Wednesday, January 15, 2025
HomeViral Videoಬೆಕ್ಕಿನ ಮರಿ ಓಡಿಸಿದಂತೆ ಚಿಕ್ಕ ಕೋಲು ಹಿಡಿದು ಸಿಂಹವನ್ನು ಓಡಿಸಿದ ವ್ಯಕ್ತಿ ; Video ನೋಡಿ.!
spot_img

ಬೆಕ್ಕಿನ ಮರಿ ಓಡಿಸಿದಂತೆ ಚಿಕ್ಕ ಕೋಲು ಹಿಡಿದು ಸಿಂಹವನ್ನು ಓಡಿಸಿದ ವ್ಯಕ್ತಿ ; Video ನೋಡಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಕಾಡಿನ ರಾಜ ಯಾರೆಂದರೆ ಅದು ಸಿಂಹ (The king of the jungle is the lion). ಸಿಂಹದ ಘರ್ಜನೆ ಕೇಳಿದರೆ ಸಾಕು, ಇಡೀ ಕಾಡಿಗೆ ಕಾಡೇ ಗಡಗಡ ಅಂತ ನಡುಗುತ್ತೆ. ಆದರೆ, ಇಲ್ಲೊಬ್ಬ ಈ ಕಾಡು ಪ್ರಾಣಿಯನ್ನು ಬೆಕ್ಕಿನಂತೆ ರೈಲು ಹಳಿ ಮೇಲಿಂದ ಓಡಿಸಿದ್ದಾನೆ.

ಸದ್ಯ ಸಿಂಹದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಗುಜರಾತ್‌ನ ಭಾವನಗರದಲ್ಲಿ (Bhavnagar, Gujarat) ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.

ಇದನ್ನು ಓದಿ : ಮಧ್ಯರಾತ್ರಿ ಕರೆದಳೆಂದು ಗೆಳತಿಯ ಮನೆಗೆ ಹೋದ Lover ; ಬೆಳಗಾಗುವುದರಲ್ಲಿ ಆದದ್ದೇ ಬೇರೆ.!

ರೈಲ್ವೆ ಕ್ರಾಸಿಂಗ್ ಹಳಿಗಳ ಮೇಲೆ ಸಿಂಹ ನಿಂತಿದೆ. ಇದನ್ನು ಕಂಡ ಅರಣ್ಯ ಸಿಬ್ಬಂದಿಯೊಬ್ಬರು ಧೈರ್ಯಗೆಡದೇ (Do not dare) ಸಿಂಹವನ್ನು ಓಡಿಸಿದ್ದಾರೆ.

ಕೈಯಲ್ಲಿ ಚಿಕ್ಕ ಕೋಲು (small stick) ಹಿಡಿದು ಚಿಕ್ಕ ಬೆಕ್ಕಿನ ಮರಿಯನ್ನು ಓಡಿಸಿದಂತೆ ಓಡಿಸಿದ್ದಾನೆ. ಆ ಸಿಂಹವೂ ಸಹ ಅಷ್ಟೇ ಆತನಿಗೆ ಹೆದರಿ ಹೊರಟು ಹೋಗುತ್ತದೆ.

ಇದನ್ನು ಓದಿ : Health : ಚಳಿಗಾಲದಲ್ಲಿ ಹಸಿರು ಕಡಲೆಕಾಯಿ ತಿನ್ನುವುದಕ್ಕಿಂತ ಮುಂಚೆ ಈ ಸುದ್ದಿಯನ್ನೊಮ್ಮೆ ಓದಿ.!

ಇದೇ ವೇಳೆ ಜನರು ಈ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಅಂತರ್ಜಾಲದಲ್ಲಿ ಈ ವಿಡಿಯೋ ವೈರಲ್‌ ಆಗುತ್ತಿದೆ.

@anilsinghvatsa ಎಂಬ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅರಣ್ಯ ಸಿಬ್ಬಂದಿ ಧೈರ್ಯಕ್ಕೆ ನೆಟ್ಟಿಗರು ಬೆರಗಾಗಿದ್ದಾರೆ.

ಗುಜರಾತ್‌ನಲ್ಲಿ ತಾಪಮಾನ ಕಡಿಮೆಯಾದ (temperature is low) ಸಮಯದಲ್ಲಿ ಅರಣ್ಯದಿಂದ ಕಾಡು ಪ್ರಾಣಿಗಳು ಹೊರಬರುತ್ತವೆ. ಹೀಗಾಗಿ ಅರಣ್ಯ ಇಲಾಖೆಯವರು ಕಾಡು ಪ್ರಾಣಿಗಳ ಮೇಲೆ ಹೆಚ್ಚಿನ ನಿಗಾ ಇಡುತ್ತಾರೆ (More monitoring is done) ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ವಿಡಿಯೋ :

ಹಿಂದಿನ ಸುದ್ದಿ : ಈ ಮಸಾಲೆ ಪದಾರ್ಥವನ್ನು ನೀವು ಆಹಾರದಲ್ಲಿ ಬಳಸುತ್ತೀರಾ.?

ಜನಸ್ಪಂದನ ನ್ಯೂಸ್, ಡೆಸ್ಕ್ : ಬಿರಿಯಾನಿ ಇಷ್ಟ ಪಟ್ಟು ತಿನ್ನುವವರಿಗೆ ಮಸಾಲೆ ಪದಾರ್ಥಗಳ (spice) ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಅದರಲ್ಲಿಯೂ ಬಿರಿಯಾನಿಯ ರುಚಿಗೆ ಅದರಲ್ಲಿ ಬಳಸುವ ಜಾಪತ್ರೆ ಅಥವಾ ಜಪತ್ರಿ ಕಾರಣ.

ಇದನ್ನು ಓದಿ : 7 ಮದುವೆ ಮುಚ್ಚಿಟ್ಟು ಮತ್ತೆ ಮದುವೆಯಾಗಿದ್ದ Lady ; ವಿಚಾರ ತಿಳಿದು ಪತಿ ಮಾಡಿದ್ದೇನು ಗೊತ್ತಾ.?

ಆಗ್ನೇಯ ಏಷ್ಯಾ ಖಂಡದಲ್ಲಿ ಸಾಮಾನ್ಯವಾಗಿ ಬೆಳೆಯುವ ಸದಾ ಹಸಿರಾಗಿರುವ ಮರಗಳಲ್ಲಿ ಜಾಪತ್ರೆ ಅಥವಾ ಜಾಯಿಕಾಯಿ (Nutmeg) ಕೂಡ ಒಂದು. ಈ ಮಸಾಲೆ ಪದಾರ್ಥದಿಂದ ಹತ್ತು ಹಲವು ಆರೋಗ್ಯ ಪ್ರಯೋಜನಗಳಿವೆ ಎಂದು ಆರೋಗ್ಯ ತಜ್ಞರ (Health experts) ಅಭಿಪ್ರಾಯ.

ಜಾಯಿಕಾಯಿ ಅಡುಗೆಯಲ್ಲಿ ಬಳಸುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು :

ಇದನ್ನು ಓದಿ : South Central Railway ಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ರೋಗ ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಜಾಪತ್ರೆಯಲ್ಲಿ ಇರುವ ಉತ್ಕರ್ಷಣ ನಿರೋಧಕಗಳು ಸಹಾಯ ಮಾಡುತ್ತವೆ.

ಜಾಪತ್ರೆಯಲ್ಲಿರುವ ಮಸಿಲಿಗ್ನಾನ್ ನಮ್ಮ ಚರ್ಮವನ್ನು ಅಲ್ಟ್ರಾ- ವೈಲೆಟ್ ರೇಸ್ ನಿಂದ (Ultra- Violet Race) ರಕ್ಷಿಸುತ್ತದೆ.

ಇದನ್ನು ಓದಿ : ಚೆನ್ನೈಯನ್ನು ಹಿಂದಿಕ್ಕಿ ದೇಶದಲ್ಲಿಯೇ ಮೊದಲ ಸ್ಥಾನ ಪಡೆದ Bangalore ; ಯಾವುದರಲ್ಲಿ ಗೊತ್ತಾ.?

ನಮ್ಮ ಹೃದಯ ಆರೋಗ್ಯವಾಗಿರಲು ಸಹಾಯ ಮಾಡುವುದು (Helps keep the heart healthy).

ಕರುಳಿನಲ್ಲಿ ಕಂಡು ಬರುವ ಉರಿಯೂತವನ್ನು ಕಡಿಮೆ ಮಾಡಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದನ್ನು ಓದಿ : Video : ಡಿಸಿಪಿ ಕಚೇರಿ ಮುಂದೆ ಗರ್ಲ್​ಫ್ರೆಂಡ್ ಬರ್ತ್​ಡೇ ಆಚರಿಸಿ ಸವಾಲೆಸೆದ ಗ್ಯಾಂಗ್​ಸ್ಟರ್.!

ತೂಕ ಇಳಿಸಿಕೊಳ್ಳಲು ಬಯಸುವ ಜನರಿಗೆ ಜಾಪತ್ರೆ ಅತ್ಯುತ್ತಮ ಔಷಧಿ (Best medicine for weight loss) ಎಂದು ಹೇಳಬಹುದು.

ಜಾಪತ್ರೆಯಲ್ಲಿರುವ ಮಧುಮೇಹ ವಿರೋಧಿ ಗುಣಲಕ್ಷಣಗಳಿದ್ದು, ಅವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ.

ಇದನ್ನು ಓದಿ : ಜಾತ್ರೆಯಲ್ಲಿ ರೊಚ್ಚಿಗೆದ್ದು ಜನರನ್ನು ಸೊಂಡಿಲಿನಿಂದ ಎತ್ತಿ ಬಿಸಾಕಿದ ಆನೆ ; Shocking ವಿಡಿಯೋ ಇಲ್ಲಿದೆ.!

ಆಯುರ್ವೇದ ತಜ್ಞರು ಮೂತ್ರಪಿಂಡಗಳಲ್ಲಿನ (kidneys) ಕಲ್ಲುಗಳನ್ನು ಕರಗಿಸುವ ಸಾಮರ್ಥ್ಯ ಈ ಜಾಪತ್ರೆಗೆ ಇದೆ ಎಂದು ಹೇಳುತ್ತಾರೆ.

ಅಜೀರ್ಣ ಮತ್ತು ಹೊಟ್ಟೆಯುಬ್ಬರದಂತಹ (Indigestion and flatulence) ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡಲು ಇದು ಸಹಾಯಕ.

ಇದನ್ನು ಓದಿ : ಕರ್ನಾಟಕಕ್ಕೂ ಕಾಲಿಟ್ಟ `HMPV’ : ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಸೋಂಕು ದೃಢ.ಓದಿ

ಉರಿಯೂತ ನಿವಾರಕ ಗುಣಗಳು ಸಂಧಿವಾತದಿಂದ ಬಳಲುತ್ತಿರುವವರಿಗೆ ಪ್ರಯೋಜನಕಾರಿಯಾಗಿದೆ (Beneficial for arthritis sufferers).

ನೀವು ಆಹಾರದಲ್ಲಿ ಜಾಪತ್ರೆಯನ್ನು ಸೇರಿಸಿಕೊಳ್ಳುವುದರಿಂದ, ಹಸಿವು ಕ್ರಮೇಣ ಕಡಿಮೆಯಾಗುತ್ತದೆ (Appetite gradually decreases). ಹಾಗಾಗಿ ತೂಕ ಹೆಚ್ಚಾಗುವ ಭಯವಿರುವುದಿಲ್ಲ.

ಇದು ಅಸ್ವಸ್ಥತೆಯನ್ನು ಸಹ ಕಡಿಮೆ ಮಾಡುತ್ತದೆ.

ಇದನ್ನು ಓದಿ : ಮನೆಯ ಟೆರಸ್‌ ಮೇಲೆ lover ಜೊತೆ ಸಿಕ್ಕಿಬಿದ್ದ ಪತ್ನಿ; ಡಿಸೈನ್ ಡಿಸೈನಾಗಿ ಹೊಡೆದ ಪತಿ.!

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿ ಮತ್ತು ಮಾಹಿತಿಗಳನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ (Janaspandhan News) ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!