Thursday, April 25, 2024
spot_img
spot_img
spot_img
spot_img
spot_img
spot_img

ಕೆಲವು ಔಷಧಿ ಪ್ಯಾಕೆಟ್‌ಗಳ ಮೇಲೆ Red ಪಟ್ಟಿ ಏಕೆ ಇರುತ್ತೇ.? ಏನಿದರ ಅರ್ಥ..!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ವೈದ್ಯರ ಸಲಹೆಯಿಲ್ಲದೇ (Doctor’s advice) ಔಷಧಿಯನ್ನು ಸೇವಿಸಿ ಕೆಲವೊಮ್ಮೆ ಅಡ್ಡ ಪರಿಣಾಮಗಳಿಂದ ಬಳಲುವವರನ್ನು ನೀವು ನೋಡಿರ್ತಿರಾ.? ವೈದ್ಯರ ಸಲಹೆಯಿಲ್ಲದೆ ಈ ಔಷಧಿಗಳ ಸೇವನೆಯು ಜೀವಕ್ಕೆ ಅಪಾಯವನ್ನು (Danger to life) ಉಂಟು ಮಾಡಬಹುದು.

ಆರೋಗ್ಯ ಸಚಿವಾಲಯವು ತನ್ನ ಎಕ್ಸ್ ಖಾತೆಯಲ್ಲಿ ಔಷಧಿಯ (medicine) ಹಿಂದಿನ ಲೇಬಲ್‌ನಲ್ಲಿನ ನಿರ್ದಿಷ್ಟ ವಿವರಕ್ಕೆ ಗಮನ ಕೊಡುವ ಪ್ರಾಮುಖ್ಯತೆಯನ್ನು ತಿಳಿಸಿದೆ.

ಇದನ್ನು ಓದಿ : Video : ಎಲ್ಲಿದ್ರೂ ಬಿಡಲ್ಲ ನಮ್ ಜನ ; ಕೊನೆಗೂ ಪತ್ತೇಯಾಗಿಯೇ ಬಿಡ್ತು ಕರಿಮಣಿ ಮಾಲೀಕನ ಊರು..?

ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಿಗಳ ಪಟ್ಟಿಯ ಮೇಲಿನ ಕೆಂಪು ರೇಖೆಯಿರುವ (red line) ಔಷಧಿಯನ್ನು ಸೇವಿಸಬಾರದು ಎಂದು ಸೂಚಿಸುತ್ತದೆ ಎಂದು ಆರೋಗ್ಯ ಸಚಿವಾಲಯವು ಬರೆದಿದೆ.

ಇನ್ನೂ ಈ ಔಷಧಿಗಳನ್ನು ಮಾನ್ಯವಾದ ವೈದ್ಯಕೀಯ ಪ್ರಿಸ್ಕ್ರಿಪ್ಷನ್ ಒದಗಿಸಿದಾಗ ಮಾತ್ರ ಮೆಡಿಕಲ್ಸ್’ನಿಂದ ಪಡೆಯಬಹುದು ಎಂದು ಸಚಿವಾಲಯ (Ministry of Health) ಹೇಳಿದೆ. ಅದರಲ್ಲೂ ಆ್ಯಂಟಿ ಬಯೋಟಿಕ್ ವಿಚಾರದಲ್ಲಿ ಹಗುರವಾಗಿ ಕಾಣುವುದು ತರವಲ್ಲ.

ಇದನ್ನು ಓದಿ : Inhuman incident : ವೃದ್ಧ ಮಾವನನ್ನು ವಾಕಿಂಗ್ ಸ್ಟಿಕ್​​ನಿಂದ ಹೊಡೆದ ಸೊಸೆಯ ಬಂಧನ.!

ಆದ್ದರಿಂದ, ನೀವು ಔಷಧದ ಮುಕ್ತಾಯ ದಿನಾಂಕವನ್ನು (expiry date) ಪರಿಶೀಲಿಸುವಾಗ, ಪ್ಯಾಕೆಟ್ ಮೇಲೆ ಕೆಂಪು ಪಟ್ಟಿಯನ್ನು ಕೂಡ ನೋಡುವುದು ಸಹ ಅಷ್ಟೇ ಮಹತ್ವದ್ದಾಗಿದೆ.

spot_img
spot_img
spot_img
- Advertisment -spot_img