ಜನಸ್ಪಂದನ ನ್ಯೂಸ್, ಡೆಸ್ಕ್ : ಭಾರತದಲ್ಲಿ ಪ್ರತಿದಿನ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಲೇ ಇರುತ್ತದೆ. ಪ್ರತಿ 20 ನಿಮಿಷಕೊಬ್ಬಳು ಹುಡುಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾಳೆ. ಅಂದರೆ ಪ್ರತಿದಿನ 87 ಮಹಿಳೆಯರು ಅತ್ಯಾಚಾರಕ್ಕೆ ಬಲಿಯಾಗುತ್ತಾರೆ.
ಇದನ್ನು ಓದಿ : Strange tradition : ಭಾರತದ ಈ ಸಂತೆಯಲ್ಲಿ ಹುಡುಗಿಯರು ಮತ್ತು ಮಹಿಳೆಯರ ಮಾರಾಟ.!
ಇದನ್ನು ತಡೆಗಟ್ಟು ಸಲುವಾಗಿ ಕಾನೂನನ್ನು ಸಾಕಷ್ಟು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದರೂ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಲೇ ಇವೆ.
ಭಾರತದಲ್ಲಿ ಅಷ್ಟೇಯಲ್ಲದೇ ಈ ಪ್ರಪಂಚದಲ್ಲಿ ಮಹಿಳೆಯರು ಎಲ್ಲೂ ಸುರಕ್ಷಿತವಾಗಿಲ್ಲ. ಆದರೆ ಇಲ್ಲೊಂದು ದೇಶದಲ್ಲಿ ಪುರುಷರಿಗೆ ಸುರಕ್ಷತೆ ಇಲ್ಲ. ಯಾಕೆಂದರೆ ಇಲ್ಲಿ ಪುರುಷರ ಮೇಲೆ ಮಹಿಳೆಯರೇ ಲೈಂಗಿಕ ದೌರ್ಜನ್ಯ ಎಸಗುತ್ತಾರಂತೆ.
ಪುರುಷರ ಮೇಲೆ ಅತ್ಯಾಚಾರ ಮಾಡುವ ಘಟನೆಗಳು ಆ ದೇಶದಲ್ಲಿ ಸಾಮಾನ್ಯವಾಗಿದೆ. ಈ ದೇಶದ ಮುಸ್ಲಿಂ ಮಹಿಳೆಯು ಯಾವುದೇ ಪುರುಷನನ್ನು ಇಷ್ಟಪಟ್ಟರೆ ಅವಳು ಬಲವಂತವಾಗಿ ಅವನೊಂದಿಗೆ ಲೈಂಗಿಕ ಸಂಬಂಧ ಹೊಂದಲೇಬೇಕಂತೆ.
ಇದನ್ನು ಓದಿ : ನೀವು ಸಮೋಸಾ ಪ್ರಿಯರೇ? ಹಾಗಿದ್ರೆ ಈ Viral ವಿಡಿಯೋವನ್ನು ನೀವು ನೋಡಲೇಬೇಕು.!
ಆಫ್ರಿಕನ್ ದೇಶವಾದ ನೈಜರ್‌ನಲ್ಲಿ ಮುಸ್ಲಿಂ ಸಮುದಾಯದ ಭಾಗವಾಗಿರುವ ಟುವಾರೆಗ್ ಬುಡಕಟ್ಟು ಜನಾಂಗ ಸಹಾರಾ ಮರುಭೂಮಿಯಲ್ಲಿ ವಾಸಿಸುತ್ತಿದೆ. ಈ ಬುಡಕಟ್ಟಿನ ಮುಸ್ಲಿಂ ಮಹಿಳೆಯರಿಗೆ ಯಾವುದೇ ಪುರುಷನೊಂದಿಗೆ ಬಲವಂತದ ದೈಹಿಕ ಸಂಬಂಧಗಳನ್ನು ನಡೆಸುವ ಸ್ವಾತಂತ್ರ್ಯವಿದೆ. ಅವರಿಗೆ ಹಾಗೆ ಮಾಡಲು ಅನುಮತಿ ನೀಡಲಾಗಿದೆ.
ವಿಶ್ವದ ಬಹುತೇಕ ಎಲ್ಲ ರಾಷ್ಟ್ರಗಳಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರು ಬುರ್ಖಾ ಧರಿಸುತ್ತಾರೆ. ಆದರೆ ಇಲ್ಲಿ ಮಾತ್ರ ಪುರುಷರು ಬುರ್ಖಾ ಧರಿಸುತ್ತಾರೆ. ಈ ಬುಡಕಟ್ಟಿನ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದಿಲ್ಲ.
ಇದನ್ನು ಓದಿ : Special news : ರಾತ್ರಿ ಮಲಗುವ ಮುನ್ನ ಒಂದು ಎಸಳು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ.?
ಮದುವೆಯ ಮೊದಲು ಯಾವುದೇ ಪುರುಷನ ಮೇಲಾದರೂ ಮಹಿಳೆ ಅತ್ಯಾಚಾರ ಮಾಡಬಹುದು. ಯಾಕೆಂದರೆ ಇದು ಅವರ ನಂಬಿಕೆಯ ಭಾಗವಾಗಿದೆ.