Thursday, April 25, 2024
spot_img
spot_img
spot_img
spot_img
spot_img
spot_img

ನೇಮಕಾತಿ 2024 : ಪಿಡಿಓ ನೇಮಕಾತಿಗೆ ಅರ್ಜಿ ಆಹ್ವಾನ ; ಇಲ್ಲಿದೆ ಸಂಪೂರ್ಣ ಮಾಹಿತಿ..!

spot_img

ಜನಸ್ಪಂದನ ನ್ಯೂಸ್, ನೌಕರಿ : ಸದ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಗಳ ನೇಮಕಾತಿ ನಡೆಯಲಿದೆ. ನೀವು ಅರ್ಜಿ ಸಲ್ಲಿಸಬೇಕಾ.? ಹಾಗಿದ್ದರೆ ನೀವು ಈ ಸುದ್ದಿ ಓದಿಕೊಳ್ಳಿ.!

ಪಿಡಿಓ ನೇಮಕಾತಿ 2024 ಸಂಕ್ಷಿಪ್ತ ಮಾಹಿತಿ : 

ಎಷ್ಟು ಖಾಲಿ ಹುದ್ದೆಗಳಿವೆ :

 • ಒಟ್ಟು ಖಾಲಿ ಹುದ್ದೆಗಳು : 247.

ಲೋಕಾಯುಕ್ತ ಬಲೆಗೆ ಬಿದ್ದ ಪಂಚಾಯತ್ ರಾಜ್ AEE.!

ವಿದ್ಯಾರ್ಹತೆ ಏನು :

 • ಅಧಿಸೂಚನೆ ಪ್ರಕಾರ ಅಭ್ಯರ್ಥಿ ಕಾನೂನಿನ ಅನ್ವಯ ಸ್ಥಾಪಿತವಾದ ಅಂಗಿಕೃತ ಯಾವುದೇ ವಿಶ್ವವಿದ್ಯಾನಿಲಯ, ಅಥವಾ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದಿರಬೇಕಾಗುತ್ತದೆ.

ವಯೋಮಿತಿ ಏನು :

 • 18 ವರ್ಷ ತುಂಬಿರಬೇಕು ಹಾಗು ಗರಿಷ್ಠ 35 ವರ್ಷ.
 • ಇನ್ನು 2A,2B,3A,3B ಇಂತಹ ಅಭ್ಯರ್ಥಿಗಳಿಗೆ 38 ವರ್ಷ.
 • ಇನ್ನುಳಿದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 40 ವರ್ಷ.

ವೇತನ ಎಷ್ಟಿದೆ : 

 • ಪ್ರಾರಂಭ ರೂ. 37,9000 ರಿಂದ ರೂ. 78,500.

ದೂರು ನೀಡಲು ಬಂದ 23ರ ಯುವತಿಯನ್ನು ಬಲೆಗೆ ಬೀಳಿಸಿಕೊಂಡ 53ರ ASI.!

ಅರ್ಜಿ ಶುಲ್ಕ ಎಷ್ಟಿದೆ : 

 • ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ.
 • 2A,2B,3A,3B ಇಂತಹ ಅಭ್ಯರ್ಥಿಗಳಿಗೆ 300 ರೂ.
 • ಮಾಜಿ ಸೈನಿಕ ಇಂತಹ ಅಭ್ಯರ್ಥಿಯ 50 ರೂ.
 • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಅಭ್ಯರ್ಥಿಗಳಿಗೆ ಅರ್ಜಿ ಝೀರೋ ಶುಲ್ಕ. 

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು : 

 • ಅರ್ಜಿ ಪ್ರಾರಂಭ 14.04.2024.
 • ಅರ್ಜಿ ಕೊನೆ 15.05.2024.

ಅರ್ಜಿ ಸಲ್ಲಿಸುವ ಡೈರೆಕ್ ಲಿಂಕ್ 👇

https://kpsc.kar.nic.in/

ನೋಟಿಫಿಕೇಶನ್ 👇

https://kpsc.kar.nic.in/pdo-rpc.pdf

spot_img
spot_img
spot_img
- Advertisment -spot_img