Saturday, July 27, 2024
spot_img
spot_img
spot_img
spot_img
spot_img
spot_img

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಅಥವಾ ಇಲ್ವಾ ; ಹೀಗೆ Check ಮಾಡಿಕೊಳ್ಳಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಬಂದಿದ್ದು, ನೀವು ನಿಮ್ಮ ಮತದಾರರ ಗುರುತಿನ ಚೀಟಿ ಹೊಂದಿದ್ದರೆ ನಿಮ್ಮ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯಾ ಅಥವಾ ಇಲ್ವಾ ಅಂತ ಅಂತ ನೀವು ಹೀಗೆ ಪರಿಶೀಲಿಸಿಕೊಳ್ಳಬಹುದಾಗಿದೆ.!

2024ರ ಅಂತಿಮ ಮತದಾರರ ಪಟ್ಟಿಯು ಈಗಾಗಲೇ ಬಿಡುಗಡೆಯಾಗಿದೆ. ಈ ಮತದಾರರ ಪಟ್ಟಿಯು ಫೈನಲ್ ಆಗುವುದಿದ್ದು, ಇದರಲ್ಲಿ ನಿಮ್ಮ ಹೆಸರು ಇದೆಯಾ ಇಲ್ಲವಾ ಎಂದು ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ.

Bike ಕಡಿಮೆ ಮೈಲೇಜ್ ನೀಡುತ್ತಿದೆಯೇ.? : ಹೀಗೆ ಮಾಡಿದ್ರೆ ಲೀಟರ್‌ಗೆ 90 ಕಿ.ಮೀ. ಮೈಲೆಜ್ ಪಕ್ಕಾ.!?

2024ರ ಲೋಕಸಭಾ ಚುನಾವಣೆಯ ಮತದಾರರ ಪಟ್ಟಿಯನ್ನು ನಿಮ್ಮ ಮೊಬೈಲ್ ನಲ್ಲಿ ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ. ಈ ರೀತಿ ಪರಿಶೀಲಿಸಿಕೊಳ್ಳಿ, ಒಂದು ವೇಳೆ ಇಲ್ಲದಿದ್ದರೆ ಕೂಡಲೇ ಆನ್‌ಲೈನ್‌ ಅಥವಾ ಬಿಎಲ್‌ಒ ಗಳ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಳ್ಳಿ.

ಮತದಾರ ಪಟ್ಟಿಯಲ್ಲಿ ಹೆಸರು ಹೇಗೆ ಚೆಕ್ ಮಾಡಿಕೊಳ್ಳಿ :

ಮೊದಲಿಗೆ ಚುನಾವಣೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು, ಅದರ ಲಿಂಕ್ ಈ ಕೆಳಗಿದೆ ನೋಡಿ.

ಮತದಾರರ ಪಟ್ಟಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಪುಟ ಈ ಕೆಳಗಿನಂತೆ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಅದು ಕೇಳಿದಂತೆ ಮಾಹಿತಿ ನೀಡಬೇಕು.

ಅಂದರೆ, ಮೇಲೆ ಇರುವ ಲಿಂಕನ್ನು ಕ್ಲಿಕ್ ಮಾಡಿದ ತಕ್ಷಣ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ. ನಿಮ್ಮ ಮತದಾನದ ಕ್ಷೇತ್ರವನ್ನು ಸೆಲೆಕ್ಟ್ ಮಾಡಿಕೊಂಡ ನಂತರ ಭಾಷೆಯನ್ನು ಕೇಳುತ್ತದೆ. ನಿಮ್ಮ ಪಾರ್ಟ್‌ ಡಿಟೆಲ್ಸ್‌ ಹಾಕಿ ಡೌನ್ಲೋಡ್ ಮಾಡಿಕೊಂಡು ನೋಡಿಕೊಳ್ಳಬಹುದು.

ನೇಮಕಾತಿ 2024 : ಪಿಡಿಓ ನೇಮಕಾತಿಗೆ ಅರ್ಜಿ ಆಹ್ವಾನ ; ಇಲ್ಲಿದೆ ಸಂಪೂರ್ಣ ಮಾಹಿತಿ..!

ಈ ರೀತಿಯಾಗಿ ಫೋನ್‌ನಲ್ಲಿ ಅಥವಾ ನಿಮ್ಮ ಕಂಪ್ಯೂಟರ್ ಇದ್ದರೆ ಕಂಪ್ಯೂಟರ್ನಲ್ಲಿ ಮತದಾರರ ಪಟ್ಟಿಯನ್ನು ನೋಡಿಕೊಳ್ಳಬಹುದಾಗಿರುತ್ತದೆ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
- Advertisment -spot_img