Friday, September 20, 2024
spot_img
spot_img
spot_img
spot_img
spot_img
spot_img
spot_img

Cinema : ಸೆ*ಕ್ಸ್‌ಗೋಸ್ಕರ ಯಾರೋ ಒಬ್ಬನನ್ನು ಮದುವೆಯಾಗೋದಿಲ್ಲ ; ಹಲ್ ಚಲ್ ಸೃಷ್ಟಿಸಿದ ನಟಿಯ ಮಾತು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಕಿರಾತಕ ಸಿನಿಮಾ ನಟಿ (heroin) ಒವಿಯಾ ಉತ್ತಮವಾದ ನಟನೆ ಮೂಲಕ ಸಾಕಷ್ಟು ಅಭಿಮಾನ ಬಳಗವನ್ನು ಹೊಂದಿದ್ದಾರೆ.

ಇನ್ನೂ ಈ ಹಿರೋಯಿನ್ ಹೇಳಿರುವ ಮಾತೊಂದು ಸಾಮಾಜಿಕ ಜಾಲತಾಣಗಳಲ್ಲಿ (social media) ಸಖತ್ ಸೌಂಡ್ ಮಾಡ್ತಿದೆ.

ಇದನ್ನು ಓದಿ : ಪೊಲೀಸ್ ಸಿಬ್ಬಂದಿಗೆ ಗುಡ್ ನ್ಯೂಸ್ : ಅಂತರ್ ಜಿಲ್ಲಾ ವರ್ಗಾವಣೆಗೆ ಒಪ್ಪಿದ ಸರ್ಕಾರ.!

ಸುಖಾಸುಮ್ಮನೆ ಲೈಂಗಿಕ ಶಿಕ್ಷಣದಿಂದ (sex education) ಪ್ರಯೋಜನವಿಲ್ಲ. ಎಲ್ಲರೂ ತಮ್ಮ ಆಸೆಗಳನ್ನು ಮುಚ್ಚಿಟ್ಟುಕೊಂಡು ಬದುಕುತ್ತಿರುತ್ತಾರೆ.

ಸೆಕ್ಸ್‌ಗೋಸ್ಕರ ಯಾರನ್ನೋ ಒಬ್ಬನನ್ನು ವರಿಸಿ, ಅವನ ಸೇವೆ ಮಾಡಿಕೊಂಡಿರಲು ನನ್ನ ಮನಸ್ಸು ಒಪ್ಪುವುದಿಲ್ಲ. ಲೈಂಗಿಕ ಬಯಕೆಗೆ ಸಂಬಂಧಿಸಿದ ಹಾರ್ಮೋನ್ಸ್ (Harmon’s) ಕಾರ್ಯ ನಿರ್ವಹಿಸುತ್ತಲೇ ಇರುತ್ತವೆ ಎಂದು ಸಂದರ್ಶನವೊಂದರಲ್ಲಿ ಮಾತನಾಡಿದ್ದರು.

ಮದುವೆ ಬಗ್ಗೆ ಕಿರಾತಕ ನಟಿ ನೀಡಿದ ಉತ್ತರಕ್ಕೆ ಗಪ್ಪಚುಪ್ಪ ಆದ ಫ್ಯಾನ್ಸ್, ನೀವೇನು ಸಲಿಂಗಕಾಮಿಯೇ ಎಂದು ಪ್ರಶ್ನಿಸಿದ್ದರು. ಆದರೆ, ಅಲ್ಲವೆಂದು ಸ್ಪಷ್ಟವಾಗಿ ಉತ್ತರಿಸಿದ ನಟಿ, ಮುಂದೆ ಕಾಲ ಕೂಡಿ ಬಂದರೆ ಮಾತ್ರ ಮದ್ವೆ (marriage) ಬಗ್ಗೆ ಯೋಚಿಸುತ್ತೇನೆ ಎಂದಿದ್ದರು.

ಇದನ್ನು ಓದಿ : ರಾಜಕೀಯ ಪಕ್ಷಕ್ಕೂ ಮಾನ ಇದೆ ಎಂದ High-court ; ಏನಿದು ಕೇಸ್.?

ಮೂಲತಃ ಕೇರಳ ಮೂಲದವರಾದ ಒವಿಯಾ ಕನ್ನಡ ಕಿರಾತಕ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿಯೂ ತಮ್ಮ ಛಾಪು ಮೂಡಿಸಿದವರು.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img