Wednesday, May 22, 2024
spot_img
spot_img
spot_img
spot_img
spot_img
spot_img

ಲಾಡ್ಜ್’ನಲ್ಲಿ ಇಬ್ಬರೊಂದಿಗೆ ರೊಮ್ಯಾನ್ಸ್ ಮಾಡುವಾಗ ಪತಿಯ ಕೈಗೆ ಸಿಕ್ಕಿಬಿದ್ದ ವೈದ್ಯೆ ; ಮುಂದೆನಾಯ್ತು ಈ Video ನೋಡಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಇಬ್ಬರು ಪ್ರೇಮಿಗಳೊಂದಿಗೆ ವೈದ್ಯೆಯೊಬ್ಬಳು ಹೋಟೆಲ್​​ವೊಂದರಲ್ಲಿ ರೊಮ್ಯಾನ್ಸ್ ಮಾಡುತ್ತಿದ್ದ ವೇಳೆ ಸಿನಿಮಾ ಸ್ಟೈಲ್​​ನಲ್ಲಿ ಆಕೆಯ ಪತಿಯ ಕೈಗೆ ಸಿಕ್ಕಿಬಿದ್ದಿದ್ದು, ಪತ್ನಿ ಸೇರಿದಂತೆ ಆಕೆಯ ಇಬ್ಬರು ಪ್ರೇಮಿಗಳಿಗೂ (For two lovers) ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಉತ್ತರ ಪ್ರದೇಶದ (Uttar Pradesh) ಕಾಸ್‌ಗಂಜ್‌ನಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸೌಂಡ್ ಮಾಡ್ತಿದೆ.

ಇದನ್ನು ಓದಿ : ಸಂಭ್ರಮದಿಂದ ನಡೆಯುತ್ತಿದ್ದ marriage : ಮಂಟಪದಿಂದಲ್ಲೋ ವರನನ್ನೇ ಒದ್ದು ಹೊರ ಹಾಕಿದ ವಧು ; ಅಷ್ಟುಕ್ಕೂ ಕಾರಣವಾದ್ರು ಏನು.?

ಗಂಡ ಹೆಂಡತಿ ವೃತ್ತಿಯಲ್ಲಿ ವೈದ್ಯರಾಗಿದ್ದು (doctor’s), ಇಬ್ಬರ ನಡುವೆ ಬಿರುಕು ಮೂಡಿತ್ತು. ಕಳೆದ ಕೆಲವು ವರ್ಷಗಳಿಂದ ಇಬ್ಬರ ನಡುವೆ ಇದೇ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಹೀಗಾಗಿ ಇಬ್ಬರು ಬೇರೆ ಬೇರೆ ಮನೆಗಳಲ್ಲಿ ವಾಸಿಸುತ್ತಿದ್ದರು. ವೈದ್ಯರ ಪತ್ನಿ ಕಾಸ್ಗಂಜ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಅನೇಕ ದಿನಗಳಿಂದ ಪತ್ನಿಯ ಮೇಲೆ ಅನುಮಾನ (doubt) ಹೊಂದಿದ್ದ ಪತಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದನು.

ತನ್ನ ಪತ್ನಿ ಪರ ಪುರುಷನೊಂದಿಗೆ ಅಕ್ರಮ ಸಂಬಂಧ (illegal relationship) ಹೊಂದಿದ್ದಾಳೆ ಅಂತಾ ಪತಿ ಆರೋಪಿಸಿದ್ದ. ಇದೇ ಈ ವಿಚಾರವಾಗಿ ಅವರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಆದರೆ ಮನೆಯವರು ಇಬ್ಬರು ಸೇರಿ ಜೀವನ ನಡೆಸುವಂತೆ ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ.

ಆದರೆ ಯಾರ ಮಾತಿಗೂ ಕಿವಿಗೊಡದ ಲೇಡಿ ಡಾಕ್ಟರ್‌, ತನ್ನ ಪತಿ ಮತ್ತು ಆತ ತಾಯಿ ಮೇಲೆಯೇ ಪೊಲೀಸರಿಗೆ ದೂರು ನೀಡಿದ್ದಳಂತೆ. ಪತಿಯಿಂದ ಬೇರೆಯಾಗಿ ಸುಮಾರು ಎರಡು ವರ್ಷಗಳಿಂದ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಳಂತೆ. ಆದರೆ ಈ ಇಬ್ಬರಿಗೂ ವಿಚ್ಛೇದನ (divorce) ಆಗಿರಲಿಲ್ಲ. ಹೆಂಡತಿಯ ವರ್ತನೆಯಿಂದ ಬೇಸತ್ತು ಹೋಗಿದ್ದ ಗಂಡ ಪೊಲೀಸರಿಗೆ ದೂರು ನೀಡಿದ್ದನಂತೆ.

ಇನ್ನೂ ಪತ್ನಿಯ ಗುಟ್ಟು ರಟ್ಟು ಮಾಡಲು ಆಕೆಯನ್ನು ರೆಡ್ ಹ್ಯಾಂಡ್ಆಗಿ ಹಿಡಿಯಲು ಚಲನವಲನಗಳ ಮೇಲೆ ಕಣ್ಣಿಟ್ಟಿದ್ದನಂತೆ. ಅದರಂತೆ ಆಕೆಯ ಚಲವಲನದ ಮೇಲೆ ನಿಗಾ ಇಟ್ಟಿದ್ದ ಪತಿ ಆಕೆ ತೆರಳಿದ್ದ ಹೋಟೆಲ್​​​​ಗೆ ಹೋಗಿದ್ದಾನೆ. ಆಗ ವೈದ್ಯೆ ಇಬ್ಬರು ಪುರುಷರ ಜೊತೆಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾಳೆ.

ಇದನ್ನು ಓದಿ : Health : ಪ್ರತಿಯೊಬ್ಬರು ತಿಳಿಯಲೇಬೇಕಾಗಿರುವ ಹೃದಯಾಘಾತದ ಮುನ್ಸೂಚನೆಗಳಿವು.!

ಹೋಟೆಲ್​​​ಗೆ ವೈದ್ಯೆಯ ಪತಿ ಜೊತೆಗೆ ಆತನ ಕುಟುಂಬಸ್ಥರು ಸಹ ಬಂದಿದ್ದರು. ಈ ವೇಳೆ ಮೂವರಿಗೂ ಎಲ್ಲರೂ ಸೇರಿ ಮನಬಂದಂತೆ ಥಳಿಸಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಮಹಿಳೆ ಮತ್ತು ಇಬ್ಬರು ಪ್ರೇಮಿಗಳನ್ನು ಬಂಧಿಸಿದ್ದಾರೆ (arrested). ಅಂದಹಾಗೆ 2013ರಲ್ಲಿ ಮದುವೆಯಾದ ಈ ಇಬ್ಬರು ವೈದ್ಯ ದಂಪತಿ ನಡುವೆ ಬಿರುಕು ಉಂಟಾಗಿದೆ.

spot_img
spot_img
spot_img
- Advertisment -spot_img