Friday, June 14, 2024
spot_img
spot_img
spot_img
spot_img
spot_img
spot_img

ಸೀರೆಯುಟ್ಟು ವಿದ್ಯಾರ್ಥಿಗಳ ಜೊತೆ ಮೈ ಚಳಿ ಬಿಟ್ಟು ಸ್ಟೆಫ್‌ ಹಾಕಿದ lady ಲೆಕ್ಚರರ್‌ ; ಹಾಟ್‌ ವಿಡಿಯೋ ವೈರಲ್.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸಾಮಾಜಿಕ ಜಾಲತಾಣದಲ್ಲಿ ದಿನಂಪ್ರತಿ ಸಾಕಷ್ಟು ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತದೆ. ಅವುಗಳಲ್ಲಿ ಕೆಲವು ವಿಡಿಯೋಗಳು ತಂಬಾ ಆಸಕ್ತಿದಾಯಕವಾಗಿದ್ದರೆ ಇನ್ನಕೆಲವು ಬೇಕಾರ ಆಗಿರುತ್ತವೆ.

ಇತ್ತೀಚೆಗೆ ವಿದ್ಯಾರ್ಥಿಗಳೊಂದಿಗೆ ಮಹಿಳಾ ಲೆಕ್ಚರರ್ ಒಬ್ಬರು ಸೀರೆಯುಟ್ಟು ಮೈಚಳಿ ಬಿಟ್ಟು ಡಾನ್ಸ್ ಮಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇದನ್ನು ಓದಿ : ಕಾಫಿಗಾಗಿ ಬಿಕಿನಿಯಲ್ಲೇ ಬೀದಿ ಸುತ್ತಿದ ಮಾಡೆಲ್ ; ಪೋಟೋ viral.!

ಈ ವಿಡಿಯೋ ರೆಕಾರ್ಡ್ ಇಲ್ಲಿ ಮಾಡಿದ್ದು, ಯಾರು ಮಾಡಿದ್ದು ಹಾಗೂ ಯಾವಾಗ ಮಾಡಿದ್ದು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ, ಕಾಲೇಜಿನ ಯಾವುದೋ ಒಂದರ ಸಂದರ್ಭದಲ್ಲಿ ರೆಕಾರ್ಡ್ ಮಾಡಿರುವ ವಿಡಿಯೋದಂತೆ ಕಾಣಿಸುತ್ತದೆ.

ಕಾಲೇಜಿನ ಯಾವುದೋ ಕಾರ್ಯಕ್ರಮದಲ್ಲಿ ತನ್ನ ವಿದ್ಯಾರ್ಥಿಗಳೊಂದಿಗೆ ಮಹಿಳಾ ಲೆಕ್ಚರರ್ ಸೀರೆಯುಟ್ಟು ಮೈಚಳಿ ಬಿಟ್ಟು ಡಾನ್ಸ್ ಮಾಡಿದ್ದಾರೆ. ಲೆಕ್ಚರರ್‌ ಡಾನ್ಸಿಂಗ್ ಜೋಶ್ ನೋಡಿ ವಿದ್ಯಾರ್ಥಿಗಳೇ ಒಂದು ಕ್ಷಣ ದಂಗಾಗಿದ್ದಾರೆ. ಎಲ್ಲರು ಸೇರಿ ಬಾಲಿವುಡ್ ಸಿನಿಮಾವೊಂದರ ಹಾಡಿಗೆ ಮಾಸ್ ಸ್ಟೆಪ್ ಹಾಕುವ ಮೂಲಕ ಸಖತ್ ಎಂಜಾಯ್ ಮಾಡಿದ್ದಾರೆ.

ಇದನ್ನು ಓದಿ : KPSC ಯಿಂದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ 426 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಎಕ್ಸ್ ಖಾತೆಯಲ್ಲಿ ಅಭಿನವ ಕೃಷ್ಣ ಎಂಬ ಹೆಸರಿನಲ್ಲಿ ಜೂನ್ 5ರಂದು ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಅದರಲ್ಲಿ ನಿಮ್ಮ ನೃತ್ಯಕ್ಕೆ ಸೀರೆ ಅಡ್ಡಿಯಾಗುವುದಿಲ್ಲ, ವಿದ್ಯಾರ್ಥಿಗಳೊಂದಿಗೆ ಉಪನ್ಯಾಸಕರು ಹಾಗೂ ಶಿಕ್ಷಕರು ಆನಂದಿಸಿ ಎಂದು ಬರೆದುಕೊಳ್ಳಲಾಗಿದೆ.

ಈ ವಿಡಿಯೋವನ್ನು ಇಲ್ಲಿಯವರೆಗೆ 1 ಲಕ್ಷ 76 ಸಾವಿರಕ್ಕೂ ಅಧಿಕ ಮಂದಿ ವಿಡಿಯೋವನ್ನು ವೀಕ್ಷಣೆ ಮಾಡಿದ್ದಾರೆ. 3 ಸಾವಿರಕ್ಕೂ ಅಧಿಕ ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಲೆಕ್ಚರರ್ ಡಾನ್ಸ್ ನೋಡಿದ ನೆಟ್ಟಿಗರು ಸೂಪರ್ ಮೇಡಂ ಎಂದು ಕಾಮೆಂಟ್ ಮಾಡಿದ್ದಾರೆ.

spot_img
spot_img
- Advertisment -spot_img