ಜನಸ್ಪಂದನ ನ್ಯೂಸ್, ಡೆಸ್ಕ್ : ಉತ್ತರ ಪ್ರದೇಶದ ವಾರಣಾಸಿಯಲ್ಲಿ ಗಾಳಿಪಟ ಹಾರಿಸಲು (fly a kite) ಪ್ರಯತ್ನಿಸುತ್ತಿರುವ ಕೋತಿಯೊಂದು ಜನಸಾಮಾನ್ಯರ ಗಮನ ಸೆಳೆದಿದೆ. ಸದ್ಯ ಈ ವಿಡಿಯೋ social mediaದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲೇನಿದೆ :
ವಿಡಿಯೋದಲ್ಲಿ, ಕೋತಿ ದಾರವನ್ನು (Manjha in hindi) ಹಿಡಿದು ವೃತ್ತಿಪರರು ಗಾಳಿಪಟ ಹಾರಿಸುವವನಂತೆ ಸಲೀಸಾಗಿ ಗಾಳಿಪಟ ಹಾರಿಸುವುದನ್ನು ಕಾಣಬಹುದು. ಕೋತಿಯ ಕೃತ್ಯಕ್ಕೆ ನೋಡುಗರು Shock ಆಗಿದ್ದಾರೆ.
ವಿಡಿಯೋ ನೋಡಿದ ಒಬ್ಬ netizen “ಇದು ಭಾರತದಲ್ಲಿ ಮಾತ್ರ ಸಂಭವಿಸುತ್ತದೆ” ಎಂದು ಬರೆದಿದ್ದಾರೆ. ಮತ್ತೊಬ್ಬ ನೆಟ್ಟಿಗರು ಕೋತಿಯ ಪ್ರತಿಭೆಯನ್ನು ಮೆಚ್ಚಿಕೊಂಡು, “ಕೋತಿಗಳು ಏನನ್ನಾದರೂ ಸಾಧಿಸಬಲ್ಲವು ಎಂದು ಹೇಳಿದ್ದಾರೆ.
ಒಬ್ಬ ನೆಟ್ಟಿಗರು ವೀಡಿಯೊವನ್ನು ನೋಡಿ ತಮಾಷೆಯಾಗಿ ಟೀಕಿಸಿ, ಅವನಿಗೆ ಚಕ್ರಿಯನ್ನು ಹಿಡಿಯಲು ಕೋತಿ ಸ್ನೇಹಿತರು ಕೂಡ ಇಲ್ಲ” (“उसके पास पहिया पकड़ने के लिए बंदर मित्र भी नहीं हैं”।”) ಎಂದು ಹೇಳಿದ್ದಾರೆ. ಮತ್ತೊಬ್ಬ ನೆಟ್ಟಿಗರು “ನಮ್ಮ ಸಹೋದರ ಪಟ ಹಾರಿಸುತ್ತಿದ್ದಾನೆ” ಎಂದು ಬರೆದಿದ್ದಾರೆ.
‘dalimss_news’ ಈ ವಿಡಿಯೋವನ್ನು ಪೋಸ್ಟ್ ಮಾಡಿ, “ವಾರಣಾಸಿಯ ಆಕಾಶದ ಎತ್ತರದಲ್ಲಿ ಕೋತಿಯೊಂದು ಗಾಳಿಪಟವನ್ನು ಹಾರಿಸುವುದನ್ನು ನೋಡಿದ ಸ್ಥಳೀಯರು ಆಶ್ಚರ್ಯಚಕಿತರಾದರು. ಈ ಪುಟ್ಟ ವಿಷಯ ಮುಂದೆ ಗಾಳಿಪಟ ಹಾರಿಸುವ ಸ್ಪರ್ಧೆಗಳಲ್ಲಿ ದೊಡ್ಡ ಸವಾಲಿನ ವಿಷಯವಾಗಿರಬಹುದು!” ಎಂದು ಬರೆದುಕೊಂಡಿದ್ದಾರೆ. ಇಲ್ಲಿಯವರೆಗೆ ಈ ವಿಡಿಯೋವನ್ನು 641 ಸಾವಿರ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, 1,800 ಕ್ಕೂ ಹೆಚ್ಚು ಕಾಮೆಂಟ್ ಹೊಂದಿದೆ.
ವಿಡಿಯೋ ನೋಡಿ :
View this post on Instagram
ಜನಸ್ಪಂದನ ನ್ಯೂಸ್, ಆರೋಗ್ಯ : ಬಡವರ ಬಾದಾಮಿ ಎಂದು ಕರೆಯುವ ಕಡಲೆ ಕಾಯಿಯನ್ನು (ನೆಲಗಡಲೆ) ಚಿಕ್ಕವರಿಂದ ಹಿಡಿದು ಹಿರಿಯರವರೆಗೆ ಇಷ್ಟಪಟ್ಟು ತಿನ್ನುತ್ತಾರೆ. ಈ ಕಡಲೆಕಾಯಿಯಲ್ಲಿ ಫೋಲಿಕ್ ಆಮ್ಲವು (Folic acid) ಹೆಚ್ಚಾಗಿರುತ್ತದೆ.
100 ಗ್ರಾಂ ಕಡಲೆಕಾಯಿಯಲ್ಲಿ 24 ಗ್ರಾಂ ಮೊನೊಸ್ಯಾಚುರೇಟೆಡ್ ಕೊಬ್ಬು ಇರುತ್ತದೆ. 16 ಗ್ರಾಂ ಪಾಲಿಅನ್ ಸ್ಯಾಚುರೇಟೆಡ್’ಗಳನ್ನು (Polyunsaturated) ಹೊಂದಿರುತ್ತದೆ.
Read it : ವಿಡಿಯೋ : Reels ಚಟಕ್ಕೆ ನಾಯಿಗೆ ಚಿತ್ರಹಿಂಸೆ ; ನೆಟ್ಟಿಗರ ತೀವ್ರ ಆಕ್ರೋಶ.!
ಇನ್ನೂ ಚೀನಾ ಬಳಿಕ ಭಾರತವು ವಿಶ್ವದ ಎರಡನೇ ಅತಿದೊಡ್ಡ ನೆಲಗಡಲೆ ಉತ್ಪಾದನೆ ಮಾಡುವ ರಾಷ್ಟ್ರ (India is the second largest groundnut producer in the world) ಎನ್ನುವುದು ಹೆಮ್ಮೆಯ ಸಂಗತಿ.
* ಕಡಲೆಕಾಯಿಯಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಅಧಿಕವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು (immunity) ಹೆಚ್ಚಿಸಲು ಸಹಾಯಕವಾಗಿದೆ.
Read it : ಕರ್ನಾಟಕಕ್ಕೂ ಕಾಲಿಟ್ಟ `HMPV’ : ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಸೋಂಕು ದೃಢ.!
* ರಕ್ತ ಪರಿಚಲನೆ (blood circulation) ಸುಧಾರಿಸಲು ಇದು ಉಪಯುಕ್ತ.
* ಹೃದಯ ಸಂಬಂಧಿ ಮತ್ತು ಹೃದಯಾಘಾತ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ.
* ಹಲವು ರೀತಿಯ ಸೋಂಕುಗಳು ಮತ್ತು ರೋಗಗಳನ್ನು ನಿಯಂತ್ರಿಸಬಹುದು (Diseases and infections can be controlled).
* ಕಡಲೆಕಾಯಿ ಮೆದುಳಿನ ಬೆಳವಣಿಗೆ ಮತ್ತು ಸ್ಮರಣೆಗೆ ತುಂಬಾ ಒಳ್ಳೆಯದು.
Read it : ವಿಲ್ ಬರೆದು Register ಮಾಡಿದ್ರೆ ಸಾಲದು ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.!
* ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ಗಳಿದ್ದು, ದೃಷ್ಟಿ ಸುಧಾರಣೆಗೆ (Vision improvement) ಇವು ಸಹಾಯ ಮಾಡುತ್ತವೆ.
* ಉತ್ಕರ್ಷಣ ನಿರೋಧಕಗಳ (Antioxidants) ಉತ್ತಮ ಮೂಲವಾಗಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಉಪಯುಕ್ತವಾಗಿದೆ.
* ನಮ್ಮನ್ನು ಅನಾರೋಗ್ಯಕ್ಕೆ ಒಳಗಾಗದಂತೆ ತಡೆದು, ಯೌವನವನ್ನು ಕಾಪಾಡಿಕೊಳ್ಳಲು (To preserve youth) ಸಹಾಯ ಮಾಡುತ್ತದೆ.
* ಗ್ಯಾಸ್, ಅಜೀರ್ಣ, ಮಲಬದ್ಧತೆ ಮತ್ತು ಅಸಿಡಿಟಿ ಸಮಸ್ಯೆಗಳು (Gas, indigestion, constipation and acidity problems) ಸಹ ಕಡಿಮೆಯಾಗುತ್ತವೆ.
* ಕಡಲೆಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಒತ್ತಡವು ಕಡಿಮೆಯಾಗುವುದು (Less stress).
Read it : District ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
* ಶೇಂಗಾದಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ (calcium and magnesium) ಸಮೃದ್ಧವಾಗಿದ್ದು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮೂಳೆಗಳನ್ನು ಬಲಪಡಿಸಬಹುದು.
* ಪ್ರತಿದಿನ 30 ಗ್ರಾಂ ಕಡಲೆ ಕಾಯಿ ತಿನ್ನುವುದರಿಂದ ಪಿತ್ತಕೋಶದ ಕಲ್ಲುಗಳನ್ನು ಜ ತಡೆಯಬಹುದೆಂಬ ಅಂಶ 20 ವರ್ಷಗಳ ಸುದೀರ್ಘ ಅಧ್ಯಯನದಲ್ಲಿ ಬಹಿರಂಗವಾಗಿದೆ.