Monday, March 17, 2025
HomeViral Videoಈ Video ನೋಡಿ ; ನಿಜವಾದ ಮೃಗಗಳು ಯಾರು.?
spot_img
spot_img
spot_img
spot_img
spot_img

ಈ Video ನೋಡಿ ; ನಿಜವಾದ ಮೃಗಗಳು ಯಾರು.?

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರಾಣಿಗಳಿಗೆ ತೊಂದರೆ ಕೊಟ್ಟರೆ ಅವು ತಿರುಗಿ ಬೀಳುತ್ತವೆ. ಇದು ಗೊತ್ತಿದ್ದರೂ ಇತ್ತೀಚಿನ ವರ್ಷಗಳಲ್ಲಿ ಪ್ರಾಣಿಗಳನ್ನು ಪೀಡಿಸುವುದು ಅತಿಯಾಗಿದೆ.

ಸದ್ಯ ಕಿಡಿಗೇಡಿಯೋರ್ವ ಮೋಜಿಗಾಗಿ ಆನೆಗೆ ಕೀಟಲೆ (teasing) ನೀಡುತ್ತಿರುವ ವಿಡಿಯೋವೊಂದು ಸದ್ಯ ಎಲ್ಲೆಡೆ ಸದ್ದು ಮಾಡುತ್ತಿದೆ.

ಇದನ್ನು ಓದಿ : ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ 29,380 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

IFS ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಈ ವಿಡಿಯೋ ಶೇರ್ ಮಾಡಿದ್ದು, ಇದರಲ್ಲಿ ನಿಜವಾದ ಪ್ರಾಣಿ ಯಾರು (Who is the real animal?) ಎಂಬುದನ್ನು ನೀವೇ ಹೇಳಿ ಎಂದು ಕ್ಯಾಪ್ಶನ್ ನೀಡಿದ್ದಾರೆ

ಈ ಯುವಕ ಯಂಗ್ ಆಗಿರಬಹುದು ಆದರೆ, ಈತನ ಕಿಡಿಗೇಡಿತನದಿಂದ (mischief) ಮುಂದೆ ಈ ಆನೆ ಬೇರೆಯವರಿಗೆ ತೊಂದರೆ ಕೊಡಬಹುದು (This elephant may disturb others) ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ : ಮಧ್ಯರಾತ್ರಿ ಕರೆದಳೆಂದು ಗೆಳತಿಯ ಮನೆಗೆ ಹೋದ Lover ; ಬೆಳಗಾಗುವುದರಲ್ಲಿ ಆದದ್ದೇ ಬೇರೆ.!

ಅಲ್ಲದೇ ನಿಮ್ಮ ಹುಚ್ಚು ಸಾಹಸಕ್ಕೆ (Crazy adventure) ಪ್ರಾಣಿಗಳ ಜತೆ ಆಟವಾಡಬೇಡಿ ಎಂದಿದ್ದಾರೆ.

ಹಿಂದಿನ ಸುದ್ದಿ : ಈ ಮಸಾಲೆ ಪದಾರ್ಥವನ್ನು ನೀವು ಆಹಾರದಲ್ಲಿ ಬಳಸುತ್ತೀರಾ.?

ಜನಸ್ಪಂದನ ನ್ಯೂಸ್, ಡೆಸ್ಕ್ : ಬಿರಿಯಾನಿ ಇಷ್ಟ ಪಟ್ಟು ತಿನ್ನುವವರಿಗೆ ಮಸಾಲೆ ಪದಾರ್ಥಗಳ (spice) ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಅದರಲ್ಲಿಯೂ ಬಿರಿಯಾನಿಯ ರುಚಿಗೆ ಅದರಲ್ಲಿ ಬಳಸುವ ಜಾಪತ್ರೆ ಅಥವಾ ಜಪತ್ರಿ ಕಾರಣ.

ಇದನ್ನು ಓದಿ : Health : ಚಳಿಗಾಲದಲ್ಲಿ ಹಸಿರು ಕಡಲೆಕಾಯಿ ತಿನ್ನುವುದಕ್ಕಿಂತ ಮುಂಚೆ ಈ ಸುದ್ದಿಯನ್ನೊಮ್ಮೆ ಓದಿ.!

ಆಗ್ನೇಯ ಏಷ್ಯಾ ಖಂಡದಲ್ಲಿ ಸಾಮಾನ್ಯವಾಗಿ ಬೆಳೆಯುವ ಸದಾ ಹಸಿರಾಗಿರುವ ಮರಗಳಲ್ಲಿ ಜಾಪತ್ರೆ ಅಥವಾ ಜಾಯಿಕಾಯಿ (Nutmeg) ಕೂಡ ಒಂದು. ಈ ಮಸಾಲೆ ಪದಾರ್ಥದಿಂದ ಹತ್ತು ಹಲವು ಆರೋಗ್ಯ ಪ್ರಯೋಜನಗಳಿವೆ ಎಂದು ಆರೋಗ್ಯ ತಜ್ಞರ (Health experts) ಅಭಿಪ್ರಾಯ.

ಜಾಯಿಕಾಯಿ ಅಡುಗೆಯಲ್ಲಿ ಬಳಸುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು :

ಇದನ್ನು ಓದಿ : ಕರ್ತವ್ಯದ ವೇಳೆ ದುರ್ನಡತೆ ; ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ Suspend.!

ರೋಗ ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಜಾಪತ್ರೆಯಲ್ಲಿ ಇರುವ ಉತ್ಕರ್ಷಣ ನಿರೋಧಕಗಳು ಸಹಾಯ ಮಾಡುತ್ತವೆ.

ಜಾಪತ್ರೆಯಲ್ಲಿರುವ ಮಸಿಲಿಗ್ನಾನ್ ನಮ್ಮ ಚರ್ಮವನ್ನು ಅಲ್ಟ್ರಾ- ವೈಲೆಟ್ ರೇಸ್ ನಿಂದ (Ultra- Violet Race) ರಕ್ಷಿಸುತ್ತದೆ.

ನಮ್ಮ ಹೃದಯ ಆರೋಗ್ಯವಾಗಿರಲು ಸಹಾಯ ಮಾಡುವುದು (Helps keep the heart healthy).

ಇದನ್ನು ಓದಿ : ಚೆನ್ನೈಯನ್ನು ಹಿಂದಿಕ್ಕಿ ದೇಶದಲ್ಲಿಯೇ ಮೊದಲ ಸ್ಥಾನ ಪಡೆದ Bangalore ; ಯಾವುದರಲ್ಲಿ ಗೊತ್ತಾ.?

ಕರುಳಿನಲ್ಲಿ ಕಂಡು ಬರುವ ಉರಿಯೂತವನ್ನು ಕಡಿಮೆ ಮಾಡಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ತೂಕ ಇಳಿಸಿಕೊಳ್ಳಲು ಬಯಸುವ ಜನರಿಗೆ ಜಾಪತ್ರೆ ಅತ್ಯುತ್ತಮ ಔಷಧಿ (Best medicine for weight loss) ಎಂದು ಹೇಳಬಹುದು.

ಜಾಪತ್ರೆಯಲ್ಲಿರುವ ಮಧುಮೇಹ ವಿರೋಧಿ ಗುಣಲಕ್ಷಣಗಳಿದ್ದು, ಅವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ.

ಇದನ್ನು ಓದಿ : ಕೋಣದ DNA ಪರೀಕ್ಷೆಗೆ ಮುಂದಾದ ಕರ್ನಾಟಕ -ಆಂಧ್ರಪ್ರದೇಶ ಗ್ರಾಮಸ್ಥರು ; ಅಂತದ್ದೇನಾಯ್ತು ಗೊತ್ತಾ.?

ಆಯುರ್ವೇದ ತಜ್ಞರು ಮೂತ್ರಪಿಂಡಗಳಲ್ಲಿನ (kidneys) ಕಲ್ಲುಗಳನ್ನು ಕರಗಿಸುವ ಸಾಮರ್ಥ್ಯ ಈ ಜಾಪತ್ರೆಗೆ ಇದೆ ಎಂದು ಹೇಳುತ್ತಾರೆ.

ಅಜೀರ್ಣ ಮತ್ತು ಹೊಟ್ಟೆಯುಬ್ಬರದಂತಹ (Indigestion and flatulence) ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡಲು ಇದು ಸಹಾಯಕ.

ಉರಿಯೂತ ನಿವಾರಕ ಗುಣಗಳು ಸಂಧಿವಾತದಿಂದ ಬಳಲುತ್ತಿರುವವರಿಗೆ ಪ್ರಯೋಜನಕಾರಿಯಾಗಿದೆ (Beneficial for arthritis sufferers).

ನೀವು ಆಹಾರದಲ್ಲಿ ಜಾಪತ್ರೆಯನ್ನು ಸೇರಿಸಿಕೊಳ್ಳುವುದರಿಂದ, ಹಸಿವು ಕ್ರಮೇಣ ಕಡಿಮೆಯಾಗುತ್ತದೆ (Appetite gradually decreases). ಹಾಗಾಗಿ ತೂಕ ಹೆಚ್ಚಾಗುವ ಭಯವಿರುವುದಿಲ್ಲ.

ಇದು ಅಸ್ವಸ್ಥತೆಯನ್ನು ಸಹ ಕಡಿಮೆ ಮಾಡುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿ ಮತ್ತು ಮಾಹಿತಿಗಳನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan news) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!