Tuesday, September 17, 2024
spot_img
spot_img
spot_img
spot_img
spot_img
spot_img
spot_img

FIR ದಾಖಲಿಸದ ಪೊಲೀಸರಿಗೆ ಮಂಗಳಾರತಿ ಎತ್ತಿದ ಮಹಿಳೆ ; Video ನೋಡಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಜನರಿಗೆ ಪೊಲೀಸರ ಮೇಲೆ ತುಂಬಾ ನಂಬಿಕೆ ಇರುತ್ತದೆ. ಕಳ್ಳತನ, ಕೊಲೆ, ದರೋಡೆ ಇಂಥ ಸಮಸ್ಯೆಗಳಿಗೆ ಪೊಲೀಸರು ಸೂಕ್ತ ಪರಿಹಾರ ಒದಗಿಸುತ್ತಾರೆ ಎಂಬ ನಂಬಿಕೆ ಇರುತ್ತದೆ.

ಆದರೆ ಇಲ್ಲೊಬ್ಬ ದಂಪತಿ ಪೊಲೀಸ್ ಅಧಿಕಾರಿಯೊಬ್ಬರ ಮುಖಕ್ಕೆ ಮಂಗಳಾರತಿ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

ಇದನ್ನು ಓದಿ : ಲೈಫ್‌ಗೆ ಬೇಕು ವೈಫ್ : ಮಧ್ಯರಾತ್ರಿ ಬೇಕು ಅಂದ್ರು ಕೊಡಬೇಕು ; ವರನ Condition ನೋಡಿದ್ರೆ ಶಾಕ್.!

ಹಲವಾರು ದಿನಗಳಿಂದ ಎಫ್‌ಐಆರ್‌ ದಾಖಲಿಸದೇ ನಿರ್ಲಕ್ಷ್ಯ ತೋರಿದ ಪೊಲೀಸ್‌ ಅಧಿಕಾರಿಗೆ ಮಹಿಳೆಯೊಬ್ಬರು ಆರತಿ ಎತ್ತಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ ಎಂದು ವರದಿಯಾಗಿದೆ.

ಇನ್ನೂ ಘಟನೆಯ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಮಧ್ಯಪ್ರದೇಶದ ರೇವಾ (Reva) ಎಂಬಲ್ಲಿ ಕುಟುಂಬವೊಂದು ಕಳೆದ 26 ದಿನಗಳಿಂದ ದಿನನಿತ್ಯ ತಮ್ಮ ಸಮಸ್ಯೆ ಕುರಿತು ಎಫ್‌ಐಆರ್‌ ದಾಖಲಿಸಿಕೊಳ್ಳುವಂತೆ ಪೊಲೀಸ್‌ ಠಾಣೆಗೆ ತಿರುಗಿ ತಿರುಗಿ ಬೇಸತ್ತಿದ್ದರು.

ಹೀಗಾಗಿ ಪೊಲೀಸ್‌ ಅಧಿಕಾರಿಯ ಈ ನಿರ್ಲಕ್ಷ್ಯದಿಂದ (negligence) ಮಹಿಳೆ ಆಕ್ರೋಶಗೊಂಡಿದ್ದರು ಎಂದು ವರದಿ ತಿಳಿಸಿದೆ.

ಇದನ್ನು ಓದಿ : Accident : ಕಾರು ಹಾಗೂ ಟ್ರಕ್ ಮಧ್ಯೆ ಭೀಕರ ಅಪಘಾತ ; ಸ್ಥಳದಲ್ಲೇ ನಾಲ್ವರ ಸಾ*ವು.!

ಅಲ್ಲದೇ ಮಹಿಳೆ ತನ್ನ ಪತಿ ಮತ್ತು ಮಗಳೊಂದಿಗೆ ಠಾಣೆಗೆ ತೆರಳಿ, ಅಧಿಕಾರಿಗಳಿಗೆ ಆರತಿ ಬೆಳಗಿದ್ದಾರೆ. ವಿಡಿಯೋ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img