Thursday, April 25, 2024
spot_img
spot_img
spot_img
spot_img
spot_img
spot_img

Test : ವ್ಯಕ್ತಿ ಕೈಗಳನ್ನು ಹೇಗೆ ಹಿಡಿಯುತ್ತಾನೆ ಎಂಬುದರ ಮೇಲೆ ಆತನ ವ್ಯಕ್ತಿತ್ವ ಗುರುತಿಸಬಹುದು.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ವ್ಯಕ್ತಿತ್ವ ಅನ್ನೋದು ನಾವು ಇರುವ ರೀತಿ, ನಾವು ವರ್ತಿಸುವ ರೀತಿಯನ್ನು ಸೂಚಿಸುತ್ತದೆ. ಕೆಲವರು ಅಸಾಧಾರಣ ವ್ಯಕ್ತಿತ್ವ (personality), ಸ್ವಭಾವ, ಗುಣಗಳನ್ನು ಹೊಂದಿರುತ್ತಾರೆ.

ಇತರರು ಅವರಲ್ಲಿನ ಕೆಲ ಗುಣಗಳನ್ನು ನೋಡಿ ಈ ವ್ಯಕ್ತಿ ಸ್ಟ್ರಾಂಗ್‌ ಎಂದು ನಿರ್ಧರಿಸುತ್ತಾರೆ.

ನಾವು ಹೇಗೆ ಮಾತಾಡ್ತೀವಿ, ಇತರರೊಂದಿಗೆ ಹೇಗೆ ನಡೆದುಕೊಳ್ತೀವಿ, ನಾವು ಹೇಗೆ ಕುಳಿತುಕೊಳ್ಳುತ್ತೇವೆ, ಹೇಗೆ ನಡೆಯುತ್ತೇವೆ, ಮಾತನಾಡುತ್ತೇವೆ, ತಿನ್ನುತ್ತೇವೆ ಎಂಬುದರ ಮೇಲೆ ನಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದು ಎಂದು ಸಂಶೋಧಕರ (researcher’s) ಅಭಿಪ್ರಾಯ.

PUC ಪಾಸಾದವರಿಗೆ ವಿವಿಧ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ.!

ಇನ್ನೂ ನಾವು ಸಾಮಾನ್ಯವಾಗಿ ನಡೆಯುವಾಗ, ನಿಂತುಕೊಂಡಾಗ ಕೈಗಳನ್ನು ಹೇಗೆ ಹಿಡಿದುಕೊಳ್ತೀವಿ ಎಂಬುದರ ಆಧಾರದ ಮೇಲೆಯೂ ಕೂಡ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದಂತೆ.

ಕೈಗಳನ್ನು ಹಿಂದಕ್ಕೆ ಕಟ್ಟಿ ಅಂಗೈ ಹಿಡಿದುಕೊಳ್ಳುವ ವ್ಯಕ್ತಿ :

* ಇವರು ಇನ್ನೊಬ್ಬರ ಮೇಲೆ ಅವಲಂಬಿತವಾಗಿರುವುದಿಲ್ಲ (does not depend).

* ಇತರರು ಏನು ಹೇಳುತ್ತಿದ್ದಾರೆ ಅಥವಾ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ.

* ಇವರು ತಮ್ಮ ಬಗ್ಗೆ ಬಿಟ್ಟು ಇನ್ನೊಬ್ಬರ ಬಗ್ಗೆ ಯೋಚಿಸುವುದಿಲ್ಲ.

* ಯಾವಾಗಲೂ ಸ್ವಾತ್ರಂತ್ರ್ಯವಾಗಿರಲು (independent) ಬಯಸುತ್ತಾರೆ.

Lesbian : ಭಾರತ – ಪಾಕ್‌ ಮೂಲದ ಸಲಿಂಗ ಜೋಡಿಯ ಬ್ರೇಕಪ್ ; ಏನ್ ವಿಷ್ಯ ಗೊತ್ತಾ.?!

ಕೈಗಳನ್ನು ಹಿಂದಕ್ಕೆ ಕಟ್ಟಿ ಒಂದು ಕೈಯಿಂದ ತೋಳನ್ನು ಹಿಡಿದುಕೊಳ್ಳುವ ವ್ಯಕ್ತಿ :

* ಇದು ಚಡಪಡಿಕೆ, ಹತಾಶೆ (frustration), ಮತ್ತು ಬಹುಶಃ ಒತ್ತಡದ ಸ್ಪರ್ಶದ ಸಂಕೇತವಾಗಿದೆ.

* ಈ ರೀತಿಯ ಭಂಗಿ ಯಾರಲ್ಲಿ ಇರುತ್ತದೆಯೋ ಅವರಲ್ಲಿ ಆತ್ಮವಿಶ್ವಾಸವಿರುವುದಿಲ್ಲ.

* ಅಂತವರು ಜೀವನದ ಯಾವುದೇ ನಿರ್ಧಾರವನ್ನು ಒಬ್ಬಂಟಿಯಾಗಿ (alone) ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ತಿಳಿಸುತ್ತದೆ.

spot_img
spot_img
spot_img
- Advertisment -spot_img