Monday, October 7, 2024
spot_img
spot_img
spot_img
spot_img
spot_img
spot_img
spot_img

Special news : ಭಾರತದ ಈ ಗ್ರಾಮದಲ್ಲಿ ಯುವತಿ ವಾರಕ್ಕೊಬ್ಬನ ಜೊತೆ ಲಿವ್ ಇನ್ ರಿಲೇಷನ್‌ಶಿಪ್’ನಲ್ಲಿರಬಹುದಂತೆ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಭಾರತದ ಕೆಲವು ಬುಡಕಟ್ಟುಗಳಲ್ಲಿ ಲೈಂಗಿಕ ಸ್ವಾತಂತ್ರ್ಯಕ್ಕೆ ಸಂಬಂಧಪಟ್ಟ ಕೆಲವು ಸಂಪ್ರದಾಯಗಳು ರೂಢಿಯಲ್ಲಿವೆ. ಭಾರತದ ಮುರಿಯಾ ಬುಡಕಟ್ಟು ಜನಾಂಗದವರು ಛತ್ತೀಸ್‌ಗಢದ ಬಸ್ತಾರ್ ಪ್ರದೇಶದ ಬಳಿ ವಾಸಿಸುತ್ತಿದ್ದು, ವಿಶಿಷ್ಟ ಸಂಪ್ರದಾಯ ಆಚರಣೆ ಮಾಡ್ತಾರೆ.

ಇದನ್ನು ಓದಿ : ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ Upload ಮಾಡ್ತೀರಾ.? ಹಾಗಿದ್ರೆ ಈ ಸುದ್ದಿಯನ್ನೊಮ್ಮೆ ಓದಿ.

ಈ ಬುಡಕಟ್ಟಿನ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯವಿದೆ. ಅವರು ತಮ್ಮ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಹೊಂದಿದ್ದು, ಸಂಗಾತಿ ಆಯ್ಕೆ ಮಾಡಿಕೊಂಡು ಅವರ ಜೊತೆ ಲೈವ್ ಇನ್ ನಲ್ಲಿ ಉಳಿದುಕೊಳ್ತಾರೆ.

ಘೋಟುಲ್‌ ಎಂಬ ಸಂಪ್ರದಾಯದ ಮೂಲಕ ಇಲ್ಲಿ ಪುರುಷರು ಮತ್ತು ಮಹಿಳೆಯರ ತಮ್ಮ ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರಂತೆ. ಬೇಡ ಎಂದರೆ ಒಂದು ವಾರದ ಬಳಿಕ ಅವರು ಪುರುಷರನ್ನು ಬಿಡಬಹುದು. ಅಷ್ಟು ಸ್ವತಂತ್ರವಿದೆ ಇಲ್ಲಿನ ಹೆಣ್ಣುಮಕ್ಕಳಿಗೆ.

ಇದನ್ನು ಓದಿ : Cable ಅಳವಡಿಕೆಗೆ ಲಕ್ಷ ಲಕ್ಷ ಲಂಚಕ್ಕೆ ಬೇಡಿಕೆ ; ಅಧಿಕಾರಿಯ ವಿರುದ್ಧ ಹರಿದಾಡಿದ ವಿಡಿಯೋ.!

ಈ ಸಮುದಾಯದ ಜನರು ಬಿದಿರು ಅಥವಾ ಮಣ್ಣಿನ ಒಂದು ಗುಡಿಸಲನ್ನು ಮಾಡುತ್ತಾರೆ. ಅಲ್ಲಿ ಹುಡುಗಿಯರು ಮತ್ತು ಹುಡುಗರು ಸೇರಿ ರಾತ್ರಿ ನೃತ್ಯ, ಹಾಡು ಹಾಡುವುದರ ಮೂಲಕ ಮನರಂಜನೆ ಪಡೆಯುತ್ತಾರೆ. ಇಲ್ಲಿ ಹುಡುಗ ಮತ್ತು ಹುಡುಗಿಗೆ ತಮ್ಮ ಸಂಗಾತಿ ಆಯ್ದುಕೊಳ್ಳುವ ಅವಕಾಶ ನೀಡಲಾಗುತ್ತದೆ.

ಆತ ಅಲ್ಲಿ ಬಂದು ಬಿದಿರಿನ ಬಾಚಣಿಗೆ ಮಾಡಬೇಕು. ಆತನನ್ನು ಹುಡುಗಿ ಇಷ್ಟಪಟ್ಟರೆ ಬಾಚಣಿಗೆಯನ್ನು ಕದಿಯಬೇಕು. ಕೂದಲಿಗೆ ಬಾಚಣಿಕೆ ಹಾಕಿಕೊಂಡು ಹುಡುಗಿ ಹೊರಗೆ ಬಂದ್ರೆ ಆಕೆ ಯಾವುದೋ ಹುಡುಗನನ್ನು ಇಷ್ಟಪಡ್ತಿದ್ದಾಳೆ ಎಂದರ್ಥ.

ಇದನ್ನು ಓದಿ : Strange tradition : ಭಾರತದ ಈ ಸಂತೆಯಲ್ಲಿ ಹುಡುಗಿಯರು ಮತ್ತು ಮಹಿಳೆಯರ ಮಾರಾಟ.!

ಇದಾದ ನಂತರ ಹುಡುಗ ಮತ್ತು ಹುಡುಗಿ ಜೋಡಿಯಾಗಿ ಗುಡಿಸಲಿಗೆ ಹೋಗುತ್ತಾರೆ. ಇಬ್ಬರೂ ಒಂದೇ ಗುಡಿಸಲಿನಲ್ಲಿ ಒಟ್ಟಿಗೆ ವಾಸಿಸಲು ಶುರು ಮಾಡ್ತಾರೆ. ಅವರು ಅಲ್ಲಿ ಸೆಕ್ಸ್ ಮಾಡಬಹುದೇ ಹೆಚ್ಚು.

ಒಂದು ವಾರ ಕಾಲ ಇವರು ಗಂಡ ಮತ್ತು ಹೆಂಡತಿಯಂತೆ ಬದುಕುತ್ತಾರೆ. ಪರಸ್ಪರರ ಭಾವನಾತ್ಮಕ ಮತ್ತು ದೈಹಿಕ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಾರೆ.

ಇದನ್ನು ಓದಿ : Special news : ರಾತ್ರಿ ಮಲಗುವ ಮುನ್ನ ಒಂದು ಎಸಳು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ.?

ಒಂದು ವಾರದ ನಂತರ ಹುಡುಗ ಮತ್ತು ಹುಡುಗಿ ಹೊರಬರುತ್ತಾರೆ. ಆಗ ಅವರಿಬ್ಬರೂ ಪರಸ್ಪರ ಮದುವೆಯಾಗಲು ಒಪ್ಪಿದರೆ ಹಿರಿಯರು ಮದುವೆ ಮಾಡ್ತಾರೆ. ಬೇಡ ಎಂದರೆ ಇಬ್ಬರೂ ಬೇರೆ ಬೇರೆಯಾಗಿ ಇನ್ನೊಬ್ಬ ಸಂಗಾತಿಯನ್ನು ಹುಡುಕಿಕೊಳ್ಳಬಹುದು.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img