Tuesday, September 17, 2024
spot_img
spot_img
spot_img
spot_img
spot_img
spot_img
spot_img

Tradition : ಮದುವೆಗೆ ಮುಂಚೆಯೇ ತಾಯಾಗ್ತಾರೆ ಇಲ್ಲಿಯ ಯುವತಿಯರು ; ಭಾರತದಲ್ಲಿದೆ ಆ ಸ್ಥಳ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ನಗರ ಪ್ರದೇಶಗಳಲ್ಲಿ ಲಿವ್ ಇನ್ ರಿಲೇಶನ್‌ಶಿಪ್ ಅನ್ನೋದು ಕಾಮನ್ (common) ಆಗಿದೆ. ಯುವಕ, ಯುವತಿ ಮದುವೆಗೂ ಮುಂಚೆನೆ ಜೊತೆ ಇರುವುದನ್ನು ಲಿವ್ ಇನ್ ರಿಲೇಶನ್‌ಶಿಪ್ ಎಂದು ಕರೆಯಲಾಗುತ್ತದೆ.

ಆದರೆ ಭಾರತದ ಬುಡಕಟ್ಟು ಸಮುದಾಯವೊಂದರಲ್ಲಿ ಲಿವ್ ಇನ್ ಸಂಬಂಧಗಳು (live in relationship) ತುಂಬಾ ಸಾಮಾನ್ಯ. ರಾಜಸ್ಥಾನ ಮತ್ತು ಗುಜರಾತ್‌ನಲ್ಲಿರುವ ಗರಾಸಿಯಾ ಬುಡಕಟ್ಟುಗಳ ಜನರಲ್ಲಿ ಇಂತದ್ದೊಂದು ಆಚರಣೆ ಇದೆ.

ಇದನ್ನು ಓದಿ : SIT ಅಧಿಕಾರಿಗಳಿಂದ ಮತ್ತೋರ್ವ ಇನ್ಸ್‌ಪೆಕ್ಟರ್ ಅರೆಸ್ಟ್ ; ಡಿವೈಎಸ್‌ಪಿ ಎಸ್ಕೇಪ್.!

ಮದುವೆಗೆ ಮುಂಚೆಯೇ ಈ ಬುಡಕಟ್ಟಿನ ಹೆಚ್ಚಿನ ಮಹಿಳೆಯರು ತಾಯಂದಿರಾಗುತ್ತಾರೆ (mother). ನಂತರ ಆ ಸಂಗಾತಿಯೊಂದಿಗೆ ಮದುವೆಯಾಗಿ ಸಾಂಸರಿಕ ಜೀವನ ನಡೆಸುತ್ತಾರೆ.

ಇದಕ್ಕೊಸ್ಕರ ಎರಡು ದಿನದ ಜಾತ್ರೆ ನಡೆಯುತ್ತದೆ. ಇಲ್ಲಿ ಸಂಗಾತಿ ಆಯ್ಕೆಗಾಗಿ ಮೇಳವನ್ನು ನಡೆಸಲಾಗುತ್ತದೆ. ಈ ಮೇಳದಲ್ಲಿ ಹೆಚ್ಚಿನ ಸಂಖ್ಯೆಯ ಯುವಕ ಮತ್ತು ಯುವತಿಯರು ಸೇರುತ್ತಾರೆ. ಇಲ್ಲಿ ಯುವತಿಗೆ ಯಾರಾದ್ರು ಇಷ್ಟವಾದ್ರೆ (like) ಆತನೊಂದಿಗೆ ವಾಸಿಸಲು ಆರಂಭಿಸುತ್ತಾಳೆ.

ಮದುವೆಯಾಗದೇ ಪರಸ್ಪರ ಮಿಲನ ಕ್ರಿಯೆ ಹೊಂದುತ್ತಾರೆ. ಆನಂತರ ಒಪ್ಪಿಗೆ ಸೂಚಿಸಿದ್ರೆ ಪೋಷಕರು ಮಕ್ಕಳ ಮದುವೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಮಾಡುತ್ತಾರೆ.

ಆಚರಣೆಯ ಇತಿಹಾಸ :
ಈ ಬುಡಕಟ್ಟಿನ ನಾಲ್ವರು ಸಹೋದರರು ಬೇರೆಡೆ ವಾಸಿಸಲು ಹೋಗಿದ್ದರಂತೆ. ಅದರಲ್ಲಿ ಮೂವರು ಮೊದಲು ಮದುವೆಯಾಗಿ (marriage) ಸಂಸಾರ ಆರಂಭಿಸಿದರೆ, ಓರ್ವ ಮಾತ್ರ ಮದುವೆಯಾಗದೇ ಲಿವ್-ಇನ್ ಸಂಬಂಧ ಆರಂಭಿಸಿದ್ದನಂತೆ.

ಇದನ್ನು ಓದಿ : Politics : ಬಿಜೆಪಿಯ 15 ಶಾಸಕರು ಅಮಾನತು.!

ಮದುವೆಯಾಗಿ ಜೀವನ ಆರಂಭಿಸಿದ ಮೂವರಿಗೆ ಮಕ್ಕಳು (children’s) ಆಗಲಿಲ್ಲವಂತೆ. ಆದ್ರೆ ಲಿವ್ ಇನ್ ಸಂಬಂಧದಲ್ಲಿದ್ದ ಒಬ್ಬನಿಗೆ ಮಗು ಆಯ್ತಂತೆ. ಅಂದಿನಿಂದ ಈ ಸಮುದಾಯದಲ್ಲಿ ಲಿವ್ ಇನ್ ಸಂಬಂಧ ಶುರುವಾಯ್ತಂತೆ ಎಂದು ವರದಿಯಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img