Wednesday, May 22, 2024
spot_img
spot_img
spot_img
spot_img
spot_img
spot_img

ವಿಮಾನದಿಂದ ಪ್ಯಾರಾಚೂಟ್​ ಧರಿಸದೆ 12 ಸಾವಿರ ಅಡಿಗಳಿಂದ ಜಿಗಿದ ಯುವಕ ; ಮುಂದೆನಾಯ್ತು Video ನೋಡಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ಯಾರಾಚೂಟ್​ ಧರಿಸದೆ ಯುವಕನೋರ್ವ ವಿಮಾನದಿಂದ ಜಿಗಿದ ಘಟನೆ ನಡೆದಿದ್ದು, ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್​ ಆಗುತ್ತಿದೆ.

ಇದನ್ನು ಓದಿ : Video : ಮಹಿಳೆಯ ಕುತ್ತಿಗೆಗೆ ಬೆಲ್ಟ್​​​ನಿಂದ ಬಿಗಿದು ಪ್ರಜ್ಞೆ ತಪ್ಪಿಸಿ ದುಷ್ಕರ್ಮಿಯಿಂದ ಅತ್ಯಾಚಾರ.!

ಟ್ರಾವಿಸ್ ಪಾಸ್ಟ್ರಾನಾ ಎಂಬುವವರು ವಿಮಾನದಿಂದ ಪೋರ್ಟೊ ರಿಕೊದ (Puerto Rico) ಅರೆಸಿಬೊ ಮೇಲೆ 12,500 ಅಡಿಗಳಿಂದ ಜಿಗಿದಿದ್ದಾರೆ.

ಅಷ್ಟೇ ಅಲ್ಲ, ಗಾಳಿಯಲ್ಲಿಯೇ ಕೆಲವು ಸ್ಟಂಟ್​ಗಳನ್ನು ಕೂಡ ಮಾಡಿದ್ದಾರೆ. ಇದನ್ನೆಲ್ಲ ವಿಡಿಯೋದಲ್ಲಿ ನೋಡಬಹುದು.

ಇನ್ನು ಆ ಯುವಕ ಜಿಗಿಯುವಾಗ (jumping) ಸನ್‌ಗ್ಲಾಸ್, ಸಾಕ್ಸ್ ಮತ್ತು ಮಾತ್ರ ಧರಿಸಿದ್ದರು. ಕೈಯಲ್ಲಿ ರೆಡ್‌ಬುಲ್​ನ್ನು ಹಿಡಿದುಕೊಂಡು ಹಾರಿದ್ದಾರೆ.

ಇದನ್ನು ಓದಿ : ಹೀಗೆ ಮಾಡಿದರೆ ಸಾಕು ನಿಮ್ಮ ಮುಖದ ಸುಕ್ಕು ಮಟಮಾಯವಾಗಿ ನೈಸರ್ಗಿಕ ಹೊಳಪು ಸಿಗುತ್ತದೆ.!

ಇನ್ನು ಆತ ವಿಮಾನದಿಂದ ಹಾರುವ ಮೊದಲು ಎನರ್ಜಿ ಡ್ರಿಂಕ್​ನ್ನು ಕುಡಿಯುತ್ತಾನೆ. ಬಳಿಕ ಎಲ್ಲಾ ಸುರಕ್ಷತಾ ಕವಚಗಳನ್ನು (Safe cover) ಹಾಕಿಕೊಂಡ ಇತರ ಸ್ಕೈಡೈವರ್​ಗಳೊಂದಿಗೆ ಜಿಗಿಯುತ್ತಾನೆ.

ಬಳಿಕ ಆತನನ್ನು ಬೀಳದಂತೆ ಆ ಇಬ್ಬರು ಸ್ಕೈಡೈವರ್​ಗಳು ಹಿಡಿಯುತ್ತಾರೆ. ನಂತರ ಆ ವ್ಯಕ್ತಿ ಸುರಕ್ಷಿತವಾಗಿ ನೆಲದ ಮೇಲೆ ಇಳಿಯುತ್ತಾನೆ.

spot_img
spot_img
spot_img
- Advertisment -spot_img