Thursday, April 25, 2024
spot_img
spot_img
spot_img
spot_img
spot_img
spot_img

ಕಂತೆ ಕಂತೆ ನೋಟಿನ ಮೇಲೆ ಮಲಗಿದ ರಾಜಕಾರಣಿ ; ಪೋಟೋ Viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಲೋಕಸಭೆ ಚುನಾವಣೆಗೆ ಮುಂಚೆಯೇ ಅಸ್ಸಾಂನ ಯುನೈಟೆಡ್ ಪೀಪಲ್ಸ್ ಪಾರ್ಟಿ ಆಫ್ ಲಿಬರಲ್ (UPPL) ಸದಸ್ಯರೊಬ್ಬರು ನೋಟಿನ ಮೇಲೆ ಮಲಗಿರುವ ಫೋಟೋವೊಂದು ವೈರಲ್ ಆಗ್ತಿದೆ.

ಯುಪಿಪಿಎಲ್‌ನ ವಿಲೇಜ್ ಕೌನ್ಸಿಲ್ ಡೆವಲಪ್‌ಮೆಂಟ್ ಕಮಿಟಿ (ವಿಸಿಡಿಸಿ) ಸದಸ್ಯ ಎಂದು ಗುರುತಿಸಲ್ಪಟ್ಟಿರುವ ಬೆಂಜಮಿನ್ ಬಾಸುಮತರಿ ಸಾಂಪ್ರದಾಯಿಕ ಟವೆಲ್ (traditional towel) ಅನ್ನು ಧರಿಸಿ, 500 ರೂ ನೋಟುಗಳ ಹಾಸಿಗೆಯ ಮೇಲೆ ಮಲಗಿರುವುದನ್ನು ಚಿತ್ರದಲ್ಲಿ ನೋಡಬಹುದು.

ಇದನ್ನು ಓದಿ : Test : ವ್ಯಕ್ತಿ ಕೈಗಳನ್ನು ಹೇಗೆ ಹಿಡಿಯುತ್ತಾನೆ ಎಂಬುದರ ಮೇಲೆ ಆತನ ವ್ಯಕ್ತಿತ್ವ ಗುರುತಿಸಬಹುದು.!

ಈ ಫೋಟೋ ಹಳೆಯದ್ದು (old photo), ಚುನಾವಣಾ ಸಮಯದಲ್ಲಿ ರಾಜಕೀಯ ಲಾಭಕ್ಕಾಗಿ ಹಳೆಯ ಫೋಟೋವನ್ನು ವೈರಲ್ ಮಾಡಲಾಗಿದೆ ಎಂದು Fact Check ತಿಳಿಸಿದೆ.

ಯುಪಿಪಿಎಲ್ ಈ ಘಟನೆಯಿಂದ ದೂರ ಸರಿದಿದೆ. ವಿಸಿಡಿಸಿ ಹುದ್ದೆಯಿಂದ ಬಾಸುಮತಿಯನ್ನು ಅಮಾನತುಗೊಳಿಸಿ (suspended) ತೆಗೆದುಹಾಕಿರುವುದನ್ನು ಖಚಿತಪಡಿಸಿದೆ (confirm).

ಇದನ್ನು ಓದಿ : Health : ಬೆಳಿಗ್ಗೆ ಎದ್ದ ಕೂಡಲೇ ಈ ಲಕ್ಷಣಗಳು ಕಂಡುಬರುತ್ತಿವೆಯೇ.? ಇವು ಈ ಗಂಭೀರ ಕಾಯಿಲೆಯ ಲಕ್ಷಣಗಳಾಗಿರಬಹುದು.?

ಹರಿಸಿಂಗ್ ಬ್ಲಾಕ್ ಕಮಿಟಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದು, ಜನವರಿ 10ರಂದು ಬಸುಮತಿಯನ್ನು ಅಮಾನತು ಮಾಡಲಾಗಿದೆ ಎಂದು ಯುಪಿಪಿಎಲ್ ಮುಖ್ಯಸ್ಥ ಪ್ರಮೋದ್ ಬೋರೊ ಹೇಳಿದ್ದಾರೆ ಎಂದು ವರದಿಯಾಗಿದೆ.

spot_img
spot_img
spot_img
- Advertisment -spot_img