Wednesday, May 22, 2024
spot_img
spot_img
spot_img
spot_img
spot_img
spot_img

ಸಂಭ್ರಮದಿಂದ ನಡೆಯುತ್ತಿದ್ದ marriage : ಮಂಟಪದಿಂದಲ್ಲೋ ವರನನ್ನೇ ಒದ್ದು ಹೊರ ಹಾಕಿದ ವಧು ; ಅಷ್ಟುಕ್ಕೂ ಕಾರಣವಾದ್ರು ಏನು.?

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮದುವೆ ಅಂದ್ರನೇ ಒಂದು ಸಂಭ್ರಮ. ನವ ವಧು-ವರರು ಖುಷಿ ಖುಷಿಯಾಗಿದರೋ ಜೀವನದ ಸುಂದರಕ್ಷಣದ ದಿನವದು. ಆದ್ರೆ ಇದೀಗ ಇದೇ ಮದುವೆ ಸಂಭಂಧಿಸಿದ ವಿಡಿಯೋ ಒಂದು ಭಾರೀ ಸದ್ದು ಮಾಡುತ್ತಿದ್ದು, ಅದರಲ್ಲಿ ವಧು-ವರ ಮಾಡಿದ ಕಾರ್ಯ ನೋಡಿದ್ರೆ ನಿಮಗೂ ಆಶ್ವರ್ಯದ ಜೊತೆಗೆ ವರನ ಪಾಡು ಕಂಡು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.

ಮದುವೆಗೆ ಸಂಬಂಧಿಸಿದ ಈ ವಿಡಿಐೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಮದುವೆ ಮಂಟಪದಲ್ಲಿ ಕೋಪಗೊಂಡ ವಧು ಕೋಪ ತಾಳಲಾರದೇ ವರನನ್ನು ಮದುವೆ ಮಂಟಪದಿಂದಲೇ ಒದ್ದು ಹೊರಹಾಕಿದ್ದಾಳೆ.

ಇದನ್ನು ಓದಿ : ರಾಜ್ಯದಲ್ಲಿ ದಾಖಲೆ ಬರೆದ ಬಿಸಿಲು : ಈ ಜಿಲ್ಲೆಗಳಿಗೆ Red Alert ಘೋಷಿಸಿದ ಹವಾಮಾನ ಇಲಾಖೆ.

ಅಷ್ಟಕ್ಕೂ ಮದುವೆ ಮಂಟಪದಲ್ಲಿಯೇ ಈ ರೀತಿಯ ವಧುವಿನ ಕೋಪಕ್ಕೆ ಕಾರಣವಾದರೂ ಏನು ಗೊತ್ತಾ.?

ವೈರಲ್‌ ಆಗಿರೋ ವಿಡಿಯೋದಲ್ಲಿ, ಮದುವೆ ಸಮಾರಂಭದಲ್ಲಿ ವಧು ವರನಿಗೆ ರಸಗುಲ್ಲಾ ತಿನ್ನಿಸುತ್ತಾಳೆ. ಆಗ ವರ ಖುಷಿಯಂದಲೇ ಅದನ್ನು ತಿನ್ನುತ್ತಾನೆ.

ನಂತರ ವರ ವಧುವಿಗೆ ರಸಗುಲ್ಲಾ ತಿನ್ನಿಸಲು ಯತ್ನಿಸಿದ್ದಾನೆ. ಅದಕ್ಕೆ ವಧು ಬೇಡ ಎಂದಳು. ಆದರೆ, ವರ ಬಲವಂತವಾಗಿ ಆಕೆಯ ರಸಗುಲ್ಲಾ ಬಾಯಿಗೆ ಹಾಕಿದ್ದಾನೆ. ಅಷ್ಟೆ ಅಲ್ಲಾ ಅದನ್ನು ಆಕೆಯ ಮೂಖಕ್ಕೂ ಸಹ ತಿಕ್ಕುತ್ತಾನೆ.

ಇದನ್ನು ಓದಿ : ರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ Online ಮೂಲಕ ಅರ್ಜಿ ಆಹ್ವಾನ.!

ಇದರಿಂದ ಸಿಟ್ಟಿಗೆದ್ದ ವಧು ಅವನನ್ನು ಆತನಿಗೆ ಮನಬಂದಂತೆ ಥಳಿಸಿ ಮಂಟಪದಿಂದಲೇ ಒದ್ದು ಹೊರಗಡೆ ಹಾಕಿದ್ದಾಳೆ. ಇದನ್ನೆಲ್ಲಾ ನೋಡಿದ ವಧು-ವರರ ಸಂಬಂಧಿಕರು ಹಾಗೂ ಪೋಷಕರು ಬೆಚ್ಚಿಬಿದ್ದಿದ್ದಾರೆ. ಆಕೆಯನ್ನು ತಡೆಯಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ಅದೃಷ್ಟವಶಾತ್ ಬದುಕಿದರೆ ಸಾಕು ದೇವರೇ  ಎಂಬಂತಾಗಿದೆ ವರನ ಸ್ಥಿತಿ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

spot_img
spot_img
spot_img
- Advertisment -spot_img