Wednesday, May 22, 2024
spot_img
spot_img
spot_img
spot_img
spot_img
spot_img

ವಿಡಿಯೋ ನೋಡಿ ಪ್ಯಾಂಟ್‌ಲ್ಲೇ ಸುಸ್ಸೂ ಮಾಡ್ಕೊಂದಿದ್ದಾನೆ ಅನ್ಕೊಬೇಡಿ ; ಇದು ಹೊಸ Fashion.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಫ್ಯಾಶನ್ ಕುರಿತಾದ ಹತ್ತು ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.

ಇತ್ತೀಚಿನ ದಿನಗಳಲ್ಲಂತೂ ​ಫ್ಯಾಶನ್ (fashion) ಹೆಸರಿನಲ್ಲಿ ಸಾಕಷ್ಟು ಚಿತ್ರ ವಿಚಿತ್ರ ಉಡುಪುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಇದನ್ನು ಓದಿ : ಮದುವೆಯ ರಾತ್ರಿ ಪತಿಗೆ ಬಂತು ಪತ್ನಿಯ ಬೆತ್ತಲೆ ವಿಡಿಯೋ ; ಕಳಿಸಿದ್ದು‌ ಹೆಂಡ್ತಿಯ ಮಾಜಿ ಲವರ್.!

ಅಂತಹ ಬಟ್ಟೆಗಳನ್ನು ನೋಡಿದಾಗ ನಾವು ಅಂದ್ಕೊಳ್ಳೊದು ಯಾರಪ್ಪ ಇದನ್ನು ಖರೀದಿಸುತ್ತಾರೆ ಅಂತ. ಆದ್ರೆ ಇಂತಹ ಬಟ್ಟೆಗಳನ್ನು ಲಕ್ಷ ಲಕ್ಷ ಕೊಟ್ಟು ಖರೀದಿಸುವವರು ಇದ್ದಾರೆ.

ಹೌದು ಇದೀಗ ಸುಸ್ಸೂ ಮಾಡಿಕೊಂಡಂತೆ ಕಾಣೋ ಜೀನ್ಸ್ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗಿದೆ. ಇದರ ಬೆಲೆ ಕೇಳಿದ್ರೆ ನಿಮ್ಮ ತಲೆ ತಿರುಗುವುದಂತೂ ಗ್ಯಾರಂಟಿ.

ಈ ಜೀನ್ಸ್​​ ಬೆಲೆ (Jean’s rate) 811 ಡಾಲರ್‌ಗಳು ಅಂದರೆ ಭಾರತೀಯ ಕರೆನ್ಸಿ ಪ್ರಕಾರ 67,600 ರೂಪಾಯಿ.

ಡೆನಿಮ್ ಕಂಪೆನಿಯ ಈ ಜೀನ್ಸ್​​ನ್ನು ಬ್ರಿಟಿಷ್ ಇಟಾಲಿಯನ್ ಬ್ರಾಂಡ್ ಡಿಸೈನರ್‌ಗಳಾದ ಜೋರ್ಡಾನ್ ಬೋವೆನ್ ಮತ್ತು ಲುಕಾ ಮಾರ್ಚೆಟ್ಟೊ ಅವರು ವಿನ್ಯಾಸಗೊಳಿಸಿದ್ದು (designed), ಇತ್ತೀಚೆಗಷ್ಟೇ ಫ್ಯಾಶನ್​​ ಶೋವೊಂದರಲ್ಲಿ ಅನಾವರಣಗೊಳಿಸಲಾಯಿತು.

ಇದನ್ನು ಓದಿ : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ ; ನಾಳೆಯೇ (ದಿ.25) ಕೊನೆಯ ದಿನ.!

ಈ ಚಿತ್ರ ವಿಚಿತ್ರ ಜೀನ್ಸ್ ಪ್ಯಾಂಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗುತ್ತಿದೆ. ಈ ಜೀನ್ಸ್​​ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಬಗೆಬಗೆಯಾಗಿ ಕಮೆಂಟ್ ಮಾಡಿದ್ದಾರೆ.

ಚಿತ್ರ ವಿಚಿತ್ರ ಜೀನ್ಸ್ ಪ್ಯಾಂಟ್ ವಿಡಿಯೋ ಇಲ್ಲಿದೆ :

spot_img
spot_img
spot_img
- Advertisment -spot_img