ಜನಸ್ಪಂದನ ನ್ಯೂಸ್, ನೌಕರಿ : ಸಾಮಾಜಿಕ ಜಾಲತಾಣದಲ್ಲಿ ಫೇಮಸ್ (famous) ಆಗಬೇಕು ಎಂದು ಹಲವು ರೀತಿಯ ರೀಲ್‌ಗಳನ್ನು ಮಾಡಿ ಜೀವ ಕಳೆದುಕೊಂಡ ಘಟನೆಗಳು (incidents) ನಡೆದಿವೆ. ಇದಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣ (social media ) ಗಳಲ್ಲಿ ವೈರಲ್ ಆಗಿ, ವ್ಯಾಪಕ ಟೀಕೆಗೆ ಕಾರಣವಾಗಿವೆ.
ಸದ್ಯ ಇಂತಹದೇ ವಿಡಿಯೋ (Video) ಮಾಡಲು ಹೋಗಿ ಯುವತಿಯೋರ್ವಳು ಮೆಟ್ಟಿಲುಗಳಲ್ಲಿ ಜಾರಿ ಬೀಳುವ ವಿಡಿಯೋ ವೈರಲ್ ಆಗಿದ್ದು, ಯುವತಿಗೆ ನೆಟ್ಟಿಗರು ಛೀ ಮಾರಿ ಹಾಕಿದ್ದಾರೆ.
ಇದನ್ನು ಓದಿ : NIA : ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ವೈರಲ್ ಆದ ವಿಡಿಯೋದಲ್ಲಿ ಮೆಟ್ಟಿಲುಗಳ ಮೇಲೆ ಯುವತಿ (Young lady) ವಿಡಿಯೋ ಚಿತ್ರೀಕರಣ ಮಾಡುವಾಗ ಆಯ ತಪ್ಪಿ ಕೆಳಗೆ ಬಿದ್ದಿದ್ದಾಳೆ. ಅವಳು ಮೆಟ್ಟಿಲುಗಳ (stairs) ಮೂಲಕ ಕೆಳಗೆ ಬೀಳುತ್ತಿರುವಾಗ, ಒಬ್ಬ ಪಕ್ಕದಲ್ಲಿದ್ದ ವೃದ್ದರೋಬ್ಬರು ಅವಳು ಬೀಳುವುದನ್ನು ತಡೆಯಲು ಪ್ರಯತ್ನಿಸುತ್ತಾನೆ, ಆದರೆ ಅವಳನ್ನು ಹಿಡಿಯಲು ಸಾಧ್ಯವಾಗಲಿಲ್ಲ.
ಕೊನೆಗೆ ಕೆಳಗಿದ್ದ ಮತ್ತೊಬ್ಬ ವ್ಯಕ್ತಿ (Man) ಯುವತಿಯನ್ನು ರಕ್ಷಿಸಬೇಕೆನ್ನುವಷ್ಟರಲ್ಲಿ ಅವಳು ಸುಧಾರಿಕೊಂಡು ಏಳುತ್ತಾಳೆ. ಹೀಗೆ ಮೇಲಿನಿಂದ ಕೆಳಗೆ ಬಿದ್ದ ಯುವತಿ ನಾಚಿಕೆಯಿಂದ (shamefacedly) ಮುಖ ಮುಚ್ಚಿಕೊಂಡು ನಗುತ್ತಾಳೆ.
ಕೆಲವು ಬಳಕೆದಾರರು ಈ ಕೃತ್ಯವನ್ನು ತಮಾಷೆ (funny) ಯಾಗಿ ಕಂಡರೆ, ಅವರಲ್ಲಿ ಹೆಚ್ಚಿನವರು ಯುವತಿಯ ಅನುಯಾಯಿಗಳಿಗಾಗಿ ಇಂತಹ ಕೆಲಸವನ್ನು ತೆಗೆದುಕೊಂಡಿದ್ದಕ್ಕಾಗಿ ಛೀಮಾರಿ (rebuke) ಹಾಕಿದರು.
ಇದನ್ನು ಓದಿ : Belagavi : ಘಟಪ್ರಭಾ ನದಿ ಹಿನ್ನಿರಲ್ಲಿ ಮೀನು ಹಿಡಿಯಲು ತೆರಳಿದ್ದ ತಂದೆ ಮತ್ತು ಇಬ್ಬರು ಮಕ್ಕಳು ನೀರು ಪಾಲು.!
ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ (Famous) ಆಗಲು ಜನರು ಏನು ಮಾಡುತ್ತಾರೆ ಎಂಬ ಚರ್ಚೆಯನ್ನು ಹುಟ್ಟು ಹಾಕಿದೆ. ಇಂತಹ ನಿಷ್ಕಾಳಜಿತನದಿಂದ (carelessly) ಜನರು ಅಪಾಯಕ್ಕೆ ಸಿಲುಕುತ್ತಿದ್ದಾರೆ ಎಂದು ಹಲವರು ಹೇಳಿದ್ದಾರೆ. \”ಜನರು ಏನು ಮಾಡುತ್ತಾರೆ, ಜನರು ನಿಜವಾಗಿಯೂ ಅಪಾಯದಲ್ಲಿರುವವರಿಗೆ ಸಹಾಯ ಮಾಡಲು ಹಿಂಜರಿಯುತ್ತಾರೆ\” ಎಂದು ಸಾಮಾಜಿಕ ಮಾಧ್ಯಮ (Social media) ಬಳಕೆದಾರರೊಬ್ಬರು ಹೇಳಿದರು.
ಇನ್ನೊಬ್ಬ ಬಳಕೆದಾರರು ಹೇಳಿದರು “ಇಂತಹ ರೀಲ್ (Reels) ಗಳನ್ನು ನೋಡುವುದರಿಂದ ಜನರು ಇತರರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಇದರಿಂದ ಹಲವೆಡೆ ಹಾನಿಯಾಗುತ್ತಿದೆ,’’ ಎಂದರು.
ಇಲ್ಲಿದೆ ನೋಡಿ ವಿಡಿಯೋ :
ऐसी हरकतों को देखकर अन्य लोगों से भी उनका विश्वास उठ जाता है !!
ऐसे लोगों की हरकत की वजह से ही जिनको वास्तव में मदद की जरूरत होती है उनकी लोग फिर मदद नहीं कर पाते हैं !!#viralvideo #Trendingvideo pic.twitter.com/4KzO0VgvEA
— MANOJ SHARMA LUCKNOW UP🇮🇳🇮🇳🇮🇳 (@ManojSh28986262) November 17, 2024
ಹಿಂದಿನ ಸುದ್ದಿ : Special news : ನಿಮ್ಮ ಬಳಿ 1 ರೂ. ಹಳೆ ನಾಣ್ಯ ಇದ್ದರೆ ನೀವಾಗಬಹುದು ಲಕ್ಷಾಧಿಪತಿ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಲವು ಜನರು ವಿಶೇಷ ಹವ್ಯಾಸಗಳು (habits) ಇರುತ್ತವೆ. ಅದರಲ್ಲಿ ಅಪರೂಪದ ನೋಟುಗಳು, ನಾಣ್ಯಗಳನ್ನು (coins) ಕಲೆ ಹಾಕುವ ಹವ್ಯಾಸ ಸೇರಿದೆ.
ನಿಮಗೂ ವಿಶಿಷ್ಟವಾದ ನೋಟು (special note), ನಾಣ್ಯಗಳನ್ನು ಕೂಡಿಡುವ ಹವ್ಯಾಸ ಇದ್ರೆ ಮತ್ತು ನಿಮ್ಮ ಬಳಿ 1 ರೂಪಾಯಿ ಹಳೆಯ ನಾಣ್ಯ ಇದ್ದರೆ ರಾತ್ರೋ ರಾತ್ರಿ ನೀವಾಗಬಹುದು ಲಕ್ಷಾಂತರ ರೂಪಾಯಿ ಒಡೆಯ/ ಒಡತಿ.
ಈ ಮೇಲೆ ಪೋಟೋದಲ್ಲಿರುವ 1 ರೂಪಾಯಿ ಹಳೆಯ ನಾಣ್ಯ (old coin) ಸಂಗ್ರಹವಿದ್ದರೆ ನೀವು ಲಕ್ಷಾಧೀಶರಾಗಬಹುದು. ಇದಕ್ಕೊಸ್ಕರ ನೀವೆನು ಕಷ್ಟ ಪಡಬೇಕಾಗಿಲ್ಲ.
ಇಂಡಿಯಾ ಮಾರ್ಟ್ ವೆಬ್‌ಸೈಟ್ (India mart website) ಅನ್ನು (www.indiamart.com) ಭೇಟಿ ನೀಡಿ. ಅದರಲ್ಲಿ ನಿಮ್ಮ ಬಳಿ ಇರುವ ಹಳೆಯ ನಾಣ್ಯದ ಫೋಟೋ ತೆಗೆದು ಪೋಸ್ಟ್ ಮಾಡಬಹುದು. ನಿಮ್ಮ ಜಾಹೀರಾತನ್ನು (advertise) ನೋಡುವ ಆಸಕ್ತರು ನಿಮ್ಮನ್ನು ಸಂಪರ್ಕ ಮಾಡುತ್ತಾರೆ.
ಇದನ್ನು ಓದಿ : NIA : ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!