Wednesday, May 22, 2024
spot_img
spot_img
spot_img
spot_img
spot_img
spot_img

VA : ಗ್ರಾಮ ಲೆಕ್ಕಿಗ ಹುದ್ದೆಗಳ ನೇಮಕಾತಿ ; ನಾಳೆಯೇ (ದಿ.22) ಕೊನೆಯ ದಿನಾಂಕ.!

spot_img

ಜನಸ್ಪಂದನನ್ಯೂಸ್‌, ನೌಕರಿ : ಕಂದಾಯ ಇಲಾಖೆಯು ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿತ್ತು. ಕರ್ನಾಟಕ ಕಂದಾಯ ಇಲಾಖೆಯಲ್ಲಿ ಒಟ್ಟು 1,000 ಗ್ರಾಮ ಲೆಕ್ಕಿಗ (Village Accountant-VA) ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಮೇ ಎಂದು ಹೇಳಿತ್ತು. ಆದರೆ ಇದೀಗ 22 ಮೇ 2024 ರವರೆಗೆ ದಿನಾಂಕವನ್ನು ಮುಂದೂಡಿ ಆದೇಶಿಸಿದೆ.

ಆಸಕ್ತರು ಆನ್​​ಲೈನ್ ಮೂಲಕ ಅಪ್ಲೈ ಮಾಡಬಹುದು. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆ ಸಂಭಂಧಿಸಿದ ಸಂಪೂರ್ಣ ಮಾಹಿತಿ ಇಲ್ಲದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಅಧಿಕೃತ ಲಿಂಕ್‌ಗಳಲ್ಲಿ ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ಇದನ್ನು ಓದಿ : ಕಾಡಿನ ರಾಜನನ್ನೇ ತಿವಿದು ಬಿಸಾಕಿದ ಕಾಡುಕೋಣಗಳು ; ರೋಚಕ ವಿಡಿಯೋ Virul.!

ಹುದ್ದೆಗಳಿರುವ ಸ್ಥಳ :
* ಬೆಂಗಳೂರು ನಗರ – 32.
* ಬೆಂಗಳೂರು ಗ್ರಾಮಾಂತರ – 34.
* ಚಿತ್ರದುರ್ಗ – 32.
* ಕೋಲಾರ – 45.
* ತುಮಕೂರು -73.
* ರಾಮನಗರ – 51.
* ಚಿಕ್ಕಬಳ್ಳಾಪುರ – 42.
* ಶಿವಮೊಗ್ಗ – 31.
* ಮೈಸೂರು – 66.
* ಚಾಮರಾಜನಗರ – 55.
* ಮಂಡ್ಯ – 60.
* ಹಾಸನ – 54.
* ಚಿಕ್ಕಮಗಳೂರು -23.
* ಕೊಡಗು -0 6.
* ಉಡುಪಿ – 22.
* ದಕ್ಷಿಣ ಕನ್ನಡ -50.
* ಬೆಳಗಾವಿ-64.
* ವಿಜಯಪುರ – 07.
* ಬಾಗಲಕೋಟೆ – 22.
* ಧಾರವಾಡ – 12.
* ಗದಗ – 30.
* ಹಾವೇರಿ – 34.
* ಉತ್ತರ ಕನ್ನಡ – 02.
* ಕಲಬುರಗಿ – 67.
* ರಾಯಚೂರು – 04.
* ಕೊಪ್ಪಳ – 19.
* ಬಳ್ಳಾರಿ – 17.
* ಬೀದರ್ – 24.
* ಯಾದಗಿರಿ – 09 ಮತ್ತು
* ವಿಜಯನಗರ – 03.

ಇದನ್ನು ಓದಿ : ಪ್ರಚಾರಕ್ಕೆ ಕರೆದೊಯ್ಯಲು ಬಂದಿದ್ದ ಹೆಲಿಕಾಪ್ಟರ್ ಪತನ : ನಾಯಕಿ ಪಾರು ; Video ವೈರಲ್.!

ವಿದ್ಯಾರ್ಹತೆ :
ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ದ್ವಿತೀಯ ಪಿಯುಸಿ, ಡಿಪ್ಲೊಮಾ, ITI ಪೂರ್ಣಗೊಳಿಸಿರಬೇಕು.

ವಯೋಮಿತಿ :
ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ :
2A, 2B, 3A, 3B ಅಭ್ಯರ್ಥಿಗಳು 03 ವರ್ಷಗಳು
SC/ST ಅಭ್ಯರ್ಥಿಗಳು 05 ವರ್ಷಗಳು

ಅರ್ಜಿ ಶುಲ್ಕ :
2A, 2B, 3A, 3B ಅಭ್ಯರ್ಥಿಗಳು 750/-
SC/ST ಅಭ್ಯರ್ಥಿಗಳು 500/-

ಇದನ್ನು ಓದಿ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 11,307+ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ವೇತನ :
ನಿಗದಿಪಡಿಸಿಲ್ಲ.

ಆಯ್ಕೆ ಪ್ರಕ್ರಿಯೆ :
* ಲಿಖಿತ ಪರೀಕ್ಷೆ.
* ಸಂದರ್ಶನ.

ಅರ್ಜಿ ಹಾಕೋದು ಹೇಗೆ :
ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ.

ಪ್ರಮುಖ ದಿನಾಂಕಗಳು :
* ಅರ್ಜಿ ಸಲ್ಲಿಕೆ ಆರಂಭ ದಿನಾಂಕ : ಏಪ್ರಿಲ್ 5, 2024.
* ಅರ್ಜಿ ಸಲ್ಲಿಸಲು ಕೊನೆಯ ದಿನ : (ಮೇ 4, 2024) (ಮೇ 15, 2024). ಮೇ 24, 2024.

Disclaimer : All information provided here is for reference purpose only. While we try to list all the scholarships for the convenience of students, this information is available on the internet. Please refer official website for official information.

ಜನಸ್ಪಂದನ ನ್ಯೂಸ್‌, ಕಳಕಳಿಮತದಾನ ಪ್ರತಿಯೊಬ್ಬ ಭಾರತೀಯನ ಹಕ್ಕು ಮತ್ತು ಕರ್ತವ್ಯವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
spot_img
- Advertisment -spot_img