ಜನಸ್ಪಂದನ ನ್ಯೂಸ್, ಆರೋಗ್ಯ : ಚಳಿಗಾಲದಲ್ಲಿ ಅರಿಶಿನದ ಹಾಲನ್ನು ಕುಡಿಯಲು ಸಲಹೆ ನೀಡಲಾಗುತ್ತದೆ. ಆಯುರ್ವೇದದ ಪ್ರಕಾರ, ಔಷಧೀಯ ಗುಣಗಳಿಂದ (Medicinal properties) ಸಮೃದ್ಧವಾಗಿರುವ ಅರಿಶಿನ ಹಾಲು ನಿಮ್ಮ ದೇಹವನ್ನು ಸದೃಢಗೊಳಿಸುತ್ತದೆ.
ಇನ್ನೂ ರಾತ್ರಿ ಮಲಗುವ ಮುನ್ನ ಅರಿಶಿನ ಬೆರೆಸಿದ ಹಾಲನ್ನು (Milk mixed with turmeric) ಸೇವಿಸುವುದರಿಂದ ಆಗುವ ಪ್ರಯೋಜನಗಳೇನು ಅಂತ ತಿಳಿಯೋಣ.
ಇದನ್ನು ಓದಿ : Reels ಹುಚ್ಚಿಗೆ ಮೆಟ್ಟಿಲುಗಳಿಂದ ಕೆಳಗೆ ಉರುಳಿ ಬಿದ್ದ ಯುವತಿ : ವಿಡಿಯೋ ವೈರಲ್.!
ರಾತ್ರಿ ಮಲಗುವ ಮುನ್ನ ಅರಿಶಿನ ಹಾಲನ್ನು ಸೇವಿಸುವ ಮೂಲಕ ಪ್ರತಿರಕ್ಷಣಾ ವ್ಯವಸ್ಥೆಯನ್ನು (Immune system) ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸಬಹುದು.
ಪ್ರತಿದಿನ ರಾತ್ರಿ ಅರಿಶಿನ ಹಾಲನ್ನು ಕುಡಿಯುವುದರಿಂದ ದುರ್ಬಲ ರೋಗ ನಿರೋಧಕ ಶಕ್ತಿಯನ್ನು (Weak immunity) ಬಲಪಡಿಸಬಹುದು.
ಕೀಲು ನೋವಿನಿಂದ ಪರಿಹಾರ ಪಡೆಯಲು ಅರಿಶಿನ ಹಾಲನ್ನು ಕುಡಿಯುವುದು ಉತ್ತಮ.
ಇದನ್ನು ಓದಿ : Belagavi : ಘಟಪ್ರಭಾ ನದಿ ಹಿನ್ನಿರಲ್ಲಿ ಮೀನು ಹಿಡಿಯಲು ತೆರಳಿದ್ದ ತಂದೆ ಮತ್ತು ಇಬ್ಬರು ಮಕ್ಕಳು ನೀರು ಪಾಲು.!
ಅರಿಶಿನ ಹಾಲು ನಮ್ಮ ಮನಸ್ಥಿತಿಯನ್ನು (mood) ಸುಧಾರಿಸಲು ಸಹಾಯ ಮಾಡುವುದು.
ರಾತ್ರಿ ವೇಳೆ ಅರಿಶಿನ ಹಾಲನ್ನು ಕುಡಿಯುವುದರಿಂದ ನಿಮ್ಮ ಮೂಳೆಗಳು ಮತ್ತು ಸ್ನಾಯುಗಳನ್ನು (bones and muscles) ಬಲಪಡಿಸಬಹುದು.
ಸರಿಯಾದ ಪ್ರಮಾಣದಲ್ಲಿ ರಾತ್ರಿ ವೇಳೆ ಅರಿಶಿನ ಸೇರಿಸಿದ ಹಾಲನ್ನು ಕುಡಿಯುವುದರಿಂದ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು (Controlling sugar levels).
ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಅರಿಶಿನದ ಹಾಲನ್ನು ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಇದನ್ನು ಓದಿ : ಪ್ರೇಯಸಿಯೊಂದಿಗೆ ಕಾರಿನಲ್ಲಿ ಸುತ್ತಾಡುತ್ತಿದ್ದಾಗ ಪತ್ನಿ ಕೈಗೆ ಸಿಕ್ಕಿಬಿದ್ದ ಗ್ರಾ.ಪಂ. ಅಧ್ಯಕ್ಷ; ಮುಂದೆನಾಯ್ತು? Video ನೋಡಿ.!
ನಿದ್ರೆಯ ಗುಣಮಟ್ಟವನ್ನು ಸುಧಾರಿಸಬಹುದು.
Disclaimer : ಅಂತರ್ಜಾಲದಲ್ಲಿ (Internet) ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ ಜನಸ್ಪಂದನ ನ್ಯೂಸ್‌ಗೂ, ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.
ಹಿಂದಿನ ಸುದ್ದಿ ಓದಿ : ನಿಮ್ಮ ಬಳಿ 1 ರೂ. ಹಳೆ ನಾಣ್ಯ ಇದ್ದರೆ ನೀವಾಗಬಹುದು ಲಕ್ಷಾಧಿಪತಿ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಲವು ಜನರು ವಿಶೇಷ ಹವ್ಯಾಸಗಳು (habits) ಇರುತ್ತವೆ. ಅದರಲ್ಲಿ ಅಪರೂಪದ ನೋಟುಗಳು, ನಾಣ್ಯಗಳನ್ನು (coins) ಕಲೆ ಹಾಕುವ ಹವ್ಯಾಸ ಸೇರಿದೆ.
ಇದನ್ನು ಓದಿ Belagavi : ಅಡ್ಡಾದಿಡ್ಡಿ ಲಾರಿ ಚಲಾಯಿಸಿದ್ದಕ್ಕೆ ಚಾಲಕನ ಹತ್ಯೆ; ಐವರು ಆರೋಪಿಗಳು ಅರೆಸ್ಟ್.!
ನಿಮಗೂ ವಿಶಿಷ್ಟವಾದ ನೋಟು (special note), ನಾಣ್ಯಗಳನ್ನು ಕೂಡಿಡುವ ಹವ್ಯಾಸ ಇದ್ರೆ ಮತ್ತು ನಿಮ್ಮ ಬಳಿ 1 ರೂಪಾಯಿ ಹಳೆಯ ನಾಣ್ಯ ಇದ್ದರೆ ರಾತ್ರೋ ರಾತ್ರಿ ನೀವಾಗಬಹುದು ಲಕ್ಷಾಂತರ ರೂಪಾಯಿ ಒಡೆಯ/ ಒಡತಿ.
ಈ ಮೇಲೆ ಪೋಟೋದಲ್ಲಿರುವ 1 ರೂಪಾಯಿ ಹಳೆಯ ನಾಣ್ಯ (old coin) ಸಂಗ್ರಹವಿದ್ದರೆ ನೀವು ಲಕ್ಷಾಧೀಶರಾಗಬಹುದು. ಇದಕ್ಕೊಸ್ಕರ ನೀವೆನು ಕಷ್ಟ ಪಡಬೇಕಾಗಿಲ್ಲ.
ಇದನ್ನು ಓದಿ : ವಿಕ್ಕಿಪೀಡಿಯಾ ವಿಕಾಸ್ ಹೊಸ ಸಾಂಗ್ : ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ Singles Girl’s.!
ನೀವು ನಿಮ್ಮ ಮನೆಯಲ್ಲಿ ಕುಳಿತು ನಿಮ್ಮಲ್ಲಿರುವ ಹಳೆಯ ನಾಣ್ಯದ photo ತೆಗೆದು ಅಪ್‌ಲೋಡ್ (upload) ಮಾಡಬೇಕು. ಅದು ಹಳೆಯ 1 ರೂಪಾಯಿ ನಾಣ್ಯವಾಗಿದ್ದರೂ, ಅದರಿಂದ ನೀವು ಹತ್ತು ಕೋಟಿ ರೂಪಾಯಿಗಳನ್ನು ಗಳಿಸಬಹುದು.
ಇಂಡಿಯಾ ಮಾರ್ಟ್ ವೆಬ್‌ಸೈಟ್ (India mart website) ಅನ್ನು (www.indiamart.com) ಭೇಟಿ ನೀಡಿ. ಅದರಲ್ಲಿ ನಿಮ್ಮ ಬಳಿ ಇರುವ ಹಳೆಯ ನಾಣ್ಯದ ಫೋಟೋ ತೆಗೆದು ಪೋಸ್ಟ್ ಮಾಡಬಹುದು. ನಿಮ್ಮ ಜಾಹೀರಾತನ್ನು (advertise) ನೋಡುವ ಆಸಕ್ತರು ನಿಮ್ಮನ್ನು ಸಂಪರ್ಕ ಮಾಡುತ್ತಾರೆ.
ಇದನ್ನು ಓದಿ : ಹೆಣ್ಣು ಹುಡುಕಿ ಕೊಡದ ಮ್ಯಾಟ್ರಿಮೋನಿ ಪೋರ್ಟಲ್ಗೆ ದಂಡ ವಿಧಿಸಿದ court; ಎಷ್ಟು ಗೊತ್ತಾ.?
ಹಳೆಯ ಮತ್ತು ಅಪರೂಪದ ನಾಣ್ಯಗಳನ್ನು ಕಾಯಿನ್‌ಬಜಾರ್‌ನಂತಹ (Coinbazaar) ವೆಬ್‌ಸೈಟ್‌ಗಳು ಮಾರಾಟ ಮಾಡುತ್ತವೆ. ಹಳೆಯ ರೂಪಾಯಿ ನೋಟುಗಳು, ನಾಣ್ಯಗಳಂತಹ ಅಪರೂಪದ ವಸ್ತುಗಳನ್ನು ಮಾರಾಟ ಮಾಡಿ ಲಕ್ಷ, ಕೋಟಿಗಳಲ್ಲಿ ಹಣ ಗಳಿಸಬಹುದು.
ಆದರೆ ಭಾರತೀಯ ರಿಸರ್ವ್ ಬ್ಯಾಂಕ್, ಹಳೆಯ ನೋಟುಗಳು ಅಥವಾ ನಾಣ್ಯಗಳನ್ನು ಆನ್‌ಲೈನ್‌ನಲ್ಲಿ ವ್ಯಾಪಾರ ಮಾಡುವುದರ ಕುರಿತು ಎಚ್ಚರಿಕೆ (warning) ನೀಡಿದೆ. ರಿಸರ್ವ್ ಬ್ಯಾಂಕಿನ ಹೆಸರು ಮತ್ತು ಚಿಹ್ನೆಯನ್ನು ಬಳಸಿಕೊಂಡು ಕೆಲವರು ಕಮಿಷನ್, ಶುಲ್ಕಗಳು ಮತ್ತು ತೆರಿಗೆಗಳನ್ನು (Fees and Taxes) ವಸೂಲಿ ಮಾಡಿ ವಂಚಿಸುತ್ತಿರುವುದು ಕಂಡು ಬಂದಿದೆ. ರಿಸರ್ವ್ ಬ್ಯಾಂಕ್ ಅಂತಹ ವ್ಯವಹಾರಗಳಿಗೆ ಎಂದಿಗೂ ಕಮಿಷನ್ ಅಥವಾ ತೆರಿಗೆ ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ (clarified).