Wednesday, May 22, 2024
spot_img
spot_img
spot_img
spot_img
spot_img
spot_img

ಮದುವೆಯ ರಾತ್ರಿ ಪತಿಗೆ ಬಂತು ಪತ್ನಿಯ ಬೆತ್ತಲೆ ವಿಡಿಯೋ ; ಕಳಿಸಿದ್ದು‌ ಹೆಂಡ್ತಿಯ ಮಾಜಿ ಲವರ್.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಪತಿಯೋರ್ವ ಪತ್ನಿಯ ಮಾಜಿ ಲವರ್ (ex lover) ಕಳುಹಿಸಿದ ಬೆತ್ತಲೆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.

ಮದುವೆಯ ರಾತ್ರಿ ಪತ್ನಿಯ ಮಾಜಿ ಪ್ರೇಮಿ ಹಂಚಿಕೊಂಡಿರುವ ವಿಡಿಯೋವನ್ನು ಪತಿ ತನ್ನ ತಾಯಿ ಮತ್ತು ಸಹೋದರನಿಗೆ ತೋರಿಸಿದ್ದಾನೆ. ಅಲ್ಲದೇ ಈ ರೀತಿಯ ದುಷ್ಕೃತ್ಯ ನಡೆಸಿದ್ದಾನೆ.

ಇದನ್ನು ಓದಿ : Video : ಟೋಲ್ ಪ್ಲಾಜಾದಲ್ಲಿ ಟ್ರಾಫಿಕ್ ಪೊಲೀಸ್ ಮೇಲೆ ಕಾರು ಹತ್ತಿಸಿ ಪರಾರಿಯಾದ ಮಹಿಳೆ.!

22 ವರ್ಷದ ಯುವಕ ಹಾಗೂ ಐಶ್‌ಬಾಗ್‌ನ 19 ವರ್ಷದ ಯುವತಿಯ ಮದುವೆ ನಿಶ್ವಯವಾಗಿತ್ತು. ಆದ್ರೆ ಯುವತಿ ಬೇರೊಬ್ಬನ ಜೊತೆ ಸಂಬಂಧ ಹೊಂದಿದ್ದಳು. ನಿಶ್ಚಿತಾರ್ಥ (engage) ನಡೆದ ಯುವಕ ಹಾಗೂ ಯುವತಿ ವಿಡಿಯೋ ಚಾಟ್‌ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಯುವಕ ಆಕೆಯನ್ನು ಪುಸಲಾಯಿಸಿ ಸ್ಕ್ರೀನ್ ರೆಕಾರ್ಡಿಂಗ್ ಮೂಲಕ ನಗ್ನ ವಿಡಿಯೋವನ್ನು ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಆ ನಂತರ ಯುವತಿ ಎಂಗೇಜ್‌ಮೆಂಟ್ ಕ್ಯಾನ್ಸಲ್ ಮಾಡಿ ತಾನು ಸಂಬಂಧವಿಟ್ಟುಕೊಂಡಿದ್ದ (relationship) ಯುವಕನ ಜೊತೆ ಓಡಿ ಹೋಗಿ ಮದುವೆಯಾಗಿದ್ದಳು. ಈ ವಿಷಯವನ್ನು ತಿಳಿದ ಈ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ, ಯುವತಿಯ ನಗ್ನ ವಿಡಿಯೋವನ್ನು ವರನಿಗೆ ಕಳುಹಿಸಿದ್ದಾನೆ.

ಇದನ್ನು ಓದಿ : ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಯೋಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆ.!

ಮದುವೆಯ ರಾತ್ರಿ ತನ್ನ ಹೆಂಡತಿಯ ಅಶ್ಲೀಲ ವಿಡಿಯೋವನ್ನು (Porn video) ನೋಡಿದ ವ್ಯಕ್ತಿ ಅದನ್ನು ತನ್ನ ತಾಯಿ ಮತ್ತು ಸಹೋದರನಿಗೆ ತೋರಿಸಿದ್ದಾನೆ. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ.

ಸದ್ಯ ಯುವತಿಯ ವೀಡಿಯೊವನ್ನು ಶೇರ್ ಮಾಡಿದ ವ್ಯಕ್ತಿ, ಅವನ ಸಹೋದರ ಮತ್ತು ತಾಯಿ ಮತ್ತು ಮಾಜಿ ಪ್ರಿಯಕರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
spot_img
- Advertisment -spot_img