ಜನಸ್ಪಂದನ ನ್ಯೂಸ್, ಡೆಸ್ಕ್ : ಸರ್ಜಿಕಲ್ ಸೂಜಿಗಳನ್ನು (Surgical needles) ತುಂಬಾ ಸ್ವಚ್ಛವಾಗಿಟ್ಟುಕೊಳ್ಳಬೇಕು. ಇಲ್ಲದಿದ್ರೆ ಅದರಿಂದ ರೋಗಿಗಳ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಆದರೆ ಇಲ್ಲೋರ್ವ ಕರ್ತವ್ಯದಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿ ಹರಿದ ಚಪ್ಪಲಿಯನ್ನು ಹೊಲಿಯಲು ಶಸ್ತ್ರಚಿಕಿತ್ಸೆಗೆ ಬಳಸುವ ಸರ್ಜಿಕಲ್ ಸೂಜಿ ಮತ್ತು ದಾರವನ್ನು ಬಳಸಿದ (Using a surgical needle and thread to sew a shoe) ಘಟನೆ ನಡೆದಿದ್ದು, ಈ ಕುರಿತು ವಿಡಿಯೋವೊಂದು ವೈರಲ್ ಆಗುತ್ತಿದೆ.
ಇದನ್ನು ಓದಿ : Belagavi : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ.!
ಆಸ್ಪತ್ರೆಯ ಬಟ್ಟೆ ಧರಿಸಿದ್ದ ವಿದ್ಯಾರ್ಥಿಯು (Medical student) ಶಸ್ತ್ರಚಿಕಿತ್ಸೆಗೆ ಬಳಸುವ ಸೂಜಿ ಮತ್ತು ದಾರದಿಂದ ಚಪ್ಪಲಿಯನ್ನು ಹೊಲಿಯುವುದನ್ನು
ವಿಡಿಯೋದಲ್ಲಿ ಕಾಣಬಹುದು.
ವೈದ್ಯಕೀಯ ವಿದ್ಯಾರ್ಥಿ, ರೋಗಿಯು ಮಲಗಿದ್ದ ಹಾಸಿಗೆಯ ಪಕ್ಕದ ಮೇಜಿನ ಮೇಲೆ ತನ್ನ ಕಾಲನ್ನು ಇರಿಸಿ ಹರಿದ ಪಾದರಕ್ಷೆಗಳ ಪಟ್ಟಿಯನ್ನು ಎಚ್ಚರಿಕೆಯಿಂದ ಹೊಲಿಯುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಇದನ್ನು ಓದಿ : Charge ಇಟ್ಟಾಗ ನೀವು ಮಾಡುವ ಈ ಸಣ್ಣ ತಪ್ಪಿನಿಂದ ಸ್ಮಾರ್ಟ್ಫೋನ್ ಬ್ಲಾಸ್ಟ್ ಆಗಬಹುದು.?
ಫೇಸ್ ಮಾಸ್ಕ್ ಮತ್ತು ಸರ್ಜಿಕಲ್ ಹೆಡ್ ಕವರ್ ಧರಿಸಿರುವ ಆತ ವೈದ್ಯಕೀಯ ಉಪಕರಣಗಳನ್ನು ಬಳಸಿಕೊಂಡು ತನ್ನ ಚಪ್ಪಲಿಯನ್ನು ಹೊಲಿದಿದ್ದಾನೆ.
ಘಟನೆಯ ಕುರಿತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಘಟನೆ ನಡೆದ ಆಸ್ಪತ್ರೆಯ ನಿಖರವಾದ ಸ್ಥಳ ತಿಳಿದು ಬಂದಿಲ್ಲ.
ಇದನ್ನು ಓದಿ : Mobile ಕಸೆದುಕೊಂಡ ಅಧ್ಯಾಪಕಿ ; ಚಪ್ಪಲಿಯಿಂದ ಹೊಡೆದ ವಿದ್ಯಾರ್ಥಿನಿ ; ವಿಡಿಯೋ ವೈರಲ್.!
ವಿಡಿಯೋ ನೋಡಿದ ನೆಟ್ಟಿಗರು ಕಳವಳವನ್ನು ವ್ಯಕ್ತಪಡಿಸುವ ಬದಲು ತಮಾಷೆ ಮಾಡಿದ್ದಾರೆ. ವೈದ್ಯರು ಚಮ್ಮಾರರಾಗಿದ್ದಾರೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ವಿದ್ಯಾರ್ಥಿ ಸರ್ಜರಿ ಮಾಡಿ ಹೊಲಿಗೆ ಹಾಕುವುದನ್ನು ಚಪ್ಪಲಿ ಬಳಸಿ ಕಲಿಯುತ್ತಿದ್ದಾನೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ವಿಡಿಯೋ ನೋಡಿ :
View this post on Instagram
ಹಿಂದಿನ ಸುದ್ದಿ :Belagavi : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ.!
ಜನಸ್ಪಂದನ ನ್ಯೂಸ್, ನೌಕರಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಳಗಾವಿ ಇಲ್ಲಿ 2025ನೇ ಸಾಲಿಗೆ 558 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ನೇಮಕಾತಿಗಾಗಿ ಪ್ರಕಟಣೆ ಪ್ರಕಟಿಸಿದೆ.
Women and Child Development ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಬೆಳಗಾವಿ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಈ ಹುದ್ದೆಗಳು ಲಭ್ಯವಿವೆ.
ಇದನ್ನು ಓದಿ : Video : ಲಿಫ್ಟ್‌ನಲ್ಲಿ ಲಿಪ್ - ಲಾಕ್ ಮಾಡಿದ ಪ್ರೇಮಿಗಳು ; ಛೀ ಅಂದ ನೆಟ್ಟಿಗರು.!
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
ನೇಮಕಾತಿ ವಿವರ :
ಸಂಸ್ಥೆ ಹೆಸರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಳಗಾವಿ (WCD Belagavi).
ಹುದ್ದೆ ಹೆಸರು : ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ.
ಒಟ್ಟು ಹುದ್ದೆಗಳು : 558.
ಕೆಲಸದ ಸ್ಥಳ : ಬೆಳಗಾವಿ : ಕರ್ನಾಟಕ
ಅರ್ಜಿಯ ವಿಧಾನ : ಆನ್‌ಲೈನ್ (Online).
ಇದನ್ನು ಓದಿ : ಖ್ಯಾತ TV ನಿರೂಪಕಿಯ ಖಾಸಗಿ ವಿಡಿಯೋ ವೈರಲ್.!
ಹುದ್ದೆಗಳ ವಿಂಗಡಣೆ ಪ್ರಾಜೆಕ್ಟ್ ಪ್ರಕಾರ :
ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳ ಹಂಚಿಕೆ :
ಅಂಗನವಾಡಿ – ಕಾರ್ಯಕರ್ತೆ : 15 | ಸಹಾಯಕಿ : 41 ಅಥಣಿ – ಕಾರ್ಯಕರ್ತೆ : 9 | ಸಹಾಯಕಿ : – ಬೈಲಹೊಂಗಲ – ಕಾರ್ಯಕರ್ತೆ : 6 | ಸಹಾಯಕಿ : 30 ಬೆಳಗಾವಿ (ಗ್ರಾಮೀಣ) – ಕಾರ್ಯಕರ್ತೆ : 4 | ಸಹಾಯಕಿ : 44 ಬೆಳಗಾವಿ (ನಗರ) – ಕಾರ್ಯಕರ್ತೆ : – | ಸಹಾಯಕಿ : 37 ಚಿಕ್ಕೋಡಿ – ಕಾರ್ಯಕರ್ತೆ : 6 | ಸಹಾಯಕಿ : 21 ಗೋಕಾಕ – ಕಾರ್ಯಕರ್ತೆ : 4 | ಸಹಾಯಕಿ : 28 ಹುಕ್ಕೇರಿ – ಕಾರ್ಯಕರ್ತೆ : 7 | ಸಹಾಯಕಿ : 21 ಕಾಗವಾಡ – ಕಾರ್ಯಕರ್ತೆ : 6 | ಸಹಾಯಕಿ : 26 ಖಾನಾಪುರ – ಕಾರ್ಯಕರ್ತೆ : 8 | ಸಹಾಯಕಿ : 33 ಕಿತ್ತೂರು – ಕಾರ್ಯಕರ್ತೆ : 3 | ಸಹಾಯಕಿ : 10 ನಿಪ್ಪಾಣಿ – ಕಾರ್ಯಕರ್ತೆ : 10 | ಸಹಾಯಕಿ : 53 ರಾಯಭಾಗ – ಕಾರ್ಯಕರ್ತೆ : 11 | ಸಹಾಯಕಿ : 64 ರಾಮದುರ್ಗ – ಕಾರ್ಯಕರ್ತೆ : 5 | ಸಹಾಯಕಿ : 25 ಸವದತ್ತಿ – ಕಾರ್ಯಕರ್ತೆ : 7 | ಸಹಾಯಕಿ : 18 ಯರಗಟ್ಟಿ – ಕಾರ್ಯಕರ್ತೆ : 3 | ಸಹಾಯಕಿ : 3 |
ಇದನ್ನು ಓದಿ : Charge ಇಟ್ಟಾಗ ನೀವು ಮಾಡುವ ಈ ಸಣ್ಣ ತಪ್ಪಿನಿಂದ ಸ್ಮಾರ್ಟ್ಫೋನ್ ಬ್ಲಾಸ್ಟ್ ಆಗಬಹುದು.?
ವಿದ್ಯಾರ್ಹತೆ :
- ಅಂಗನವಾಡಿ ಕಾರ್ಯಕರ್ತೆ : ಕನಿಷ್ಠ PUC ತರಗತಿ ಉತ್ತೀರ್ಣ/ಡಿಪ್ಲೊಮ ಇಸಿಸಿಇ/ತತ್ಸಮಾನ ಶಿಕ್ಷಣ ಪಾಸ್.
- ಅಂಗನವಾಡಿ ಸಹಾಯಕಿ : ಕನಿಷ್ಠ SSLC ತರಗತಿ ಉತ್ತೀರ್ಣ.
ವಯೋಮಿತಿ :
- ಅಭ್ಯರ್ಥಿಗಳ ವಯಸ್ಸು ಕನಿಷ್ಠ 19 ವರ್ಷ ಮತ್ತು ಗರಿಷ್ಠ 35 ವರ್ಷ ಇರಬೇಕು.
ವಯೋಮಿತಿ ಸಡಿಲಿಕೆ :
- ಇತರೆ ಹಿಂದುಳಿದ ವರ್ಗದವರಿಗೆ 3 ವರ್ಷ,
- ಎಸ್‌ಸಿ/ಎಸ್‌ಟಿ/ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮ ಅನ್ವಯವಾಗಲಿವೆ.
ಇದನ್ನು ಓದಿ : ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಭರ್ಜರಿ ಉದ್ಯೋಗವಕಾಶ : 67000 ರೂ. ಸಂಬಳ.!
ಅರ್ಜಿ ಶುಲ್ಕ :
- ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ.
ವೇತನ :
- INR 10000 to 15000/month.
ಆಯ್ಕೆ ವಿಧಾನ :
- ಅಭ್ಯರ್ಥಿಗಳನ್ನು ಅರ್ಹತಾ ಪಟ್ಟಿ(Merit List) ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :
- ಅರ್ಜಿ ಸಲ್ಲಿಸುವ ಮೊದಲು, e-mail, Mobile number, ಅರ್ಹತೆಯ ದಾಖಲೆಗಳನ್ನು ತಯಾರಿಸಿ.
- ಅಧಿಕೃತ ವೆಬ್‌ಸೈಟ್ ಮೂಲಕ Online ಅರ್ಜಿ ಸಲ್ಲಿಸಿ.
- ಎಲ್ಲಾ ಅಗತ್ಯ ದಾಖಲೆಗಳನ್ನು Upload ಮಾಡಿ.
- ಅರ್ಜಿ ಸಲ್ಲಿಸಿದ ನಂತರ ಅಪ್ಲಿಕೇಶನ್ ಸಂಖ್ಯೆ Save ಮಾಡಿಕೊಂಡು ಇಟುಕೊಳ್ಳಿ.
ಇದನ್ನು ಓದಿ : Real Hero : ವಿದ್ಯುತ್ ಶಾಕ್ನಿಂದ ಬಾಲಕನನ್ನು ರಕ್ಷಿಸಿದ ಯುವಕ, ವಿಡಿಯೋ ವೈರಲ್.!
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಕೆಯ ಪ್ರಾರಂಭ ದಿನಾಂಕ : 18 ಏಪ್ರಿಲ್ 2025.
- ಅಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 20 ಮೇ 2025.
ಪ್ರಮುಖ ಲಿಂಕ್ :
- ಹೆಚ್ಚಿನ ಮಾಹಿತಿಗಾಗಿ : ಇಲ್ಲಿ ಕ್ಲಿಕ್ ಮಾಡಿ
Disclaimer : The above given information is available On online, candidates should check it properly before applying. This is for information only.