Wednesday, May 22, 2024
spot_img
spot_img
spot_img
spot_img
spot_img
spot_img

ಕಾಡಿನ ರಾಜನನ್ನೇ ತಿವಿದು ಬಿಸಾಕಿದ ಕಾಡುಕೋಣಗಳು ; ರೋಚಕ ವಿಡಿಯೋ Virul.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್  :  ‌ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವಿಡಿಯೋಗಳು ವೈರಲ್‌ ಆಗುತಲೇ ಇರುತ್ತವೆ. ಅದರಲ್ಲಿ ಕೆಲವು ನಿಸರ್ಗದ ಬಗ್ಗೆ, ಕೆಲವು ಕ್ರೈಂಗಳ, ಹಾಸ್ಯದ ಬಗ್ಗೆ ಮತ್ತು ಇನ್ನು ಕೆಲ ಸಲ ಪ್ರಾಣಿ ಪಕ್ಷಿಗಳ ಕುರಿತಾಗಿಯೋ ವೈರಲ್‌ ಆಗುತ್ತಲೇ ಇರುತ್ತವೆ.

ಇದೀಗ ಕಾಡು ಪ್ರಣಿಗಳ ಕುರಿತಾದ ಓಂದು ವಿಡಿಯೋ ವೈರಲ್‌ ಆಗಿದ್ದು, ಅದನ್ನು ನೋಡದರೆ ನಿಮ್ಮ ಮನಸ್ಸಿಗೆ ಹೀಗೂ ಉಂಟೆ ಅನಿಸದೇ ಇರಲಾರದು.

ಇದನ್ನು ಓದಿ : News : ನಡು ರಸ್ತೆಯಲ್ಲೇ ಹೆಂಡತಿಯನ್ನು ಕಳುಹಿಸುವಂತೆ ಗಂಡನಿಗೆ ಬೆದರಿಕೆ ಹಾಕಿದ ಕಾಮುಕರು.!

ವೈರಲ್‌ ಆಗಿರೋ ವಿಡಿಯೋದಲ್ಲಿ ಕಾಡಿನ ರಾಜ ಎಂದೇ ಕರೆಯಲಾಗುವ ಸಿಂಹವನ್ನೆ ಕಾಡುಕೋಣಗಳ ಗುಂಪು ತಿವಿದು ಬಿಸಾಕಿವೆ. ನೀವು ವೀಡಿಯೋದಲ್ಲಿ ಕಾಡಿನ ರಾಜ ಏಳಲು ಸಾಧ್ಯವಾದಂತೆ ನಾಲ್ಕು ದಿಕ್ಕಿನಿಂದ ಕಾಡು ಕೋಣಗಳು ದಾಳಿ ಮಾಡುತ್ತಿರುವ ಭಯಾನಕ ದೃಶ್ಯ ನೋಡಬಹುದಾಗಿದೆ.

ಸಾಮಾನ್ಯವಾಗಿ ಕಾದು ಕುಳಿತು ಸಿಂಹಗಳು ಒಂಟಿಯಾಗಿ ಸಿಗುವ ಕಾಡುಕೋಣವನ್ನು ಬೇಟೆಯಾಡುತ್ತವೆ. ಹಾಗೆಯೇ ಕಾಡುಕೋಣಗಳು ಗುಂಪಿನಲ್ಲಿದ್ದರೆ ಅವುಗಳನ್ನು ಭೇಟೆಯಾಡುವುದು ಅಷ್ಟು ಸುಲಭವಲ್ಲ.

ಇದನ್ನು ಓದಿ : ರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ Online ಮೂಲಕ ಅರ್ಜಿ ಆಹ್ವಾನ.!

ಇದೀಗಾ ಅಂತದ್ದೇ ಸನ್ನಿವೇಶ ಸೃಷ್ಟಿಯಾಗಿದ್ದು, ಕಾಡುಕೋಣಗಳ ಹಿಂಡು ಸಿಂಹದ ಮೇಲೆ ದಾಳಿ ಮಾಡಿದೆ. ಇದಲ್ಲದೇ ತನ್ನ ಕೊಂಬುಗಳಿಂದ ಸಿಂಹವನ್ನು ಎತ್ತಿ ಬಿಸಾಕಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸಿಂಗ್ ಪ್ರಾಣಾಪಾಯದಿಂದ ಪಾರಾಗಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.

@TheBrutalNature ಎಂಬ ತಮ್ಮ ಟ್ವಿಟರ್​​ ಖಾತೆಯಲ್ಲಿ ಈ ವೀಡಿಯೊವನ್ನು  ಬಳಕೆದಾರರು ಹಂಚಿಕೊಂಡಿದ್ದಾರೆ. ಜನವರಿ 28ರಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಕೇವಲ 11 ಸೆಕೆಂಡುಗಳ ವೀಡಿಯೊವನ್ನು 1 ಲಕ್ಷ 50 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ. ಜೊತೆಗೆ ವೀಡಿಯೊವನ್ನು ಮೂರು ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.

ಜನಸ್ಪಂದನ ನ್ಯೂಸ್‌, ಳಕಳಿಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು ಕರ್ತವ್ಯವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

 

spot_img
spot_img
spot_img
- Advertisment -spot_img