Friday, June 14, 2024
spot_img
spot_img
spot_img
spot_img
spot_img
spot_img

ಕಾಫಿಗಾಗಿ ಬಿಕಿನಿಯಲ್ಲೇ ಬೀದಿ ಸುತ್ತಿದ ಮಾಡೆಲ್ ; ಪೋಟೋ viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಮಾಡೆಲ್’ಗಳು ಬೀಚ್‌, ಸ್ವಿಮ್ಮಿಂಗ್ ಪೂಲ್‌ಗಳಲ್ಲಿ ಫೋಟೋ ಶೂಟ್ (photo shoot) ವೇಳೆ ಬಿಕಿನಿಯಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಜನಪ್ರಿಯ ಮಾಡೆಲ್ ರಸ್ತೆಯಲ್ಲಿ ಬಿಕಿನಿ ಹಾಕಿ ನಡೆದಾಡಿದ ಪೋಟೋವೊಂದು ಇದೀಗ ವೈರಲ್ ಆಗಿದೆ.

ಬಿಕಿನಿ (bikini) ಧರಿಸಿ ರಸ್ತೆಯಲ್ಲಿ ಕಾಫಿ ಕುಡಿಯುತ್ತಾ ತೆರಳಿದ್ದಾಳೆ. ಈಕೆ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ತರಹೇವಾರಿ ಕಮೆಂಟ್ಸ್ ಮಾಡುತ್ತಿದ್ದಾರೆ.

ಇದನ್ನು ಓದಿ : Air show ವೇಳೆ ಮುಖಾಮುಖಿ ಡಿಕ್ಕಿಯಾದ ವಿಮಾನ : ಓರ್ವ ಪೈಲಟ್ ಸಾವು ; ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ.!

ನ್ಯೂಯಾರ್ಕ್ ರಸ್ತೆಯಲ್ಲಿ ಮಾಡೆಲ್ ಎಮಿಲಿ ರತಾಜ್‌ಕೋವಸ್ಕಿ ಕೋಲ್ಡ್ ಕಾಫಿ (cold coffee) ಕುಡಿಯುತ್ತಾ ಸಾಗಿದ್ದಾಳೆ. ಮಾಡೆಲ್ ಪ್ರಮುಖ ರಸ್ತೆಯಲ್ಲಿ ಆರಾಮಾಗಿ ತೆರಳಿದ ಫೋಟೋಗಳು ಎಲ್ಲೆಡೆ ವೈರಲ್ ಆಗಿದೆ.

32 ವರ್ಷದ ಎಮಿಲಿ ರಸ್ತೆಯಲ್ಲಿ ಬಿಕಿನಿ ಫೋಟೋ ಹಂಚಿಕೊಂಡ ಬೆನ್ನಲ್ಲೇ ಅಭಿಮಾನಿಗಳು ಭರ್ಜರಿ ಪ್ರತಿಕ್ರಿಯೆ ನೀಡಿದ್ದಾರೆ. ಈಕೆ ರೆಡ್, ಆರೆಂಜ್ ಹಾಗೂ ಬಿಳಿ ಬಣ್ಣ ಮಿಶ್ರಿತ ಬಿಕಿನಿಯಲ್ಲಿ (red, orange and white colored bikini) ರಸ್ತೆಯಲ್ಲಿ ಹೋಗಿದ್ದಾಳೆ.

ಎಮಿಲಿ ಬಿಕಿನಿಯಲ್ಲಿ ಮಾತ್ರವಲ್ಲ, ಟಾಪ್‌ಲೆಸ್ ಮೂಲಕವೂ ಭಾರಿ ಕೋಲಾಹಲ ಸೃಷ್ಟಿಸಿದ್ದಾರೆ. ಈ ರೀತಿ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕವೇ ಎಮಿಲಿ ಅತ್ಯಂತ ಜನಪ್ರಿಯವಾಗಿದ್ದಾರೆ (famous). ಈ ರೀತಿ ಬಿಕಿನಿ ಹಾಕಿ ರಸ್ತೆಯಲ್ಲಿ ನಡೆದರೆ ಟ್ರಾಫಿಕ್ ಜಾಮ್ ಖಂಡಿತ, ಹುಡುಗರ ಹಾರ್ಟ್​​ ತುಂಬಾ ವೀಕ್​​ ಹೀಗೆ ಮಾಡಿದ್ರೆ ಹೇಗೆ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.

ಆದರೆ ಈಕೆ ಹೀಗೆ ವಿಭಿನ್ನವಾಗಿ ಫೋಟೋಶೂಟ್​​ ಮಾಡಿಸಲು ಯಾವುದಾದರೂ ಜಾಹೀರಾತು (Advertisement) ಅಥವಾ ಫೋಟೋಶೂಟ್​​ ಎನ್ನುವುದು ತಿಳಿದು ಬಂದಿಲ್ಲ.

ಇದನ್ನು ಓದಿ : ಕುಡಿದ ಮತ್ತಲ್ಲಿ ನಿಂದಿಸಿದ ಆರೋಪ ; ನಟಿ ರವೀನಾ ಟಂಡನ್ ಮೇಲೆ ಹಲ್ಲೆಗೆ ಮುಂದಾದ ಜನ ; Video viral.!

ಮಾಡೆಲಿಂಗ್ ಮೂಲಕ ಭರ್ಜರಿ ಆದಾಯ ಗಳಿಸುತ್ತಿರುವ ಎಮಿಲಿ ಹಲವು ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿದ್ದಾರೆ. ಒಳ ಉಡುಪಗಳ (under wear) ಜಾಹೀರಾತುಗಳಲ್ಲಿ ಎಮಿಲಿ ಜನಪ್ರಿಯರಾಗಿದ್ದಾರೆ.

ಎಮಿಲಿ ನ್ಯೂಯಾರ್ಕ್‌ನ ಅತ್ಯಂತ ಜನಪ್ರಿಯ ಮಾಡೆಲ್. 2017ರಿಂದ ಈಕೆ ಬಿಕಿನಿ ಮೂಲಕವೇ ಬಾರಿ ಜನಪ್ರಿಯತೆ ಗಳಿಸಿದ್ದಾರೆ.

spot_img
spot_img
- Advertisment -spot_img