Thursday, April 25, 2024
spot_img
spot_img
spot_img
spot_img
spot_img
spot_img

Oscar ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದ “ಮೆಸ್ಸಿ” ; ಯಾರಿದು.? ಈ ವಿಡಿಯೋ ನೋಡಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಕಳೆದ ಮಾರ್ಚ್ 10ರಂದು 96ನೇ ಸಾಲಿನ ಆಸ್ಕರ್ ಅಕಾಡೆಮಿ ಪ್ರಶಸ್ತಿ (Oscar Academy Award) ನಡೆಯಿತು.

ಈ ಸಮಾರಂಭದಲ್ಲಿ ಗಣ್ಯ ವ್ಯಕ್ತಿಗಳು ಸೇರಿದಂತೆ ಹಾಲಿವುಡ್‌ ಫೇಮಸ್‌ ಸೆಲೆಬ್ರಿಟಿಗಳು (Hollywood famous celebrities) ಹಾಜರಿದ್ದರು. ಆದರೆ ಅಲ್ಲಿ ಎಲ್ಲರಿಗಿಂತ ಹೆಚ್ಚು ಗಮನ ಸೆಳೆದದ್ದು ಮಾತ್ರ ʻಮೆಸ್ಸಿʼ. ಯಾರಪ್ಪಾ ಈ ಮೆಸ್ಸಿ? ಅಂತಿದ್ದೀರಾ.!

ವಿದ್ಯಾರ್ಥಿಗಳಿಗೆ ಸಿಗಲಿದೆ ರೂ.30,000 ಸ್ಕಾಲರ್ಶಿಪ್ ; ಈಗಲೇ ಅರ್ಜಿ ಸಲ್ಲಿಸಿ.!

ಈ ಮೆಸ್ಸಿ ʻಅನ್ಯಾಟಮಿ ಆಫ್ ಎ ಫಾಲ್ʼ ಸಿನಿಮಾದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಸದ್ಯ ಮೆಸ್ಸಿ ಆಸ್ಕರ್‌ ಸಮಾರಂಭದಲ್ಲಿ ಪಾಲ್ಗೊಂಡಿತ್ತು. ಇದೀಗ ಮೆಸ್ಸಿಯ (Messy) ಈ ಫೋಟೊ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಅಲ್ಲದೇ ಆಸ್ಕರ್‌ ಸಮಾರಂಭದಲ್ಲಿ ಎಲ್ಲರೂ ಮೆಚ್ಚಿಕೊಳ್ಳುವಂತೆ ಮೆಸ್ಸಿ ವೇದಿಕೆಯಲ್ಲಿ ಪ್ರಶಸ್ತಿ ನೀಡುವಾಗ ಇತರರು ಚಪ್ಪಾಳೆ ತಟ್ಟುವಾಗ (clapping) ತಾನೂ ಚಪ್ಪಾಳೆ ತಟ್ಟಿದೆ.

ಆಸ್ಕರ್ ಪ್ರಶಸ್ತಿ ನೀಡಲು ಬೆತ್ತಲಾಗಿ ಬಂದ ನಟ ; Video Viral.!

ಮೆಸ್ಸಿ ಚಪ್ಪಾಳೆ ತಟ್ಟುವುದನ್ನು ಕಂಡು ಅಲ್ಲಿದ್ದವರು ಅಚ್ಚರಿಗೊಂಡಿದ್ದಾರೆ.

spot_img
spot_img
spot_img
- Advertisment -spot_img