ಜನಸ್ಪಂದನ ನ್ಯೂಸ್, ಡೆಸ್ಕ್ : ಹಾಟ್ ಬೆಡಗಿ, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್, ಸೋಫಿಯಾ ಅನ್ಸಾರಿ ಸದ್ಯ ಸುದ್ದಿಯಲ್ಲಿದ್ದಾಳೆ.
ಪ್ರತಿದಿನ ತನ್ನ ಹಾಟ್ ಫೋಟೋ ಗಳನ್ನು ಪೋಸ್ಟ್ ಮಾಡುವ ಈ ಬೆಡಗಿ, ಪಡ್ಡೆ ಹೈಕ್ಳ ನಿದ್ದೆ ಕದಿಯುತ್ತಾಳೆ.
ಇದನ್ನು ಓದಿ : Special news : ರಾತ್ರಿ ಮಲಗುವ ಮುನ್ನ ಒಂದು ಎಸಳು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ.?
ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸೋಫಿಯಾ ಅನ್ಸಾರಿ ನಾಲ್ಕೈದು ಫೋಟೋ ಪೋಸ್ಟ್ ಮಾಡಿದ್ದಾಳೆ. ಬ್ರಾ ಇಲ್ಲದ ಡ್ರೆಸ್ ಧರಿಸಿರುವ ಬೆಡಗಿ, ಡೆನಿಮ್ ಜೀನ್ಸ್ ಟಾಪ್ ತೊಟ್ಟಿದ್ದಾಳೆ. ಆದ್ರೆ ಈ ಟಾಪ್ ಗೆ ಬಟನ್ ಹಾಕದೆ ಹಾಟ್ ಆಗಿ ಕಾಣಿಸಿದ್ದಾಳೆ.
ಸೋಫಿಯಾ ಅನ್ಸಾರಿ, ಜೀನ್ಸ್ ಪ್ಯಾಂಟ್ ಜಿಪ್ ಹಾಕದೇ ಇನ್ನರ್ ವೇರ್ ಕೂಡ ತೋರಿಸಿದ್ದಾಳೆ. ಸೋಫಿಯಾ ತನ್ನ ಪೋಸ್ಟ್ ಗೆ ಸ್ವೆಲ್ಟರಿಂಗ್ ಅಂತ ಶೀರ್ಷಿಕೆ ಹಾಕಿದ್ದಾಳೆ.
ಈಕೆ ಹೊಸ ಟ್ಯಾಟೂ ತೋರಿಸೋಕೆ ಈ ಫೋಟೋ ಹಂಚಿಕೊಂಡಿದ್ದಾಳೆ ಅಂತ ವರದಿ ಮಾಡಲಾಗಿದೆ. ಆದ್ರೆ ಟ್ಯಾಟೂ ಮಾತ್ರ ಕಾಣಿಸ್ತಿಲ್ಲ.
ಒಂದು ಫೋಟೋದಲ್ಲಿ ಸೋಫಿಯಾ ಹಾಟ್ ಫೋಸ್ ನೀಡಿದ್ದು, ಹಿಂದೆ ಗೋಡೆ ಮೇಲಿರುವ ಹಲ್ಲಿಗೆ, ಪ್ಲೀಸ್ ಲಿಜರ್ಡ್, ಸೈಡಿಗೆ ಹೋಗು ಅಂತ ಬರೆದಿದ್ದಾಳೆ. ಸೋಫಿಯಾ ಅನ್ಸಾರಿ ಡಾನ್ಸರ್, ಡಿಜಿಟಲ್ ಕಂಟೆಂಟ್ ಪ್ರೊಡ್ಯೂಸರ್ ಮತ್ತು ಸೋಶಿಯಲ್ ಮೀಡಿಯಾ ಪ್ರಭಾವಿ. ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯವಾಗಿರುವ ಸೋಫಿಯಾ,12.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾಳೆ.
ಇದನ್ನು ಓದಿ : ಸಾಯಲು ಬಂದು ರೈಲು ಹಳಿಯಲ್ಲೇ ನಿದ್ರೆಗೆ ಜಾರಿದ ಯುವತಿ; ಮುಂದೆನಾಯ್ತು ಈ Video ನೋಡಿ.!
ಸೋಫಿಯಾ ಸ್ವಂತ ಯುಟ್ಯೂಬ್ ಚಾನೆಲ್ ಹೊಂದಿದ್ದು, ಅವರ ಯೂಟ್ಯೂಬ್ ಚಾನೆಲ್ 5,00,000 ಕ್ಕೂ ಹೆಚ್ಚು ಚಂದಾದಾರರಿದ್ದಾರೆ. ವಿಡಿಯೋ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡೋದಲ್ಲದೆ ಕಾಂಟ್ರವರ್ಸಿ ಕ್ರಿಯೇಟ್ ಮಾಡೋದ್ರಲ್ಲೂ ಈಕೆ ಮುಂದಿದ್ದಾಳೆ.