Thursday, September 19, 2024
spot_img
spot_img
spot_img
spot_img
spot_img
spot_img
spot_img

ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈವೆಟ್ LTD ಯಲ್ಲಿ ವಿವಿಧ ಗುದ್ದೆಗಳಿಗೆ ಅರ್ಜಿ ಆಹ್ವಾನ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ನೌಕರಿ :  ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಇಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು.

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮೈಸೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಅರ್ಜಿ ಸಲ್ಲಿಕೆಗೆ ಬೇಕಾದ ಮಾಹಿತಿ ಇಲ್ಲಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಅಧಿಕೃತ ಲಿಂಕ್‌ಗಳಲ್ಲಿ ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ಇದನ್ನು ಓದಿ : Health : ದೇಸಿ ತುಪ್ಪವು ಆರೋಗ್ಯಕ್ಕೆ ಉತ್ತಮವೇ.?

ಹುದ್ದೆಯ ಮಾಹಿತಿ :
* ಪ್ರೊಸೆಸ್ ಅಸಿಸ್ಟೆಂಟ್ (ಮೆಕ್ಯಾನಿಕಲ್) – 10.
* ಪ್ರೊಸೆಸ್ ಅಸಿಸ್ಟೆಂಟ್ (ಎಲೆಕ್ಟ್ರಿಕಲ್) – 04.
* ಪ್ರೊಸೆಸ್ ಅಸಿಸ್ಟೆಂಟ್ (ಎಲೆಕ್ಟ್ರಾನಿಕ್ಸ್) – 05.
* ಪ್ರೊಸೆಸ್ ಅಸಿಸ್ಟೆಂಟ್(ಕೆಮಿಕಲ್) – 06.
* ಪ್ರೊಸೆಸ್ ಅಸಿಸ್ಟೆಂಟ್(ಪಲ್ಪ್​ & ಪೇಪರ್) – 06.
* ಪ್ರೊಸೆಸ್ ಅಸಿಸ್ಟೆಂಟ್(ಸಿವಿಲ್) – 02.
* ಪ್ರೊಸೆಸ್ ಅಸಿಸ್ಟೆಂಟ್(ಕೆಮಿಸ್ಟ್ರಿ) – 02.
* ಅಕೌಂಟ್ಸ್ ಅಸಿಸ್ಟೆಂಟ್ – 02.
* ಆಫೀಸ್ ಅಸಿಸ್ಟೆಂಟ್ – 02.

ವಿದ್ಯಾರ್ಹತೆ :
* ಪ್ರೊಸೆಸ್ ಅಸಿಸ್ಟೆಂಟ್ (ಮೆಕ್ಯಾನಿಕಲ್) – 10ನೇ ತರಗತಿ, ಐಟಿಐ, ಡಿಪ್ಲೊಮಾ.
* ಪ್ರೊಸೆಸ್ ಅಸಿಸ್ಟೆಂಟ್ (ಎಲೆಕ್ಟ್ರಿಕಲ್) – 10ನೇ ತರಗತಿ, ಐಟಿಐ, ಡಿಪ್ಲೊಮಾ.
* ಪ್ರೊಸೆಸ್ ಅಸಿಸ್ಟೆಂಟ್ (ಎಲೆಕ್ಟ್ರಾನಿಕ್ಸ್ )- 10ನೇ ತರಗತಿ, ಐಟಿಐ, ಡಿಪ್ಲೊಮಾ.
* ಪ್ರೊಸೆಸ್ ಅಸಿಸ್ಟೆಂಟ್(ಕೆಮಿಕಲ್) – 10ನೇ ತರಗತಿ, ಐಟಿಐ, ಡಿಪ್ಲೊಮಾ.
* ಪ್ರೊಸೆಸ್ ಅಸಿಸ್ಟೆಂಟ್(ಪಲ್ಪ್​ & ಪೇಪರ್) – 10ನೇ ತರಗತಿ, ಐಟಿಐ, ಡಿಪ್ಲೊಮಾ.
* ಪ್ರೊಸೆಸ್ ಅಸಿಸ್ಟೆಂಟ್(ಸಿವಿಲ್) -10ನೇ ತರಗತಿ, ಐಟಿಐ, ಡಿಪ್ಲೊಮಾ.
* ಪ್ರೊಸೆಸ್ ಅಸಿಸ್ಟೆಂಟ್(ಕೆಮಿಸ್ಟ್ರಿ) – ಬಿ.ಎಸ್ಸಿ.
* ಅಕೌಂಟ್ಸ್ ಅಸಿಸ್ಟೆಂಟ್ – ಬಿ.ಕಾಂ.
* ಆಫೀಸ್ ಅಸಿಸ್ಟೆಂಟ್ – ಪದವಿ.

ಇದನ್ನು ಓದಿ : ಸೀರೆಯುಟ್ಟು ವಿದ್ಯಾರ್ಥಿಗಳ ಜೊತೆ ಮೈ ಚಳಿ ಬಿಟ್ಟು ಸ್ಟೆಫ್‌ ಹಾಕಿದ lady ಲೆಕ್ಚರರ್‌ ; ಹಾಟ್‌ ವಿಡಿಯೋ ವೈರಲ್.!

ವೇತನ :
ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜೂನ್ 30, 2024ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 28 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ :
* OBC (NCL) ಅಭ್ಯರ್ಥಿಗಳು : 03 ವರ್ಷಗಳು.
* SC/ST ಅಭ್ಯರ್ಥಿಗಳು : 05 ವರ್ಷಗಳು.
* PWBD ಅಭ್ಯರ್ಥಿಗಳು : 10 ವರ್ಷಗಳು.

ಉದ್ಯೋಗದ ಸ್ಥಳ :
* ಮೈಸೂರು.

ಅರ್ಜಿ ಶುಲ್ಕ :
* SC/ST/PwBD ಅಭ್ಯರ್ಥಿಗಳು : ರೂ.200/-
* ಎಲ್ಲಾ ಇತರ ಅಭ್ಯರ್ಥಿಗಳು : ರೂ.600/-
* ಪಾವತಿ ವಿಧಾನ : ಆನ್‌ಲೈನ್.

ಆಯ್ಕೆ ಪ್ರಕ್ರಿಯೆ :
* ಆನ್‌ಲೈನ್ ಪರೀಕ್ಷೆ
* ಟ್ರೇಡ್ ಟೆಸ್ಟ್
* ಸ್ಕಿಲ್ ಟೆಸ್ಟ್​

ಇದನ್ನು ಓದಿ : ಹೃದಯವನ್ನು ಒಂದ್ ಸೆಕೆಂಡ್ ಸ್ತಬ್ಧಗೊಳ್ಳುವಂತೆ ಮಾಡುತ್ತದೆ ಈ Viral Video.!

ಅರ್ಜಿ ಹಾಕೋದು ಹೇಗೆ.?
ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ.

ಆನ್​ಲೈನ್ ಮೂಲಕ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ದಿನಾಂಕಗಳು :

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಜೂನ್ 05, 2024.
  • ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 30, 2024.

Disclaimer : All information provided here is for reference purpose only. While we try to list all the scholarships for the convenience of students, this information is available on the internet. Please refer official website for official information.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img