Friday, July 12, 2024
spot_img
spot_img
spot_img
spot_img
spot_img
spot_img

ಫಸ್ಟ್‌ ನೈಟ್‌ ವಿಡಿಯೋ ಹಂಚಿಕೊಂಡ ರೀಲ್ಸ್ ಜೋಡಿ ; ವಿಡಿಯೋ viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಜನರು ಇಂದಿನ ಇಂಟರ್‌ ನೆಟ್‌ ಯುಗದಲ್ಲಿ ರೀಲ್ಸ್‌ ಹುಚ್ಚಿಗೆ ಮಾಡಬಾರದ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ನಡುವೆ ನವ ಜೋಡಿಯೊಂದು ಲೈಕ್ಸ್‌ ಹುಚ್ಚಿಗೆ ಬಿದ್ದು ಮೊದಲ ರಾತ್ರಿ ಬಳಿಕ ವಿಡಿಯೋ ಮಾಡಿ ಹರಿಬಿಟ್ಟಿದ್ದು, ವಿಡಿಯೋ ಭಾರೀ ವೈರಲ್‌ ಆಗಿದೆ.

ಹೊಸದಾಗಿ ಮದುವೆಯಾದ ನವ ಜೋಡಿಗಳು ಫಸ್ಟ್‌ ನೈಟ್‌ ಮುಗಿದ ಬಳಿಕ ವಿಡಿಯೋ ಮಾಡಿ ಹರಿಬಿಟ್ಟಿದ್ದು, ಜನರು ಸಾಮಾಜಿಕ ಮಾಧ್ಯಮದಲ್ಲಿ ದಂಪತಿಗಳನ್ನು ಟ್ರೋಲ್ ಮಾಡುತ್ತಿದ್ದಾರೆ.

ಇದನ್ನು ಓದಿ : PM ಆವಾಸ್ ಯೋಜನೆಯ ಹಣ ಬರ್ತಿದ್ದಂತೆ ಪ್ರಿಯಕರರೊಂದಿಗೆ ಓಡಿಹೋದ 11 ಮಹಿಳೆಯರು.?

ವಿಡಿಯೋದಲ್ಲಿರುವ ದೃಶ್ಯ :
ವಿಡಿಯೋದಲ್ಲಿ ದಂಪತಿಗಳು ಕಾಣಿಸಿಕೊಂಡಿದ್ದಾರೆ. ಇಬ್ಬರೂ ಇತ್ತೀಚೆಗೆ ಮದುವೆಯಾಗಿದ್ದಾರೆ.

ವರನು ವಧುವನ್ನು ಕೇಳುತ್ತಿದ್ದಾನೆ. ನಮ್ಮ ಮದುವೆಯ ರಾತ್ರಿ ಹೇಗಿತ್ತು? ಎಂದು ಕೇಳಿದ್ದಾನೆ. ಇದಕ್ಕೆ ಚೆನ್ನಾಗಿತ್ತು ಎಂದು ಮದುಮಗಳು ಹೇಳಿದ್ದಾರೆ. ಬಳಿಕ ಇಬ್ಬರೂ ಹಾಸಿಗೆಯ ಕಡೆಗೆ ಹೋಗಿ ಅಲಂಕಾರಗಳನ್ನು ತೋರಿಸಲು ಮುಂದಾಗಿದ್ದಾರೆ‌.

ಈ ವಿಡಿಯೋವನ್ನು ಸುನಂದಾ ರಾಯ್ ಎಂಬ ಮಹಿಳೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವಧು ಮತ್ತು ವರನ ಮಲಗುವ ಕೋಣೆಯ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಅನೇಕ ಜನರು ಅವರಿಬ್ಬರನ್ನು ಈ ಕೃತ್ಯಕ್ಕಾಗಿ ಟ್ರೋಲ್ ಮಾಡುತ್ತಿದ್ದಾರೆ.

ಇದನ್ನು ಓದಿ : ಕಾರ್ಮಿಕನಿಗೆ ಕಚ್ಚಿದ ಹಾವು : ಮರಳಿ ಹಾವಿಗೆ ಕಚ್ಚಿದ ಕಾರ್ಮಿಕ ; ಕಚ್ಚಾಟದಲ್ಲಿ ಗೆದ್ದರ್ಯಾರು, ಸೋತವರ್ಯಾರು.?

ಇತ್ತೀಚಿನ ದಿನಗಳಲ್ಲಿ ಜನರು ಪ್ರಸಿದ್ಧರಾಗಲು ಏನು ಬೇಕಾದರೂ ಮಾಡುತ್ತಾರೆ. ಯಾರಾದರೂ ಮಧುಚಂದ್ರದ ಹಾಸಿಗೆಯನ್ನು ತೋರಿಸಬಹುದಾದರೆ ಈಗ ಏನು ಉಳಿದಿದೆ? ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

spot_img
spot_img
- Advertisment -spot_img