Thursday, September 19, 2024
spot_img
spot_img
spot_img
spot_img
spot_img
spot_img
spot_img

Video : ಟವೆಲ್ ಸುತ್ತಿಕೊಂಡು ಬೀದಿ ಬೀದಿ ಸುತ್ತಾಟ ; ಎಲ್ಲರ ಮುಂದೆ ಬಿಚ್ಚೆಬಿಟ್ಳು ಯುವತಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಸೋಶಿಯಲ್ ಮೀಡಿಯಾದಲ್ಲಿ ಯುವಕ ಯುವತಿಯರು ಫೇಮಸ್ ಆಗಲು ವಿವಿಧ ರೀತಿಯ ರೀಲ್ಸ್ ಗಳನ್ನು ಮಾಡಲು ಹೋಗಿ ಕೋಲಾಹಲವನ್ನು ಸೃಷ್ಟಿಸುತ್ತಿದ್ದಾರೆ.

ಇದನ್ನು ಓದಿ : ಇಂದಿನಿಂದ FASTag ನಿಯಮದಲ್ಲಿ ಬದಲಾವಣೆ ; ಹಳೆ ಫಾಸ್ಟ್ ಟ್ಯಾಗ್ ಹೊಂದಿದವರು ಹೀಗೆ ಮಾಡಿ.!

ಅಂತೆಯೇ ಇಲ್ಲೊಬ್ಬ ಯುವತಿ ಸ್ನಾನದ ಟವೆಲ್ ಕಟ್ಟಿಕೊಂಡು ನಡು ರಸ್ತೆಯಲ್ಲಿ ಸಾಗಿದ್ದಾಳೆ.

ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

ಮುಂಬೈನ ರಸ್ತೆಯಲ್ಲಿ ಬಾತ್‌ರೂಂನಿಂದ ಸ್ನಾನ ಮಾಡಿಕೊಂಡು ನೇರವಾಗಿ ರಸ್ತೆಗಳಿದ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದಾಳೆ.

ಇದನ್ನು ಓದಿ : ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಶಾಪಿಂಗ್ ಕಾಂಪ್ಲೆಕ್ಸ್, ಬಸ್ ನಿಲ್ದಾಣ ಹೀಗೆ ಎಲ್ಲೆಂದರಲ್ಲಿ ಬಾತ್ ಟವೆಲ್‌ನಲ್ಲಿ ಕಾಣಿಸಿಕೊಂಡ ಈಕೆಯನ್ನು ನೋಡಿದ ಜನ ದಿಗ್ಭ್ರಮೆ ಗೊಂಡಿದ್ದಾರೆ.

ಈ ನಡುವೆ ಚಮಕ್ ನೀಡಿದ ಈ ಯುವತಿ, ಟವೆಲ್ ಬಿಚ್ಚಿ ಅಚ್ಚರಿ ನೀಡಿದ್ದಾಳೆ. ಟವೆಲ್ ಒಳಗೆ ಮಿನಿ ಸ್ಕರ್ಟ್ ಧರಿಸಿದ್ದ ತುನುಮಿತಾ ಘೋಷ್‌, ಟವಲ್ ವಾಕ್ ವಿಡಿಯೋ ಇದೀಗ ವೈರಲ್ ಆಗಿದೆ.

ಇದನ್ನು ಓದಿ : Health : ಬೆಳಿಗ್ಗೆ ತುಟಿ ಬಣ್ಣ ಬದಲಾಗಿ ಮುಖ ಊದಿಕೊಳ್ಳುತ್ತಿದೆಯೇ.? ಇದು ಈ ಗಂಭೀರ ರೋಗದ ಲಕ್ಷಣ.!

ಈಕೆಯ ಈ ರೀಲ್ಸ್ ಗೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲಿ ಸಭ್ಯತೆ ಇರಬೇಕು. ಸಾರ್ವಜನಿಕ ಪ್ರದೇಶದಲ್ಲಿ ಈ ರೀತಿ ಮಾಡಿದರೆ, ಮಕ್ಕಳು ಹಾಗೂ ಯುವ ಸಮೂಹ ತಪ್ಪು ದಾರಿ ಹಿಡಿಯುವಂತೆ ಪ್ರೇರಪಿಸುವಂತಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

 

View this post on Instagram

 

A post shared by Tanumita Ghosh (@thankgod_itsfashion)

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img