Wednesday, May 22, 2024
spot_img
spot_img
spot_img
spot_img
spot_img
spot_img

Alert : ನೀವು ಮ್ಯಾಗಿ ಪ್ರಿಯರೇ ; ಹಾಗಿದ್ರೆ ಈ ಸುದ್ದಿ ಓದಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಅನ್ನದೊಂದಿಗೆ ಮ್ಯಾಗಿ (maggi) ತಿಂದ ಬಳಿಕ 12 ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಕೊತ್ವಾಲಿ ಪ್ರದೇಶದ ರಾಹುಲ್ ನಗರ ಚಂಡಿಯಾ ಹಜಾರಾ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.

12 ವರ್ಷದ ಬಾಲಕ ರೋಹನ್ ಸಾವಿಗೀಡಾಗಿದ್ದಾನೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : ಲಾಡ್ಜ್’ನಲ್ಲಿ ಇಬ್ಬರೊಂದಿಗೆ ರೊಮ್ಯಾನ್ಸ್ ಮಾಡುವಾಗ ಪತಿಯ ಕೈಗೆ ಸಿಕ್ಕಿಬಿದ್ದ ವೈದ್ಯೆ ; ಮುಂದೆನಾಯ್ತು ಈ Video ನೋಡಿ.!

ಸಂಜೆ ಮಣಿರಾಜ್ ಎಂಬುವವರ ಮನೆಯಲ್ಲಿ ಮ್ಯಾಗಿ, ಅನ್ನ ತಯಾರಿಸಲಾಗಿತ್ತು. ಇದನ್ನು ತಿಂದ ಮಣಿರಾಜ್ ಅವರ ಪತಿ ಸೋನು, ಮಗಳು ಸೀಮಾ, ಮಕ್ಕಳಾದ ರೋಹನ್, ವಿವೇಕ್, ಮಗಳು ಸಂಧ್ಯಾ, ಕುಟುಂಬದವರಾದ ಸಂಜನಾ, ಜಿತೇಂದ್ರ, ಸಂಜು, ಮುನಿರಾಜ್ ಸ್ಥಿತಿ ಚಿಂತಾಜನಕವಾಯಿತು (The situation became alarming).

ಬೆಳಿಗ್ಗೆ ಎಲ್ಲರೂ ಚಿಕಿತ್ಸೆಗಾಗಿ ಗ್ರಾಮದ ಆಸ್ಪತ್ರೆಗೆ ಹೋದರು. ಅವರ ಸ್ಥಿತಿ ಸುಧಾರಿಸಿದಾಗ ಮನೆಗೆ ವಾಪಸ್ಸಾಗಿದ್ದರು. ಆದರೆ ಶುಕ್ರವಾರ ರಾತ್ರಿಯಿಂದ ಎಲ್ಲರ ಸ್ಥಿತಿ ಮತ್ತೆ ಹದಗೆಡತೊಡಗಿತು. ಚಡಪಡಿಕೆಯ ಜೊತೆಗೆ ಭೇದಿಯೂ ಶುರುವಾಯಿತು.

ಇದನ್ನು ಓದಿ : ವಿಮಾನದಿಂದ ಪ್ಯಾರಾಚೂಟ್​ ಧರಿಸದೆ 12 ಸಾವಿರ ಅಡಿಗಳಿಂದ ಜಿಗಿದ ಯುವಕ ; ಮುಂದೆನಾಯ್ತು Video ನೋಡಿ.!

ಇನ್ನೂ ಸೋನು ಅವರ ಪುತ್ರ ರೋಹನ್ (12) ಮೃತಪಟ್ಟಿದ್ದಾರೆ. ಇದರಿಂದ ಕುಟುಂಬದ ಎಲ್ಲರಲ್ಲಿ ಆತಂಕ ಶುರುವಾಗಿದೆ. ಎಲ್ಲರನ್ನೂ ಪುರನ್‌ಪುರ ಸಿಎಚ್‌ಸಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ವಿವೇಕ್‌ ಎಂಬಾತನ ಸ್ಥಿತಿ ಗಂಭೀರವಾಗಿದೆ.

ಅಸ್ವಸ್ಥರಾದವರೆಲ್ಲರೂ ವಿಷಾಹಾರ ಸೇವಿಸಿದ ಲಕ್ಷಣಗಳಿವೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಿಎಚ್ ಸಿಯ ಡಾ.ರಶೀದ್ ತಿಳಿಸಿದ್ದಾರೆ.

spot_img
spot_img
spot_img
- Advertisment -spot_img