Thursday, September 19, 2024
spot_img
spot_img
spot_img
spot_img
spot_img
spot_img
spot_img

ಬಿಳಿ ಬಣ್ಣದ ತುಂಡುಡುಗೆಯಲ್ಲಿ Hot ಆಗಿ ಕಾಣಿಸಿಕೊಂಡ ಜಾಕ್ವೆಲಿನ್ ; Video Viral.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಬಾಲಿವುಡ್ (Bollywood actress) ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಜಾಕ್ವೆಲಿನ್ ಫರ್ನಾಂಡಿಸ್ ತನ್ನ ಫಿಟ್ನೆಸ್ ಮತ್ತು ಮಾದಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಫಿಟ್‌ನೆಸ್ ಗಾಗಿ ಜಾಕ್ವೆಲಿನ್ ಜಿಮ್ ನಲ್ಲಿ ಗಂಟೆಗಟ್ಟಲೆ ಬೆವರು ಸುರಿಸುತ್ತಾಳೆ.

ಸದ್ಯ ಈ ನಟಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ದೂಳ್ ಎಬ್ಬಿಸಿದೆ.

ಇದನ್ನು ಓದಿ : Rape ಸಂತ್ರಸ್ತೆಗೆ ಪರೀಕ್ಷೆ ಬರೆಯಲು ಬಿಡದೆ ಅಮಾನವೀಯತೆ ತೋರಿದ ಅಧಿಕಾರಿಗಳು.!

ಜಾಕ್ವೆಲಿನ್ ಫರ್ನಾಂಡಿಸ್ ತನ್ನ Instagram ಸ್ಟೋರಿಯಲ್ಲಿ ಡ್ಯಾನ್ಸ್ ವಿಡಿಯೋವನ್ನು ಶೇರ್ ಮಾಡಿದ್ದಾಳೆ.

ವೈರಲ್ ವಿಡಿಯೋದಲ್ಲಿ ನಟಿ ಬಿಳಿ ಬಣ್ಣದ ತುಂಡುಡುಗೆಯಲ್ಲಿ ಕಾಣಿಸಿಕೊಂಡಿದ್ದಾಳೆ. ಅವಳು ಕ್ರಾಪ್ ಟಾಪ್ ಮತ್ತು ಹಾಟ್ ಪ್ಯಾಂಟ್‌ನಲ್ಲಿ ನೃತ್ಯ (dance) ಮಾಡುತ್ತಿದ್ದಾಳೆ.

ಈ ವಿಡಿಯೋ ಡ್ಯಾನ್ಸ್ ಕ್ಲಾಸ್‌ನ ವಿಡಿಯೋ ಆಗಿರಬಹುದು. ಜಾಕ್ವೆಲಿನ್ ಜೊತೆಗೆ ಆಕೆಯ ತಂಡವೂ (team) ಸಹ ಹೆಜ್ಜೆ ಹಾಕುತ್ತಿದೆ.

ಇದನ್ನು ಓದಿ : ಕೋಲೆ ಬಸವನ ಗುದ್ದಿದ ಏಟಿಗೆ ಚಲಿಸುವ ಟ್ರಕ್‌ ಕೆಳಗೆ ಬಿದ್ದ ಬೈಕ್ ಸವಾರ ; ಮುಂದೆನಾಯ್ತು Video ನೋಡಿ.

ಜಾಕ್ವೆಲಿನ್ ಫರ್ನಾಂಡಿಸ್ ಯಿಮ್ಮಿ ಯಿಮ್ಮಿ ಹಿಟ್ ಹಾಡಿಗೆ ನೃತ್ಯ ಮಾಡುತ್ತಿದ್ದಾಳೆ. ಆಕೆಯ ಡ್ಯಾನ್ಸ್ ನೋಡಲು ಸೂಪರಾಗಿದೆ. ಶೈಲಿ ಮತ್ತು ಡಾನ್ಸ್ ಮೂವ್ ಗಳು ಸಾಕಷ್ಟು ಆಕರ್ಷಕವಾಗಿವೆ.

ವಿಡಿಯೋ ಇಲ್ಲಿದೆ :

 

View this post on Instagram

 

A post shared by Viral Bhayani (@viralbhayani)

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img