ್ನೇಹಿತರೊಂದಿಗೆ ಶಿರೋಳ ಕಾಡಸಿದ್ಧೇಶ್ವರ ದೇವರ ಜಾತ್ರೆಗೆ ತೆರಳುತ್ತಿರುವ ವೇಳೆ ಈ ದುರ್ಘಟನೆ ಸಂಭವಿಸಿದೆಂದು ಮಾಹಿತಿ ಲಭ್ಯವಾಗಿದೆ. ಕಾರು ಹಾಗೂ ಟ್ರ್ಯಾಕ್ಟರ್ ಸಂಪೂರ್ಣ ನಜ್ಜುಗುಜ್ಜಾಗಿರುವುದನ್ನು ನೋಡಿದರೆ ಅಪಘಾತ (Accident) ದ ತೀವ್ರತೆ ಬಗ್ಗೆ ತಿಳಿದು ಬರುತ್ತದೆ.

ಅಪಘಾತ (Accident) ದ ನಂತರ ನಾಲ್ವರು ಯುವಕರ ಮೃತದೇಹಗಳನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಜಮಖಂಡಿ ಗ್ರಾಮೀಣ ಪೊಲೀಸರು ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಬೆಳಗಾವಿ : 13 ವರ್ಷದ Girl ಮೇಲೆ ಲೈಂಗಿಕ ದೌರ್ಜನ್ಯ ; ಇಬ್ಬರು ಆರೋಪಿಗಳು ಪರಾರಿ.

minor girl sexual-assault

ಜನಸ್ಪಂದನ ನ್ಯೂಸ್‌, ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಮಾನವೀಯತೆ ಮರೆತ ರೀತಿಯಲ್ಲಿ ನಡೆದ ಹೇಯ ಕೃತ್ಯ ಬೆಳಕಿಗೆ ಬಂದಿದೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ 13 ವರ್ಷದ ಅಪ್ರಾಪ್ತ ಬಾಲಕಿ (Girl) ಯ ಮೇಲೆ ಇಬ್ಬರು ಆರೋಪಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಘಟನೆ ನವೆಂಬರ್ 23 ರಂದು ನಡೆದರೂ, ಆರೋಪಿಗಳು ಬಾಲಕಿಯ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದ ಕಾರಣ, ದೂರು ನವೆಂಬರ್ 30ರಂದು ದಾಖಲಿಸಲಾಗಿದೆ.

ಘಟನೆ ವಿವರಗಳು :

ಬಾಲಕಿ (Girl) ಮನೆಯ ಹೊರಗೆ ಸುಮಾರು 300 ಮೀಟರ್ ದೂರದಲ್ಲಿರುವ ಹಿಟ್ಟಿನ ಗಿರಣಿಗೆ ಹಿಟ್ಟು ಬೀಸಲು ಹೋಗುತ್ತಿದ್ದಳು. ಈ ವೇಳೆ ಇಬ್ಬರು ಆರೋಪಿಗಳಾದ ಮಣಿಕಂಠ ಮತ್ತು ಈರಣ್ಣ ಎಂಬುವವರು ಆಕೆ (Girl) ಯನ್ನು ಹಿಂಬಾಲಿಸಿ, ಹತ್ತಿರದ ಕಬ್ಬಿನ ಗದ್ದೆಗೆ ಎಳೆದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ದೌರ್ಜನ್ಯ ಎಸಗಿದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಇದನ್ನು ಓದಿ : ಅಕ್ರಮ ಸಂಬಂಧದ ಅನುಮಾನ : ಯುವಕನನ್ನು ರಸ್ತೆಗೆ ಎಳೆದೊಯ್ದು ಥಳಿಸಿ Murder.

ತಡವಾದ ದೂರು :

ಘಟನೆ ನಡೆದ ಕೂಡಲೇ ಬಾಲಕಿ (Girl) ತನ್ನ ಕುಟುಂಬಕ್ಕೆ ಮಾಹಿತಿ ನೀಡಿದರೂ, ಆರೋಪಿ ಕುಟುಂಬಕ್ಕೆ ಜೀವ ಬೆದರಿಕೆ ನೀಡಿರುವ ಕಾರಣ, ದೂರು ತಡವಾಗಿ ಮುರಗೋಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಘಟನೆ ನಡೆದ 9 ದಿನಗಳ ನಂತರ, ಕುಟುಂಬ ಧೈರ್ಯ ಮಾಡಿ ಡಿ.01 ರಂದು ಪೋಕ್ಸೋ ಕಾಯ್ದೆಯಡಿ ದೂರು ಸಲ್ಲಿಸಿದೆ.

ಪೊಲೀಸ್ ಕ್ರಮಗಳು :

ದೂರು ದಾಖಲಾಗುತ್ತಲೇ, ಮುರಗೋಡ ಪೊಲೀಸ್ ಠಾಣೆ ತನಿಖೆ ಆರಂಭಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲು ವಿಶೇಷ ಶೋಧ ಕಾರ್ಯವನ್ನು ಮುಂದುವರೆಸಲಾಗಿದೆ. ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.

ಇದನ್ನು ಓದಿ : ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದ Wife.

ಸಾರ್ವಜನಿಕರು ಅಪ್ರಾಪ್ತ ಬಾಲಕಿ (Girl) ಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Courtesy : Suvarna News

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

“ಸರ್ವ ಆರೋಗ್ಯಕ್ಕೂ ವರದಾನ ಈ Black Seed ; ತಿಂದ್ರೆ ಯಾವ ರೋಗಗಳೂ ನಿಮ್ಮ ಹತ್ತಿರ ಸುಳಿಯಲ್ಲ”.

0

ಜನಸ್ಪಂದನ ನ್ಯೂಸ್‌, ಆರೋಗ್ಯ : ಕಪ್ಪು ಎಳ್ಳ (Black sesame) ನ್ನು ನಮ್ಮ ಆಹಾರದಲ್ಲಿ ಸೇರಿಸುವುದು ದೇಹಕ್ಕೆ ಅನೇಕ ರೀತಿಯಲ್ಲಿ ಲಾಭಕರ. ಇವುಗಳಲ್ಲಿ ಪ್ರೋಟೀನ್‌ ಸಮೃದ್ಧವಾಗಿರುವುದರಿಂದ ದೇಹಕ್ಕೆ ಹೊಸ ಕೋಶಗಳನ್ನು ನಿರ್ಮಿಸಲು ಸಹಾಯವಾಗುತ್ತದೆ. ಜೊತೆಗೆ ಮೆಗ್ನೀಸಿಯಮ್, ಕ್ಯಾಲ್ಸಿಯಂ, ಒಮೆಗಾ-6 ಕೊಬ್ಬಿನಾಮ್ಲಗಳು, ಕಬ್ಬಿಣ, ಫೈಬರ್ ಮತ್ತು ಅನೇಕ ಪೋಷಕಾಂಶಗಳನ್ನು ಹೊಂದಿರುವ ಶಕ್ತಿ ಆಹಾರವೆಂದು ಪರಿಗಣಿಸಲಾಗುತ್ತದೆ.

ಕಪ್ಪು ಎಳ್ಳು (Black sesame) ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ನ ಉತ್ತಮ ಮೂಲವಾಗಿದ್ದು, ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯಕ. ಇದರ ನಿಯಮಿತ ಸೇವನೆ ಕೆಟ್ಟ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುವುದರಿಂದ ಹೃದಯದ ಆರೋಗ್ಯ ಸುಧಾರಿಸಿ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಸ್ಟ್ರೋಕ್ ಅಪಾಯ ತಗ್ಗುತ್ತದೆ.

ಇದನ್ನು ಓದಿ : ಚಳಿಗಾಲದಲ್ಲಿ Geyser ಬಳಸಿ ಸ್ನಾನ ಮಾಡ್ತೀರಾ? ತಪ್ಪಾಗಿ ಬಳಸಿದರೆ ಅಪಾಯ ತಪ್ಪದು ; ಓದಿ.!

ಮೂಳೆಗಳಿಗೆ ಉತ್ತಮ ಬೆಂಬಲ :

ಕಪ್ಪು ಎಳ್ಳು (Black sesame), ಕ್ಯಾಲ್ಸಿಯಂ ನ ಉತ್ತಮ ಮೂಲ. ಇದನ್ನು ತಿನ್ನುವುದರಿಂದ ಮೂಳೆಗಳು ಹಾಗೂ ಹಲ್ಲುಗಳು ಬಲಗೊಳ್ಳುತ್ತವೆ. ಕಪ್ಪು ಎಳ್ಳಿನಲ್ಲಿರುವ ಪೋಷಕಾಂಶಗಳು ಕೀಲು ನೋವು ಮತ್ತು ಊತವನ್ನು ಕಡಿಮೆ ಮಾಡುವಲ್ಲಿ ಸಹ ಸಹಕಾರಿ.

ಕಪ್ಪು ಎಳ್ಳು (Black sesame) ಜೀರ್ಣಕ್ರಿಯೆ ಸುಧಾರಣೆ :

ನಾರಿನ ಸಮೃದ್ಧ ಮೂಲವಾಗಿರುವ ಕಪ್ಪು ಎಳ್ಳು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಮಲಬದ್ಧತೆ, ಅಜೀರ್ಣ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳಿಂದ ಬಳಲುವವರಿಗೆ ಇದು ಉತ್ತಮ ಮನೆಮದ್ದು.

ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ :

ಎಳ್ಳಿ (Black sesame) ನಲ್ಲಿ ಇರುವ ಆಂಟಿಆಕ್ಸಿಡೆಂಟ್‌ಗಳು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಋತುಮಾನ ರೋಗಗಳು ತಗುಲುವ ಸಾಧ್ಯತೆ ಕಡಿಮೆ ಮಾಡುತ್ತವೆ. ಇದು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ ಮಧುಮೇಹದ ಅಪಾಯವನ್ನು ತಗ್ಗಿಸುವಲ್ಲೂ ಸಹ ಸಹಾಯಕ.

ಇದನ್ನು ಓದಿ : ಮದ್ಯಕ್ಕಿಂತಲೂ Liver ಗೆ ಹೆಚ್ಚಾಗಿ ಹಾನಿ ಮಾಡುವ ಈ ಆಹಾರ, ಮೊದಲು ತಪ್ಪಿಸಿ!

ಗಮನಿಸಿ : ಈ ಮಾಹಿತಿಯು ಸಾಮಾನ್ಯ ಆರೋಗ್ಯ ಜ್ಞಾನ ಹಾಗೂ ಮನೆಮದ್ದುಗಳನ್ನು ಆಧರಿಸಿದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಕ್ರಮ ಕೈಗೊಳ್ಳುವ ಮೊದಲು ತಜ್ಞರ ಸಲಹೆ ಪಡೆಯುವುದು ಅತ್ಯಗತ್ಯ.

Winter ದಲ್ಲಿ ಮಲಬದ್ಧತೆಯೇ? ಹೊಟ್ಟೆ ಕ್ಲೀನ್ ಮಾಡಲು ಪರಿಣಾಮಕಾರಿ ಮನೆಮದ್ದುಗಳು ಇಲ್ಲಿವೆ.

constipation in winter home remedies

ಜನಸ್ಪಂದನ ನ್ಯೂಸ್‌, ಆರೋಗ್ಯ : ಚಳಿಗಾಲ (Winter) ದಲ್ಲಿ ಬಿಸಿಬಿಸಿ ಮತ್ತು ಕರಿದ ಆಹಾರಗಳನ್ನು ತಿನ್ನುವ ಆಸೆ ಹೆಚ್ಚಾಗುತ್ತದೆ. ಆದರೆ ಈ ಅವಧಿಯಲ್ಲಿ ಜನರಿಗೆ ಹೆಚ್ಚಾಗಿ ಕಾಡುವ ಒಂದು ದೊಡ್ಡ ಸಮಸ್ಯೆ ಎಂದರೆ — ಮಲಬದ್ಧತೆ. ದೇಹಕ್ಕೆ ನೀರಿನ ಅಗತ್ಯ ಕಡಿಮೆಯಾಗಿ ಅನುಭವವಾಗುವುದರಿಂದ, ಬಹುತೇಕ ಜನರು ನೀರನ್ನು ಕಡಿಮೆ ಕುಡಿಯುತ್ತಾರೆ. ಫಲಿತಾಂಶ? ಹೊಟ್ಟೆ ಭಾರವಾಗುವುದು, ಮಲವಿಸರ್ಜನೆ ಕಷ್ಟವಾಗುವುದು ಮತ್ತು ದಿನದ ಆರಂಭವೇ ಅಸಹ್ಯವಾಗುವುದು.

ಚಳಿಗಾಲ (Winter) ದಲ್ಲಿ ಮಲಬದ್ಧತೆಗೆ ಕಾರಣವೇನು?

  • ಚಳಿಗಾಲ (Winter) ದಲ್ಲಿ ಬಾಯಾರಿಕೆ ಕಡಿಮೆ. ಇದರಿಂದ ನಿರ್ಜಲೀಕರಣ ಉಂಟಾಗುತ್ತದೆ.
  • ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ, ಕರುಳಿನ ಚಟುವಟಿಕೆ ನಿಧಾನಗೊಳ್ಳುತ್ತದೆ.
  • ಚಳಿಗಾಲ (Winter) ದಲ್ಲಿ ಹಾಸಿಗೆಯಿಂದ ಹೊರಬರಲು ಆಸೆ ಕಡಿಮೆ ಇರುವುದರಿಂದ, ಕಡಿಮೆ ಚಲನೆಯ ಜೀವನಶೈಲಿ.
  • ಹುರಿದು, ಗರಿಗರಿಯಾದ ಆಹಾರ ಸೇವನೆ ಹೆಚ್ಚಾಗುವುದು.

ಇವೆಲ್ಲ ಸೇರಿ ಹೊಟ್ಟೆ ಸ್ವಚ್ಛವಾಗದಿರುವುದು ಮತ್ತು ಮಲಬದ್ಧತೆ ಉಂಟಾಗುತ್ತದೆ.

ಇದನ್ನು ಓದಿ : Urine ಬಣ್ಣವೇ ಹೇಳುತ್ತದೆ ನಮ್ಮ ಆರೋಗ್ಯದ ಮುಖ್ಯ ಎಚ್ಚರಿಕೆ ಸೂಚನೆಗಳನ್ನ.!

ಹೊಟ್ಟೆಯನ್ನು ಕ್ಲೀನ್ ಮಾಡಲು ಪರಿಣಾಮಕಾರಿ ಮನೆಮದ್ದುಗಳು :

1️⃣ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚಗಿನ ನೀರು :

ಬೆಳಗ್ಗೆ ಎದ್ದ ಕೂಡಲೇ,

  • ಎರಡು ಗ್ಲಾಸ್ ಉಗುರು ಬೆಚ್ಚಗಿನ ನೀರು.
  • ಅದಕ್ಕೆ ಅರ್ಧ ನಿಂಬೆಹಣ್ಣು ರಸ.
  • ಒಂದು ಚಿಟಿಕೆ ಕಪ್ಪು ಉಪ್ಪು.

ಈ ಮಿಶ್ರಣ ಕರುಳನ್ನು ವೇಗವಾಗಿ ಚಲಿಸುವಂತೆ ಮಾಡಿ, ಹೊಟ್ಟೆ ಶುದ್ಧೀಕರಣಕ್ಕೆ ಸಹಕಾರಿಯಾಗುತ್ತದೆ.

2️⃣ ತ್ರಿಫಲಾ – ಪಾರಂಪರಿಕ ಶಕ್ತಿ :

ದೀರ್ಘಕಾಲದ ಮಲಬದ್ಧತೆ ಇದ್ದವರಿಗೆ ಅತ್ಯುತ್ತಮ ಪರಿಹಾರ:

  • ಮಲಗುವ ಮುನ್ನ ಒಂದು ಚಮಚ ತ್ರಿಫಲಾ ಪುಡಿ.
  • ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿನೊಂದಿಗೆ.

ಇದು ಕರುಳಿನ ಕಾರ್ಯವನ್ನು ನೈಸರ್ಗಿಕವಾಗಿ ಸರಿದೂಗಿಸುತ್ತದೆ.

3️⃣ ಹಾಲಿನಲ್ಲಿ ಕುದಿಸಿದ ದ್ರಾಕ್ಷಿ (Raisins Remedy)

ತ್ರಿಫಲಾ ಇಷ್ಟವಿಲ್ಲದವರಿಗೆ ಪರ್ಯಾಯ:

  • 5–6 ಒಣದ್ರಾಕ್ಷಿ (ಬೀಜ ತೆಗೆಯಿರಿ).
  • ಒಂದು ಗ್ಲಾಸ್ ಹಾಲಿನಲ್ಲಿ ಕುದಿಸಿ.

ರಾತ್ರಿ ಇದನ್ನು ಸೇವಿಸಿ. ಮರುದಿನ ಬೆಳಗ್ಗೆ ಹೊಟ್ಟೆ ಪೂರ್ಣವಾಗಿ ಕ್ಲೀನ್!

ಇದನ್ನು ಓದಿ : ಮದ್ಯಕ್ಕಿಂತಲೂ Liver ಗೆ ಹೆಚ್ಚಾಗಿ ಹಾನಿ ಮಾಡುವ ಈ ಆಹಾರ, ಮೊದಲು ತಪ್ಪಿಸಿ!

ಮಲಬದ್ಧತೆಯನ್ನು ಕಡಿಮೆ ಮಾಡಲು ದಿನನಿತ್ಯ ಪಾಲಿಸಬೇಕಾದ ಅಭ್ಯಾಸಗಳು :

  • ದಿನವಿಡೀ ಕನಿಷ್ಟ 8 ಗ್ಲಾಸ್ ನೀರು ಕುಡಿಯಿರಿ.
  • ಆಹಾರದಲ್ಲಿ ಸಲಾಡ್, ಹಸಿರು ತರಕಾರಿಗಳು, ಫೈಬರ್‌ಭರಿತ ಆಹಾರ ಸೇರಿಸಿ.
  • ಊಟದ ನಂತರ ಕನಿಷ್ಠ 10–15 ನಿಮಿಷ ನಡೆದಾಡಿ.
  • ಹೆಚ್ಚು ಕರಿದ ಆಹಾರವನ್ನು ನಿರ್ಬಂಧಿಸಿ.

ಸಂಪಾದಕೀಯ :

ಈ ಸಣ್ಣ ಮನೆಮದ್ದುಗಳು ಮತ್ತು ಜೀವನಶೈಲಿ ಬದಲಾವಣೆಗಳು ಚಳಿಗಾಲ (Winter) ದಲ್ಲಿ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಿ, ಮಲಬದ್ಧತೆಯಿಂದ ರಕ್ಷಿಸುತ್ತದೆ. ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆಯೇ ಈ ವಿಧಾನಗಳನ್ನು ಪ್ರಯತ್ನಿಸಿ — ವ್ಯತ್ಯಾಸವನ್ನು ನೀವು ಸ್ವತಃ ಅನುಭವಿಸುತ್ತೀರಿ!