Saturday, January 18, 2025
HomeViral Videoಪ್ರಾಣಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಅಂದ್ರೆ ನೀವು ನಂಬುತ್ತಿರಾ.? ಈ Video ನೋಡಿ.!
spot_img

ಪ್ರಾಣಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಅಂದ್ರೆ ನೀವು ನಂಬುತ್ತಿರಾ.? ಈ Video ನೋಡಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಜೀವನದಲ್ಲಿ ಜಿಗುಪ್ಸೆ ಬಂದಾಗ ಜನರು ಆತ್ಮಹತ್ಯೆಯಂತಹ ತಪ್ಪು ನಿರ್ಧಾರಗಳನ್ನು (Wrong decisions) ತೆಗೆದುಕೊಳ್ಳುತ್ತಾರೆ. ಮನುಷ್ಯರಷ್ಟೇಯಲ್ಲ, ಪ್ರಾಣಿಗಳು ಸಹ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂಬುದನ್ನು ಭಾವಿಸಿದರೆ ಅದು ತಪ್ಪು ಊಹೆ (guess), ಇಂತ ಘಟನೆಗಳು ನಡೆಯಲು ಸಾಧ್ಯವೇ ಇಲ್ಲ ಅಂತೀವಿ.

ಆದರೆ ಹಳೆ ವಿಡಿಯೋವೊಂದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಹುಶಃ ಇದನ್ನು ನೋಡಿದ್ರೆ ನೀವು ಅಚ್ಚರಿಗೊಳಗಾಗಬಹುದು.

ಇದನ್ನು ಓದಿ : Video : ಗಾಳಿಪಟ ಹಾರಿಸುತ್ತಿರುವ ಮಂಗ : “ಇದು ಭಾರತದಲ್ಲಿ ಮಾತ್ರ ಸಾಧ್ಯ” ಎಂದ ನೆಟ್ಟಿಗರು.!

ಇಲ್ಲೊಂದು ಕಡೆ ಕೊರೆಯುವ ಚಳಿಯಿಂದ ಪಾರಾಗಲು ಮನೆಯೊಳಗೆ ಕುಲುಮೆಯನ್ನು ಮಾಡಿ ಅಲ್ಲಿ ಬೆಂಕಿ ಹಾಕಿ ಮೈ ಕಾಯಿಸುತ್ತಾ ಕುಳಿತಿದ್ದಾರೆ.

ಅವರೊಂದಿಗೆ ಕೋಣೆಯಲ್ಲಿ ಸಾಕು ಮೇಕೆ (pet goat) ಕೂಡ ಇದೆ. ಅದಕ್ಕೇನಾಯಿತೋ ಗೊತ್ತಿಲ್ಲ, ಇದ್ದಕ್ಕಿದ್ದಂತೆ ಉರಿಯುತ್ತಿರುವ ಬೆಂಕಿಗೆ ಜಿಗಿಯುತ್ತಿದೆ.

ಇದನ್ನು ಓದಿ : ವಿಲ್ ಬರೆದು Register ಮಾಡಿದ್ರೆ ಸಾಲದು ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.!

ಇದನ್ನು ನೋಡಿದ ಮನೆಯವರು ತಕ್ಷಣ ಅದರ ಕಾಲುಗಳನ್ನು ಎಳೆದುಕೊಂಡು ಪ್ರಾಣ ಉಳಿಸಿದ್ದಾನೆ. ಇದಾದ ಬಳಿಕವೂ ಮೇಕೆ ಮತ್ತೆ ಬೆಂಕಿಯೊಳಗೆ ಹೋಗುತ್ತಿದೆ. ಆದರೆ ಅಲ್ಲಿರುವ ವ್ಯಕ್ತಿಯೊಬ್ಬರು ಅದನ್ನು ಕಾಪಾಡಿದ್ದಾರೆ.

ಇನ್ನು ಈ ವಿಡಿಯೋ ನೋಡಿದರೆ ಮೇಕೆ ಉದ್ದೇಶಪೂರ್ವಕವಾಗಿ ಉರಿಯುತ್ತಿರುವ ಬೆಂಕಿಗೆ ಜಿಗಿಯುತ್ತಿದೆ (jump) ಎನ್ನಿಸುತ್ತದೆ. ಈ ವಿಡಿಯೋ ನಿಜಕ್ಕೂ ಆಘಾತಕಾರಿಯಾಗಿದೆ.

ಇದನ್ನು ಓದಿ : ಕರ್ನಾಟಕಕ್ಕೂ ಕಾಲಿಟ್ಟ `HMPV’ : ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಸೋಂಕು ದೃಢ.!

ಈ ಆಘಾತಕಾರಿ ವಿಡಿಯೋವನ್ನು @RestrictedReels ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.63.6M ಗೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ. ಕೆಲವು ಬಳಕೆದಾರರು ಈ ಮೇಕೆಗಳು ಬೆಂಕಿಗೆ ಅಂಜುವುದಿಲ್ಲ (Not shy) ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ವಿಡಿಯೋ ನೋಡಿ : 

ಹಿಂದಿನ ಸುದ್ದಿ : ಕಡಲೆ ಕಾಯಿ (ಶೇಂಗಾ) ಸೇವನೆಯಿಂದ ಆಗುವ ನಂಬಲಾರ್ಹ ಪ್ರಯೋಜನಗಳಿವು.!

ಜನಸ್ಪಂದನ ನ್ಯೂಸ್, ಆರೋಗ್ಯ : ಬಡವರ ಬಾದಾಮಿ ಎಂದು ಕರೆಯುವ ಕಡಲೆ ಕಾಯಿಯನ್ನು (ನೆಲಗಡಲೆ) ಚಿಕ್ಕವರಿಂದ ಹಿಡಿದು ಹಿರಿಯರವರೆಗೆ ಇಷ್ಟಪಟ್ಟು ತಿನ್ನುತ್ತಾರೆ. ಈ ಕಡಲೆಕಾಯಿಯಲ್ಲಿ ಫೋಲಿಕ್ ಆಮ್ಲವು (Folic acid) ಹೆಚ್ಚಾಗಿರುತ್ತದೆ.

ಇದನ್ನು ಓದಿ : Shocking ಘಟನೆ : ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದವನ ಜೊತೆ ಓಡಿಹೋದ 10ರ ಬಾಲಕಿ.!

100 ಗ್ರಾಂ ಕಡಲೆಕಾಯಿಯಲ್ಲಿ 24 ಗ್ರಾಂ ಮೊನೊಸ್ಯಾಚುರೇಟೆಡ್ ಕೊಬ್ಬು ಇರುತ್ತದೆ. 16 ಗ್ರಾಂ ಪಾಲಿಅನ್ ಸ್ಯಾಚುರೇಟೆಡ್’ಗಳನ್ನು (Polyunsaturated) ಹೊಂದಿರುತ್ತದೆ.

ಇನ್ನೂ ಚೀನಾ ಬಳಿಕ ಭಾರತವು ವಿಶ್ವದ ಎರಡನೇ ಅತಿದೊಡ್ಡ ನೆಲಗಡಲೆ ಉತ್ಪಾದನೆ ಮಾಡುವ ರಾಷ್ಟ್ರ (India is the second largest groundnut producer in the world) ಎನ್ನುವುದು ಹೆಮ್ಮೆಯ ಸಂಗತಿ.

ಇದನ್ನು ಓದಿ : ಶಿಕ್ಷಕಿ ವರ್ಗಾವಣೆಗೆ ಲಂಚಕ್ಕೆ ಬೇಡಿಕೆ ; DDPI ಕಚೇರಿಯ ಅಧಿಕಾರಿ ಲೋಕಾಯುಕ್ತ ಬಲೆಗೆ.!

* ಕಡಲೆಕಾಯಿಯಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಅಧಿಕವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು (immunity) ಹೆಚ್ಚಿಸಲು ಸಹಾಯಕವಾಗಿದೆ.

* ರಕ್ತ ಪರಿಚಲನೆ (blood circulation) ಸುಧಾರಿಸಲು ಇದು ಉಪಯುಕ್ತ.

* ಹೃದಯ ಸಂಬಂಧಿ ಮತ್ತು ಹೃದಯಾಘಾತ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ.

ಇದನ್ನು ಓದಿ : ಮಹಿಳಾ ರೋಗಿಗಳ ಖಾಸಗಿ ಅಂಗ ಸ್ಪರ್ಶಿಸಿಸುವ Doctorನ ಹೇ‌ಯ್‌ ಕೃತ್ಯದ ವಿಡಿಯೋ ವೈರಲ್‌.!

* ಹಲವು ರೀತಿಯ ಸೋಂಕುಗಳು ಮತ್ತು ರೋಗಗಳನ್ನು ನಿಯಂತ್ರಿಸಬಹುದು (Diseases and infections can be controlled).

* ಕಡಲೆಕಾಯಿ ಮೆದುಳಿನ ಬೆಳವಣಿಗೆ ಮತ್ತು ಸ್ಮರಣೆಗೆ ತುಂಬಾ ಒಳ್ಳೆಯದು.

* ಕೊಬ್ಬಿನಾಮ್ಲಗಳು ಮತ್ತು ವಿಟಮಿನ್​ಗಳಿದ್ದು, ದೃಷ್ಟಿ ಸುಧಾರಣೆಗೆ (Vision improvement) ಇವು ಸಹಾಯ ಮಾಡುತ್ತವೆ.

ಇದನ್ನು ಓದಿ : ತಂದೆ ತಾಯಿಯನ್ನು ನೋಡಿಕೊಳ್ಳದ ಮಕ್ಕಳಿಗೆ ಆಸ್ತಿ ಸಿಗುವುದಿಲ್ಲ ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.!

* ಉತ್ಕರ್ಷಣ ನಿರೋಧಕಗಳ (Antioxidants) ಉತ್ತಮ ಮೂಲವಾಗಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಉಪಯುಕ್ತವಾಗಿದೆ.

* ನಮ್ಮನ್ನು ಅನಾರೋಗ್ಯಕ್ಕೆ ಒಳಗಾಗದಂತೆ ತಡೆದು, ಯೌವನವನ್ನು ಕಾಪಾಡಿಕೊಳ್ಳಲು (To preserve youth) ಸಹಾಯ ಮಾಡುತ್ತದೆ.

* ಗ್ಯಾಸ್, ಅಜೀರ್ಣ, ಮಲಬದ್ಧತೆ ಮತ್ತು ಅಸಿಡಿಟಿ ಸಮಸ್ಯೆಗಳು (Gas, indigestion, constipation and acidity problems) ಸಹ ಕಡಿಮೆಯಾಗುತ್ತವೆ.

ಇದನ್ನು ಓದಿ : ಮನೆಯ ಟೆರಸ್‌ ಮೇಲೆ lover ಜೊತೆ ಸಿಕ್ಕಿಬಿದ್ದ ಪತ್ನಿ; ಡಿಸೈನ್ ಡಿಸೈನಾಗಿ ಹೊಡೆದ ಪತಿ.!

* ಕಡಲೆಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಒತ್ತಡವು ಕಡಿಮೆಯಾಗುವುದು (Less stress).

* ಶೇಂಗಾದಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ (calcium and magnesium) ಸಮೃದ್ಧವಾಗಿದ್ದು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮೂಳೆಗಳನ್ನು ಬಲಪಡಿಸಬಹುದು.

* ಪ್ರತಿದಿನ 30 ಗ್ರಾಂ ಕಡಲೆ ಕಾಯಿ ತಿನ್ನುವುದರಿಂದ ಪಿತ್ತಕೋಶದ ಕಲ್ಲುಗಳನ್ನು ಜ ತಡೆಯಬಹುದೆಂಬ ಅಂಶ 20 ವರ್ಷಗಳ ಸುದೀರ್ಘ ಅಧ್ಯಯನದಲ್ಲಿ ಬಹಿರಂಗವಾಗಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!