ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದಿನ ಯುವ ಪೀಳಿಗೆ ಎತ್ತ ಸಾಗುತ್ತಿದೆ ಅಂತ ಗೊತ್ತಿಲ್ಲ. ಸಾರ್ವಜನಿಕವಾಗಿ ಎಲ್ಲೆಂದರಲ್ಲಿ ಜೋಡಿ ರೊಮ್ಯಾನ್ಸ್ ನಲ್ಲಿ ತೊಡಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಣಯ ಹಕ್ಕಿಗಳ ಅಸಹ್ಯಕರ ವಿಡಿಯೋ ವೈರಲ್ ಆಗುತ್ತಿರುತ್ತವೆ.
ಇದನ್ನು ಓದಿ : Video : ಯೂನಿಫಾರ್ಮ್ ಬಿಚ್ಚಿಸ್ತೀನಿ ಎಂದು BJP ಮುಖಂಡನಿಂದ ಬೆದರಿಕೆ; ಸಮವಸ್ತ್ರವನ್ನೇ ಹರಿದು ಹಾಕಿದ ASI.!
ಬಸ್ಸಿನಲ್ಲಿ ಆಗಿರಬಹುದು, ಕಾರಿನಲ್ಲಿ ಆಗಿರಬಹುದು, ರೈಲ್ವೆ, ಮೆಟ್ರೋವನ್ನು ಸಹ ಇವರು ಬಿಟ್ಟಿಲ್ಲ. ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಪ್ರಣಯ ಜೋಡಿಗಳ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.
ಸ್ವಲ್ಪವೂ ನಾಚಿಕೆ, ಮುಜುಗರ ಇಲ್ಲದೇ ನಡು ರಸ್ತೆಯಲ್ಲಿಯೇ ಮೈಮರೆತು ಎಲ್ಲೆಂದರಲ್ಲಿ ಜೋಡಿಗಳು ಕಿಸ್ ಮಾಡುವ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.
ಸದ್ಯ ಬಸ್‌ನಲ್ಲಿ ಜೋಡಿ ಹಕ್ಕಿಗಳ ವಿಡಿಯೋವೊಂದು ವೈರಲ್ ಆಗಿದೆ.
ಯುವಕನ ತೊಡೆಯ ಮೇಲೆ ಯುವತಿ ಕುಳಿತಿದ್ದು, ಇವರಿಬ್ಬರೂ ತಾವು ಎಲ್ಲಿದ್ದೀವಿ ಎಂಬುವುದನ್ನೇ ಮರೆತಿದ್ದಾರೆ. ಬಸ್ಸಿನಲ್ಲಿ ರೊಮ್ಯಾನ್ಸ್ ಮಾಡಿದ್ದಾರೆ.
ಇದನ್ನು ಓದಿ : Special news : ಗರ್ಭ ಧರಿಸಿ ಮಕ್ಕಳಿಗೆ ಜನ್ಮ ನೀಡಬಲ್ಲ ಏಕೈಕ ಗಂಡು ಪ್ರಾಣಿ ಯಾವುದು ಗೊತ್ತಾ.?
ಬಸ್ಸಿನಲ್ಲಿದ್ದ ಯಾರೋ ಒಬ್ಬರು ಈ ವಿಡಿಯೋ ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಕಿಡಿಕಾರಿದ್ದಾರೆ.
రన్నింగ్ బస్సులో అశ్లీల పనులు.. లాస్ట్ సీటులో ఒకరిమీద మరోకరు..#Bus #Romance #ViralVideo pic.twitter.com/LzOqKQPYxk
— Zee Telugu News (@ZeeTeluguLive) May 28, 2024